
ಮೊಳ್ಳೇರ ಎಂ.ಪಿ. ರತ್ನ ಪೂಣಚ್ಚ, ಸಹಕಾರಿಗಳು: ಹೊಸೂರು(ಅಮ್ಮತ್ತಿ) Hosur(Ammathi)
Reading Time: 5 minutesಮೊಳ್ಳೇರ ಎಂ.ಪಿ. ರತ್ನ ಪೂಣಚ್ಚ, ಸಹಕಾರಿಗಳು: ಹೊಸೂರು(ಅಮ್ಮತ್ತಿ) Hosur(Ammathi) ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿ ಪಟ್ಟಣದಲ್ಲಿ ಆಡಳಿತ ಕಛೇರಿಯನ್ನು ಹೊಂದಿರುವ ಅಮ್ಮತ್ತಿ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ(A.P.C.M.S.) ಅಧ್ಯಕ್ಷರಾಗಿ ಮೊಳ್ಳೇರ ಎಂ.ಪಿ. ರತ್ನ ಪೂಣಚ್ಚ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದಾರೆ. ರತ್ನ ಪೂಣಚ್ಚನವರ ತಂದೆ ಎಂ.ಕೆ. ಪೂವಯ್ಯನವರು ಪಾಲಿಬೆಟ್ಟ ಪ್ರಾಥಮಿಕ…