ನಂ. 2777 ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ನಾಪೋಕ್ಲು
ಮಡಿಕೇರಿ ತಾಲ್ಲೂಕು, ಕೊಡಗು ಜಿಲ್ಲೆ.
ಪ್ರಾಸ್ತವಿಕ
ನಂ. 2777 ನೇ ನಾಪೋಕ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 1951 ರ ಮೇ 21 ರಂದು ಸ್ಥಾಪನೆ ಯಾಯಿತು.
ಸಂಘದ ಕಾರ್ಯವ್ಯಾಪ್ತಿ
ಬೇತು, ನಾಪೋಕ್ಲು, ಕೊಳಕೇರಿ.
ಸಂಘದ ಕಾರ್ಯಚಟುವಟಿಕೆಗಳು
1. ಸದಸ್ಯರುಗಳಲ್ಲಿ ಮಿತವ್ಯಯ, ಸ್ವಸಹಾಯ ಮತ್ತು ಸಹಕಾರ ಮನೋಭಾವನೆಗಳನ್ನು ಅಭಿವೃದ್ಧಿಗೊಳಿಸುವುದು.
2. ಸಾಲ ಸೌಲಭ್ಯಗಳನ್ನು ಪೂರೈಸುವುದು.
3. ಸದಸ್ಯರುಗಳಿಗೆ ಅಗತ್ಯವಾದ ವ್ಯವಸಾಯ ಸಾಮಾಗ್ರಿಗಳನ್ನು ಒದಗಿಸುವುದು.
ಅಭಿವೃದ್ಧಿಯ ಮುನ್ನೋಟ
ಸಂಘವು ಸದಸ್ಯರುಗಳಿಗೆ ಫಸಲು ಸಾಲ, ಮಧ್ಯಮಾವಧಿ ಸಾಲ, ಜಾಮೀನು ಸಾಲ, ವಾಹನ ಸಾಲ, ಇತರೆ ಸಾಲಗಳನ್ನು ನೀಡುತ್ತಿದೆ. ಹಾಗೂ ಸದಸ್ಯರುಗಳಿಂದ ಠೇವಣಿಗಳನ್ನು ಸಂಗ್ರಹಿಸುತ್ತಿದ್ದು, ಸತತವಾಗಿ ಲಾಭದಲ್ಲಿ ಮುಂದುವರೆಯುತ್ತಿದೆ.
ಸಂಘದ ಸದಸ್ಯತ್ವ
ಸ್ಥಾಪಕ ಸದಸ್ಯರು: 275 ಜನ.
2020ರ ಅಂತ್ಯಕ್ಕೆ 2477 ಜನ ಸದಸ್ಯತ್ವವನ್ನು ಹೊಂದಿರುತ್ತಾರೆ.
ಪಾಲು ಬಂಡವಾಳ
15-03-2021 ಕ್ಕೆ 109.11 ಲಕ್ಷಗಳು.
ಠೇವಣಿಗಳು
15-03-2021 ಕ್ಕೆ 26.83 ಕೋಟಿಗಳು
1. ಸಂಚಯ ಠೇವಣಿ
2.ನಿರಖು ಠೇವಣಿ
3.ಮರಣ ನಿಧಿ ಠೇವಣಿ
4. ಖಾತ್ರಿ ಠೇವಣಿ
ನಿಧಿಗಳು
ಕ್ಷೇಮ ನಿಧಿ
ಸಹಕಾರ ಶಿಕ್ಷಣ ನಿಧಿ
ಸಾಮುದಾಯಕ ಪ್ರ. ನಿಧಿ
ಡೆಡ್ ಸ್ಟಾಕ್ ಸವಳಿ ನಿಧಿ
ಮುಳುಗುವ ಸಾಲದ ನಿಧಿ
ಕಟ್ಟಡ ನಿಧಿ
ಅನುತ್ಪಾದಕ ಆಸ್ತಿ ನಿಧಿ
ವ್ಯಾಪಾರ ಏರಿಳಿತ ನಿಧಿ
ಷೇರು ಸರಿಪಡಿಸುವ ನಿಧಿ
ಸಿಬ್ಬಂದಿ ಉಪದಾನ ನಿಧಿ
ಸಿಬ್ಬಂದಿ ಕಲ್ಯಾಣ ನಿಧಿ
ಮರಣ ನೀಧಿ
ಧನವಿನಿಯೋಗಗಳು
ಕೆಡಿಸಿಸಿ ಬ್ಯಾಂಕ್‌ನಲ್ಲಿ ಪಾಲು ಹಣ
ಕ್ಷೇಮ ನಿಧಿ ಕೆಡಿಸಿಸಿ ಬ್ಯಾಂಕ್
ನಿರಖು ಠೇವಣಿ ಕೆಡಿಸಿಸಿ ಬ್ಯಾಂಕ್
ವಿಶೇಷ ಠೇವಣಿ ಕೆಡಿಸಿಸಿ ಬ್ಯಾಂಕ್
ಎಂ.ಎಫ್.ಎಲ್. ನಲ್ಲಿ ಪಾಲು
ಎಂ.ಎಫ್.ಎಲ್. ನಲ್ಲಿ ವ್ಯಾಪಾರ ಠೇವಣಿ
ಮೈಸೂರು ಸಿಮೆಂಟ್ ವ್ಯಾಪಾರ ಠೇವಣಿ
ಎಪಿಸಿಎಂಎಸ್, ಮೂರ್ನಾಡು
ಅಂಚೆ ಕಛೇರಿ ಠೇವಣಿ
ಇತರೆ ಸಂಸ್ಥೆಗಳಲ್ಲಿ ಪಾಲು
ಪ್ಯಾಕ್ಟ್ ಖಾತ್ರಿ ಠೇವಣಿ
ಇಫ್ಕೋದಲ್ಲಿ ಪಾಲು ಹಣ
ಪ್ಯಾಕ್ಟ್ ನಿರಖು ಠೇವಣಿ
ಈ-ಸ್ಟ್ಯಾಂಪ್ ಭದ್ರತಾ ಠೇವಣಿ
ಜನತಾ ಬಜ್ಝಾರ್ ಪಾಲು ಮಡಿಕೇರಿ
ಎಪಿಸಿಎಂಎಸ್, ಮೂರ್ನಾಡು
ಸದಸ್ಯರಿಗೆ ವಿತರಿಸಿದ ಸಾಲ
ಕೆಸಿಸಿ ಸಾಲ
ಜಾಮೀನು ಸಾಲ
ಕೆರೆ ಸಾಲ
ಎಸ್.ಎಚ್.ಜಿ. ಸಾಲ
ಜೆ.ಎಲ್.ಜಿ. ಸಾಲ
ಆಭರಣ ಸಾಲ
ನಿರಖು ಠೇವಣಿ ಸಾಲ
ಪಿಗ್ಮಿ ಸಾಲ
ವಾಹನ ಸಾಲ
ಯಂತ್ರೋಪಕರಣ ಸಾಲ
ಭವಿಷ್ಯ ನಿಧಿ ಸಾಲ
ಗೋದಾಮು ಸಾಲ
ಕಾಂಕ್ರಿಟ್ ಕಣ ಸಾಲ
ಬ್ಯಾಂಕಿನ ವಹಿವಾಟು
15-03-2021 ಕ್ಕೆ 141.08, ಕೋಟಿಗಳು
ಲಾಭ ಗಳಿಕೆ ಮತ್ತು ಲಾಭಾಂಶ ವಿತರಣೆ
ಗೌರವ ಮತ್ತು ಪ್ರಶಸ್ತಿ
ಸ್ವ-ಸಹಾಯ ಗುಂಪುಗಳ ರಚನೆ
ಸಾಲ ಮರುಪಾವತಿ
ಆಡಿಟ್ ವರ್ಗ
ಸಂಘದ ಸ್ಥಿರಾಸ್ತಿಗಳು
ಸಂಘದ ಆಡಳಿತ ಮಂಡಳಿ













ಸಂಘದ ಸಿಬ್ಬಂದಿ ವರ್ಗ

1. ಎನ್. ಎ. ಪೂಣಚ್ಚ: ಮುಖ್ಯ ಕಾರ್ಯ ನಿರ್ವಹಣಾಧಿಕಾರಿ
2. ಕೆ.ಜಿ. ಶೈಲಜಾ: ಲೆಕ್ಕಿಗರು
3. ಕೆ.ಡಿ. ಕಾರ್ಯಪ್ಪ: ಪ್ರಥಮ ದರ್ಜೆ ಸಹಾಯಕರು
4. ಕೆ.ಕೆ. ಸೀತಾರಾಮ: ಸಹಾಯಕರು
5. ಕೆ.ಡಿ. ಚಂಗಪ್ಪ: ಸಹಾಯಕರು
6. ಎ.ಎಸ್. ಸುಜ್ಯೋತಿ: ಸಹಾಯಕರು
7. ಸಿ.ಎ. ನಾಚ್ಚಪ್ಪ: ಸಹಾಯಕರು
8. ಕೆ.ಪಿ. ಅಪ್ಪಯ್ಯ ಟ್ರ್ಯಾಕ್ಟರ್ ಚಾಲಕರು
9. ಕೆ.ವಿ. ಪ್ರವೀಣ: ಎಟೆಂಡರ್
10. ಬಿ. ಸಿ. ಬೋಪಯ್ಯ: ಎಟೆಂಡರ್
11. ಎಂ.ಜಿ. ದಿನೇಶ್: ಮಿಲ್ ಚಾಲಕರು (ಹಂಗಾಮಿ)
12. ಬಿ. ಎಂ. ಕುಶಂತ್: ಮಿಲ್ ಸಹಾಯಕರು (ಹಂಗಾಮಿ)
13. ಪಿ. ಎಂ. ಆನಂದ : ಪಿಗ್ಮಿ ಏಜೆಂಟರ್
14. ಎ.ಕೆ. ಪೆಮ್ಮಯ್ಯ: ಪಿಗ್ಮಿ ಏಜೆಂಟರ್
ಸಂಘದ ವಿಳಾಸ ಮತ್ತು ಸಂಪರ್ಕ ವಿವರಗಳು
ನಂ. 2776
ನಂ. 2777 ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ನಾಪೋಕ್ಲು
ದೂರವಾಣಿ: 08272 – 237221
ಸಂಘದ ವಿಳಾಸ ಮತ್ತು ಸಂಪರ್ಕ ವಿವರಗಳು