M4C

ಸಾಮಾಜಿಕ – Social

  • ವಿಭಾಗಗಳು-Categories
  • Events
  • Social
  • ಉತ್ಸವಗಳು
  • ಕೊಡಗಿನ ಗಡಿಯಾಚೆಗಿನ ದೇವಾಲಯಗಳು
  • ದೇವಾಲಯಗಳು

ಮಡಿಕೇರಿ ದಸರಾ 2022 Madikeri Dasara 2022

Download Now... ಪೃಥ್ವಿ ಜ್ಯುವೆಲ್ಸ್‌ ದಸರಾ ಹಾಗೂ ದೀಪಾವಳಿ ಹಬ್ಬದ ಸಂಭ್ರಮ ಜೋಡಿ ಹಬ್ಬ ಜೋಡಿ ಕೊಡುಗೆಗಳು ಅಕ್ಟೋಬರ್‌ 1ರಿಂದ ಅಕ್ಟೋಬರ್‌ 31 ರ ವರೆಗೆ ಮಡಿಕೇರಿ ದಸರಾ 2022 ಪ್ರಾಸ್ತವಿಕ    ವಿಶ್ವ ವಿಖ್ಯಾತ ಮೈಸೂರು ದಸರಾ ನಾಡಹಬ್ಬದ ನಂತರ ಐತಿಹಾಸಿಕ ಮಡಿಕೇರಿ ದಸರಾ ನಾಡಹಬ್ಬವು ತನ್ನದೇ ಆದ ಮಹತ್ವವನ್ನು ಪಡೆದಿದೆ. ಮಡಿಕೇರಿ ದಸರಾ ವರ್ಷದಿಂದ ವರ್ಷಕ್ಕೆ ತನ್ನ ಆಕರ್ಷಣೆಯನ್ನು ವೃದ್ಧಿಸಿಕೊಂಡೇ ಬರುತ್ತಿದೆ. ಮಡಿಕೇರಿ ದಸರಾ ನಾಡಹಬ್ಬವನ್ನು ಕೊಡಗು ಜಿಲ್ಲೆಯಿಂದಲು, ಇತರ ಜಿಲ್ಲೆಗಳಿಂದಲೂ ಇತರ ರಾಜ್ಯಗಳಿಂದ…

Shanthinikethana Youth Club, Madikeri ಶಾಂತಿನಿಕೇತನ ಯುವಕ ಸಂಘ, ಮಡಿಕೇರಿ

ಶಾಂತಿನಿಕೇತನ ಯುವಕ ಸಂಘ, ಮಡಿಕೇರಿ Shanthinikethana Youth Club, Madikeri ಮಡಿಕೇರಿ 44 ನೇ ವರ್ಷದ ಅದ್ಧೂರಿಯ ಗಣೇಶೋತ್ಸವ ದಿನಾಂಕ : 31-08-2022ನೇ ಬುಧವಾರದಿಂದ 10-09-2022ನೇ ಶನಿವಾರದವರೆಗೆ ಸದ್ಭಕ್ತ ಬಾಂಧವರೇ , ಸ್ವಸ್ತಿಶ್ರೀ ಶಾಲಿವಾಹನ ಶಕೆ ೧೯೪೪ ನೇ ಶುಭಕೃತ್ ಸಂವತ್ಸರದ ಬಾದ್ರಪದ ಮಾಸ ಶುಕ್ಲ ಪಕ್ಷ ಚತುರ್ಥಿ ದಿನ 31-08-2022 ಬುಧವಾರ ಬೆಳಿಗ್ಗೆ 11- 00 ಗಂಟೆಗೆ ಸರಿಯಾಗಿ ಶಾಂತಿನಿಕೇತನ ಬಡಾವಣೆಯಲ್ಲಿ ಶ್ರೀ ಗಣಪತಿ ಹೋಮದೊಂದಿಗೆ ಶ್ರೀ ಮಹಾ ಗಣಪತಿ ಮೂರ್ತಿ ಪ್ರತಿಷ್ಠಾಪನೆ ನಡೆಯಲಿರುವುದು ಹಾಗೂ…

Virajpet Ganesha Utsava 2022

ವೀರರಾಜೇಂದ್ರಪೇಟೆಯ ಇತಿಹಾಸ ಪ್ರಸಿದ್ದ ಗೌರಿ-ಗಣೇಶೋತ್ಸವ-2022 ತಾರೀಖು: 31-08-2022ನೇ ಬುಧವಾರ ಪೂರ್ವಾಹ್ನ 10.30ಗಂಟೆಗೆ ಶ್ರೀ ಗಣಪತಿ ಉತ್ಸವ ಮೂರ್ತಿ ಪ್ರತಿಷ್ಠಾಪನಾಪೂರ್ವಕ ಪ್ರಾರಂಭವಾಗಿ ತಾರೀಖು: 10-09-2022ನೇ ಶನಿವಾರ ವಿಸರ್ಜನಾಪರ್ಯಂತ ಜರುಗಲಿದೆ. ಸರ್ವರೂ ಬಂಧು ಮಿತ್ರರೊಡಗೂಡಿ ವಿರಾಜಪೇಟೆ ಗಣೇಶೊತ್ಸವಕ್ಕೆ ಆಗಮಿಸಿ ಯಶಸ್ವಿಗೊಳಿಸಲು ಸಹಕರಿಸಬೇಕಾಗಿ ನಮ್ಮೆಲ್ಲರ ಅಪೇಕ್ಷೆ. ಶ್ರೀ ಗಣಪತಿ ದೇವಸ್ಥಾನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಸ್ತೆ, ವಿರಾಜಪೇಟೆ – 571218, ಕೊಡಗು. ಸುಮಾರು 1855ರ ಇಸವಿಯ ಆಸು ಪಾಸಿನಲ್ಲಿ ವಿರಾಜಪೇಟೆ ಪಟ್ಟಣದ ಹೃದಯ ಭಾಗದಲ್ಲಿ ಶ್ರೀ ಗಣಪತಿ ಗುಡಿಯನ್ನು ನಿರ್ಮಿಸಲಾಗಿದೆ ಎಂದು…

2022 Kodagu All Events

2022 Kodagu - All Events

Sri Muthappan Temple Madikeri – Sri Subramanya Muthappa Ayyappa Temple Madikeri Kodagu Coorg

ಶ್ರೀ ಮುತ್ತಪ್ಪನ್‌ ಕ್ಷೇತ್ರಂ , ಮಡಿಕೇರಿ Sri Muthappan Kshethram, Madikeri - Kodagu ಏಪ್ರಿಲ್ 8 ರಂದು ಮಡಿಕೇರಿ ಶ್ರೀ ಮುತ್ತಪ್ಪ ಜಾತ್ರಾ ಮಹೋತ್ಸವ ಪ್ರಾಸ್ತಾವಿಕ ಸುಮಾರು 160 ವರ್ಷಗಳ ಇತಿಹಾಸ ಹೊಂದಿರುವ ಮಡಿಕೇರಿ ಶ್ರೀ ಮುತ್ತಪ್ಪ ದೇವಾಲಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ದೇವಾಲಯ ವಾರ್ಷಿಕೋತ್ಸವ ಹಾಗೂ ಶ್ರೀ ಮುತ್ತಪ್ಪ ಜಾತ್ರೆಯನ್ನು ದಿನಾಂಕ 6-4-2022 ರಿಂದ 9-4-2022ರ ವರೆಗೆ 4 ದಿನಗಳ ಕಾಲ ವಿಜೃಂಭಣೆಯಿAದ ನಡೆಸಲು ಸಮಿತಿ ನಿರ್ಧರಿಸಿದೆ. ಆ ಪ್ರಕಾರ ದಿನಾಂಕ 6-4-2022…

ಸ್ವಾತಂತ್ರ್ಯ ಹೋರಾಟಗಾರ ಹುತಾತ್ಮ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡ

ಸ್ವಾತಂತ್ರ್ಯ ಹೋರಾಟಗಾರ ಹುತಾತ್ಮ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡ   ಅಕ್ಟೋಬರ್‌ 31, 2020 ರಂದು, ಸ್ವಾತಂತ್ರ್ಯ ಹೋರಾಟಗಾರ ಹುತಾತ್ಮ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರನ್ನು ಬ್ರಿಟಿಷರು ಅಮಾನುಷವಾಗಿ ಗಲ್ಲಿಗೇರಿಸಿದ 184ನೇ ವರ್ಷದ ಸಂಸ್ಮರಣೆ. ಕೊಡಗಿನ ವೀರ ಪರಂಪರೆಯಲ್ಲಿ ಹುತಾತ್ಮ ಯೋಧ ಸುಬೇದಾರ್ ಅಪ್ಪಯ್ಯಗೌಡ ಅವರ ಹೆಸರು ಅಜರಾಮರ. ಸ್ವತಂತ್ರ್ಯ ಸಂಗ್ರಾಮದಲ್ಲಿ ಬಲಿದಾನಗೈದ ಅವರ ಕೊಡುಗೆಗೆ ಸರಿಸಾಟಿಯಿಲ್ಲ.    ಅಪ್ಪಯ್ಯಗೌಡರು ಕೊಡಗಿನ ಬಲಮುರಿ ಗ್ರಾಮದ ಗುಡ್ಡೆಮನೆ ಸುಬ್ಬಯ್ಯನವರ ಹಿರಿಯ ಮಗ. ಕ್ರಿ.ಶ.1792ರಲ್ಲಿ ಜನಿಸಿದ ಅಪ್ಪಯ್ಯನವರಿಗೆ ಇಬ್ಬರು ಸಹೋದರರಿದ್ದರು,…

ಕರೋನಾ ಕವಿಗೊಷ್ಠಿ – 2020 – ಸಿರಿಗನ್ನಡ ವೇದಿಕೆ – ಕೊಡಗು

ಕರೋನಾ ಕವಿಗೊಷ್ಠಿ - 2020 ಸಿರಿಗನ್ನಡ ವೇದಿಕೆ - ಕೊಡಗು ದಿನಾಂಕ: 26-04-2020 ಸಮಯ: ಬೆಳಿಗ್ಗೆ; 10.45 ರಿಂದ ಮಧ್ಯಾಹ್ನ 1.00 ಗಂಟೆಯವರಗೆ ಸ್ಥಳ: ನೀವಿದ್ದಲ್ಲೆ ZOOM App ಮುಖಾಂತರ Join Zoom Meeting https://us04web.zoom.us/j/76868444937?pwd=MEM5cXcyallyUG8vR3FnN0Y2YWFrQT09 Meeting ID: 768 6844 4937 ; Password: 097415 ಪ್ರಾಸ್ತವಿಕ ನುಡಿಗಳು: ಶ್ರೀ ಅಲ್ಲಾರಂಡ ವಿಠಲ ನಂಜಪ್ಪ, ಅಧ್ಯಕ್ಷರು: ಸಿರಿಗನ್ನಡ ವೇದಿಕೆ ಕೊಡಗು ಉದ್ಘಾಟಕರು: ಶ್ರೀ ಕುಡೆಕಲ್ ಸಂತೋಷ್ ಮಡಿಕೇರಿ ತಾಲ್ಲೂಕು ಅಧ್ಯಕ್ಷರು: ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷತೆ:…

Gonikoppalu Dasara 2019

ಶ್ರೀ. ಕಾವೇರಿ ದಸರಾ ಸಮಿತಿ (ರಿ), ಗೋಣಿಕೊಪ್ಪಲು. (ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ, ಕರ್ನಾಟಕ ಸರ್ಕಾರ) 41ನೇ ವರ್ಷದ ಗೋಣಿಕೊಪ್ಪಲು ದಸರಾ ಜನೋತ್ಸವ ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 08ರ ವರೆಗೆ Gonikoppalu Dasara -  2019 App Click Here To Download Now ಗೋಣಿಕೊಪ್ಪಲು ದಸರಾ-2019 ಹತ್ತು ದಿನಗಳ ಕಾಲ ಆಚರಿಸಲಾಗುವ ಗೋಣಿಕೊಪ್ಪಲು ದಸರಾ ಮಹೋತ್ಸವವು ವಿಶಿಷ್ಟ ಹಾಗೂ ವಿಭಿನ್ನವಾಗಿದೆ. ಈ ಬಾರಿಯ ಸಂಭ್ರಮಾಚರಣೆಗಳಿಗಾಗಿ ಇಡೀ ಗೋಣಿಕೊಪ್ಪಲು ನಗರವೇ ಸಜ್ಜಾಗಿದೆ. ಈ ನಮ್ಮ ನಾಡಹಬ್ಬಕ್ಕೆ…

Sri Vana Bhadrakali Temple HATHURU – Kolathodu – Baigodu, Gonikoopl, Coorg ಶ್ರೀ ವನ ಭದ್ರಕಾಳಿ ದೇವಾಲಯ ಹಾತೂರು ಕೊಳತ್ತೋಡು ಬೈಗೋಡು ಗೋಣಿಕೊಪ್ಪಲು ಕೊಡಗು

ಶ್ರೀ ವನ ಭದ್ರಕಾಳಿ ದೇವಾಲಯ ಹಾತೂರು ಕೊಳತ್ತೋಡು ಬೈಗೋಡು ಗೋಣಿಕೊಪ್ಪಲು ಕೊಡಗು 2019ರ ಜುಲೈ 8 ಮತ್ತು 9ರಂದು ವನಭದ್ರಕಾಳಿ ದೇವರ ಹಬ್ಬ “ಭದ್ರಕಾಳಿಯಮ್ಮೆ ಪೂಜೋ, ಇಗ್ಗುತಪ್ಪ ಪೂಜೋ, ಕಾವೇರಮ್ಮೆ ಪೂಜೋ...”, ಎಂಬ ಶ್ರದ್ಧಾ-ಭಕ್ತಿಯೊಡಗೂಡಿ ಹಾತೂರಿನ ಗದ್ದೆ-ಬನಗಳಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ವನಭದ್ರಕಾಳಿ ದೇವರಹಬ್ಬವು, ತಾ. 8ರಂದು ರಾತ್ರಿ 9ಗಂಟೆಗೆ ದೇವರನ್ನು ತರುವುದು, ತಾ. 9 ರಂದು ಬೆಳಿಗ್ಗೆ 7ರಿಂದ ದೇವರ ದರ್ಶನ ಹಾಗೂ ಪೂಜೆ ನಡೆಯಲಿದೆ. ಅಪರಾಹ್ನ 2ರಿಂದ 5ರ ತನಕ ದೊಡ್ಡ ಹಬ್ಬ…

ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನ ಮಂಗಳೂರು

ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನ ಮಂಗಳೂರು ಪ್ರಾಸ್ತವಿಕ: ಕರಾವಳಿಯ ಪ್ರಸಿದ್ಧ ಕ್ಷೇತ್ರ ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಸ್ಥಾನ. ಮಂಗಳೂರಿನ ಕದ್ರಿ ಮಂಜುನಾಥೇಶ್ವರ ದೇವಸ್ಥಾನ 10-11ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂಬುದನ್ನು ಚರಿತ್ರೆ ಹೇಳುತ್ತದೆ. ಈ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿರುವ ಮಂಜುನಾಥ ಸ್ವಾಮಿಯ ಮೂರ್ತಿ ದಕ್ಷಿಣ ಭಾರತದಲ್ಲಿಯೇ ಪುರಾತನವಾದದ್ದು. ಕದ್ರಿ ದೇವಸ್ಥಾನದ ಬಗ್ಗೆ ಹೀಗೊಂದು ನಂಬಿಕೆಯಿದೆ. ಪರಶುರಾಮ ಸಹ್ಯಾದ್ರಿ ತಪ್ಪಲಿನಲ್ಲಿ ವಾಸಿಸುತ್ತಿದ್ದ. ಅಲ್ಲಿ ಕ್ರೂರಿಗಳಾಗಿದ್ದ ಕ್ಷತ್ರಿಯರನ್ನು ಪರಶುರಾಮ ನಾಶ ಮಾಡಿ ಭೂಮಿಯನ್ನು ಕಶ್ಯಪನಿಗೆ ದಾನ ಮಾಡಿದನಂತೆ. ನಂತರ ಪರಶುರಾಮ ಭಗವಂತ…

Comments are closed.