virajpetganeshautsava 2017

ವೀರರಾಜೇಂದ್ರಪೇಟೆ ಐತಿಹಾಸಿಕ ನಾಡ ಹಬ್ಬದ ಒಕ್ಕೂಟ ವಿರಾಜಪೇಟೆ (ರಿ)

Virajpet Ganeshothsava 2017 Final 06-08-2017

ತಾರೀಖು: 25-08-2017ನೇ ಶುಕ್ರವಾರ ಮಧ್ಯಾಹ್ನ 12ಗಂಟೆಗೆ ಶ್ರೀ ಗಣಪತಿ ಉತ್ಸವ ಮೂರ್ತಿ ಪ್ರತಿಷ್ಠಾಪನಾಪೂರ್ವಕ ಪ್ರಾರಂಭವಾಗಿ ತಾರೀಖು: 5-09-2017ನೇ ಮಂಗಳವಾರದ ವರೆಗೆ ವಿಸರ್ಜನಾಪರ್ಯಂತ ಜರುಗಲಿದೆ. ಸರ್ವರೂ ಬಂಧು ಮಿತ್ರರೊಡಗೂಡಿ ವಿರಾಜಪೇಟೆ ಗಣೇಶೊತ್ಸವಕ್ಕೆ ಆಗಮಿಸಿ ಯಶಸ್ವಿಗೊಳಿಸಲು ಸಹಕರಿಸಬೇಕಾಗಿ ನಮ್ಮೆಲ್ಲರ ಅಪೇಕ್ಷೆ.

ಆಡಳಿತ ಮಂಡಳಿ,
ವೀರರಾಜೇಂದ್ರಪೇಟೆ ಐತಿಹಾಸಿಕ ನಾಡ ಹಬ್ಬದ ಒಕ್ಕೂಟ ವಿರಾಜಪೇಟೆ (ರಿ)

Loading…

Leave a Reply

Your email address will not be published. Required fields are marked *