
ಬಲ್ಲಾರಂಡ ಮಣಿಉತ್ತಪ್ಪ, ಸಹಕಾರಿಗಳು: ಚೆಟ್ಟಳ್ಳಿ. Chettalli
Reading Time: 9 minutesಬಲ್ಲಾರಂಡ ಮಣಿಉತ್ತಪ್ಪ, ಸಹಕಾರಿಗಳು: ಚೆಟ್ಟಳ್ಳಿ. Chettalli ಬಲ್ಲಾರಂಡ ಮಣಿಉತ್ತಪ್ಪರವರು ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ. ಅಂದಿನ ಸಹಕಾರ ಸಂಘದ ಕಾರ್ಯದರ್ಶಿಗಳಾದ ಪೊನ್ನಂಪೇಟೆಯ ಚೆಂಗುವಳಂಡ ಚಿನ್ನಪ್ಪನವರ ಒತ್ತಾಸೆಯ ಮೇರೆಗೆ ಬಲ್ಲಾರಂಡ ಮಣಿಉತ್ತಪ್ಪರವರು ಸಹಕಾರ ಕ್ಷೇತ್ರದಲ್ಲಿ…