K.BADAGA ಕೆ. ಬಾಡಗ

Reading Time: 5 minutes

ಕೆ. ಬಾಡಗ - K.BADAGA

ಕೆ ಬಾಡಗ ಗ್ರಾಮ ಪಂಚಾಯಿತಿಯು ಕೇಂದ್ರ ಸ್ಥಾನದಿಂದ ಸುಮಾರು 85 ಕೀ.ಮೀ ಮತ್ತು ವಿರಾಜಪೇಟೆ ತಾಲ್ಲೂಕಿನಿಂದ ಸುಮಾರು 52 ಕೀ.ಮೀ ದೂರದಲ್ಲಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಕೊಡವರು,ಪರಿಶಿಷ್ಟ ಪಂಗಡ,ಪರಿಶಿಷ್ಟ ಜಾತಿ,ಕ್ರಿಶ್ಚಿಯನ್ನರು,ಮುಸ್ಲಿಮ್ಮರು ಸ್ನೇಹ ಸಹಬಾಳ್ವೆಯಿಂದ ಜೀವನವನ್ನು ನಡೆಸುತ್ತಿದ್ದಾರೆ.
ಕೆ ಬಾಡಗ ಗ್ರಾಮಪಂಚಾಯಿತಿಯ 70%ಜನ ಕೃಷಿಕರಾಗಿದ್ದು,ಬಾಕಿ 20% ಜನ ಕೂಲಿ ಕೆಲಸವನ್ನುಅವಲಂಬಿಸಿರುತ್ತಾರೆ.ಉಳಿದ 10%ಜನರು ವ್ಯಾಪಾರವನ್ನು ಅವಲಂಬಿಸಿದ್ದಾರೆ.
ಮುಖ್ಯವಾಗಿ ನಾಗರಹೊಳೆ ರಾಷ್ಟೀಯ ಉದ್ಯಾನವನವಿದ್ದು;ವೀಕ್ಷಣೆಗಾಗಿ ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ.
ಪ್ರಖ್ಯಾತ ಇರ್ಪು ಜಲಾಪಾತದಿಂದ ಹಾದುಬರುವ ಲಕ್ಷ್ಮಣತೀರ್ಥ ನದಿ ವರ್ಷವಿಡಿ ತುಂಬಿ ಹರಿಯುತ್ತಿದ್ದು,ಇಲ್ಲಿಯ ಜನರ ಜೀವನಾಡಿಯಾಗಿದ್ದು,ವರಪ್ರಸಾದವಾಗಿದೆ.
ಈ ಪಂಚಾಯಿತಿ ವ್ಯಾಪ್ತಿಯಲ್ಲಿ 2 ಸರ್ಕಾರಿ ಶಾಲೆಗಳು ಇರುತ್ತದೆ. 8 ಅಂಗನವಾಡಿ ಕೇಂದ್ರಗಳಿವೆ.




ಗ್ರಾಮ ಪಂಚಾಯಿತಿ ಸದಸ್ಯರು

2021 – 2026

  1. ಚಂದ್ರಪ್ರಕಾಶ್ ಸಿ ಎಂ President 8453643808
  2. ಕೊಡಂಗಡ ಡಿ ದಮಯಂತಿ Vice President 8660928258
  3. ಬಿ ಎನ್ ಸುನಿಲ್ ಕುಮಾರ್ Member 9900313429
  4. ಕೆ ಎ ಗಣಪತಿ Member 8277015231
  5. ಎ ಜಿ ಮೈನಾ Member 9591955095
  6. ಕಾವೇರಿ Member 9591955095
  7. ಮನೋಹರ್ ಸೋಮಯ್ಯ Member 9535183508
  8. ಬಿ ಎ ರೇವತಿ Member 9481444750
  9. ಕುಪ್ಪಣಮಾಡ ಕೆ ಕಾವೇರಮ್ಮ Member 7349240331
  10. ಚೋಂದು ಪಿ ಎಂ Member 9480274290
  11. ಹೆಚ್ ಎನ್ ಧನು Member 9008732406
  12. ಶಿಲ್ಪಹೆಚ್ ಎಸ್ Member 9483616413
  13. ಕೊಡಾಂಗಡ ಬಿದ್ದಪ್ಪ Member 7338528034
  14. ಕುರುಬರ ಬೋಜ Member 9900313429
  15. ಮಂಡಚಂಡ ಪೊನ್ನಪ್ಪ Member 9481201605
  16. ಚೇಂದೀರ ತಂಗಮ್ಮ Member 9481481900

ಪಂಚಾಯ್ತಿ ಸಂಪರ್ಕ

ವಿಳಾಸ: ಕೆ ಬಾಡಗ ಗ್ರಾಮ ಪಂಚಾಯಿತಿ ಕಛೇರಿ ವಿರಾಜಪೇಟೆ ತಾಲ್ಲೂಕು ದ.ಕೊಡಗು ಕುಟ್ಟ ಅಂಚೆ
Tel: 08274244365
Pdo:
Mob: 

Email: kbadaga.vpet.kodg@gmail.com

 

ನಾಪೊಕ್ಲು ನಾಡಕಛೇರಿ
Tel:

ಪೋಲೀಸ್ ಠಾಣೆ
Tel:

ಆರೋಗ್ಯ ಕೇಂದ್ರ

ಅಂಚೆ ಕಛೇರಿ

ಅಂಗನವಾಡಿ ಕೇಂದ್ರ

ಬ್ಯಾಂಕ್ / ಎ.ಟಿ.ಎಂ

ಸಹಕಾರಿ ಸಂಸ್ಥೆ/ಸಂಘಗಳು

ಎಲ್.ಪಿ.ಜಿ ಡೀಲರ್ಸ್

ಪೆಟ್ರೋಲ್ ಪಂಪ್ಸ್

ಟೆಲಿಫೋನ್ ಎಕ್ಸ್‍ಚೇಂಜ್

ವಿದ್ಯುತ್ ಕಚೇರಿ

ಪಶು ಚಿಕಿತ್ಸಾಲಯ

ಕಾಫೀ ಬೋರ್ಡ್

ರೈತ ಸಂಪರ್ಕ ಕೇಂದ್ರ

ವಿದ್ಯಾ ಸಂಸ್ಥೆಗಳು

ದೇವಾಲಯ / ದೈವಸ್ಥಾನಗಳು

ಮಸೀದಿ / ದರ್ಗಾಗಳು

ಚರ್ಚ್‍ಗಳು

ವ್ಯಕ್ತಿ ಪರಿಚಯ

ಗ್ರಾಮ ಪಂಚಾಯಿತಿ ಸದಸ್ಯರು

2015 – 2020

  1. ಕೆ ಎಂ ಉಷಾ President 9972899436
  2. ಸಿ ಡಿ ಬೋಪಣ್ಣ Vice President 8762347580
  3. ಕಟ್ಟೇರ ವಿಜಯ ಕುಮಾರಿ Member 8762587452
  4. ಪಿ ಆರ್ ಸೀತಮ್ಮ Member 9632840508
  5. ನವೀನ್ ಪಿ ಎನ್ Member 9741356455
  6. ನಂದ ಪಿ.ಕೆ ಕೆ ಬಾಡಗ Member 9008659736
  7. ಜೆ ಎ ಅಣ್ಣಯ್ಯ Member 948730682
  8. ಜೆ.ಎ ಜಯ Member 9731158847
  9. ದೀನ ಪಿ.ಆರ್ Member 9900308238
  • ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ

Comments are closed.