CHOWDLU ಚೌಡ್ಲು

ಚೌಡ್ಲು - CHOWDLU

ಚೌಡ್ಲು ಗ್ರಾಮವು ಜಿಲ್ಲಾ ಕೇಂದ್ರವಾದ ಮಡಿಕೇರಿಯಿಂದ 41ಕಿ.ಮೀ ದೂರದಲ್ಲಿದ್ದು, ತಾಲ್ಲೂಕು ಕೇಂದ್ರವಾದ ಸೋಮವಾರಪೇಟೆಯಿಂದ 1ಕಿ.ಮೀ ದೂರದಲ್ಲಿದೆ. ಚೌಡ್ಲು ಗ್ರಾಮ ಪಂಚಾಯಿತಿಯು 14 ಸದಸ್ಯರನ್ನು ಒಳಗೊಂಡಿದೆ. ಹಾಗೂ ಸುಂದರವಾದ ಬೆಟ್ಟ ಗುಡ್ಡಗಳು, ಕಾಫಿ ತೋಟಗಳಿಂದ ಕೂಡಿದೆ.ಸಮತಟ್ಟಾದ ಪ್ರದೇಶಗಳನ್ನು ಕಾಣುವುದು ವಿರಳ.
ಈ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಎರಡು ಗ್ರಾಮಗಳಿವೆ.ಅವು ಚೌಡ್ಲು ಮತ್ತು ಕಿಬ್ಬೆಟ್ಟ. ಈ ಗ್ರಾಮದಲ್ಲಿ ಊರದೇವರ ಗುಡಿಯೊಂದು ಇದೆ. ಇದು ಚೌಡ್ಲಯ್ಯ ಮೂಡ್ಲಯ್ಯ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. ಈ ದೇವರು ಇಲ್ಲಿ ನೆಲೆಸಿರುವುದರಿಂದ ಈ ಗ್ರಾಮಕ್ಕೆ ಚೌಡ್ಲು ಎಂಬ ಹೆಸರು ಬಂದಿದೆ. ಅಲ್ಲದೇ ಇಲ್ಲಿ ಸುಗ್ಗಿ ಕಲ್ಲು ಎಂಬ ಬೃಹದಾಕಾರದ ನಾಲ್ಕು ಕಂಬಗಳ ಭವ್ಯವಾದ ಇತಿಹಾಸವನ್ನು ಸಾರುವ ಮಂಟಪವಿದೆ. ಅಲ್ಲದೇ ಇಲ್ಲಿ ಒಂದು ಕೆರೆ ಇದೆ. ಅದನ್ನು ಚೌಡ್ಲು ಕೆರೆ ಎಂದು ಕರೆಯುತ್ತಾರೆ. ಇಲ್ಲಿ ಊರ ಹಬ್ಬಗಳಾದ ಸುಗ್ಗಿ ಹಬ್ಬ,ದೊಡ್ಡ ಮಾರಿಯಮ್ಮನ ಹಬ್ಬಗಳನ್ನು ಆಚರಿಸುತ್ತಾರೆ.ಇಲ್ಲಿ ಸುಗ್ಗಿಕಟ್ಟೆ ಇದ್ದು 2 ವರ್ಷಕ್ಕೊಂದು ಬಾರಿ ಸುಗ್ಗಿ ಹಬ್ಬ ಮತ್ತು 2 ವರ್ಷಕ್ಕೊಂದು ಬಾರಿ ಚೌಡ್ಲಯ್ಯ ಮೂಡ್ಲಯ್ಯ ದೇವರಿಗೆ ಹರಿ ಸೇವೆ ಆಚರಿಸಲಾಗುತ್ತದೆ. ಈ ಗ್ರಾಮಕ್ಕೆ ಸಣ್ಣಪುಟ್ಟ ಹಳ್ಳಿಗಳು ಸೇರಿ ಒಂದು ಸುಂದರ ಗ್ರಾಮವಾಗಿದೆ.
ಇಲ್ಲಿನ ಮುಖ್ಯ ವಾರ್ಡ್ ಗಳು
1.ಚೌಡ್ಲು(ಬೀರೆಬೆಟ್ಟ,ಅರೆಬೆಟ್ಟ,ಬಿಳಿಕಿಕೊಪ್ಪ,ಗೌಡಸಮಾಜ ರಸ್ತೆ, ಜೂನಿಯರ್ ಕಾಲೇಜು ರಸ್ತೆ).
2.ಆಲೇಕಟ್ಟೆ ರಸ್ತೆ
3.ಚೌಡ್ಲು(ಆಲೇಕಟ್ಟೆ ಮೇಲ್ಭಾಗ, ಕಲ್ಲಾರೆ ರಸ್ತೆ,ಗಾಂಧಿನಗರ)
4.ಕಾನ್ವೆಂಟ್ ಬಾಣೆ+ಹೌಸಿಂಗ್ ಬೋರ್ಡ್
5.ಕಿಬ್ಬೆಟ್ಟ
ಇಲ್ಲಿನ ಮುಖ್ಯ ಕಸುಬು ವ್ಯವಸಾಯ, ಇಲ್ಲಿ ಪ್ರಮುಖವಾಗಿ ಭತ್ತ, ಕಾಫಿ, ಮೆಣಸು ಮುಂತಾದುವುಗಳನ್ನು ಬೆಳೆಯುತ್ತಾರೆ.
ಚೌಡ್ಲು ಗ್ರಾಮ ಪಂಚಾಯಿತಿಯ ಒಟ್ಟು ವಿಸ್ತೀರ್ಣ1954.18ಹೆಕ್ಟೇರ್ , ಅರಣ್ಯ 10 ಹೆಕ್ಟೇರ್ ಆಗಿದೆ.ಇಲ್ಲಿನ ಒಟ್ಟು ಜನಸಂಖ್ಯೆ ಸುಮಾರು 6448 ಆಗಿದ್ದೂ 1351ಕುಟುಂಬಗಳಿವೆ.ಅದರಲ್ಲಿ 682 ಬಡತನ ರೇಖೆ ಕೆಳಗಿರುವ ಕುಟುಂಬಗಳು ಮತ್ತು 545 ಎ.ಪಿ.ಎಲ್ ಕುಟುಂಬಗಳಿವೆ. ನಮ್ಮ ಪಂಚಾಯಿತಿಯ ವ್ಯಾಪ್ತಿಯಲ್ಲಿ 3 ಕೆರೆಗಳು, 16 ತೆರೆದ ಬಾವಿಗಳು,34ಕೊಳವೆ ಬಾವಿಗಳು ಅಲ್ಲದೇ6ನೀರು ಸರಬರಾಜು ಟ್ಯಾಂಕುಗಳು ಇವೆ.ಅಲ್ಲದೇ 6 ಅಂಗನವಾಡಿ ಕೇಂದ್ರಗಳು, 7 ಯುವಕ ಮಂಡಳಿಗಳು, 52 ಸ್ವಸಹಾಯ ಗುಂಪುಗಳು ಮತ್ತು 4 ನ್ಯಾಯಬೆಲೆ ಅಂಗಡಿಗಳು ಇವೆ.ಅಲ್ಲದೇ ಇಲ್ಲಿ 2 ಪ್ರಾಥಮಿಕ ಶಾಲೆಗಳು,1 ಪ್ರೌಢ ಶಾಲೆ,1 ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ 1 ಗ್ರಂಥಾಲಯವೂ ಇದೆ.

 

ಗ್ರಾಮ ಪಂಚಾಯಿತಿ ಸದಸ್ಯರು

2021 – 2026

 1. ಪರಮೇಶ್ ಎನ್ ಟಿ President 9449758360
 2. ಜಯಲಕ್ಷ್ಮಿ ವಿ ಎಸ್ Vice President 9008133746
 3. ಸುರೇಶ್ ಶೆಟ್ಟಿ Member 9448648010
 4. ಸತ್ಯ ಎ ಎಸ್ Member 7483706744
 5. ಚೇತನ್ ಎಸ್ ಐ Member 9743577781
 6. ಗಣಪತಿ ಪಿ ಎಂ Member 9449449824
 7. ವಿಶ್ವನಾಥ ಎಂ ಬಿ Member 9844870518
 8. ವಿಶ್ವನಾಥ ಎಂ ಬಿ Member 9844870518
 9. ಭವಾನಿ Member 8277405826
 10. ಭವಾನಿ Member 8277405826
 11. ಗೀತಾ ಸಿ ಎಸ್ Member 9535940236
 12. ಗೀತಾ ಸಿ ಎಸ್ Member 9535940236
 13. ಪ್ರವೀಣ್ ಕುಮಾರ್ ಎಂ ಜಿ Member 9036078153
 14. ಜ್ಯೋತಿ ಸಿ ಎನ್ Member 9481132869
 15. ಜ್ಯೋತಿ ಸಿ ಎನ್ Member 9481132869
 16. ದಿವ್ಯ ಕೆ ಆರ್ Member 9742040444
 17. ನತೀಶ್ ಹೆಚ್ ಎಂ Member 9448217278
 18. ನತೀಶ್ ಹೆಚ್ ಎಂ Member 9448217278

ಪಂಚಾಯ್ತಿ ಸಂಪರ್ಕ

ವಿಳಾಸ:  ಚೌಡ್ಲು ಗ್ರಾಮ, ಸೋಮವಾರಪೇಟೆ ತಾಲ್ಲೂಕು, ಕೊಡಗು ಜಿಲ್ಲೆ,
Tel: 08276-281956
Pdo:
Mob: 

Email: chowdlugp1956@gmail.com

 

ನಾಪೊಕ್ಲು ನಾಡಕಛೇರಿ
Tel:

ಪೋಲೀಸ್ ಠಾಣೆ
Tel:

ಆರೋಗ್ಯ ಕೇಂದ್ರ

ಅಂಚೆ ಕಛೇರಿ

ಅಂಗನವಾಡಿ ಕೇಂದ್ರ

ಬ್ಯಾಂಕ್ / ಎ.ಟಿ.ಎಂ

ಸಹಕಾರಿ ಸಂಸ್ಥೆ/ಸಂಘಗಳು

ಎಲ್.ಪಿ.ಜಿ ಡೀಲರ್ಸ್

ಪೆಟ್ರೋಲ್ ಪಂಪ್ಸ್

ಟೆಲಿಫೋನ್ ಎಕ್ಸ್‍ಚೇಂಜ್

ವಿದ್ಯುತ್ ಕಚೇರಿ

ಪಶು ಚಿಕಿತ್ಸಾಲಯ

ಕಾಫೀ ಬೋರ್ಡ್

ರೈತ ಸಂಪರ್ಕ ಕೇಂದ್ರ

ವಿದ್ಯಾ ಸಂಸ್ಥೆಗಳು

ದೇವಾಲಯ / ದೈವಸ್ಥಾನಗಳು

ಮಸೀದಿ / ದರ್ಗಾಗಳು

ಚರ್ಚ್‍ಗಳು

ವ್ಯಕ್ತಿ ಪರಿಚಯ

ಗ್ರಾಮ ಪಂಚಾಯಿತಿ ಸದಸ್ಯರು

2015 – 2020

 1. ವನಜ ಎ President 7259165252
 2. ನಾಗಮ್ಮ ಚಂದ್ರ Vice President 9482116975
 3. ನಾಗಮ್ಮ ಚಂದ್ರ Vice President 9482116975
 4. ಕೆ ಜೆ ಗಿರೀಶ್ Member 9844623972
 5. ಕೆ ಜೆ ಗಿರೀಶ್ Member 9844623972
 6. ಜಯಲಕ್ಷ್ಮಿ ವಿ ಎಸ್ Member 9008133746
 7. ನತೀಶ್ ಮಂದಣ್ಣ ಹೆಚ್ ಎಂ Member 9448217278
 8. ನತೀಶ್ ಮಂದಣ್ಣ ಹೆಚ್ ಎಂ Member 9448217278
 9. ಧರ್ಮ ಎ ಎಸ್ Member 7259165252
 10. ನಂದ ಸಿ ಸಿ Member 9448325974
 11. ದಿವ್ಯ ಕೆ ಎಸ್ Member 9742040444
 12. ದೇವಿ ಪ್ರಸಾದ್ ಕೆ ಎಲ್ Member 9900313202
 13. ಸಿ ಎಸ್ ಅಝೀಝ್ Member 9449220262
 14. ಲೋಲಾಕ್ಷಿ ಬೋಜರಾಜ್ Member 8970854100
 15. ಹೆಚ್ ಜಿ ನರಸಿಂಹ Member 9880817950
 16. ಹೆಚ್ ಜಿ ನರಸಿಂಹ Member 9880817950
 17. ರಮ್ಯಾ ಕರುಣಾಕರ್ Member 9480159149
 18. ರಮ್ಯಾ ಕರುಣಾಕರ್ Member 9480159149
 19. ಶಾರದ ಕಿಟ್ಟು Member 9535177849
 20. ಶಾರದ ಕಿಟ್ಟು Member 9535177849
 • ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ

Comments are closed.