SHIRANGALA ಶಿರಂಗಾಲ

ಶಿರಂಗಾಲ - SHIRANGALA

ಕೊಡಗು ಜಿಲ್ಲೆ, ಸೋಮವಾರಪೇಟೆ ತಾಲ್ಲೂಕಿನ,ಶಿರಂಗಾಲ ಗ್ರಾಮ ಪಂಚಾಯಿತಿಯು ತಾಲ್ಲೂಕು ಕೇಂದ್ರದಿಂದ 25 ಕಿ.ಮೀ ದೂರದಲ್ಲಿರುತ್ತದೆ. ರಾಜ್ಯ ಹೆದ್ದಾರಿ ಸುಮಾರು 18 ಕಿ.ಮೀ, ಜಿಲ್ಲಾ ಹೆದ್ದಾರಿ 38 ಕಿ.ಮೀ,ದಾರವಿದೆ 2001ರ ಜನಗಣತಿಯ ಪ್ರಕಾರ ಜನ 3659 ಸಂಖ್ಯೆಯನ್ನು ಹೊಂದಿದೆ .ಒಟ್ಟು ಕುಟುಂಬ 1040 ಇದ್ದು, ಇದರಲ್ಲಿ ಪುರುಷರು 1799 ಹಾಗೂ ಮಹಿಳೆಯರು 1810 ಇರುತ್ತಾರೆ. ಈ ಕುಟುಂಬಗಳು ಕೃಷಿಯಾಧರಿತ ಕುಟುಂಬಗಳಾಗಿರುತ್ತವೆ.ಕೃಷಿ ಕಾರ್ಮಿಕ, ಕುಶಲ ಕಾರ್ಮಿಕ ಹಾಗೂ ಇತರೆ ಕೃಷಿ ಅವಲಂಬಿತ ಕಾರ್ಮಿಕರಾಗಿರುತ್ತಾರೆ.ಸರ್ವ ಕುಟುಂಬ ಸಮೀಕ್ಷೆಯ ಪ್ರಕಾರ 725 ಕುಟುಂಬಗಳು ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಾಗಿರುತ್ತವೆ.ಶಿರಂಗಾಲ ಪಂಚಾಯಿತಿಯಲ್ಲಿ ಮಣಜೂರು ಮತ್ತು ಶಿರಂಗಾಲಗಳು ಕಂದಾಯ ಗ್ರಾಮವಾಗಿದ್ದು, 8 ಉಪಗ್ರಾಮಗಳನ್ನು ಹೊಂದಿರುತ್ತದೆ. ಗ್ರಾಮಗಳನ್ನು 3 ವಿಭಾಗಗಳಾಗಿ ವಿಂಗಡಿಸಲಾಗಿದೆ. ಹಾರಂಗಿ ನದಿಯು ಶಿರಂಗಾಲ ಗ್ರಾಮದಲ್ಲಿ ಹರಿಯುತ್ತಿದ್ದು, ಹಾರಂಗಿ ನಾಲೆಯು ಊರಿನೊಳಗೆ ಇದ್ದು, ಇದರಿಂದ ಗ್ರಾಮದ ಜನರಿಗೆ ನೀರಿನ ಸೌಲಭ್ಯ ಒದಗಿದ್ದು ಭತ್ತ ಹೆಚ್ಚಾಗಿ ಬೆಳೆಯುತ್ತಾರೆ. ಇದರ ಜೊತೆಯಲ್ಲಿ ಶುಂಠಿ, ಜೋಳ, ರಾಗಿಯನ್ನು ಸಹ ಉಪ ಬೆಳೆಗಳಾಗಿ ಬೆಳೆಯಲಾಗುತ್ತದೆ. ಎಲ್ಲಾ ಕೃಷಿಕರಾಗಿರುವುದರಿಂದ ಹೈನುಗಾರಿಕೆ ಹೆಚ್ಚಾಗಿದ್ದು, ಹಾಲಿನ ಉತ್ಪನ್ನದಿಂದ ಆರ್ಥಿಕ ಸ್ಥಿತಿ ಹೆಚ್ಚಿಸಿಕೊಳ್ಳುತ್ತಿದ್ದಾರೆ.

ಈ ಗ್ರಾಮ ಭೌಗೋಳಿಕವಾಗಿ 2290-92/A ಇದರಲ್ಲಿ ಬಿತ್ತನೆ ಬೀಜಕ್ಕಾಗಿ 1351-12\A ಹೆಕ್ಟೇರ್ ಇದ್ದು,ೊಟ್ಟು ಪೈಸಾರಿ ಜಾಗ 6.24 1.5 ಎಕರೆ ಅರಣ್ಯ ಪ್ರದೇಶವಿರುತ್ತದೆ.ಉಆರುಗುಪ್ಪೆ ಜಾಗ 40ಎಕರೆ ಇದ್ದು, ಬಾಣೆ ಬಂಜರು 252-92 ಹೊಂದಿದೆ ಹಾಗೂ ದೇವರ ಕಾಡು 1.5 ಎಕರೆ , ಒಟ್ಟು ಪಾಳು ಜಾಗ 199.66ಹೊಂದಿದೆ ಉಳಿಕೆ ಪ್ರದೇಶದಲ್ಲಿ ಭತ್ತ ಮತ್ತು ರಾಗಿ,ಜೋಳ ಬೆಳೆಗಳನ್ನು ಬೆಳೆಯಲಾಗಿದೆ.
ಕೃಷಿ ಬೆಳೆಗಳು:- ಗ್ರಾಮ ಪಂಚಾಯಿತಿ ವಾಪ್ತಿಯಲ್ಲಿ 2290-92/A ಹೆಕ್ಟೇರ್ ಭೂಮಿಯಲ್ಲಿ ನಾಲೆ ನೀರು ಆಶ್ರಯದಲ್ಲಿ ಭತ್ತ ಬೆಳೆಯುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಕಾರ್ಮಿಕರ ಕೊರತೆ ಹಾಗೂ ಮಳೆ ಪ್ರಮಾಣದಲ್ಲಿ ಏರಿಳಿತವಾಗುತ್ತಿರುವುದರಿಂದ ಭತ್ತ ಬೆಳೆಯುವ ಪ್ರದೇಶಗಳಲ್ಲಿ ಬಹುವಾರ್ಷಿಕ ಬೆಳೆಯಾದ ಶುಂಠಿ ಬೆಳೆಗೆ ಹೆಚ್ಚಿನ ಗಮನ ನೀಡುತ್ತಿರುವುದು ಕಂಡು ಬರುತ್ತಿದೆ
ಶಿಕ್ಷಣ:- ಪಂಚಾಯಿತಿ ವ್ಯಾಪ್ತಿಯಲ್ಲಿ ಸರಕಾರದ ವತಿಯಿಂದ 1 ಕಿರಿಯ ಪ್ರಾಥಮಿಕ ಶಾಲೆ, 2 ಹಿರಿಯ ಪ್ರಾಥಮಿಕ ಶಾಲೆ, 1 ಪ್ರೌಢಶಾಲೆಗಳಿದ್ದು,1ಸಕಾಱರಿ ಪದವಿ ಪೂವಱಕಾಲೇಜು 5 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.
ವಸತಿ:- ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2006-07ನೇ ಸಾಲಿನವರೆಗೆ ಆಶ್ರಯ ಯೋಜನೆಯಡಿಯಲ್ಲಿ 34,ವಸತಿಗಳನ್ನು ಸರಕಾರದ ವತಿಯಿಂದ ನೀಡಲಾಗಿದೆ.
ಆರೋಗ್ಯ:- ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 1ಪ್ರಾಥಮಿಕ ಆರೋಗ್ಯ ಘಟಕವಿದೆ .ಇದರ ಜೊತೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿಮಾಱಣದ ಹಂತದಲ್ಲಿ ಇದೆ.2 ಕಿರಿಯ ಮಹಿಳಾ ದಾದಿಯರ ಜೊತೆಗೆ 2 ಮಂದಿ ಆಶಾ ಕಾರ್ಯಕರ್ತೆಯರು ಜನರಿಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುತ್ತಿರುತ್ತಾರೆ.

ಗ್ರಾಮ ಪಂಚಾಯಿತಿ ಸದಸ್ಯರು

2021 – 2026

  1. ಭಾಗೀರಥಿ ಬಿ ಹೆಚ್ President 8496907914
  2. ಪ್ರದೀಪ ಎಸ್ ಎ Member 9902442209
  3. ಗೀತಾ ಕೆ ಜೆ Member 9008489512
  4. ಲಕ್ಷ್ಮಿ Member 9663104276
  5. ಎಸ್ ಬಿ ಶ್ರೀಕಾಂತ್ Member 8197153199
  6. ಸರಿತಾ ಡಿ ಎಸ್ Member 9008334723
  7. ಲತಾ ಬಾಯಿ ಎಂ ಆರ್ Member 8197063368

ಪಂಚಾಯ್ತಿ ಸಂಪರ್ಕ

ವಿಳಾಸ:  ಶಿರಂಗಾಲ ಗ್ರಾಮ ಪಂಚಾಯತ್ ಶಿರಂಗಾಲ ಗ್ರಾಮ ಮತ್ತು ಅಂಚೆ ಸೋಮವಾರ ಪೇಟೆ ತಾಲ್ಲುಕು ಕೊಡಗು ಜಿಲ್ಲೆ ಕರ್ನಾಟಕ ರಾಜ್ಯ.
Tel: 8276276376
Pdo:
Mob: 

Email: shirangala.spet.kodg@gmail.com

ನಾಪೊಕ್ಲು ನಾಡಕಛೇರಿ
Tel:

ಪೋಲೀಸ್ ಠಾಣೆ
Tel:

ಆರೋಗ್ಯ ಕೇಂದ್ರ

ಅಂಚೆ ಕಛೇರಿ

ಅಂಗನವಾಡಿ ಕೇಂದ್ರ

ಬ್ಯಾಂಕ್ / ಎ.ಟಿ.ಎಂ

ಎಲ್.ಪಿ.ಜಿ ಡೀಲರ್ಸ್

ಸಹಕಾರಿ ಸಂಸ್ಥೆ/ಸಂಘಗಳು

  • ಪ್ರಾ.ಕೃ.ಪ.ಸ.ಸಂಘ, ಶಿರಂಗಾಲ
  • ಹಾಲು ಉತ್ಪಾದಕರ ಸಹಕಾರ ಸಂಘ, ಶಿರಂಗಾಲ

ಪೆಟ್ರೋಲ್ ಪಂಪ್ಸ್

ಟೆಲಿಫೋನ್ ಎಕ್ಸ್‍ಚೇಂಜ್

ವಿದ್ಯುತ್ ಕಚೇರಿ

ಪಶು ಚಿಕಿತ್ಸಾಲಯ

ಕಾಫೀ ಬೋರ್ಡ್

ರೈತ ಸಂಪರ್ಕ ಕೇಂದ್ರ

ವಿದ್ಯಾ ಸಂಸ್ಥೆಗಳು

ದೇವಾಲಯ / ದೈವಸ್ಥಾನಗಳು

  • ಶ್ರೀ ಕಾಡುಬಸವೇಶ್ವರ ದೇವಾಲಯ ಶಿರಂಗಾಲ

ಮಸೀದಿ / ದರ್ಗಾಗಳು

ಚರ್ಚ್‍ಗಳು

ವ್ಯಕ್ತಿ ಪರಿಚಯ

2015 – 2020

  1. ಎನ್ ಎಸ್ ರಮೇಶ President 7353641653
  2. ಎಸ್ ಈ ಪೂರ್ಣಿಮ Vice President 9972220256
  3. ಲಕ್ಷ್ಮಿ Member 9901784986
  4. ಎಸ್ ಯು ವೀರಭದ್ರಪ್ಪ Member 9591843991
  5. ಸಿ ಸಿ ಗೀತಾ Member 9880032595
  6. ಬಿ ಎಸ್ ಶೃತಿ Member 9844945942
  7. ಎಸ್ ಸಿ ರಘು Member 9945260550
  8. ಎ ಎನ್ ದಿವ್ಯ Member 8747959699
  9. ಎನ್ ಆರ್ ಮಂಜುನಾಥ Member 9743940468

ಶುಭಕೋರುವವರು

  • ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ

Comments are closed.