ಮಡಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ಮಡಿಕೇರಿ
ಸಂಘ ಪ್ರಾಸ್ತಾವಿಕ:
ಸಂಘದ ಹೆಸರು-ಮಡಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ಮಡಿಕೇರಿ
ಸಂಘ ಸ್ಥಾಪನೆ- ದಿನಾಂಕ-24.8.1976,
ಸ್ಥಾಪಕ ಅಧ್ಯಕ್ಷರು:
ಸಂಘ ವಿಂಗಡಣೆ ಆಗಿದ್ದು-ಮಡಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ 2000-2001 ನೇ ಸಾಲಿನಲ್ಲಿ ಕಡಗದಾಳು ಇಬ್ನಿವಳವಾಡಿ ಸಹಕಾರ ಸಂಘವು ವಿಭಜನೆಯಾಯಿತು.
ಸಂಘದ ಕಾರ್ಯವ್ಯಾಪ್ತಿ
ಕರವಲೆ ಬಾಡಗ
ಕಳಕೇರಿ ನಿಡುಗಣೆ
ಕರ್ಣಂಗೇರಿ
ಹೆಬ್ಬೆಟ್ಟಗೇರಿ
ಕಾಲೂರು
ಮುಟ್ಲು
ಹಮ್ಮಿಯಾಲ
ಗಾಳಿಬೀಡು
1ನೇ ಮೊಣ್ಣಂಗೇರಿ
ಕಡಮಕಲ್ಲು
ಸಂಘದ ಕಾರ್ಯ ಚಟುವಟಿಕೆ:
ಸಂಘಕ್ಕೆ ಸ್ವಂತ ಕಟ್ಟಡ ಇಲ್ಲದೆಯಿರುವುದರಿಂದ ಯಾವುದೇ ವ್ಯಾಪಾರ ವಹಿವಾಟು ನಡೆಸಿರುವುದಿಲ್ಲ.
ಅಭಿವೃದ್ದಿಯ ಮುನ್ನೋಟ:
ಸಂಘದ ಸದಸ್ಯತ್ವ:
1455
ಪಾಲು ಬಂಡವಾಳ:
58,65,049.00
ಠೇವಣೀಗಳು:
88,94,050.00
ನಿಧಿಗಳು:
31,12,202.00
ಧನ ವಿನಿಯೋಗಗಳು:
35,35,563.00
ಸದಸ್ಯರಿಗೆ ವಿತರಿಸಿದ ಸಾಲಗಳು:
5,87,52986.00
ಬ್ಯಾಂಕಿನ ವಹಿವಾಟು:
7,21,62,756.00
ಲಾಭ ಗಳಿಕೆ ಮತ್ತು ಲಾಭಾಂಶ ವಿತರಣೆ:
5,21,529.00
ಗೌರವ ಮತ್ತು ಪ್ರಶಸ್ತಿ:
ಸಂಘವು ಉತ್ತಮ ಶ್ರೇಣ ಯಲ್ಲಿ ಕಾರ್ಯನಿರ್ವಹಿಸಿ ಪ್ರಗತಿ ಸಾಧಿಸಿರುವುದಕ್ಕೆ, 2010-11 ರಲ್ಲಿ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಿಂದ ಪ್ರಶಸ್ತಿ ಪತ್ರ-ತೃತೀಯ ಸ್ಥಾನ
ಸ್ವಸಹಾಯ ಗುಂಪುಗಳ ರಚನೆ ಮತ್ತು ಉತ್ತಮ ಕಾರ್ಯ ನಿರ್ವಹಣೆ ಮಾಡಿರುವುದಕ್ಕೆ 2013-14 ನೇ ಸಾಲಿನಲ್ಲಿ ಕೊ.ಜಿ.ಸ. ಕೇಂದ್ರ ಬ್ಯಾಂಕಿನಿಂದ ಪ್ರಶಸ್ತಿ-ಪ್ರಥಮ ಸ್ಥಾನ
ಸಂಘವು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಕ್ಕಾಗಿ ಅಪೇಕ್ಸ್ ಬ್ಯಾಂಕಿನಿಂದ 2014-15 ನೇ ಸಾಲಿನಲ್ಲಿ ಬಹುಮಾನ
ಸಂಘವು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಕ್ಕಾಗಿ 2014-15 ನೇ ಸಾಲಿನಲ್ಲಿ ಕೊ.ಜಿ.ಸ.ಕೇಂದ್ರ ಬ್ಯಾಂಕಿನಿಂದ ಬಹುಮಾನ
ಸ್ವ-ಸಹಾಯ ಗುಂಪುಗಳ ರಚನೆ:
ಸಾಲ ಮರುಪಾವತಿ:
ಸಾಲವು ಶೇಕಡ 98% ರಷ್ಟು ವಸೂಲಾತಿಯಾಗಿರುತ್ತದೆ.
ಆಡಿಟ್ ವರ್ಗ
“ಎ” ತರಗತಿ
ಸಂಘದ ಸ್ಥರಾಸ್ತಿಗಳು:
1,17,051.00
ಸಂಘದ ಆಡಳಿತ ಮಂಡಳಿ:
ಶ್ರೀ ಮುದ್ದಂಡ ಪೊನ್ನಪ್ಪ-ಅಧ್ಯಕ್ಷರು
ಶ್ರೀ ಪೊನ್ನಚಟ್ಟೀರ ಮಂದಣ್ಣ- ಉಪಾಧ್ಯಕ್ಷರು
ಶ್ರೀ ಕನ್ನಿಕಂಡ ಎಂ ಪೆಮ್ಮಯ್ಯ-ನಿರ್ದೇಶಕರು
ಶ್ರೀ ಮುದ್ದಂಡ ಬಿ ದೇವಯ್ಯ-ನಿರ್ದೇಶಕರು
ಶ್ರೀ ಕುಕ್ಕೇರ ಟಿ.ಲಕ್ಷ್ಮಣ-ನಿರ್ದೇಶಕರು
ಶ್ರೀ ಅಯ್ಯಲಪಂಡ ಪಿ. ಕಾರ್ಯಪ್ಪ-ನಿರ್ದೇಶಕರು
ಶ್ರೀ ಬಿ. ಎಸ್ ವಾಸು ಪೂಜಾರಿ-ನಿರ್ದೇಶಕರು
ಶ್ರೀ ಬಿ.ಕೆ ಈರಪ್ಪ-ನಿರ್ದೇಶಕರು
ಶ್ರೀಮತಿ ದೇವಜನ ಎಂ .ಭವಾನಿ-ನಿರ್ದೇಶಕರು
ಶ್ರೀಮತಿ ಯಾಲದಾಳು ಬಿ ಸಾವಿತ್ರಿ-ನಿರ್ದೇಶಕರು
ಶ್ರೀ ಹರಿಜನರ ಸಿ ಅಪ್ಪಣ್ಣ-ನಿರ್ದೇಶಕರು
ಶ್ರೀಮತಿ ಕೆಮ್ಮಂದಿ ವಿಮಲಾಕ್ಷಿ-ನಿರ್ದೇಶಕರು
ಸಂಘದ ಸಿಬ್ಬಂದಿ ವರ್ಗ:
ಶ್ರೀ ಕೆ ಪಿ ದಿಲೀಪ್-ಮುಖ್ಯ ಕಾರ್ಯನಿರ್ವಹಣಾಧಿಕಾರಿ
ತಾತ್ಕಾಲಿಕ ಸಿಬ್ಬಂದಿ ವರ್ಗ
ಶ್ರೀಮತಿ ಮೋನಿಕಾ ಎನ್ .ಕೆ
ಶ್ರೀಮತಿ ಹರಿಣ ಸಿ .ಎ
ಸಂಘದ ವಿಳಾಸ ಮತ್ತು ಸಂಪರ್ಕ ವಿವರ:
2769 ನೇ ಮಡಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ಮಡಿಕೇರಿ
ಕೊಡಗು ಜಿಲ್ಲಾ ಏಲಕ್ಕಿ ಮಾರಾಟ ಸಹಕಾರ ಸಂಘದ ಕಟ್ಟಡದಲ್ಲಿ
ಪೋಸ್ಟ್ ಆಫೀಸ್ ಅಪೋಸಿಟ್ ಮಡಿಕೇರಿ
ಕೊಡಗು ಜಿಲ್ಲೆ
Gmail-madikeripacs@gmail.com
Phone-9483646079
ಈ ಮೇಲಿನ ಮಾಹಿತಿಯನ್ನು 2019-20 ನೇ ಸಾಲಿನ ವಾರ್ಷಿಕ ವರದಿಯಂತೆ ದಾಖಲಿಸಲಾಗಿದೆ.
Search Coorg Media
Coorg’s Largest Online Media Network