KADANOORU ಕದನೂರು

ಕದನೂರು - KADANOORU

ಕೊಡಗುಜಿಲ್ಲೆಯ ವಿರಾಜಪೇಟೆ ತಾಲ್ಲೂಕು ವಿರಾಜಪೇಟೆ ಹೋಬಳಿಗೆ ಬರುವ ಕದನೂರು ಗ್ರಾಮ ಪಂಚಾಯಿತಿ ವಿರಾಜಪೇಟೆ ಯಿಂದ 4-ಕಿ.ಮೀ ದೂರದಲ್ಲಿದೆ. ಕಚೇರಿ ಎದುರು ಸುಂದರ ಅರಣ್ಯ ,ಕದನೂರು ಹೊಳೆ ,ಕಾಫಿ ತೋಟ ,ಗದ್ದೆಬೆಟ್ಟಗಳಿಂದ ಕೂಡಿ ಕಂಗೊಳಿಸುತ್ತಿದೆ.ಕದನೂರು ಗ್ರಾಮ ಪಂಚಾಯಿತಿ5441 ಜನ ಸಂಖ್ಯೆ ಹೊಂದಿದೆ.
ಪ.ಜಾ ಸಂಖ್ಯೆ 891, ಪ.ಪಂ.ಸಂಖ್ಯೆ 82, ಇತರೆ ಸಂಖ್ಯೆ 4055 ಮತ್ತು ಅಲ್ಪಸಂಖ್ಯಾತರ ಸಂಖ್ಯೆ 413 ಆಗಿರುತ್ತದೆ. ಒಟ್ಟು ಕುಟುಂಬ 960ಆಗಿದ್ದು ಕ್ರಷೀ ಕುಟುಂಬ,ಕುಶಲ ಕರ್ಮಿ, ವ್ಯಾಪಾರಿಗಳು, ಕೂಲಿ ಕಾರ್ಮಿಕರು ಇದ್ದಾರೆ. ಕದನೂರು ಮೈತಾಡಿ ಅರಮೇರಿ 3 ಗ್ರಾಮಗಳು ಸೇರಿರುತ್ತದೆ.ಒಟ್ಟು 11 ಚುನಾಯಿತ ಸದಸ್ಯರನ್ನು ಹೊಂದಿದೆ.
ಕದನೂರು ಗ್ರಾಮ ಪಂಚಾಯಿತಿಗೆ 3 ಕಂದಾಯ ಗ್ರಾಮಗಳು ಇರುತ್ತದೆ. ಅವುಗಳೆಂದರೆ ಕದನೂರು, ಮೈತಾಡಿ ಮತ್ತು ಅರಮೇರಿ. ಮೈತಾಡಿ ಚಾಮಿಯಾಲ ಒಂದು ಉಪಗ್ರಾಮವಿದೆ.

ಈ ಪಂಚಾಯಿತಿ ವ್ಯಾಪ್ತಿಯಲ್ಲಿ 4 ಸಕಾಱರಿ ಶಾಲೆಗಳು ಇರುತ್ತದೆ. 2 ಕಿರಿಯ ಪ್ರಾಥಮಿಕ ಶಾಲೆಗಳು 1) ಕದನೂರು 2) ಅರಮೇರಿ ಗ್ರಾಮದಲ್ಲಿರುತ್ತದೆ. ಎರಡು ಸಕಾಱರಿ ಹಿರಿಯ ಪ್ರಾಥಮಿಕ ಶಾಲೆಗಳು 1) ಮೈತಾಡಿ 2) ಚಾಮಿಯಾಲದಲ್ಲಿರುತ್ತದೆ. ಹಾಗೂ ಖಾಸಗಿಯಾಗಿ ಎಸ್.ಎಂ.ಎಸ್.ಪ್ರಾಥಮಿಕ ಶಾಲೆ ಹಾಗು ಡಿ.ಎಡ್.ಕಾಲೇಜು ಇರುತ್ತದೆ.



ಗ್ರಾಮ ಪಂಚಾಯಿತಿ ಸದಸ್ಯರು

2021 – 2026

  1. ಪುಷ್ಪಲತ President 9483688775
  2. ಮಮತ ಎನ್ ವಿ Vice President 8904685349
  3. ಜೆ ಎ ಮುತ್ತಮ್ಮ Member 9481417322
  4. ಕೆ ಎಂ ಕಾವೇರಿ Member 9483332668
  5. ಎಂ ಕೆ ಭರತ್ Member 9483487707
  6. ಪಿ ಎಸ್ ಕಮಲಾಕ್ಷಿ (ರೇಣು) Member 7022356146
  7. ಬಿ ಯು ಶೀಲ Member 8762515135
  8. ಹರಿಜನ ಕಟ್ಟಿ ವಸಂತಿ Member 7760360485
  9. ಅಸ್ಪಾಕ್ ಕೆ ಎ Member 8105866826
  10. ಸೋಮೆಯಂಡ ರೇಶಾ Member 9481770832
  11. ವಿನೋದ್ ಕುಮಾರ್ ಎಂ ವಿ Member 9482944005 992

ಪಂಚಾಯ್ತಿ ಸಂಪರ್ಕ

ವಿಳಾಸ: ಅರಮೇರಿ ಗ್ರಾಮ, ಅರಮೇರಿ ಅಂಚೆ, ವಿರಾಜಪೇಟೆತಾಲ್ಲೂಕು, ಕೊಡಗು ಜಿಲ್ಲೆ, ಕರ್ನಾಟಕ.
Tel: 08274-256571
Pdo:
Mob: 

Email: vir.kadanoor@yahoo.com

 

ನಾಪೊಕ್ಲು ನಾಡಕಛೇರಿ
Tel:

ಪೋಲೀಸ್ ಠಾಣೆ
Tel:

ಆರೋಗ್ಯ ಕೇಂದ್ರ

ಅಂಚೆ ಕಛೇರಿ

ಅಂಗನವಾಡಿ ಕೇಂದ್ರ

ಬ್ಯಾಂಕ್ / ಎ.ಟಿ.ಎಂ

ಸಹಕಾರಿ ಸಂಸ್ಥೆ/ಸಂಘಗಳು

ಎಲ್.ಪಿ.ಜಿ ಡೀಲರ್ಸ್

ಪೆಟ್ರೋಲ್ ಪಂಪ್ಸ್

ಟೆಲಿಫೋನ್ ಎಕ್ಸ್‍ಚೇಂಜ್

ವಿದ್ಯುತ್ ಕಚೇರಿ

ಪಶು ಚಿಕಿತ್ಸಾಲಯ

ಕಾಫೀ ಬೋರ್ಡ್

ರೈತ ಸಂಪರ್ಕ ಕೇಂದ್ರ

ವಿದ್ಯಾ ಸಂಸ್ಥೆಗಳು

ದೇವಾಲಯ / ದೈವಸ್ಥಾನಗಳು

ಮಸೀದಿ / ದರ್ಗಾಗಳು

ಚರ್ಚ್‍ಗಳು

ವ್ಯಕ್ತಿ ಪರಿಚಯ

ಗ್ರಾಮ ಪಂಚಾಯಿತಿ ಸದಸ್ಯರು

2015 – 2020

  1. ಹೆಚ್.ಎನ್.ಶೋಭಾ President 9731530150
  2. ತಟ್ಟಂಡ ರಾಣಿ( ಸರಸ್ವತಿ)Vice President 7259246174
  3. ಕೆ.ಟಿ.ಚಂಗಪ್ಪ(ಬೇಬಿ) Member 9686794132
  4. ಹೆಚ್.ಜಿ.ಸುಮಿತ Member 7022356204
  5. ಜೆ.ಎ.ಮುತ್ತಮ್ಮ Member 7760226871
  6. ಕೆ.ಬಿ.ದೇವಯ್ಯ Member 7760226871
  7. ಮಹಮ್ಮದ್ ಹನೀಫ್ Member 9480083916
  8. ಪಿ.ಎ.ವಾಣಿ Member 988570321
  9. ಕಟ್ಟೆರ ದೇವಕ್ಕಿ ಸೋಮಣ್ಣ(ದಿವ್ಯ) Member 9449154572
  10. ಎಂ.ಎನ್.ನಂದ Member 9880044290
  11. ಕಾಳೆಕುಟ್ಟ ಮುತ್ತಣ್ಣ (ಬೋಜ) Member 9480055992
  • ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ

Comments are closed.