GONIKOPPALU ಗೋಣಿಕೊಪ್ಪಲು

Reading Time: 7 minutes

ಗೋಣಿಕೊಪ್ಪಲು - Gonikoppalu

 ಗೋಣಿಕೊಪ್ಪಲು ಗ್ರಾಮ ಪಂಚಾಯಿತಿಯಿಂದ ತಾಲ್ಲೂಕು ಕೇಂದ್ರವಾದ ವಿರಾಜಪೇಟೆ16 ಕಿ.ಮೀ ದೂರದಲ್ಲಿದೆ. ಇಲ್ಲಿ ಸ್ಥಳೀಯ ಆಡಳಿತವು ಗ್ರಾಮ ಪಂಚಾಯಿತಿಯ ವ್ಯಾಪ್ತಿಗೊಳಪಟ್ಟಿದೆ. ಸದ್ರಿ ಗ್ರಾಮ ಪಂಚಾಯಿತಿಯು ಹಾತೂರು, ಅರುವತ್ತೊಕ್ಲು ಹಾಗೂ ತಿತಿಮತಿ ಪಂಚಾಯಿತಿಯ ಮಧ್ಯದಲ್ಲಿ ಇರುತ್ತದೆ. ಈ ಗ್ರಾಮ ಪಂಚಾಯಿತಿಯು ಒಟ್ಟು 800 ಏಕ್ರೆ ಏರಿಯಾ ಇರುತ್ತದೆ. ಈ ಗ್ರಾಮ ಪಂಚಾಯಿತಿಯ ಒಟ್ಟು ಜನಸಂಖ್ಯೆ 7267ನ್ನು ಹೊಂದಿದ್ದು, ಈ ಪೈಕಿ 534 ಪ.ಜಾತಿಯವರು, 266 ಪ.ಪಂಗಡದವರು, 1718 ಅಲ್ಪಸಂಖ್ಯಾತರು ಹಾಗೂ 5043 ಇತರರು ಹೀಗೆ ಒಟ್ಟು 7267 ಜನಸಂಖ್ಯೆ ಇರುತ್ತದೆ. ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 5 ಕಂದಾಯ ಬ್ಲಾಕ್ ಗಳಿದ್ದು, 8 ವಾರ್ಡ್ ಗಳನ್ನು ಹೊಂದಿದೆ. ಈ ಪಂಚಾಯಿತಿಯು ಅರುವತ್ತೊಕ್ಲು, ಕೈಕೇರಿ, ಹೆಬ್ಬಾಲೆ, ಅತ್ತೂರು ಗ್ರಾಮಗಳನ್ನು ಹೊಂದಿದೆ.

ಗ್ರಾಮ ಪಂಚಾಯಿತಿ ಸದಸ್ಯರು

2022 – 2026

  1. ಚೈತ್ರ ಬಿ ಚೇತನ್ President 7026736555
  2. ಸವಿತ ವೈ ಎಂ Vice President 9741293986
  3. ರಾಮದಾಸ್ ಹೆಚ್ ಡಿ Member 8792439671
  4. ಕೆ ಜಿ ರಾಮಕೃಷ್ಣ Member 9449254982
  5. ರಾಜೇಶ್ ಕೆ Member 9900818722
  6. ಕುಲ್ಲಚಂಡ ಎಸ್ ಪ್ರಮೋದ್ ಗಣಪತಿ Member 9448387586
  7. ಗೀತಾ ಕೆ ಜಿ Member 8792439671
  8. ವಿವೇಕ್ ಬಿ ಎನ್ Member 7760160073
  9. ಮಂಜುಳ ಎಂ Member 9448721017
  10. ಎಂ ಬಿ ಶಾಯಿನ Member 9902064992
  11. ಪಿ ಎಸ್ ಶರತ್ ಕಾಂತ್ Member 9901060053
  12. ಎಂ ಎಸ್ ಪುಷ್ಪ Member 9739334386
  13. ಧನಲಕ್ಷ್ಮಿ ಆರ್ Member 6364027056
  14. ಹಕೀಮ್ ಪಿ ಎಂ Member 9019616440
  15. ಸುಬ್ಬಯ್ಯ ಸಿ ಡಿ Member 9449147111
  16. ರತಿ ಎನ್ ಎ Member 8296512560
  17. ಕೊಣಿಯಂಡ ಬೋಜಮ್ಮ Member 9343257377
  18. ಅಫ್ಙ್ ಲ್ ಎಂ ಎ Member 9972961686
  19. ಸೌಮ್ಯ ಸಿ ಎ Member 9448795020
  20. ಸುಲೆಕ ಎಂ ಎ Member 9742822975
  21. ಬಿ ಎನ್ ಪ್ರಕಾಶ್ Member 9448448763

ಗ್ರಾಮ ಪಂಚಾಯಿತಿ ಸಂಪರ್ಕ
ವಿಳಾಸ: ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ವೀರಾಜಪೇಟೆ ತಾಲ್ಲೂಕು ಕೊಡಗು ಜಿಲ್ಲೆ ಗೋಣಿಕೊಪ್ಪಲು ಪಿನ್ – 571213
Tel: 08274-247055
Pdo:
Mob: 

Email:vir.gonikoppal@gmail.com

AMBULANCE

ಆರೋಗ್ಯ ಕೇಂದ್ರ

  • ಸಮೂದಾಯ ಆರೋಗ್ಯ ಕೇಂದ್ರ, ಗೋಣಿಕೊಪ್ಪ: 08274 247444

ಪೊಲೀಸ್ ಠಾಣೆ

ಅಂಚೆ ಕಛೇರಿ

ಅಂಗನವಾಡಿ ಕೇಂದ್ರ

ಬ್ಯಾಂಕ್ / ಎ.ಟಿ.ಎಂ

ಎಲ್.ಪಿ.ಜಿ ಡೀಲರ್ಸ್

  • ವಿಶಾಲ್ ಗ್ಯಾಸ್ ಏಜೆನ್ಸಿ, ಅತ್ತೂರು, ಗೋಣಿಕೊಪ್ಪಲು: 08274 248333
  • ಕಾಮತ್ ಗ್ಯಾಸ್ ಏಜೆನ್ಸಿ, ಗೋಣಿಕೊಪ್ಪಲು: 08274 243717
  • ಶ್ರೀ ಸಪ್ತಗಿರಿ ಗ್ಯಾಸ್ ಏಜೆನ್ಸಿ, ಗೋಣಿಕೊಪ್ಪಲು: 08274 247568

ಪೆಟ್ರೋಲ್ ಪಂಪ್ಸ್

  • ಉಮಾಮಹೇಶ್ವರಿ ಪೆಟ್ರೋಲ್ ಪಂಪ್, ಗೋಣಿಕೊಪ್ಪಲು: 08274 447728
  • ಹೆಚ್.ಎಂ.ಅಪ್ಪಣ್ಣಮಯ್ಯ & ಸನ್ಸ್, ಗೋಣಿಕೊಪ್ಪಲು: 08274 647660

ಟೆಲಿಫೋನ್ ಎಕ್ಸ್‍ಚೇಂಜ್

ಚಲನಚಿತ್ರ ಮಂದಿರ

ವಿದ್ಯುತ್ ಕಚೇರಿ

ವಿದ್ಯಾ ಸಂಸ್ಥೆಗಳು

ಸಹಕಾರಿ ಸಂಸ್ಥೆ/ಸಂಘಗಳು

ದೇವಾಲಯ / ದೈವಸ್ಥಾನಗಳು

ಮಸೀದಿ / ದರ್ಗಾಗಳು

ಚರ್ಚ್‍ಗಳು

ವ್ಯಕ್ತಿ ಪರಿಚಯ

ಗ್ರಾಮ ಪಂಚಾಯಿತಿ ಸದಸ್ಯರು

2015 – 2020

  1. ಕಾವ್ಯ ಸಿ ಎನ್  Vice President  9731672762
  2. ರಾಮಕೃಷ್ಣ ಕೆ ಜಿ Member 9449254982
  3. ಪ್ರಭಾವತಿ ಸಿ ಎಂ Member 9449479031
  4. ರತಿ ಎನ್ ಎ Member 8277387227
  5. ಯಾಸ್ಮಿನ್ ಎಸ್ Member 8197008015
  6. ಮಂಜುಳಾ ಎಂ Member 9448721017
  7. ಕೆ ಎಂ ಮಮಿತ Member 9449610690
  8. ಶಾಹೀನ್ ಎಂ ಬಿ Member 9902064992
  9. ಮುರುಗ ಹೆಚ್ ವಿ Member 9964227726
  10. ಸುಲೇಕ ಎಂ ಎ Member 9742822975
  11. ಸುರೇಶ್ ರೈ ಬಿ ಎ Member 9663956228
  12. ಆರ್ ಧನಲಕ್ಷ್ಮೀ Member 7022136400
  • ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ

Comments are closed.