ಶ್ರೀ ದಂಡಿನ ಮಾರಿಯಮ್ಮ ದೇವಾಲಯ
ಮಡಿಕೇರಿ, ಕೊಡಗು
ಸಂದರ್ಶನ
ಪ್ರಾಸ್ತಾವಿಕ
ಐತಿಹಾಸಿಕ ಮಡಿಕೇರಿ ದಸರಾ ಉತ್ಸವದಲ್ಲಿ ಮೂರನೆಯ ಮಂಟಪವಾಗಿ ಗಮನ ಸೆಳೆಯುವ ದಂಡಿನ ಮಾರಿಯಮ್ಮ ದಸರಾ ಸಮಿತಿಯು ಕಳೆದ 93 ವರ್ಷಗಳಿಂದ ದಸರಾ ಉತ್ಸವವನ್ನು ಆಚರಿಸಿಕೊಂಡು ಬರುತ್ತಿದೆ.
ಹಿನ್ನಲೆ – ಇತಿಹಾಸ
ಮಡಿಕೇರಿ ಕೋಟೆಯ ಬಲ ಭಾಗದಲ್ಲಿರುವ ದೇಗುಲವೇ ಶ್ರೀ ದಂಡಿನ ಮಾರಿಯಮ್ಮ ದೇಗುಲ. ಇದಕ್ಕೆ ಸುಮಾರು ಎರಡು ಶತಮಾನಗಳ ಇತಿಹಾಸವಿದೆ. ಅಂದು ಕೊಡಗಿನ ರಾಜ ಪ್ರತಿಷ್ಠಾಪಿಸಿದ ಶಕ್ತಿ ದೇವತೆಗಳ ಪೈಕಿ ಈ ದೇಗುಲವೂ ಒಂದು. ರಾಜನು ದಂಡಿಗೆ (ಯುದ್ಧಕ್ಕೆ) ಹೊರಡುವಾಗ ಈ ದೇವಿಯೊಡನೆ ಸಮಾಲೋಚಿಸಿ, ಆಕೆಯ ಆಶೀರ್ವಾದ ಪಡೆದುಕೊಂಡೇ ಹೊರಡುತ್ತಿದ್ದರು ಎಂಬ ಪ್ರತೀತಿ ಇದೆ. ಪಾರ್ವತಿಯ ಸ್ವರೂಪಿಯಾಗಿರುವ ದೇವಿಯ ಕೈಯಲ್ಲಿ ತ್ರಿಶೂಲ ಮತ್ತು ಡಮರುಗವನ್ನು ಮತ್ತು ಇನ್ನಿತರ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ರಾರಾಜಿಸುತ್ತಿದ್ದಾಳೆ. ಪ್ರಸ್ತುತ ಗರ್ಭಗುಡಿಯಲ್ಲಿರುವ ವಿಗ್ರಹವೇ ಮೂಲ ವಿಗ್ರಹವಾಗಿದೆ. ದೇಗುಲದ ಎದುರಿನಲ್ಲಿರುವ ಪವಿತ್ರ ಅರಳಿ ಮರವು ಪುರಾತನವಾದದ್ದು. ಇದಕ್ಕೆ ಅಶ್ವಥ ಉಪನಯನವನ್ನು ನೆರವೇರಿಸಲಾಗಿದೆ. ದೇಗುಲದ ಹಿಂಭಾಗದಲ್ಲಿ ನಾಗನ ವಿಗ್ರಹವಿದೆ. ಇಲ್ಲಿ ನಾಗನ ಸಂಚಾರವಿದೆ ಎನ್ನುತ್ತಾರೆ ಹಿರಿಯರು.
ಸುಮಾರು 10 ವರ್ಷಗಳ ಹಿಂದೆ ಈ ದೇಗುಲ ನವೀಕರಣಗೊಂಡು, ಇದರ ಗೋಪುರವು ತಿರುಪತಿ ದೇವಸ್ಥಾನದ ಶೈಲಿಯನ್ನು ಹೊಂದಿದೆ. ದೇವಸ್ಥಾನದ ಒಳಭಾಗವು ಮಾರ್ಬಲ್‍ನಿಂದ ಮಾಡಲ್ಪಟಿದಲ್ಲದೆ, `ನವಶಕ್ತಿ’ಯ ವಿಗ್ರಹಗಳ ಪ್ರತಿಷ್ಠಾಪನೆ ಮಾಡಲಾಗಿದೆ. `ನವಶಕಿ’್ತ ಎಂದರೆ ದೇವಿಯ ವಿವಿಧ ರೂಪಗಳು. ನವಶಕ್ತಿ ವಿಗ್ರಹಗಳಿರುವ ಕೊಡಗಿನ ಏಕೈಕ ದೇಗುಲ ಇದಾಗಿದೆ. ದೇಗುಲದಲ್ಲಿ ನಿತ್ಯ ಪೂಜೆಯು ನೆರವೇರುತ್ತದೆ. ಈ ದೇವಾಲಯದ ಪೂಜೆಯನ್ನು ಗೌಳಿ (ಯಾದವ) ಜನಾಂಗದವರು ನೆರವೇರಿಸುತ್ತಾರೆ.
ಮಂಟಪದ ವಿವರಗಳು – 2024
94 ನೇ ವರ್ಷ ಆಚರಣೆ
ಕಥೆ:
ತೀರ್ಪಿನ ಸಮಯ :
ಸ್ಥಳ:
ಅಧ್ಯಕ್ಷರು:
ಕಥಾ ನಿರ್ವಹಣೆ:
ಲೈಟಿಂಗ್ ಬೋರ್ಡ್ :
ಒಟ್ಟು ಕಲಾಕೃತಿಗಳು:
ಕಲಾ ಕೃತಿನಿರ್ಮಾಣ:
ಧ್ವನಿವರ್ಧಕ :
ಸ್ಟುಡಿಯೋ ಲೈಟ್ :
ಒಟ್ಟು ವೆಚ್ಚ: 16 ಲಕ್ಷ
ಫ್ಲಾಟ್‍ಫಾರಂ ಸೆಟ್ಟಿಂಗ್:
ಕ್ರೇನ್ ಸೆಟ್ಟಿಂಗ :
ಒಟ್ಟು ಸದಸ್ಯರು: 100
ಶ್ರೀ ದಂಡಿನ ಮಾರಿಯಮ್ಮ ದೇವಾಲಯ ಮತ್ತು ದಂಡಿನ ಮಾರಿಯಮ್ಮ ದಸರಾ ಸಮಿತಿ ಸಮಿತಿಯ ಬಗೆಗಿನ ಹೆಚ್ಚಿನ ಮಾಹಿತಿ ಲಭ್ಯವಿದ್ದಲ್ಲಿ ನಮ್ಮ ವಾಟ್ಸಪ್ ನಂ. 94830 47519 ಅಥವಾ ನಮ್ಮ ಇ-ಮೇಲ್ searchcoorg@gmail.com ವಿಳಾಸಕ್ಕೆ ಕಳಿಹಿಸಿಕೊಡಿ.
ಮಂಟಪದ ವಿವರಗಳು – 2022
92 ನೇ ವರ್ಷ ಆಚರಣೆ
ಕಥೆ: ಭೂಲೋಕ ರಕ್ಷಣೆಗೆ ಪಾರ್ವತಿಯ ಶಾಖಾಂಭರಿ ರೂಪ
ತೀರ್ಪಿನ ಸಮಯ :3.00 A.M
ಸ್ಥಳ: ನಗರ ಪೋಲಿಸ್ ಠಾಣೆ ಮುಂಭಾಗ
ಅಧ್ಯಕ್ಷರು: ಎಂ.ಎಫ್. ಅಮನ್
ಕಥಾ ನಿರ್ವಹಣೆ: ಆಸ್ತಿತ್ವ ಕ್ರಿಯೇಷನ್, ಕ್ರಿಯೇಟಿವ್ ಸ್ಟುಡಿಯೋ ಹಾಗೂ ಎಸ್ ಡಿಎಂ ಸಮಿತಿ
ಲೈಟಿಂಗ್ ಬೋರ್ಡ್ : ಮಡಿಕೇರಿಯ ಪ್ರೊಫೇಷನಲ್ ಲೈಟ್ಸ್
ಒಟ್ಟು ಕಲಾಕೃತಿಗಳು: 22
ಕಲಾ ಕೃತಿನಿರ್ಮಾಣ: ಹುದುಬೂರಿನ ಮಹದೇವಪ್ಪ ಅಂಡ್ ಸನ್ಸ್ ಹಾಗೂ ಸಮಿತಿಯ ಸದಸ್ಯರು
ಧ್ವನಿವರ್ಧಕ : ಮಡಿಕೇರಿಯ ಸ್ಕಂದ ಡೆಕೊರೇಟರ್
ಸ್ಟುಡಿಯೋ ಲೈಟ್ : ಮಡಿಕೇರಿಯ ಪ್ರೀತಿ ಲೈಟ್ಸ್
ಒಟ್ಟು ವೆಚ್ಚ: 16 ಲಕ್ಷ
ಫ್ಲಾಟ್‍ಫಾರಂ ಸೆಟ್ಟಿಂಗ್: ಆಸ್ತಿತ್ವ ಕ್ರಿಯೇಷನ್‌ನ ಸುನಿಲ್ ಮನು ಹಾಗೂ ಕ್ರಿಯೆಟಿವ್ ಸ್ಟುಡಿಯೋ ತಂಡ
ಕ್ರೇನ್ ಸೆಟ್ಟಿಂಗ : ನಿಖಿಲ್ ಮತ್ತು ಶಿವು
ಒಟ್ಟು ಸದಸ್ಯರು: 100
ಮಂಟಪದ ವಿವರಗಳು – 2021
91 ನೇ ವರ್ಷ ಆಚರಣೆ
ಕಥೆ: “ನಿಂಭ ನಿಶುಂಭ ಕಥಾ ಸಾರಾಂಶ ಕಲಾಕೃತಿ
“
ಪ್ರದರ್ಶನ ಸಮಯ ಮತ್ತು ಸ್ಥಳ: ರಾತ್ರಿ ಗಂಟೆಗೆ,
ಅಧ್ಯಕ್ಷರು:
ಕಥಾ ನಿರ್ವಹಣೆ:
ಸ್ಟುಡಿಯೋ ಸೆಟ್ಟಿಂಗ್ :
ಆರ್ಚ್ ಲೈಟಿಂಗ್ ಬೋರ್ಡ್:
ಸೌಂಡ್ಸ್ :
ಒಟ್ಟು ಕಲಾಕೃತಿಗಳು:
ಒಟ್ಟು ವೆಚ್ಚ:
ಫ್ಲಾಟ್‍ಫಾರಂ ಸೆಟ್ಟಿಂಗ್ ಮತ್ತು ಚಲನವಲನ:
ಚಲನ ವಲನ:
ಟ್ರ್ಯಾಕರ್ ಸೆಟ್ಟಿಂಗ್ :
ಕಲಾಕೃತಿ ನಿರ್ಮಾಣ:
ಸ್ಪೆಷಲ್ ಎಫೆಕ್ಟ್ಸ್:
ಒಟ್ಟು ಸದಸ್ಯರು:120
ಮಂಟಪದ ವಿವರಗಳು – 2019
89 ನೇ ವರ್ಷ ಆಚರಣೆ
ಕಥೆ: “ಉಗ್ರನರಸಿಂಹನಿಂದ ಹಿರಣ್ಯ ಕಶಿಪುವಿನ ವಧೆ”
ಪ್ರದರ್ಶನ ಸಮಯ ಮತ್ತು ಸ್ಥಳ: ರಾತ್ರಿ ಗಂಟೆಗೆ,
ಅಧ್ಯಕ್ಷರು: ಕೆ.ಕೆ. ಮೋಹನ್
ಕಥಾ ನಿರ್ವಹಣೆ: ರಂಜಿತ್ ಮತ್ತು ತಂಡ
ಸ್ಟುಡಿಯೋ ಸೆಟ್ಟಿಂಗ್ : ಅನಿಲ್, ಸ್ಕಂದ ಡೆಕೊರೇಟರ್ಸ್, ಮಡಿಕೇರಿ
ಆರ್ಚ್ ಲೈಟಿಂಗ್ ಬೋರ್ಡ್: ಎಂ.ಪಿ. ಲೈಟಿಂಗ್ಸ್, ದಿಂಡಿಗಲ್
ಸೌಂಡ್ಸ್ : ಅನಿಲ್, ಸ್ಕಂದ ಡೆಕೊರೇಟರ್ಸ್, ಮಡಿಕೇರಿ
ಒಟ್ಟು ಕಲಾಕೃತಿಗಳು: 18
ಒಟ್ಟು ವೆಚ್ಚ: 18 ಲಕ್ಷ
ಫ್ಲಾಟ್‍ಫಾರಂ ಸೆಟ್ಟಿಂಗ್ ಮತ್ತು ಚಲನವಲನ: ಸುಬ್ರಮಣಿ ಮತ್ತು ತಂಡ, ಮಡಿಕೇರಿ
ಚಲನ ವಲನ: ದಿನು ನಾಯರ್ ಮತ್ತು ತಂಡ
ಟ್ರ್ಯಾಕರ್ ಸೆಟ್ಟಿಂಗ್ : ಆನಂದ ಮತ್ತು ತಂಡ, ಆರಾಧನ ಆರ್ಟ್ಸ್, ಮಡಿಕೇರಿ
ಕಲಾಕೃತಿ ನಿರ್ಮಾಣ: ಮಹದೇವಪ್ಪ ಮತ್ತು ಮಕ್ಕಳು, ಹುದುಬೂರು, ಮೈಸೂರು
ಸ್ಪೆಷಲ್ ಎಫೆಕ್ಟ್ಸ್: ಮಲ್ಟಿ ಫೈರ್ ವರ್ಕ್ಸ್, ಪುಣೆ ಮಡಿಕೇರಿ ದಸರಾದಲ್ಲಿ ಮೊದಲ ಬಾರಿಗೆ
ಒಟ್ಟು ಸದಸ್ಯರು:120
2018
ಮಂಟಪದ ವಿವರಗಳು – 2018
88 ನೇ ವರ್ಷ ಆಚರಣೆ
ಕಥೆ: ಆದಿ ಶಕ್ತಿಯಿಂದ ಶುಂಭ ನೀಶುಂಭರ ಸಂಹಾರ
ಅಧ್ಯಕ್ಷರು: ಸಿ.ಎಸ್.ರಂಜಿತ್ ಕುಮಾರ್(ವಕೀಲರು)
ಕಥಾ ನಿರ್ವಹಣೆ: ರಂಜಿತ್ ಮತ್ತು ತಂಡ
ಸ್ಟುಡಿಯೋ ಸೆಟ್ಟಿಂಗ್ : ಡಿ.ಕೆ.ಪ್ರೋ, ಬೆಂಗಳೂರು
ಆರ್ಚ್ ಲೈಟಿಂಗ್ ಬೋರ್ಡ್: ನಜೀರ್ ಪೂಜಾ ಲೈಟಿಂಗ್ಸ್ ಮಡಿಕೇರಿ
ಸೌಂಡ್ಸ್ : ಡಿ.ಜೆ. ಕ್ರೀವ್ ಹರ್ಷ
ಒಟ್ಟು ಕಲಾಕೃತಿಗಳು: 6
ಒಟ್ಟು ವೆಚ್ಚ: 8 ಲಕ್ಷ
ಫ್ಲಾಟ್‍ಫಾರಂ ಸೆಟ್ಟಿಂಗ್ ಮತ್ತು ಚಲನವಲನ: ಸಮಿತಿ ಮತ್ತು ತಂಡ
ಒಟ್ಟು ಸದಸ್ಯರು: 120
ಟ್ರ್ಯಾಕರ್ ಸೆಟ್ಟಿಂಗ್ : ಹೇಮು ಮತ್ತು ತಂಡ
ಕಲಾಕೃತಿ ನಿರ್ಮಾಣ: ಮಹದೇವಪ್ಪ ಮತ್ತು ಮಕ್ಕಳು, ಹುದುಬೂರು
2017
ಮಂಟಪದ ವಿವರಗಳು – 2017
ಕಥೆ: ಚಾಮುಂಡೇಶ್ವರಿಯಿಂದ ಮಹಿಷಾಸುರನ ವಧೆ
ಅಧ್ಯಕ್ಷರು: ಸುರೇಶ್.ಬಿ.ಕೆ
ಆರ್ಚ್ ಲೈಟಿಂಗ್ಸ್ ಬೋರ್ಡ್: ಜಾನ್ ಎಲೆಕ್ಟ್ರೋನಿಕ್ಸ್ ದಿಂಡ್‍ಕಲ್.
ಒಟ್ಟು ಕಲಾಕೃತಿಗಳು: 20
ಒಟ್ಟು ವೆಚ್ಚ: 14 ಲಕ್ಷ
ಕಥಾ ನಿರ್ವಹಣೆ: ಮಂಟಪ ಸಮಿತಿ
ಸ್ಟುಡಿಯೋ ಸೆಟ್ಟಿಂಗ್ಸ್: ಬೆಂಗಳೂರು
ಫ್ಲಾಟ್‍ಫಾರಂ ಸೆಟ್ಟಿಂಗ್: ಮಂಟಪ ಸಮಿತಿ
ಟ್ರ್ಯಾಕ್ಟರ್ ಸೆಟ್ಟಿಂಗ್ಸ್: ಹೇಮು ಮತ್ತು ತಂಡ, ಮಡಿಕೇರಿ
ಚಲನವಲನ: ಹೇಮು ಮತ್ತು ತಂಡ ಮತ್ತು ಮಂಟಪ ಸಮಿತಿ
ಸೌಂಡ್ಸ್: ಜಾನ್ ಸೌಂಡ್ಸ್, ದಿಂಡ್‍ಕಲ್
ಕಲಾಕೃತಿ ನಿರ್ಮಾಣ: ಮಹದೇವಪ್ಪ
ಒಟ್ಟು ಸದಸ್ಯರು: 200
ಸಂದರ್ಶನ
This Temple is one of the ancient temple, and very powerful God in Madikeri.