ಹೊಸೂರು - HOSURU
ಹೊಸೂರು ಗ್ರಾಮ ಪಂಚಾಯಿತಿಯು ಅಮ್ಮತ್ತಿ ನಾಡ ಕಛೇರಿಗೆ 3 ಕಿ.ಮೀ ದೂರ ಇದ್ದು, ವಿರಾಜಪೇಟೆ ತಾಲ್ಲೂಕಿಗೆ 13 ಕಿ.ಮೀ.ಹಾಗೂ ಜಿಲ್ಲಾ ಪಂಚಾಯತ್ ಕೇಂದ್ರಕ್ಕೆ 36 ಕಿ.ಮೀ ದೂರ ಇರುತ್ತದೆ. ಹೊಸೂರು ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 3 ಗ್ರಾಮಗಳಿದ್ದು, ಅದರಲ್ಲಿ 4 ವಾರ್ಡ್ ಗಳಿವೆ. ಹೊಸೂರು ಗ್ರಾಮ ಪಂಚಾಯಿತಿಯ ಬೌಗೋಳಿಕ ಕ್ಷೇತ್ರ 7044.94 ಹೆಕ್ಟೇರ್ ಗಳಿದ್ದು, ಸಾಗುವಳಿಗೆ ಯೋಗ್ಯವಾದ ಭೂಮಿಗಳು 6292.54, ಹೊಸೂರು 3623.72, ಬೆಟ್ಟಕೇರಿ 1317.46, ಕಳತ್ಮಾಡು 1351.36, ಕೃಷಿ ಬೆಳೆಗಳ ಭೂ ಪ್ರದೇಶ ಹೊಸೂರು ಭತ್ತ 459.72, ಆರ್ಥಿಕ ಬೆಳೆಗಳ ಭೂ.3164, ಬೆಟ್ಟಕೇರಿ ಭತ್ತ 151.72, ವಾಣಿಜ್ಯ ಬೆಳೆ 1165.74, ಕಳತ್ಮಾಡು ಭತ್ತ 460, ಆರ್ಥಿಕ ಬೆಳೆ 891.106, ಒಟ್ಟು ಜನಸಂಖೈ 8285. ಒಟ್ಟು ಕುಟುಂಬಗಳು ಪ.ಜಾ.262, ಪ.ಪಂ.245,ಅಲ್ಪ ಸಂಖ್ಯಾತರು .20, ಇತರರು. 750. ಇದರಲ್ಲಿ ಒಟ್ಟು ಪ.ಜಾ.1274.ಗಂ.647 ಹೆಂ.627, ಪ.ಪಂ.917. ಗಂ.479 ಹೆಂ.438, ಅಲ್ಪಸಂಖ್ಯಾತರು.104 ಗಂ.53. ಹೆಂ.51, ಇತರೆ.2990. ಗಂ.1630. ಹೆಂ.1360. ಪಂ.ವ್ಯಾಪ್ತಿಯಲ್ಲಿ ಸ.ಹಿ.ಪ್ರಾ.ಶಾಲೆ .3, ಖಾಸಗಿ ಪ್ರೌಢ ಶಾಲೆ.1, ಅಂಗನವಾಡಿ ಕೇಂದ್ರಗಳು.9, ಮಹಿಳಾ ಸಮಾಜ.1, ಬಸ್ಸು ತಂಗುದಾಣ 7, ಅಂಚ ಕಛೇರಿ 2, ಗ್ರಂಥಲಯ 1,ಪಶು ಆರೋಗ್ಯ ಉಪಕೇಂದ್ರ. 1. ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು ಕೆರೆಗಳ ಸಂಖೈ 6. ಬೆಟ್ಟಕೇರಿ.1, ಹೊಸೂರು.3, ಕಳತ್ಮಾಡು.2.
2021 – 2026
- ಶಾಂತಿ ಪಿ ಎಸ್ President 9663838806
- ಕೆ ಎಂ ಪೂಣಚ್ಚ Vice President 9902719838
- ಮಾದಯ್ಯ ಎಂ ಎನ್ Member 9008795287
- ಎಸ್ ಎ ಸುಬ್ಬಯ್ಯ Member 9449564117
- ಪ್ರಕಾಶ್ ವಿ ವಿ Member 9481771264
- ಮಾಧು ಹೆಚ್ ಎಸ್ Member 7022354894
- ವಿಶಾಲಕ್ಷಿ Member 9902699367
- ಮಹೇಶ್ವರಿ ಹೆಚ್ ಆರ್ Member 8277829827
- ಲಕ್ಷ್ಮೀ Member 9663931641
- ಸುಶೀಲ ಟಿ ಎಂ Member 9740285988
- ಸುಮ Member 9591381147
- ಮಾದೇವ ಪಿ ಎನ್ Member 9449952063
ಪಂಚಾಯ್ತಿ ಸಂಪರ್ಕ
ವಿಳಾಸ: ಹೊಸೂರು ಗ್ರಾಮ ಪಂಚಾಯಿತಿ ಹೊಸೂರು ಗ್ರಾಮ , ಹೊಸೂರು ಅಂಚೆ ವಿರಾಜಪೇಟೆ ತಾಲ್ಲೂಕು ಕೊಡಗು ಜಿಲ್ಲೆ , 571211
Tel: 08274 264141
Pdo:
Mob:
Email: hosuru.vpet.kodg@gmail.com
ಪೋಲೀಸ್ ಠಾಣೆ
Tel:
ಆರೋಗ್ಯ ಕೇಂದ್ರ
ಅಂಚೆ ಕಛೇರಿ
ಅಂಗನವಾಡಿ ಕೇಂದ್ರ
ಬ್ಯಾಂಕ್ / ಎ.ಟಿ.ಎಂ
ಸಹಕಾರಿ ಸಂಸ್ಥೆ/ಸಂಘಗಳು
ಎಲ್.ಪಿ.ಜಿ ಡೀಲರ್ಸ್
ಪೆಟ್ರೋಲ್ ಪಂಪ್ಸ್
ಟೆಲಿಫೋನ್ ಎಕ್ಸ್‍ಚೇಂಜ್
ವಿದ್ಯುತ್ ಕಚೇರಿ
ಪಶು ಚಿಕಿತ್ಸಾಲಯ
ಕಾಫೀ ಬೋರ್ಡ್
ರೈತ ಸಂಪರ್ಕ ಕೇಂದ್ರ
ವಿದ್ಯಾ ಸಂಸ್ಥೆಗಳು
-
- G H P SCHOOL HOSUR BETTAKERI
Primary with Upper Primary
Tel: 08274 240617, Mob: 9731413993 - G H P SCHOOL KALATHMADU
Primary with Upper Primary
Mob: 9449334707, 9845475153
- G H P SCHOOL HOSUR BETTAKERI
ದೇವಾಲಯ / ದೈವಸ್ಥಾನಗಳು
ಮಸೀದಿ / ದರ್ಗಾಗಳು
ಚರ್ಚ್‍ಗಳು
ವ್ಯಕ್ತಿ ಪರಿಚಯ
ಶುಭಕೋರುವವರು
2015 – 2020
- ಕೆ.ಎಂ.ಚಿಣ್ಣಪ್ಪ President 9980056084
- ವಿಶಾಲಾಕ್ಷಿ Vice President 9902699367
- ಕೆ.ಎಂ.ಪೂಣಚ್ಚ Member 9483826970
- ಬಿ.ಸಿ.ಕಾವೇರಮ್ಮ Member 9483840005
- ಪಿ.ಎಸ್.ಶಾಂತಿ ಸೋಮಯ್ಯ Member 9663838806
- ಶಾರದ ಪಿ.ಎಂ. Member 9448306403
- ಹೆಚ್.ಆರ್. ನರಸಿಂಹ Member 9901708491
- ಲಲಿತ ಹೆಚ್.ಪಿ Member 9591248243
- ಆರ್.ಲಕ್ಷ್ಮಿ Member 8105201943
- ಎಸ್.ಎ.ಸುಬ್ಬಯ್ಯ Member 9343281155
- ಪಿ.ಎನ್. ಮಾದೇವ Member 9449952063
- ಎನ್.ಎಂ. ಶ್ರೀನಿವಾಸ್ Member 8861317498
- ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ