ಚೆಯ್ಯಂಡಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ಚೆಯ್ಯಂಡಾಣೆ. Cheyandane Primary Agricultural Credit Co-operative Society LTD., (PACCS-Cheyandane)

Reading Time: 3 minutes

ನಂ. 2773ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ  ನಿಯಮಿತ – ಚೆಯ್ಯಂಡಾಣೆ


ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.
ಚೆಯ್ಯಂಡಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ಚೆಯ್ಯಂಡಾಣೆ. Cheyandane Primary Agricultural Credit Co-operative Society LTD., (PACCS-Cheyandane)

# 1. ಪ್ರಾಸ್ತವಿಕ:-

ಸಂಘದ ಸ್ಥಾಪನೆ:  24-08-1976


ಸ್ಥಾಪಕ ಅಧ್ಯಕ್ಷರು: 

ಹಾಲಿ ಅಧ್ಯಕ್ಷರು: ಪೊನ್ನಚ್ಚಂಡ ಎಸ್.‌ ಮಾದಪ್ಪ

ಹಾಲಿ ಉಪಾಧ್ಯಕ್ಷರು: 

ಮುಖ್ಯ ಕಾರ್ಯನಿರ್ವಹಣಾಧಿಕಾರಿ: ಪಿ.ಕೆ. ಉಮಾವತಿ

# 2. ಸಂಘದ ಕಾರ್ಯವ್ಯಾಪ್ತಿ:- 

ನರಿಯಂದಡ, ಕೋಕೇರಿ ಮತ್ತು ಚೇಲಾವರ ಗ್ರಾಮಗಳು

# 3. ಸಂಘದ ಕಾರ್ಯಚಟುವಟಿಕೆಗಳು:-

1. ವ್ಯವಸಾಯ ಉತ್ಪಾದನೆ ಹೆಚ್ಚಿಸಲು ಅಲ್ಪಾವಧಿ ಹಾಗೂ ಮಧ್ಯಾಮಾವಧಿ ಸಾಲಗಳನ್ನು ಸದಸ್ಯರಿಗೆ ಪೂರೈಸುವುದು.


2. ಸದಸ್ಯರಿಗೆ ಅಗತ್ಯವಾದ ವ್ಯವಸಾಯ ಸಾಮಾಗ್ರಿಗಳಾದ ಬಿತ್ತನೆ ಬೀಜ, ಗೊಬ್ಬರ, ರಾಸಾಯನಿಕ ಗೊಬ್ಬರ, ವ್ಯವಸಾಯ ಉಪಕರಣಗಳು, ಕ್ರಿಮಿನಾಶಕ ಔಷದಿ ಇತ್ಯಾದಿಗಳನ್ನು ಪೂರೈಸುವುದು.

3. ಸದಸ್ಯರಿಂದ ಠೇವಣಿಗಳನ್ನು ಸ್ವೀಕರಿಸುವುದು ಮತ್ತು ಅಂಗೀಕೃತವಾದ ಭದ್ರತೆಯ ಮೇಲೆ ಸಾಲ ನೀಡುವುದು.

4. ಸ್ವಸಾಯ ಗುಂಪುಗಳು, ಸ್ತ್ರೀ ಶಕ್ತಿ ಗುಂಪುಗಳು, ಜಿಲ್ಲಾ ಮಧ್ಯವರ್ತಿ ಬ್ಯಾಂಕ್‌, ನಬಾರ್ಡ್‌ ಮತ್ತು ಸರಕಾರದ ಮಾರ್ಗಸೂಚಿ ಪ್ರಕಾರ ಸಾಲ ಸೌಲಭ್ಯ ಒದಗಿಸುವುದು.

# 4. ಅಭಿವೃದ್ಧಿಯ ಮುನ್ನೋಟ:-

ಸಂಘವು  ಸತತವಾಗಿ ಲಾಭಗಳಿಸುತ್ತಿದ್ದು, ಸದಸ್ಯರಿಗೆ ಉತ್ತಮ ಸೇವೆ ಒದಗಿಸುತ್ತಾ ಬಂದಿದ್ದೆ.
ಸಂಘವು ಸದಸ್ಯರುಗಳಿಗೆ ಫಸಲು ಸಾಲ, ಮಧ್ಯಮಾವಧಿ ಸಾಲ, ಜಾಮೀನು ಸಾಲ, ವಾಹನ ಸಾಲ, ಇತರೆ ಸಾಲಗಳನ್ನು ನೀಡುತ್ತಿದೆ. ಹಾಗೂ ಸದಸ್ಯರುಗಳಿಂದ ಠೇವಣಿಗಳನ್ನು ಸಂಗ್ರಹಿಸುತ್ತಿದ್ದು, ಸತತವಾಗಿ ಲಾಭದಲ್ಲಿ ಮುಂದುವರೆಯುತ್ತಿದೆ.

# 5 ಸಂಘದ ಸದಸ್ಯತ್ವ:- 

# 6. ಪಾಲು ಬಂಡವಾಳ:-

# 7. ಠೇವಣಿಗಳು:-

ಉಳಿತಾಯ ಠೇವಣಿ


ನಿರಖು ಠೇವಣಿ

ಸಿಬ್ಬಂದಿ ಠೇವಣಿಗಳು

ಸಿಬ್ಬಂದಿ ಭವಿಷ್ಯ ನಿಧಿ ಠೇವಣಿ

ಸಿಬ್ಬಂದಿ ಖಾತ್ರಿ ಠೇವಣಿ

ಸಿಬ್ಬಂದಿ ಗ್ರಾಚುಟಿ


# 8. ನಿಧಿಗಳು:- 
ಕ್ಷೇಮ ನಿಧಿ

ಕಟ್ಟಡ ನಿಧಿ

ಬೆಲೆ ಏರಿಳಿತ ನಿಧಿ

ಸಾಮೂದಾಯಿಕ ಪ್ರಯೋಜನ ನಿಧಿ

ಸಂಶಯಾಸ್ಪದ ಸಾಲದ ನಿಧಿ

ಸಿಬ್ಬಂದಿ ಬೋನಸ್‌ ನಿಧಿ

ಸಿಬ್ಬಂದಿ ಕಲ್ಯಾಣ ನಿಧಿ

ಗ್ರಾಮೀಣಾಭಿವೃದ್ಧಿ ನಿಧಿ

ಯಶಸ್ವಿನಿ ಆರೋಗ್ಯ ವಿಮಾ ನಿಧಿ

ಮರಣ ನಿಧಿ

ಪೀಠೋಪಕರಣ ನಿರ್ವಹಣಾ ನಿಧಿ

ಕಟ್ಟಡ ನಿರ್ವಹಣಾ ನಿಧಿ

ಸವಕಳಿ ನಿಧಿ


# 9. ಧನವಿನಿಯೋಗಗಳು:- 

ಕೆಡಿಸಿಸಿ ಬ್ಯಾಂಕ್‌ ಷೇರು

ಕೆಡಿಸಿಸಿ ಬ್ಯಾಂಕ್‌ ಮಡಿಕೇರಿ ಕ್ಷೇಮ ನಿಧಿ

ಕೆಡಿಸಿಸಿ ಬ್ಯಾಂಕ್‌ ಕಡಂಗ ನಿರಖು ಠೇವಣಿ

ಕೆಡಿಸಿಸಿ ಬ್ಯಾಂಕ್‌ ಮಡಿಕೇರಿ ನಿರಖು ಠೇವಣಿ

ಇತರೆ ಸಂಘ ಸಂಸ್ಥೆಗಳಲ್ಲಿ ಪಾಲು

# 10. ಸದಸ್ಯರಿಗೆ ವಿತರಿಸಿದ ಸಾಲ:- 

# 11. ಬ್ಯಾಂಕಿನ ವಹಿವಾಟು:- 

# 12. ಲಾಭ ಗಳಿಕೆ ಮತ್ತು ಲಾಭಾಂಶ ವಿತರಣೆ:- 

# 13. ಗೌರವ ಮತ್ತು ಪ್ರಶಸ್ತಿ:- 

# 14. ಸ್ವ-ಸಹಾಯ ಗುಂಪುಗಳ ರಚನೆ:- 

# 15. ಸಾಲ ಮರುಪಾವತಿ:- 

# 16. ಆಡಿಟ್ ವರ್ಗ:- 

# 17. ಸಂಘದ ಸ್ಥಿರಾಸ್ತಿಗಳು:- 


# 18. ಸಂಘದ ಆಡಳಿತ ಮಂಡಳಿ:-

# 19. ಸಂಘದ ಸಿಬ್ಬಂದಿ ವರ್ಗ:-

# 20. ಸಂಘದ ವಿಳಾಸ ಮತ್ತು ಸಂಪರ್ಕ ವಿವರಗಳು:-

ನಂ. 2773ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ  ನಿಯಮಿತ


Cheyandane Primary Agricultural Credit Co-operative Society LTD., (PACCS-Cheyandane)

ಚೆಯ್ಯಂಡಾಣೆ – 571212, ಮಡಿಕೇರಿ ತಾಲ್ಲೂಕು ಕೊಡಗು.

ದೂರವಾಣಿ:

Email:

Search Coorg Media

Coorg’s Largest Online Media Network 


Comments are closed.