DODDAMALTHE ದೊಡ್ಡಮಳ್ತೆ

ದೊಡ್ಡಮಳ್ತೆ - DODDAMALTHE

ದೊಡ್ಡಮಳ್ತೆ ಗ್ರಾಮ ಪಂಚಾಯಿತಿಯು ಸೋಮವಾರಪೇಟೆ ತಾಲ್ಲೂಕು ಕೇಂದ್ರದಿಂದ 4ಕಿ.ಮಿ ದೂರದ ಬೆಂಗಳೂರು ಹಾಸನ ಮುಖ್ಯ ರಸ್ತೆ ಬದಿ ಸುಸಜ್ಜಿತವಾದ ಕಟ್ಟಡವನ್ನು ಹೊಂದಿರುತ್ತದೆ. ಏರಡು ಕಂದಾಯ ಗ್ರಾಮಗಳನ್ನು ಹೊಂದಿದ್ದು 10 ಉಪ ಗ್ರಾಮಗಳನ್ನು ಹೊಂದಿರುತ್ತದೆ.ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 3332 ಜನಸಂಖ್ಯೆಯನ್ನು ಹೊಂದಿದ ಕುಟುಂಬಗಳಿದ್ದು ಕೃಷಿ ಕಾಮಿಱಕ ಕುಟುಂಬಗಳೆ ಹೆಚ್ಚಾಗಿರುತ್ತದೆ A.p.l ಕಾಡುಱಗಳು 322 B.pl ಕಾಡುಱಗಳು 370 ಅಂತ್ಯೋದಯ ಕಾಡುಱಗಳನ್ನು ಹೊಂದಿದ ಕುಟುಂಬಗಳಿರುತ್ತದೆ.
ದೊಡ್ಡಮಳ್ತೆ ಪಂಚಾಯಿತಿ ವ್ಯಾಪ್ತಿಯಲ್ಲಿ 3ಸರಕಾರಿ ಪ್ರಾಥಮಿಕ ಶಾಲೆಗಳು ಆರು ಅಂಗನವಾಡಿ ಕೇಂದ್ರಗಳಿದ್ದು ಮತ್ತು ಒಂದು ಉದುಱ ಶಾಲೆ ಕಟ್ಟಡ ಹೊಂದಿರುತ್ತದೆ.ಪಂಚಾಯಿತಿ ಪಕ್ಕದಲ್ಲಿ ಪಂಚಾಯಿತಿಯಿಂದ ನಿಮಿಱಸಿ ಕೊಟ್ಟ ಅಂಚೆ ಕಛೇರಿ ನಡೆಯುತ್ತಿದೆ ಪಂಚಾಯಿತಿ ವ್ಯಾಪ್ತಿಯಲ್ಲಿ ಎರಡು ANM ಆರೋಗ್ಯ ಕೇಂದ್ರಗಳಿದ್ದು ಸಾವಱಜನಿಕರಿಗೆ ದಿನದ 24 ಗಂಟೆನುರಿತ ಸಿಬ್ಬಂದಿಯಿಂದ ಆರೋಗ್ಯ ಸೇವೆ ಲಭ್ಯವಾಗುತ್ತಿದೆ ಗೌಡಳ್ಳಿ ವ್ಯವಸಾಯ ಸೇವ ಸಹಕಾರ ಬ್ಯಾಂಕಿನ ಉಪಶಾಖೆ ದೊಡ್ಡಮಳ್ತೆಯಲ್ಲಿ ಸ್ವಂತ ಕಟ್ಟಡದಲ್ಲಿ ನ್ಯಾಯ ಬೆಲೆ ಅಂಗಡಿ ಇದ್ದು ಸಾವಱಜನಿಕರಿಗರ ಬಡ ಬಗ್ಗರಿಗೆ ಯಾವುದೆ ತೊಂದರೆ ಬಾರದಂತೆ ಪಡಿತರ ಸಾಮಾಗ್ರಿಗಳನ್ನು ವಿತರಿಸಲಾಗುತ್ತಿದೆ.
ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಮಳ್ತೆ ಗ್ರಾಮದಲ್ಲಿ ಇತಿಹಾಸ ಪ್ರಸಿದ್ದವಾದ ಹೊನ್ನಮ್ಮನ ಕೆರೆಯಿದ್ದು ಸತಿ ಸಹಗಮನ ಪದ್ದತಿಯಾದ ಪುರಾಣ ಕತೆ ಇದೆ ಪ್ರತಿ ವಷಱ ಗೌರಿ ಹಬ್ಬದಂದು ಜಾತ್ರೆ ನಡೆಯುವ ದಿವಸ ಹೊಸದಾಗಿ ಮದುವೆಯಾದ ಜೋಡಿಗಳು ದೂರದ ಊರುಗಳಿಂದ ಬಂದು ಹೊನ್ನಮ್ಮನ ಕೆರೆಗೆ ಬಾಗಿನ ಬಿಡುವ ಪದ್ದತಿ ಇದೆ ಹೊನ್ನಮ್ಮನ ಕೆರೆಯ ಪಕ್ಕದಲ್ಲಿ ಕಲ್ಲಿನಿಂದ ಕೂಡಿದ ಗವಿ ಬೆಟ್ಟವಿದ್ದು ಗವಿಯಲ್ಲಿ ಪಾಂಡವರು ವಾಸ ವಿದ್ದರು ಎಂದು ಪೂವಿಱಕರು ಹೇಳುತ್ತಾರೆ ಇತ್ತಿಚಿಗೆ ಸರಕಾರ ಈ ಸ್ಥಳವನ್ನು ಪ್ರವಾಸಿ ಕೇಂದ್ರವಾಗಿ ಮಾಪಱಡಿಸಿ ಕೆಲಸಗಳನ್ನು ಭರದಿಂದ ಸಾಗಿವೆ ಹಾಗೂ ಹೊನ್ನಮ್ಮನ ಕೆರೆಯು 16 ಎಕರೆ ವಿಸ್ತೀಣಱವಿದ್ದು ದೇವಾಲಯ ಸಮಿತಿಯಿಂದ ಜನರ ಮನರಂಜನೆಗೆಗಾಗಿ ಒಂದು ಚಿಕ್ಕ ಬೋಟ್ ಅನ್ನು ಇರಿಸಲಾಗಿದೆ.ಗ್ರಾಮ ಪಂಚಾಯಿತಿ ಸದಸ್ಯರು

2021 – 2026

 1. ಬಿಂದು ಕೆ ಎಂ President 9483287522
 2. ರಶೀದಾ ಬಿ ಕೆ Vice President 9900173139
 3. ಗೋಪಾಲಕೃಷ್ಣ ಡಿ ಎಂ Member 9632888948
 4. ಭಾಗ್ಯ Member 8861676147
 5. ಪ್ರಮೀಳಾ ಹೆಚ್ ಪಿ Member 7337711859
 6. ವೀಣಾ ಕೆ ಬಿ Member 9535189639
 7. ಸತೀಶ್ ಎನ್ ಜೆ Member 9844577322
 8. ಶಂಕರ್ ಹೆಚ್ ಈ Member 9481771572
 9. ರುದ್ರಪ್ಪ ಹೆಚ್ ವಿ Member 9743710732

ಪಂಚಾಯ್ತಿ ಸಂಪರ್ಕ

ವಿಳಾಸ:  ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಹಣಕೋಡು ಅಂಚೆ ಸೋಮವಾರಪೇಟೆ (ತಾ) ಕೊಡಗು ಜಿಲ್ಲೆ
Tel: 08276285274
Pdo:
Mob: 

Email: somdoddamalthe@gmail.com

ನಾಪೊಕ್ಲು ನಾಡಕಛೇರಿ
Tel:

ಪೋಲೀಸ್ ಠಾಣೆ
Tel:

ಆರೋಗ್ಯ ಕೇಂದ್ರ

ಅಂಚೆ ಕಛೇರಿ

ಅಂಗನವಾಡಿ ಕೇಂದ್ರ

ಬ್ಯಾಂಕ್ / ಎ.ಟಿ.ಎಂ

ಸಹಕಾರಿ ಸಂಸ್ಥೆ/ಸಂಘಗಳು

ಎಲ್.ಪಿ.ಜಿ ಡೀಲರ್ಸ್

ಪೆಟ್ರೋಲ್ ಪಂಪ್ಸ್

ಟೆಲಿಫೋನ್ ಎಕ್ಸ್‍ಚೇಂಜ್

ವಿದ್ಯುತ್ ಕಚೇರಿ

ಪಶು ಚಿಕಿತ್ಸಾಲಯ

ಕಾಫೀ ಬೋರ್ಡ್

ರೈತ ಸಂಪರ್ಕ ಕೇಂದ್ರ

ವಿದ್ಯಾ ಸಂಸ್ಥೆಗಳು

ದೇವಾಲಯ / ದೈವಸ್ಥಾನಗಳು

ಮಸೀದಿ / ದರ್ಗಾಗಳು

ಚರ್ಚ್‍ಗಳು

ವ್ಯಕ್ತಿ ಪರಿಚಯ

ಗ್ರಾಮ ಪಂಚಾಯಿತಿ ಸದಸ್ಯರು

2015 – 2020

 1. ಎಸ್ ಡಿ ದಿವಾಕರ President 9448654349
 2. ಕವಿತಾ ಡಿ ಎನ್ Vice President 9481017095
 3. ಹೆಚ್ ಪಿ ಸುರೇಶ್ Member 9741028116
 4. ಕೆ ಈ ಶಿವನಂಜಪ್ಪ Member 9482990089
 5. ಹೆಚ್ ಜಿ ಸುಮ Member 9481469212
 6. ಈಶ್ವರಿ ಬಿ ಎಸ್ Member 9481349794
 7. ಡಿ ಸಿ ರವಿಕುಮಾರ್ Member 9448795974
 8. ಸೋಮಕ್ಕ Member 7259645990
 9. ಜೆ ಆರ್ ಕುಸುಮಾವತಿ Member 9535185773
 • ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ

Comments are closed.