ಕಾರುಗುಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ – ಕಾರುಗುಂದ. Kargunda Primary Agricultural Credit Co-operative Society LTD., (PACCS-Karagunda)

ನಂ. 2768ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ  ನಿಯಮಿತ – ಕಾರುಗುಂದ‌

# 1. ಪ್ರಾಸ್ತವಿಕ:-

“ಒಬ್ಬರು ಎಲ್ಲರಿಗಾಗಿ – ಎಲ್ಲರೂ ಒಬ್ಬರಿಗಾಗಿ” ಎಂಬ ಸಹಕಾರ ತತ್ವದಡಿಯಲ್ಲಿ ರಚನೆಯಾಗಿರುವ

ಸಹಕಾರ ರಂಗದಲ್ಲಿ ಅಸ್ತಿತ್ವಕ್ಕೆ ಬಂದಿರುವ ಕಾರುಗುಂದ ಸಹಕಾರ ಸಂಘವು 1976 ಆಗಸ್ಟ್ ತಿಂಗಳಲ್ಲಿ

ಸ್ಥಾಪನೆಯಾಯಿತು.

ಅಂದಿನ ದಿನ ಶ್ರೀ ಪಟ್ಟಮಾಡ ನಾಣಯ್ಯನವರು ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸುವುದರೊಂದಿಗೆ ಸಂಘವನ್ನು ಕಾರ್ಯಾರಂಭಿಸಿದರು. ಸಂಘ ಪ್ರಾರಂಭಿಸುವ ವೇಳೆಯಲ್ಲಿ 200 ಜನ ಸದಸ್ಯರನ್ನೊಳಗೊಂಡು ರೂಪಾಯಿ 6000/-  ಪಾಲು ಬಂಡವಾಳದೊಂದಿಗೆ ವ್ಯವಹಾರ ನಡೆಸಲು ಆರಂಭಿಸಿದ ಈ ಸಂಘವು ಇಂದು 1700 ರೈತ ಸದಸ್ಯರನ್ನೊಳಗೊಂಡು ರೂಪಾಯಿ 55.5 3ಲಕ್ಷ ಷೇರು ಬಂಡವಾಳ ಹೊಂದಿಕೊಂಡಿದೆ.

# 2. ಸಂಘದ ಕಾರ್ಯವ್ಯಾಪ್ತಿ:- 

ಸಂಘದ ಕಾರ್ಯವ್ಯಾಪ್ತಿಯು ಈ ಕೆಳಗಿನ ಗ್ರಾಮಗಳಿಗೆ ಒಳಪಟ್ಟಿರುತ್ತದೆ.


# 3. ಸಂಘದ ಕಾರ್ಯಚಟುವಟಿಕೆಗಳು:-

ಸಂಘವು ತನ್ನ ಕಾರ್ಯಚಟುವಟಿಕೆಯಲ್ಲಿ ಕೃಷಿಗೆ ಆದ್ಯತೆಯನ್ನಿಟ್ಟು ಪ್ರಮುಖ ಉದ್ದೇಶಗಳನ್ನು ಹೊಂದಿದೆ. ಸಂಘದ ಸದಸ್ಯರಲ್ಲಿ ಆಧುನಿಕ ಕೃಷಿ ಪದ್ಧತಿಗೆ ಪ್ರೋತ್ಸಾಹ ನೀಡುವುದು ವ್ಯವಸಾಯ ಉತ್ಪಾದನೆ ಹೆಚ್ಚಿಸಲು ಪ್ರೇರಣೆಯಾಗಿ ಸಂಘದಿಂದ ಸದಸ್ಯರಿಗೆ ಕೆ.ಸಿ.ಸಿ. ಸಾಲ ಹಾಗೂ ಸಂಘದ ಸ್ವಂತ ಬಂಡವಾಳದಿಂದ ಸದಸ್ಯರಿಗೆ ಆಭರಣ ಸಾಲ, ವಾಹನ ಸಾಲ, ಗೃಹ ನಿರ್ಮಾಣ ಸಾಲ, ಕೃಷಿಯೇತರ ಮಧ್ಯಮಾವಧಿ ಸಾಲ, ಗೊಬ್ಬರ ಸಾಲ, ಕೃಷಿ ಆಧಾರಿತ ಮಧ್ಯಮಾವಧಿ ಸಾಲ, ಜಮೀನು ಸಾಲ, ಗೃಹಬಳಕೆ ಸಾಲ ನೀಡಲಾಗುತ್ತಿದೆ.

ಕೃಷಿಗೆ ಅಗತ್ಯವಾದ ವ್ಯವಸಾಯ ಸಾಮಗ್ರಿಗಳು, ರಾಸಾಯನಿಕ ಗೊಬ್ಬರ, ವ್ಯವಸಾಯ ಉಪಕರಣಗಳು, ಕ್ರಿಮಿನಾಶಕ ಔಷಧಗಳ ಪೂರೈಸುವುದು, ಸಾರ್ವಜನಿಕರಿಗೆ ಪಡಿತರ ವ್ಯವಸ್ಥೆಯನ್ನು ಪೂರೈಸುವುದು, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ರೈತಪರವಾದ ಯೋಜನೆಗಳನ್ನು ರೈತರ ಮನೆ ಬಾಗಿಲಿಗೆ ತರುವುದು, ಸದಸ್ಯರಲ್ಲಿ ಸಣ್ಣ ಉಳಿತಾಯ ಮನೋಭಾವನೆ ಬೆಳೆಸಿ ಆರ್ಥಿಕ ಸಂಕಷ್ಟಗಳನ್ನುಎದುರಿಸಲು ಕೈಜೋಡಿಸುವುದು, ಸಂಘದ ಸದಸ್ಯರು ಹಾಗೂ ಅವರ ಅವಲಂಬಿತರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಉದ್ದೇಶದಿಂದ ವಿಮಾ ಸೌಲಭ್ಯ ಒದಗಿಸುವುದು ಹಾಗೂ ಸಂಘದ 832 ಜನ ಸದಸ್ಯರಿಗೆ ಯಶಸ್ವಿನಿ ಆರೋಗ್ಯ ಭಾಗ್ಯ ಯೋಜನೆ ನೊಂದಾಯಿಸಿಕೊಂಡಿದ್ದು, ಸರದಿ ಸಾಲಿನಲ್ಲಿ ಯೋಜನೆಯಲ್ಲಿ ಸಂಘದ ಸದಸ್ಯರು 2ಲಕ್ಷದ 85ಸಾವಿರ ರೂಪಾಯಿಗಳ ಪ್ರಯೋಜನವನ್ನು ಪಡೆದುಕೊಂಡಿರುತ್ತಾರೆ. ಹಾಗೂ ಸದಸ್ಯರ ಆರ್ಥಿಕ ಅಭಿವೃದ್ಧಿ ದೃಷ್ಟಿಯಿಂದ ಪೂರಕವಾದ ಇನ್ನಿತರ ಕಾರ್ಯಕ್ರಮಗಳನ್ನು ರೂಪಿಸುವುದು ಸಂಘದ ಮುಖ್ಯ ಉದ್ದೇಶವಾಗಿದೆ.


# 4. ಸಂಘದ ಸದಸ್ಯತ್ವ:- 

ಸಂಘ ಪ್ರಾರಂಭಿಸಿದ 1976 ರಲ್ಲಿ 200 ಸದಸ್ಯರಿದ್ದರು. 2019-20ರಲ್ಲಿ ಒಟ್ಟು1700 ಸದಸ್ಯರನ್ನು ಹೊಂದಿರುತ್ತದೆ.

# 5. ಪಾಲು ಬಂಡವಾಳ:-

ಪ್ರಾರಂಭದಲ್ಲಿ ರೂ.6000/- ಪಾಲು ಬಂಡವಾಳವಿದ್ದು, 2019-20ರಲ್ಲಿ ಇಂದು ರೂ 55.53 ಲಕ್ಷಗಳ ಪಾಲು ಬಂಡವಾಳವನ್ನು ಹೊಂದಿರುತ್ತದೆ.


# 6. ಸದಸ್ಯರ ಠೇವಣಿಗಳು:-

ಉಳಿತಾಯ ಠೇವಣಿ

ನಿರಖು ಠೇವಣಿ

ನಿತ್ಯನಿಧಿ ಠೇವಣಿ

ಮಿತವ್ಯಯ ಠೇವಣಿ

# 7. ಸಿಬ್ಬಂದಿ ಠೇವಣಿಗಳು:-

ಸಿಬ್ಬಂದಿ ಭವಿಷ್ಯನಿಧಿ ಠೇವಣಿ

ಸಿಬ್ಬಂದಿ ಖಾತ್ರಿ ಠೇವಣಿ

ಸಿಬ್ಬಂದಿ ಗ್ರಾಜ್ಯುಟಿ ನಿಧಿ

# 8. ಸದಸ್ಯರ ಸಾಲಗಳು:- 

ಕೆ.ಸಿ.ಸಿ. ಸಾಲ

ಆಭರಣದ ಸಾಲ

ವಾಹನ ಸಾಲ

ಗೃಹ ನಿರ್ಮಾಣ ಸಾಲ

ನಿತ್ಯ ನಿಧಿ ಸಾಲ

ಮಧ್ಯಮಾವಧಿ ಕೃಷಿ ಸಾಲ

ಗೃಹಬಳಕೆ ಸಾಲ

ಜಾಮೀನು ಸಾಲ

ಗೊಬ್ಬರ ಸಾಲ

ನಿರಖು ಠೇವಣಿ ಸಾಲ


# 9. ನಿಧಿಗಳು:- 

ಕ್ಷೇಮನಿಧಿ

ಸಹಕಾರ ವಿದ್ಯಾನಿಧಿ

ಸಾಮೂಧಾಯಿಕ ಪ್ರಯೋಜನ ನಿಧಿ (ಧರ್ಮಾರ್ಥ ನಿಧಿ)

ಸವಕಳಿ ನಿಧಿ

ಮುಳುಗುವ ಸಾಲದ ನಿಧಿ

ಕಟ್ಟಡ ನಿಧಿ

ಸಂಶಯಾಸ್ಪದ ಸಾಲದ ನಿಧಿ

ವ್ಯಾಪಾರ ಏಳಿತದ ನಿಧಿ

ಷೇರು ಸರಿಪಡಿಸುವ ನಿಧಿ

ಸಿಬ್ಬಂದಿ ಉಪಧನ ನಿಧಿ

ಸಿಬ್ಬಂದಿ ಕಲ್ಯಾಣ ನಿಧಿ

ಸದಸ್ಯರ ಡಿವಿಡೆಂಟ್‌ ನಿಧಿ

ಅನುತ್ಪಾಧಕ ನಿಧಿ

ಮೀಸಲು ನಿಧಿಯನ್ನು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಲ್ಲಿ ಠೇವಣಿ ಮಾಡಲಾಗಿದೆ.

# 10. ಧನವಿನಿಯೋಗಗಳು:- 

ಸಂಘವು ವಿವಿಧ ಸಂಘ ಸಂಸ್ಥೆಗಳಲ್ಲಿ ಇಂದಿಗೆ ರೂ. ಲಕ್ಷಗಳ ಧನವಿನಿಯೋಗಗಳನ್ನು ಮಾಡಿರುತ್ತೇವೆ.


# 11. ಬ್ಯಾಂಕ್‌ ಖಾತೆಗಳು:- 


# 12. ಸ್ವ-ಸಹಾಯ ಗುಂಪುಗಳ ರಚನೆ:- 

ಸಂಘದ ವತಿಯಿಂದ 00 ಸ್ವಸಹಾಯ ಗುಂಪುಗಳನ್ನು ರಚಿಸಲಾಗಿದೆ.


# 13. ಸಾಲ ಮರುಪಾವತಿ:- 

ಸದಸ್ಯರಿಂದ ಸಂಘಕ್ಕೆ ಪ್ರತಿ ವರ್ಷವೂ ಶೇಕಡ 100 ರಂತೆ ಸಾಲ ಮರುಪಾವತಿಯಾಗಿರುತ್ತದೆ.


# 14. ಲಾಭ ಗಳಿಕೆ:- 


# 15. ಗೌರವ ಮತ್ತು ಪ್ರಶಸ್ತಿ:- 


# 16. ಸಂಘದ ಆಡಳಿತ ಮಂಡಳಿ:-

ಶ್ರೀ ನಾಪಂಡ ಎ. ಮಾದಯ್ಯ 

(ಅಧ್ಯಕ್ಷರು)


ಶ್ರೀ ಕೊಪ್ಪಡ ಸಿ.ತಿಮ್ಮಯ್ಯ 

(ಉಪಾಧ್ಯಕ್ಷರು) 


ಶ್ರೀ ಕೊಡಪಾಲು ಎಸ್. ಗಣಪತಿ ‌

(ನಿರ್ದೇಶಕರು)


ಶ್ರೀ ಬೊಳ್ಳರಪಂಡ ಸಿ. ಮಾದಪ್ಪ 

(ನಿರ್ದೇಶಕರು)


ಶ್ರೀ ಕುಂಜಿಲನ ಪ್ರಕಾಶ್ 

(ನಿರ್ದೇಶಕರು)


ಶ್ರೀ ಕೀತಿಯಂಡ ಕಾರ್ಯಪ್ಪ 

(ನಿರ್ದೇಶಕರು)


ಶ್ರೀಮತಿ ಪೊಡನೋಳಂಡ ಯು.ಬೋಳ್ಳವ್ವ 

(ನಿರ್ದೇಶಕರು)


ಶ್ರೀಮತಿ ಅಯ್ಯಗಡೇರ ಯು. ಜಾನಕಿ 

(ನಿರ್ದೇಶಕರು)


ಶ್ರೀಮತಿ ಪೊಡನೋಳಂಡ  ಎ. ಪೂವಣ್ಣ 

(ನಿರ್ದೇಶಕರು)


ಶ್ರೀ ಪೈತಾಡಿಯಂಡ ಧರ್ಮರಾಜ್ 

(ನಿರ್ದೇಶಕರು)


ಶ್ರೀ ಎ.ಬಿ. ರಂಜನ್ 

(ನಿರ್ದೇಶಕರು)


ಶ್ರೀ ಹೆಚ್.‌ ಎನ್. ಕೃಷ್ಣ 

(ನಿರ್ದೇಶಕರು)


ಶ್ರೀ ಬಿ.ಎಂ. ಜಗದೀಶ್ ರೈ

(ಪರಿಣಿತ ನಿರ್ದೇಶಕರು)


ಶ್ರೀ ತೋರೆರ ಯು.ಸತೀಶ್ 

(ಪರಿಣಿತ ನಿರ್ದೇಶಕರು)


ಶ್ರೀ ಕೆ.ಎ. ಉದಯಕುಮಾರ್ 

(ಕೆ.ಡಿ.ಸಿ.ಸಿ. ಬ್ಯಾಂಕ್ ಮೇಲ್ವಿಚಾರಕರು)


ಶ್ರೀಮತಿ ಟಿ.ಯು. ಕಾವೇರಮ್ಮ 

(ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು)


# 17. ಸಂಘದ ಸಿಬ್ಬಂದಿ ವರ್ಗ:-

ಶ್ರೀಮತಿ ಟಿ.ಯು. ಕಾವೇರಮ್ಮ

(ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು)

ಶ್ರೀಮತಿ ಕೆ.ಯು. ಸಾವಿತ್ರಿ

(ಗುಮಾಸ್ತರು)

        

ಶ್ರೀ ಕೆ.ಪಿ. ಅಯ್ಯಪ್ಪ

(ಗುಮಾಸ್ತರು)

        

ಶ್ರೀಮತಿ ಕೆ.ಎಸ್. ರೋಹಿಣಿ

(ಹಂಗಾಮಿ ಗುಮಾಸ್ತರು)

     

ಶ್ರೀ ಬಿ.ಜೆ. ರಾಜಕುಮಾರ

(ಅಟೆಂಡರ್)


# 18. ಸಂಘದ ವಿಳಾಸ ಮತ್ತು ಸಂಪರ್ಕ ವಿವರಗಳು:-

ನಂ. 2768ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ,

ಕಾರುಗುಂದ.

Email: pacskargunda@gmail.com

ದೂರವಾಣಿ: 08272-245824

ಈ ಮೇಲಿನ ಮಾಹಿತಿಯನ್ನು 2019-20 ನೇ ಸಾಲಿನ ವಾರ್ಷಿಕ ವರದಿಯಂತೆ ದಾಖಲಿಸಲಾಗಿದೆ.


Search Coorg Media

Coorg’s Largest Online Media Network