Kodlipet ಕೊಡ್ಲಿಪೇಟೆ

ಕೊಡ್ಲಿಪೇಟೆ - Kodlipet

ಕೊಡ್ಲಿಪೇಟೆಯು 1954 ರಲ್ಲಿ ನೋಟಿಫೈಡ್ ಏರೈವಾಗಿ ಸ್ಥಾಪನೆಯಾಗಿ ನಂತರ ಪುರಸಭೆಯಾಗಿ ಮುಂದುವರಿದು 1987 ರಲ್ಲಿ ಪರಿವರ್ತನಾ ಮಂಡಲ ಪಂಚಾಯಿತಿಯಾಗಿ ಈಗ ಕಾರ್ಯಾ ನಿರ್ವಹಿಸುತ್ತಿದೆ.
ಕೊಡ್ಲಿಪೇಟೆ ಗ್ರಾಮ ಪಂಚಾಯಿತಿಯು ಕೊಡಗು ಜಿಲ್ಲೆ, ಸೋಮವಾರಪೇಟೆ ತಾಲ್ಲೂಕಿನ ಹೋಬಳಿ ಕೇಂದ್ರವಾಗಿದ್ದು ಇದು ಕೊಡಗು ಜಿಲ್ಲಾ ಕೇಂದ್ರದಿಂದ 72 ಕ.ಮೀ ಮತ್ತು ಸೋಮವಾರಪೇಟೆ ತಾಲ್ಲುಕಿನಿಂದ 32 ಕಿ.ಮೀ ದೂರದಲ್ಲಿದೆ.
ಕೊಡ್ಲಿಪೇಟೆ ಗ್ರಾಮ ಪಂಚಾಯಿತಿಯು ಕೊಡ್ಲಿಪೇಟೆಯು ಸೇರಿದಂತೆ 5 ಮುಖ್ಯ ಗ್ರಾಮಗಳು 10 ಉಪಗ್ರಾಮಗಳನ್ನು ಒಳಗೊಂಡಿದ್ದು 582 ಎ.ಪಿ.ಎಲ್ 863 ಬಿ.ಪಿ.ಎಲ್ ಕುಟುಂಬಗಳು ಸೇರಿ ಒಟ್ಟು 1445 ಕುಟುಂಬಗಳಿದ್ದು ಇಲ್ಲಿನ ಜನಸಂಖೈ 2001 ರ ಜನಗಣತಿಯ ಪ್ರಕಾರ 5555 ಹೊಂದಿದ್ದು ಇದೀಗ ಹೊಸ ಜನಗಣತಿಯ ಪ್ರಕಾರ 8500 ಇರಬಹುದೆಂದು ಅಂದಾಜಿಸಲಾಗಿದೆ ಹಾಗೂ ಇಲ್ಲಿ ವಾಸಮಾಡುವ ಜನರು ಶೇ 50 ರಷ್ಟು ಕೃಷಿಯನ್ನು ಅವಲಂಬಿಸಿದ್ದು ಇದರ ವ್ಯಾಪ್ತಿಯು ಹೇಮಾವತಿ ಹಿನ್ನೀರಿನ ಪ್ರದೇಶವಾಗಿರುವುದರಿಂದ ಈ ಪ್ರದೇಶವು ಕಾಡಾನೆಗಳ ನೆಲೆ ಬೀಡಾಗಿದ್ದು ಈ ಪ್ರದೇಶದಲ್ಲಿ ಕೋಟ್ಯಂತರ ರೂಗಳಷ್ಟು ಮರಳು ದೊರೆಯುತ್ತದೆ ಮತ್ತು ಕಲ್ಲು ಗಣಿ ಗಾರಿಕೆ ನಡೆಯುತ್ತಿದ್ದು ಭೌಗೋಳಿಕವಾಗಿ 1493.04 ಹೆಕ್ಟೇರ್ ಗಳಷ್ಟೂ ವಿಸ್ತೀರ್ಣ ಹೊಂದಿದೆ.
ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶೈಕ್ಷಣಿಕ , ಆರೋಗ್ಯ, ರಕ್ಷಣೆ, ರೈತರಿಗೆ ಕೃಷಿ ಮಾಹಿತಿ ಕೇಂದ್ರ, ಸಹಕಾರ ಬ್ಯಾಂಕ್ , ಸಹಕಾರ ಸಂಘ ಸಂಸ್ಥೆಗಳು, ನ್ಯಾಯ ಬೆಲೆ ಅಂಗಡಿಗಳು ದೂರವಾಣಿ ಕೇಂದ್ರಗಳು ಮುಂತಾದ ಹಲವು ವ್ಯವಸ್ಥೆಗಳಿದ್ದು ಅದರ ಸದುಪಯೋಗವನ್ನು ಪಡೆದುಕೊಂಡು, ಹಿಂದೂ ಮುಸ್ಲಿಂ ಮತ್ತು ಕ್ರೈಸ್ತ ಜನಾಂಗಕ್ಕೆ ಸೇರಿದ ಜನರೆಲ್ಲರೂ ಸಹಬಾಳ್ವೆ ಜೀವನ ನಡೆಸುತ್ತಿದ್ದಾರೆ ಇಲ್ಲಿ ಶೇ50 ರಷ್ಟು ಕೃಷಿ ಕಾರ್ಮಿಕರಾಗಿದ್ದು ಉಳಿದಂತೆ ಖಾಸಗಿ ನೌಕರರು,ವ್ಯಾಪಾರಿಗಳು,ಸರ್ಕಾರಿ ನೌಕರರು, ಬಡಗಿಯರು, ಅಕ್ಕಸಾಲಿಗರು ಇದ್ದಾರೆ.ಇಲ್ಲಿ ಕಾಫಿ,ಕರಿಮೆಣಸು,ಏಲಕ್ಕಿ ಮುಖ್ಯ ವಾಣಿಜ್ಯ ಬೆಳೆಗಳಾಗಿವೆ.ಗ್ರಾಮ ಪಂಚಾಯಿತಿ ಸದಸ್ಯರು

2021 – 2026

 1. ಕೆ ಆರ್ ಚಂದ್ರಶೇಖರ್ President 9448006101
 2. ಗೀತಾ ತ್ಯಾಗರಾಜ್ Vice President 9611471186
 3. ಸುನಂದ ಪ್ರಕಾಶ Member 8050483154
 4. ನಂದೀಶ ಕೆ ಎಲ್ Member 9449997519
 5. ಅಶ್ವಿನಿ ಮಂಜುನಾಥ್ ಎಮ್ ಡಿ Member 9731135954
 6. ನಗೀನಾ ಬಾನು ಇಫ್ತಿಕನ್ ಪಾಷ Member 9741261518
 7. ಅಫ್ಸರಿ ಬೇಗಂ ಕೆ ಎಂ Member 9902315246
 8. ಹನೀಫ್ ಕೆ ಎಸ್ Member 9740113394
 9. ವಹಾಬ್ ಕೆ ಎಂ Member 9902447572
 10. ಡಿ ಕೆ ಪ್ರಸನ್ನ Member 9972343681
 11. ಮುತ್ತಯ್ಯ ಎಮ್.ಪಿ Member 8971454441
 12. ಶೋಭಿತ್ .ಕೆ.ಆರ್ Member 9448720023
 13. ಯಶೋಧ Member 7899689329
 14. ಕವಿತ Member 6361354286
 15. ಕೆ ಎನ್ ಲಾವಣ್ಯ Member 9448701191

ಪಂಚಾಯ್ತಿ ಸಂಪರ್ಕ
ವಿಳಾಸ: ಗ್ರಾಮ ಪಂಚಾಯಿತಿ ಕಾರ್ಯಾಲಯ ಕೊಡ್ಲಿಪೇಟೆ, ಸೋಮವಾರಪೇಟೆ ತಾಲ್ಲೂಕು, ಕೊಡಗು ಜಿಲ್ಲೆ. 571231
Tel: 08276280037
Pdo: 
Mob: 

Email: somkpet@gmail.com

ಆರೋಗ್ಯ ಕೇಂದ್ರ

ಅಂಚೆ ಕಛೇರಿ

ಟೆಲಿಫೋನ್ ಎಕ್ಸ್‍ಚೇಂಜ್

ವಿದ್ಯುತ್ ಕಚೇರಿ

ಅಂಗನವಾಡಿ ಕೇಂದ್ರ

ಬ್ಯಾಂಕ್ / ಎ.ಟಿ.ಎಂ

ಎಲ್.ಪಿ.ಜಿ ಡೀಲರ್ಸ್

ಪೆಟ್ರೋಲ್ ಪಂಪ್ಸ್

ಚಲನಚಿತ್ರ ಮಂದಿರ

ವಿದ್ಯಾ ಸಂಸ್ಥೆಗಳು

ಸಹಕಾರಿ ಸಂಸ್ಥೆ/ಸಂಘಗಳು

ದೇವಾಲಯ / ದೈವಸ್ಥಾನಗಳು

ಮಸೀದಿ / ದರ್ಗಾಗಳು

ಚರ್ಚ್‍ಗಳು

ವ್ಯಕ್ತಿ ಪರಿಚಯ

ವಿಶೇಷ

ಶುಭಕೋರುವವರು

ಗ್ರಾಮ ಪಂಚಾಯಿತಿ ಸದಸ್ಯರು

2015 – 2020

 1. ಅನುಸೂಯ ಹೇಮರಾಜ್ President 9741544751
 2. ಡಿ.ಬಿ.ವಿಜಯ್ Vice President 7760165078
 3. ಎಸ್.ಎಸ್.ಮಹೇಶ್ Member 9945492928
 4. ಕೆ.ಬಿ.ದಿವಾಕರ್ Member 9686147090
 5. ಕೆ.ಎನ್.ಚನ್ನಕೇಶವ Member 9964206572
 6. D.C.ಹೊನ್ನಮ್ಮ Member 9480291720
 7. ಗೀತಾ ತ್ಯಾಗರಾಜ್  Member 9980132524
 8. ಲಕ್ಷ್ಮೀ ಮಣಿ Member 8497082432
 9. ಕೆ.ಆರ್.ಚಂದ್ರಶೇಖರ್ Member 9448006101
 10. ಗೌರಮ್ಮ ಕೆಂಚೇಶ್ವರ Member 9740795747
 11. ಕೆ.ಎಸ್.ರೋಹಿಣಿ ಸುಬ್ರಮಣ್ಯಚಾರ್ Member 9449756122
 12. ಹೇಮಲತಾ ಕೇಶವಮೂರ್ತಿ Member 8105363068
 13. ದೌಲತ್ ಹುಸೇನ್ Member 8970639100
 14. M.S.ರಿಯಾಜ್ ಪಾಷ Member 9964791652
 15. ವೀಣಾ N C Member 9591169655
 • ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ

Comments are closed.