ಚೆಟ್ಟಳ್ಳಿ - Chettalli
ಚೆಟ್ಟಳ್ಳಿ ಗ್ರಾಮ ಪಂಚಾಯ್ತಿಯು ಕೊಡಗು ಜಿಲ್ಲೆ, ಸೋಮವಾರಪೇಟೆ ತಾಲ್ಲೂಕಿನ ಸುಂಠಿಕೊಪ್ಪ ಮತ್ತು ಕುಶಾಲನಗರ ಹೋಬಳಿಗೆ ಸೇರಿದ ಗ್ರಾಮ ಪಂಚಾಯ್ತಿಯಾಗಿರುತ್ತದೆ.ಗ್ರಾಮ ಪಂಚಾಯ್ತಯು ಒಟ್ಟು 3485 ಹೆಕ್ಟೇರ್ ವಿರ್ಸಿಣವನ್ನು ಹೊಂದಿರುತ್ತದೆ ಸಮುದ್ರ ಮಟ್ಟದಿಂದ 6008ಕಿ.ಮೀ. ಎತ್ತರದಲ್ಲಿ ಇರುತ್ತದೆ. 2001ರ ಸಾಲಿನ ಜನಗಣತಿಯಂತೆ 6906 ಜನಸಂಖ್ಯೆಯನ್ನು ಹೊಂದಿದ್ದು, ಗ್ರೇಡ್ 1 ಗ್ರಾಮ ಪಂಚಾಯ್ತಿಯಾಗಿರುತ್ತದೆ. ಸುತ್ತಲು ಬೆಟ್ಟಗುಡ್ಡಗಳಿಂದ ಕೂಡಿದ್ದು ಜಿಲ್ಲಾಕೇಂದ್ರದಿಂದ 15 ಕಿ.ಮೀ. ದೂರದಲ್ಲಿರುತ್ತದೆ. ಪಂಚಾಯ್ತಿಯ ಗಡಿ ಭಾಗದಿಂದ ಮಡಿಕೇರಿ ತಾಲ್ಲೂಕಿನ ಕಡಗದಾಳು, ಮರುಗೋಡು, ಪಂಚಾಯ್ತಿಗಳಿಗೆ ಸಂಪರ್ಕವನ್ನು ಹೊಂದಿರುತ್ತದೆ. ಪಂಚಾಯ್ತಿ ವ್ಯಾಪ್ತಿಯ ಪ್ರದೇಶಗಳು ಬೆಟ್ಟಗುಡ್ಡಗಳಿಂದ ಕೂಡಿರುದರಿಂದ ಹೆಚ್ಚು ಮಳೆ ಬೀಳುವ ಪ್ರದೇಶವಾಗಿರುತ್ತದೆ. ಚಳಿಗಾಲದಲ್ಲಿ ಮಳೆಯಿಂದ ಕೂಡಿದ್ದು ಬೇಸಿಗೆಯಲ್ಲಿ ಹವಮಾನವು ತಂಪಾಗಿರುತ್ತದೆ. ಸಾಕ್ಷರತೆಯ ಪ್ರಮಾಣ ಶೇ. 70.04ರಷ್ಟು ಇರುತ್ತದೆ. ಮುಖ್ಯ ಬೆಳೆ ಭತ್ತ. ವಾಣಿಜ್ಯ ಬೆಳೆಗಳಾದ ಕಾಫಿ,ಕಿತ್ತಳೆ, ಏಲಕ್ಕಿ ಮತ್ತು ಕರಿಮೆಣಸುಗಳನ್ನು ಬೆಳೆಯುತ್ತಾರೆ. ಮೀಸಲು ಅರಣ್ಯ ಪ್ರದೇಶವನ್ನು ಹೊಂದಿರುತ್ತದೆ. ಅಲ್ಲದೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಎಲ್ಲಾವರ್ಗದ ಜನಾಂಗದವರು ವಾಸವಾಗಿದ್ದು ಕಾರ್ಮಿಕರ ಸಂಖ್ಯೆಯು ಹೆಚ್ಚಾಗಿರುತ್ತದೆ. ಗ್ರಾಮ ಪಂಚಾಯ್ತಿಯು 4 ದೇವಸ್ಥಾನಗಳು, 3 ಮಸೀದಿಗಳು ಮತ್ತು 1 ಕ್ರೈಸ್ತ ದೇವಾಲಯವನ್ನು ಹೊಂದಿರುತ್ತದೆ, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಅನುದಾನಿತ ಪ್ರೌಢ ಶಾಲೆ ಮತ್ತ 1 ಶಾಲೆಯನ್ನು ಖಾಸಗಿಯವರು ನಡೆಸಲಾಗಿತ್ತಿದೆ. 5 ಶಾಲೆಗಳು, 7 ಅಂಗನವಾಡಿ ಕೇಂದ್ರಗಳನ್ನು ಹೊಂದಿರುತ್ತದೆ, ಪ್ರಾಥಮಿಕ ಆರೋಗ್ರ ಕೇಂದ್ರ, ಪಶು ಚಿಕಿತ್ಲಾಲಯ, 5 ನ್ಯಾಯ ಬೆಲೆ ಅಂಗಡಿ , ಸಿಂಡಿಕೇಟ್ ಬ್ಯಾಂಕ್ ಮತ್ತು ಸಹಕಾರಿ ಬ್ಯಾಂಕ್,ಸಾರ್ವಜನಿಕ ಗ್ರಂಥಾಲಯ ಹಾಗೂ ಪೊಲೀಸ್ ಉಪ ಠಾಣೆಯನ್ನು ಹೊಂದಿರುತ್ತದೆ. ಅಂಚೆ ಕಚೇರಿ ಮತ್ತು ದೂರವಾಣಿಯು ಗ್ರಾಸ್ಥರ ನೆರವಿಗೆ ಸಹಕಾರಿಯಾಗಿದೆ. ಅಲ್ಲದೆ ಕೇಂದ್ರ ಸರ್ಕಾರದ ಕೇಂದ್ರೀಯ ತೋಟಗಾರಿಕಾ ಸಂಶೋಧನ ಕೇಂದ್ರ ಮತ್ತು ಕೇಂದ್ರೀಯ ಕಾಫಿ ಸಂಶೋಧನ ಕೇಂದ್ರಗಳು ಪಂಚಾಯ್ತಿ ವ್ಯಾಪ್ತಿಗೆ ಒಳಪಟ್ಟು ಸಾರ್ವಜನಿಕರಿಗೆ ಸಹಕಾರಿಯಾಗಿದೆ.ಮತ್ತು ಪ್ರವಾಸಿಗರು ಹೆಚ್ಚು ಸಂಖ್ಯೆಯಲ್ಲಿ ಕೇಂದ್ರಗಳಿಗೆ ಭೇಟಿ ನೀಡುತ್ತಿರುತಾರೆ.
2021 – 2026
- ಮುತ್ತಪ್ಪ ಪಿ ಟಿ President 9482926547
- ವಿಮಾಲಾಕ್ಷಿ ಬಿ ಆರ್ Vice President 9611112410
- ಸುರೇಶ್ Member 9008742423
- ಮಂಜುನಾಥ್ Member 9449254343
- ಸರಸ್ವತಿ Member 8762445389
- ತಂಗಮ್ಮ Member 9481536618
- ಮಾಲಾಶ್ರೀ Member 9449896632
- ಕಂಠಿ ಕಾರ್ಯಪ್ಪ Member 9449988812
- ನಂದಿನಿ Member 8197297516
- ಮಧುಸೂದನ್ Member 8105726778
- ರಸೀನಾ ಎಂ ಎ Member 9482971566
- ಸುಮಿತ್ರ Member 9483117024
- ತೀರ್ಥಕುಮಾರ್ Member 9449952010
- ಸಿಂದೂ Member 9902436373
- ಅಂಜನ್ Member 9986038641
ಪಂಚಾಯ್ತಿ ವಿಳಾಸ
ಚೆಟ್ಟಳ್ಳಿ ಗ್ರಾಮ ಪಂಚಾಯ್ತಿ ಚೆಟ್ಟಳ್ಳಿ ಅಂಚೆ ಸೋಮವಾರಪೇಟೆ ತಾಲ್ಲೂಕು ಕೊಡಗು ಜಿಲ್ಲೆ ಪಿನ್ ಕೊ.571248.
Tel: 08276266679
Email: somchettalli@gmail.com
ಪೊಲೀಸ್ ಠಾಣೆ
- ಉಪಠಾಣೆ: 08272 266733
ಆರೋಗ್ಯ ಕೇಂದ್ರ
ಅಂಚೆ ಕಛೇರಿ
ಅಂಗನವಾಡಿ ಕೇಂದ್ರ
ಬ್ಯಾಂಕ್ / ಎ.ಟಿ.ಎಂ
- SYNDICATE BANK, Tel: 08276 266621
ಎಲ್.ಪಿ.ಜಿ ಡೀಲರ್ಸ್
ಪೆಟ್ರೋಲ್ ಪಂಪ್ಸ್
ಟೆಲಿಫೋನ್ ಎಕ್ಸ್‍ಚೇಂಜ್
ಪಶು ಚಿಕಿತ್ಸಾಲಯ
ವಿದ್ಯುತ್ ಕಚೇರಿ
- Section Officer – Chettalli
Sri. Dinesh I/C
9448499965
sochettalli@cescmysore.org
ಪತ್ರಕರ್ತರು
ಸಂಶೋಧನಾ ಕೇಂದ್ರ (Research Centre)
- ಭಾರತೀಯ ತೋಟಗಾರಿಕ ಬೆಳೆಗಳ ಸಂಶೋಧನಾ ಸಂಸ್ಥೆ, ಚೆಟ್ಟಳ್ಳಿ
Central Horticultural Experiment Station
Address: Chettalli, Chettalli Rd, Cherala Srimangala, Karnataka 571248
Tel: 082762 66635
- ಕಾಫೀ ಸಂಶೋಧನಾ ಕೇಂದ್ರ ಚೆಟ್ಟಳ್ಳಿ
Coffee Research Substation (CRSS)
Address: Chettalli, Karnataka 571248 Tel: 082762 66726
ಸಹಕಾರಿ ಸಂಸ್ಥೆ/ಸಂಘಗಳು
ದೇವಾಲಯ / ದೈವಸ್ಥಾನಗಳು
- ಚೇರಳ ಶ್ರೀ ಭಗವತಿ(ಪೊವ್ವೊದಿ)
- ಈರಳೆ ಪೊವ್ವೋದಿ(ಭಗವತಿ)
- ಅಯ್ಯಪ್ಪ ದೇವರ ಬನ
ಮಸೀದಿ / ದರ್ಗಾಗಳು
ಚರ್ಚ್‍ಗಳು
- ಸೆಂಟ್ ಮೇರಿಸ್ ಚರ್ಚ್
ವ್ಯಕ್ತಿ ಪರಿಚಯ
2015 – 2020
- ವತ್ಸಲಾ ಪಿ.ವಿ, President, 9480309133
- ಡೆನ್ನಿ ಬರೋಸ್ Vice President 9448184572
- ದೇವಯಾನಿ Member 8277779687
- ಸೀತಮ್ಮ ಬಿ ಕೆ Member 9449886552
- ಮಾಲಾಶ್ರೀ Member 9449896632
- ಪ್ರಭಾಕರ್ ಕೆ ಕೆ Member 8762819273
- ರವಿ.ಎನ್.ಎಸ್ Member 9481883896
- ಮಹಮದ್ ರಫಿ ಟಿ ಎಂMember 9900274947
- ಮಧುಸೂದನ ಎಸ್ ಬಿ Member 8105726778
- ಮೇರಿ ಅಂಬುದಾಸ್ Member 9686101002
- ನಾರಯಾಣ.ಎಂ.ಎಸ್ Member 9535417728
- ಧನು.ಪಿ.ಡಿ Member 9141979868
- ಬಲ್ಲಾರಂಡ ಕಂಠಿ ಕಾರ್ಯಪ್ಪ Member 9449988812
- ಸಿಂಧು.ಕೆ Member 9902436373
- ಸುಲೋಚನ Member 7899323843
ಶುಭಕೋರುವವರು
- ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ