THITHIMATHI ತಿತಿಮತಿ

Reading Time: 6 minutes

ತಿತಿಮತಿ - THITHIMATHI

ಒಂದೇ ಸಮನೆ ಸುರಿಯುವ ನಿರಂತರ ಮಳೆಯ ರಭಸಕ್ಕೆ ಹಳ್ಳ ಕೊಳ್ಳಗಳೆಲ್ಲಾ ತುಂಬಿ, ಎತ್ತರವಾದ ಬೆಟ್ಟಗುಡ್ಡದಿಂದ ಭೋರ್ಗರೆಯುತ್ತಾ ಲಲನೆಯರಂತೆ ಕಣ್ಣ ಕುಕ್ಕುವ ಜಲಪಾತಗಳು, ಪ್ರಕೃತಿ ಸಿರಿಯ ಕೊಡಗಿನಲ್ಲಿ ಸರ್ವೆ ಸಾಮಾನ್ಯ ಮನೋಹರ ದೃಶ್ಯ ಅಪ್ಟೇ ಅಲ್ಲ ಪ್ರಕೃತಿ ಮಾತೆ ಹಸಿರು ಸೀರೆ ಉಟ್ಟು ಕಂಗೊಳಿಸುತ್ತಾಳೆ. ಬಳಕುತ್ತಾ ಹರಿದಾಡುವ ಹಾವುಗಳಂತೆ ಕಾಣುವ ರಸ್ತೆ, ಅಂತರಾಷ್ಟೀಯ ಮಟ್ಟದವರೆಗೆ ಹೆಸರು ಮಾಡಿರುವ ಕ್ರೀಡಾ ಪಟುಗಳು ಯೋಧರು, ಹೀಗೆ ಚಿಕ್ಕದಾದರೂ ಚೊಕ್ಕವಾಗಿ,ಶಿಸ್ತು ಬದ್ದ ಜೀವನ ನಡೆಸುವ, ವಿಶಿಷ್ಟ ಸಂಸ್ಕ್ರತಿಯ ವೀರಾದಿ ವೀರ ಇಲ್ಲಿನ ಜನರ ಈ ಜೀವನ ಶೈಲಿ, ಆಚಾರ ವಿಚಾರವೇ ಒಂದು ವಿಸ್ಮಯ ಇದೇ ಕೊಡಗಿನ ಹೆಮ್ಮೆಯ ವಿಚಾರ.
ಇಲ್ಲಿ ಇರುವ ತಾಲ್ಲೂಕುಗಳಲ್ಲಿ ಅತೀ ದೊಡ್ಡ ತಾಲ್ಲೂಕು ವಿರಾಜಪೇಟೆ.ಇದು ಕೇರಳರಾಜ್ಯ, ಮೈಸೂರು ಜಿಲ್ಲೆಯ ಮೇರೆಗಳಿಂದ ಸುತ್ತುವರಿದಿದೆ.ಹಿಂದಿನ ಕಾಲದಿಂದಲೂ ಕೇರಳಕ್ಕೆ ವ್ಯಾಪಾರ ಕೇಂದ್ರವಾದರಿಂದ ಈ ವಿರಾಜಪೇಟೆಯಲ್ಲಿ ವೈವಿದ್ಯಮಯ ಜನ ಜೀವನ ನಡೆಸುವ ಎಲ್ಲಾ ರೀತಿಯ ಧರ್ಮದ ಜನರಿದ್ದಾರೆ, ಈ ತಾಲ್ಲೂಕಿನಲ್ಲಿ 38 ಗ್ರಾ.ಪಂ.ಗಳಿವೆ ವಿರಾಜಪೇಟೆ ಕೇಂದ್ರ ತಾ.ಪಂ ಆಡಳಿತ ವ್ಯವಸ್ಥೆಯಿದೆ.
ವಿರಾಜಪೇಟೆಯಿಂದ ಮೈಸೂರು- ಬೆಂಗಳೂರು ಹೆದ್ದಾರಿಯಲ್ಲಿ 27ಕಿ.ಮೀ ದೂರದಲ್ಲಿ ಸಿಗುವುದೇ ಗ್ರಾ.ಪಂ ಇದರ ವ್ಯಾಪ್ತಿಯಲ್ಲಿ 1 ಸರಕಾರಿ ಪದವಿಪೂರ್ವ ಕಾಲೇಜು 1 ಬಾಲಕಿಯರ ವಸತಿ ನಿಲಯ 1 ಬಾಲಕರ ವಸತಿ ನಿಲಯ 1 ಸರಕಾರಿ ಪ್ರೌಢ ಶಾಲೆ 1 ಪದವಿ ಪೂರ್ವ ಕಾಲೇಜು ಹೀಗೆ ಶಿಕ್ಷಣ ವ್ಯವಸ್ಥೆ ಇದ್ದು,ತಿತಿಮತಿ ಗ್ರಾ.ಪಂ.ವ್ಯಾಪ್ತಿಯಲ್ಲಿನ ಒಟ್ಟು ಜನಸಂಖ್ಯೆ 6981ಆಗಿದ್ದು ಗಂಡಸರು 3465 ಮತ್ತು ಹೆಂಗಸರು 3516 ಆಗಿರುತ್ತದೆ.
ಜಿಲ್ಲಾ ಪ್ರಖ್ಯಾತಿಯ ಅಬ್ಬಿ ಜಲಪಾತ ,ರಾಜಾಸೀಟ್,ನಾಗರಹೊಳೆಅಭಯಾರಣ್ಯ ಹಾರಂಗಿ ಜಲಪಾಲ, ಬ್ರಹ್ಮಗಿರಿ ಬೆಟ್ಟ , ಮುಂತಾದ ಪ್ರವಾಸಿ ತಾಣಗಳು ಇಲ್ಲಿವೆ. ಕ್ರಿಶ್ಚಿನ್, ಮುಸ್ಲಿಂ,ಕೊಡಗರು ,ತಮಿಳರು, ಮಲೆಯಾಳಿ,ಎರವರು,ಜೇನುಕುರುಬರು,ಬೆಟ್ಟಕುರುಬರು ಮುಂತಾದ ಜನಾಂಗದವರು ಇಲ್ಲಿ ವಾಸಿಸುತ್ತಾರೆ.
ತಿತಿಮತಿ ಗ್ರಾಮಪಂಚಾಯ್ತಿ ಬೌಗೋಳಿಕ ವಿಸ್ತೀರ್ಣ 5623.11 ಹೆಕ್ಟೆರ್ ಗಳನ್ನು ಒಳಗೊಂಡಿದೆ. ಹಚ್ಚ ಹಸಿರು ಕೊಡಗು ಜಿಲ್ಲೆಯ ಬೆಟ್ಟ ಗುಡ್ಡಗಳಿಂದ ಕೂಡಿದ ವಿರಾಜಪೇಟೆ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಒಂದಾದ ತಿತಿಮತಿ ಗ್ರಾ.ಪಂ ವಿರಾಜಪೇಟೆ ತಾ.ಪಂ ವ್ಯಾಪ್ತಿಯ ಗಡಿಯವರೆಗೆ ಆವರಿಸಿದೆ ಸುತ್ತಲೂ ಬೆಟ್ಟಗುಡ್ಡಗಳು ಹಸಿರಿನಿಂದ ಕೂಡಿದ್ದು ಭತ್ತ ಬೆಳೆಯುವ ಗದ್ದೆಗಳು ಮತ್ತು ಕಾಫಿ ಕರಿಮೆಣಸು,ಅಡಿಕೆ,ತೆಂಗು ,ಬಾಳೆ,ಕಿತ್ತಳೆ ತೋಟಗಳಿಂದ ಸಂಪದ್ಭರಿತವಾಗಿದೆ. ಈ ಪಂಚಾಯ್ತಿಯಲ್ಲಿ ಅಯ್ಯಪ್ಪ ,ಭದ್ರಕಾಳಿ ದೊಡ್ಡಮ್ಮತಾಯಿ,ಮುತ್ತಪ್ಪ, ಬಸವೇಶ್ವರ ಮುಂತಾದ ದೇವಸ್ಥಾನಗಳು ಪ್ರಸಿದ್ದವಾಗಿವೆ.ಈ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಮಾನತೆ ಮತ್ತು ಸೌಹಾರ್ದತೆಯಿಂದ ಎಲ್ಲಾ ಧರ್ಮ ಜನಾಂಗದವರು ಬಾಳುತ್ತಿದ್ದಾರೆ.




ಗ್ರಾಮ ಪಂಚಾಯಿತಿ ಸದಸ್ಯರು

2021 – 2025

  1.  ಆಶಾ ಹೆಚ್ ಕೆ  President 9686171894
  2. ವಿಜಯ ಪಿ ಎಂ Vice President  8279132913
  3. ರಾಜೇಶ್ವರಿ ಹೆಚ್ ಆರ್  Member  8861025257
  4. ಪಿ ಎಸ್ ಪೊನ್ನು Member 9482901662
  5. ಶ್ಯಾಮಲ Member  7259878690
  6. ಸರಸ್ವತಿ Member 9901019653
  7. ಎನ್ ಎನ್ ಅನುಪ್ ಕುಮಾರ್  Member 9480731297
  8. ಪಿ ಕೆ ಶಂಕರ Member 9535639946
  9. ಪಿ ಎಂ ಚುಬ್ರು Member 9901176285
  10. ಜಿ ಚಂದ್ರಶೇಖರ್ Member 9901752412
  11. ಎಂ ಎಂ ಅಫ್ರೋಸ್ ದೇವಮಚ್ಚಿ Member 9900959597

ಪಂಚಾಯ್ತಿ ಸಂಪರ್ಕ

ವಿಳಾಸ: ತಿತಿಮತಿ ಗ್ರಾಮಪಂಚಾಯ್ತಿ ವಿರಾಜಪೇಟೆ ತಾಲ್ಲೂಕು ಕೊಡಗು ಜಿಲ್ಲೆ
Tel: 08274263646
Pdo:
Mob: 

Email: thithimathi.vpet.kodg@gmail.com

ನಾಪೊಕ್ಲು ನಾಡಕಛೇರಿ
Tel:

ಪೋಲೀಸ್ ಠಾಣೆ
Tel:

ಆರೋಗ್ಯ ಕೇಂದ್ರ

  • ಪ್ರಾಥಮಿಕ ಆರೋಗ್ಯ ಕೇಂದ್ರ, ತಿತಿಮತಿ: 08274 263489

ಅಂಚೆ ಕಛೇರಿ

ಅಂಗನವಾಡಿ ಕೇಂದ್ರ

ಬ್ಯಾಂಕ್ / ಎ.ಟಿ.ಎಂ

ಸಹಕಾರಿ ಸಂಸ್ಥೆ/ಸಂಘಗಳು

ಎಲ್.ಪಿ.ಜಿ ಡೀಲರ್ಸ್

ಪೆಟ್ರೋಲ್ ಪಂಪ್ಸ್

ಟೆಲಿಫೋನ್ ಎಕ್ಸ್‍ಚೇಂಜ್

ವಿದ್ಯುತ್ ಕಚೇರಿ

ಪಶು ಚಿಕಿತ್ಸಾಲಯ

ಕಾಫೀ ಬೋರ್ಡ್

ರೈತ ಸಂಪರ್ಕ ಕೇಂದ್ರ

ವಿದ್ಯಾ ಸಂಸ್ಥೆಗಳು

ದೇವಾಲಯ / ದೈವಸ್ಥಾನಗಳು

ಮಸೀದಿ / ದರ್ಗಾಗಳು

ಚರ್ಚ್‍ಗಳು

ವ್ಯಕ್ತಿ ಪರಿಚಯ

ಗ್ರಾಮ ಪಂಚಾಯಿತಿ ಸದಸ್ಯರು

2015 – 2020

  1. ಹೆಚ್ ಇ ಶಿವಕುಮಾರ್ President 9741691740
  2. ರಶಿ ವಿ ಎಸ್ Vice President 9611642595
  3. ಪಿ ಎಂ ಚುಬ್ರು Member 9449476285
  4. ಪಿ ಎಂ ವಿಜಯ Member 8277132913
  5. ಎಂ ಎಸ್ ರಜನಿ Member 7760448363
  6. ಎನ್ ಎನ್ ಅನುಪ್ ಕುಮಾರ್ Member 9480731297
  7. ಪೊನ್ನು ಪಿ ಎಸ್ Member 9482901662
  8. ರಾಣಿ ಸುಬ್ಬಯ್ಯ Member 8971640553
  9. ಶ್ರೀನಿವಾಸ್ ಹೆಚ್ ವಿ Member 9741203113
  10. ಸಿದ್ದರಾಜು ಹೆಚ್ ಹೆಚ್ Member 9480308748
  11. ಸಣ್ಣಯ್ಯ ಜೆ ಎಂ Member 9632748841
  12. ಬಸಮ್ಮ Member 8197560794
  13. ರೇಣುಕಾ Member 9731139948
  14. ಶಾಂತಮ್ಮ ಜೆ ಸಿ Member 9483342770
  15. ಜೆ ಎಲ್ ಮುತ್ತು Member 8197792455
  • ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ

Comments are closed.