ಗಾಳಿಬೀಡು - GALIBEEDU
ಗಾಳಿಬೀಡು ಗ್ರಾಮ ಪಂಚಾಯಿತಿಯು ಕೊಡಗು ಜಿಲ್ಲಾ ಪಂಚಾಯಿತಿಯ ಮಡಿಕೇರಿ ತಾಲ್ಲೋಕು ಪಂಚಾಯಿತಿ ವ್ಯಾಪ್ತಿಯಲ್ಲಿ ಪಶ್ಚಿಮಕ್ಕೆ 8 ಕಿ.ಮೀ ದೂರದಲ್ಲಿದೆ.ಇದು ಒಂದು ಮಾದರಿ ಗ್ರಾಮ ಪಂಚಾಯಿತಿಯಾಗಿ ಕಾರ್ಯನಿರ್ವಹಿಸುತ್ತಿದೆ.ಪಂಚಾಯಿತಿ ವ್ಯಾಪ್ತಿಯ ಪ್ರದೇಶಗಳು ಬೆಟ್ಟಗುಡ್ಡಗಳಿಂದ ಕೂಡಿರುವುದರಿಂದ ಹೆಚ್ಚು ಮಳೆ ಬೀಳುವ ಪ್ರದೇಶವಾಗಿರುತ್ತದೆ.ಚಳಿಗಾಲದಲ್ಲಿ ಮಳೆಯಿಂದ ಕೂಡಿದ್ದು ಬೇಸಿಗೆಯಲ್ಲಿ ಹವಾಮಾನವು ತಂಪಾಗಿರುತ್ತದೆ.ಮುಖ್ಯ ಬೆಳೆ ಭತ್ತ.ವಾಣಿಜ್ಯ ಬೆಳೆಗಳಾದ ಕಾಫಿ,ಕಿತ್ತಳೆ.ಏಲಕ್ಕಿ ಮತ್ತು ಕರಿಮೆಣಸುಗಳನ್ನು ಬೆಳೆಯುತ್ತಾರೆ.ಮೀಸಲು ಅರಣ್ಯ ಪ್ರದೇಶವನ್ನು ಹೊಂದಿರುತ್ತದೆ. ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 4 ಕಂದಾಯ ಗ್ರಾಮಗಳು ಹಾಗೂ 5 ಹಳ್ಳಿಗಳು ಬರುತ್ತವೆ.ಪಂಚಾಯಿತಿಯ ಒಟ್ಟು ಜನಸಂಖ್ಯೆ 3947 (2001 ಜನಗಣತಿ ಪ್ರಕಾರ) ಆಗಿರುತ್ತದೆ.ಹಾಗೂ 7 ಪ್ರಾಥಮಿಕ ಶಾಲೆಗಳು,1 ಫ್ರೌಢಶಾಲೆ ಹಾಗೂ 13 ಅಂಗನವಾಡಿ ಕೇಂದ್ರಗಳು,2 ಪ್ರಾಥಮಿಕ ಆರೋಗ್ಯ ಉಪಕೇಂದ್ರ,3 ಅಂಚೆ ಕಛೇರಿಗಳು ,1 ದೂರವಾಣಿ ವಿನಿಮಯ ಕೇಂದ್ರವಿರುತ್ತದೆ. ಗ್ರಾಮ ಪಂಚಾಯಿತಿಯ ಭೌಗೋಳಿಕ ವಿಸ್ತೀರ್ಣ 19359 ಹೆಕ್ಟೇರ್. ಸಾಕ್ಷರತೆ ಶೇಕಡ 81.95 ಇರುತ್ತದೆ.
ಗ್ರಾಮ ಪಂಚಾಯಿತಿ ಸದಸ್ಯರು
2021 – 2026
- ಕೆ ಟಿ ಧರ್ಮಾವತಿ President 9482378454
- ಉಡುದೋಳಿ ಗಿರೀಶ್ Vice President 9482192334
- ಕೆ ಎಂ ಪೆಮ್ಮಯ್ಯ Member 9972343743
- ಕೆ ಪಿ ಪ್ರದೀಪ್ Member 9481851789
- ಕೆ ಸಿ ಸರೋಜ Member 9591782713
- ಬಿ ಜಿ ಉಷಾ Member 8762678431
- ಯಾಲದಾಳು ರಾಜಶೇಖರ Member 9845887537
- ಬಿ ಡಿ ಪುಷ್ಪವತಿ Member 9483840913
- ಪಿ ಜೆ ಸೋಮಯ್ಯ Member 9448448624
- ಜಾನಕ್ಕಿ ಪಿ ಎಸ್ Member 9481216466
ಪಂಚಾಯ್ತಿ ಸಂಪರ್ಕ
ವಿಳಾಸ:ಗಾಳಿಬೀಡು ಗ್ರಾಮ ಪಂಚಾಯಿತಿ ಗಾಳಿಬೀಡು ಗ್ರಾಮ ಮತ್ತು ಅಂಚೆ ಮಡಿಕೇರಿ 571201
Tel: 08272-265689
Pdo:
Mob:
Email: mdk.galibeedu@gmail.com
ನಾಪೊಕ್ಲು ನಾಡಕಛೇರಿ
Tel:
ಪೋಲೀಸ್ ಠಾಣೆ
Tel:
ಆರೋಗ್ಯ ಕೇಂದ್ರ
ಅಂಚೆ ಕಛೇರಿ
ಅಂಗನವಾಡಿ ಕೇಂದ್ರ
ಬ್ಯಾಂಕ್ / ಎ.ಟಿ.ಎಂ
ಸಹಕಾರಿ ಸಂಸ್ಥೆ/ಸಂಘಗಳು
ಎಲ್.ಪಿ.ಜಿ ಡೀಲರ್ಸ್
ಪೆಟ್ರೋಲ್ ಪಂಪ್ಸ್
ಟೆಲಿಫೋನ್ ಎಕ್ಸ್‍ಚೇಂಜ್
ವಿದ್ಯುತ್ ಕಚೇರಿ
ಪಶು ಚಿಕಿತ್ಸಾಲಯ
ಕಾಫೀ ಬೋರ್ಡ್
ರೈತ ಸಂಪರ್ಕ ಕೇಂದ್ರ
ವಿದ್ಯಾ ಸಂಸ್ಥೆಗಳು
ದೇವಾಲಯ / ದೈವಸ್ಥಾನಗಳು
ಮಸೀದಿ / ದರ್ಗಾಗಳು
ಚರ್ಚ್‍ಗಳು
ವ್ಯಕ್ತಿ ಪರಿಚಯ
ಶುಭಕೋರುವವರು
2015 – 2020
- ಅನುಸೂಯಮ್ಮ President 9731951570
- ಜಯಮ್ಮ,D ಲಕ್ಷ್ಮಿ Vice President 9632443689
- ಕರೆಹನುಮಂತಪ್ಪ Member 9901538704
- ನಿಂಗಮ್ಮ Member 9980807185
- ಮೂಡಲಗಿರಿಯಪ್ಪ Member 8971773850
- ಪ್ರಭಾಮಣಿ ಲಕ್ಷ್ಮಿ Member 7829313872
- ನಾಗರಾಜ,O,D Member 9611174974
- ರಂಗಸ್ವಾಮಿ ಅರ್ Member 9880289039
- ಎಸ್,ಕರಿಬಸಪ್ಪ Member 9741826891
- O,ರಮೇಶ Member 9731292105
- ರಾಜಪ್ಪ,H Member 9611865235
- ಶಿವಣ್ಣ,ಪಿ Member 9591308532
- ನಾಗಮ್ಮ Member 9980337557
- ಗೀತ,K Member 9740163576
- ಯಶೋದಮ್ಮ Member 9880868242
- ಚಂದ್ರಮ್ಮ Member 9591544367
- ಕವಿತ Member 961184813
- ದಾಸಪ್ಪ Member 9535459679
- ಕರಿಯಪ್ಪ Member 8197278037
- ಕರಿಯಮ್ಮ Member 9901097232
- ಸುದಾ Member 8747924678
- ರಾಜಪ್ಪ,ಜೆ Member 9740713226
- ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ