ನಾಗರಹೊಳೆ: ಹೊದಿಕೆ, ದಿನಸಿ ವಿತರಣೆ

ನಾಗರಹೊಳೆ: ಹೊದಿಕೆ, ದಿನಸಿ ವಿತರಣೆ

Reading Time: < 1 minuteಮೈಸೂರಿನ ರೋಟೆರ್ಯಾಕ್ಟ್ ಮೈಸೂರು ಈಸ್ಟ್ ಕ್ಲಬ್ ನ ವತಿಯಿಂದ ನಾಗರಹೊಳೆ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಹಾಗೂ ಅಲ್ಲಿ ವಾಸವಿರುವ ಜನರಿಗೆ ಸುಮಾರು 180 ಹೊದಿಕೆಗಳು ಹಾಗೂ ದಿನಸಿ ಸಾಮಾನುಗಳ ಕಿಟ್ ಅನ್ನು ಕ್ಲಬ್ಬಿನ ಪ್ರತಿನಿಧಿ ರೋಟರಿ ನಿಖಿಲ್ ಅವರ ನೇತೃತ್ವದಲ್ಲಿ ವಿತರಿಸಲಾಯಿತು. ಹಾಗೆ ಅಲ್ಲಿನ ಸರಕಾರಿ ವಾಲ್ಮೀಕಿ ಆಶ್ರಮ ಶಾಲಾ ವಿದ್ಯಾರ್ಥಿಗಳಿಗೆ ಸಿಹಿ ಹಂಚಲಾಯಿತು.

Read More