MARAGODU ಮರಗೋಡು

ಮರಗೋಡು - MARAGODU

ಗ್ರಾಮ ಪಂಚಾಯಿತಿ ಮರಗೋಡು
ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಕಸಬ ಹೋಬಳಿಯ ವ್ಯಾಪ್ತಿಗೆ ಬರುವ ಮರಗೋಡು ಗ್ರಾಮ ಪಂಚಾಯಿತಿಯು ಮಡಿಕೇರಿ ಕೇಂದ್ರ ಸ್ಥಾನದಿಂದ 14.ಕಿ.ಮೀ ದೂರದಲ್ಲಿ ಇದ್ದು 2001ರ ಗಣತಿ ಪ್ರಕಾರ 7,338 ಜನಸಂಖ್ಯೆಯನ್ನು ಹೊಂದಿದ್ದು ಭೌಗೋಳಿಕವಾಗಿ ಒಟ್ಟು 9921 ಹೆಕ್ಟೇರ್ ವಿಸ್ತ್ರೀರ್ಣ ಹೊಂದಿರುತ್ತದೆ ಹಾಗೂ ಸದ್ರಿ ಪಂಚಾಯಿತಿಯು ಸ್ವಾತಂತ್ರ ಪಡೆದ ನಂತರ ಸರ್ಕಾರದ ನಿಯಮಾವಳಿಯಂತೆ ಹೊಸ್ಕೇರಿ ಗ್ರಾ.ಪಂಚಾಯಿತಿಯಾಗಿ 1986 ರವರೆಗೆ ಅಶ್ಥಿತ್ವದಲ್ಲಿತ್ತು.ತದ ನಂತರ 1987 ರಲ್ಲಿ ಮರಗೋಡು ಮಂಡಲ ಪಂಚಾಯಿತಿಯಾಗಿ ಪರಿವರ್ತನೆಗೊಂಡು ಆಡಳಿತ ನಡೆಸಿದ್ದು ನಂತರ 1993 ರ ಪಂಚಾಯತ್ ರಾಜ್ ಕಾಯಿದೆಯಂತೆ ಮರಗೋಡು ಗ್ರಾಮ ಪಂಚಾಯಿತಿಯಾಗಿ ಪರಿವರ್ತನೆಗೊಂಡಿತ್ತು ಸದ್ರಿ ಗ್ರಾಮ.ಪಂಚಾಯಿಯು 2001 ರ ಅಂಕಿ ಅಂಶದ ಪ್ರಕಾರ ನಾಲ್ಕು ಕಂದಾಯ ಗ್ರಾಮಗಳನ್ನು ಹೊಂದಿದ್ದು ಮರಗೋಡು ,ಹೊಸ್ಕೇರಿ.ಅರೆಕಾಡು ,ಕಟ್ಟೆಮಾಡು ಎಂಬ ನಾಲ್ಕು ಕಂದಾಯ ಗ್ರಾಮಗಳನ್ನು ಹೊಂದಿರುತ್ತದೆ ಸದ್ರಿ ಗ್ರಾಮಗಳು ಉತ್ತಮವಾದ ನೈಸರ್ಗಿಕ ಸಂಪತ್ತನ್ನು ಹೊಂದಿದೆ ಮರಗೋಡು ಗ್ರಾಮವು ಪೂರ್ಣವಾಗಿ ಗುಡ್ಡಬೆಟ್ಟಗಳಿಂದ ಕೂಡಿದ್ದು ಜಲ ಜರಿಗಳನ್ನು ಹೊಂದಿದೆ ಸದ್ರಿ ಗ್ರಾಮದಲ್ಲಿ ನಾಡ ಗೌಡಜನಾಂಗ,ಪಂ.ಜಾತಿ.ಪ.ಪಂಗಡ,ಹಿಂದುಳಿದ ವರ್ಗ,ಮತ್ತು ಕೊಡವ ಜನಾಂಗದವರು ಒಗ್ಗೂಡಿ ಕೃಷಿಯನ್ನು ಅವಲಂಬಿಸಿ ಜೀವನಕ್ಕೆ ಒಗ್ಗಿ ಕೊಂಡಿರುತ್ತಾರೆ .ಮರಗೋಡಿನ ಮದ್ಯಭಾಗದಲ್ಲಿ ಕೇತ್ರಿ ಕಿರು ಹೊಳೆಯು ಮಧ್ಯಭಾಗದಲ್ಲಿ ಹರಿಯುತ್ತಿದೆ ಸದ್ರಿ ಗ್ರಾಮವು ಭೌಗೋಳಿಕ ವಿಸ್ತ್ರೀರ್ಣ 2744 (ಹೆಕ್ಟೇರ್)ಕೂಡಿರುತ್ತದೆ ಹಾಗೂ ಇಲ್ಲಿ ಪ್ರಸಿದ್ದಿಯಾಗಿ ಮರಗೋಡು ಮುಖ್ಯ ರಸ್ತೆಗೆ ಹೊಂದಿಕೊಂಡಿರುವಂತೆ ಪಾರ್ವತಿ ಪರಮೇಶ್ವರ ದೇವಸ್ಥಾನ ಹಾಗೂ ಗಣಪತಿ ದೇವಸ್ಥಾನ ಹೊಂದಿದ್ದು ಪ್ರತಿ ವರ್ಷ ಎಲ್ಲಾ ಗ್ರಾಮಸ್ಥರು ಸೇರಿಕೊಂಡು ಎರಡು ದೇವಸ್ಥಾನಗಳಲ್ಲಿ ಹಬ್ಬಗಳನ್ನು ಆಚರಿಸುತ್ತಾರೆ.ಸದ್ರಿ ಪಂಚಾಯಿತಿ ವ್ಯಾಪ್ತಿಯಲ್ಲಿ ಲೋಕುಪಯೋಗಿ ಇಲಾಖೆಯ ರಸ್ತೆಗಳು ಜಿ.ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಯು ಸಂಬಂದಿಸಿದ ಪಕ್ಕ ರಸ್ತೆಗಳು ,ಅರೆಪಕ್ಕ ರಸ್ತೆಗಳು ಕಚ್ಛಾರಸ್ತೆಗಳು ಸುಮಾರು 74.ಕಿ.ಲೋ ರಷ್ಟು ಹೊಂದಿರುತ್ತದೆ .ಹಾಗೇಯೆ ಸರಕಾರಿ ಪ್ರಾಥಮಿಕ ಶಾಲೆ 1 ಆರೋಗ್ಯ ಕೇಂದ್ರ1 ಪಶು ಆರೋಗ್ಯಕೇಂದ್ರ 1 ಗ್ರಾ.ಪಂ.ಕಛೇರಿ, ದೂರವಾಣಿ ಕಛೇರಿ,ಲೈಬ್ರರಿ ,ಹಾಲು ಉತ್ಪಾದಕರ ಸಂಘಗಳು ಸದ್ರಿಗ್ರಾಮದಲ್ಲಿ ಅಭಿವೃಧ್ದಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಾ ಇವೆ.ಗ್ರಾಮ ಪಂಚಾಯಿತಿ ಸದಸ್ಯರು

2021 – 2026

 1. ಪೂರ್ಣೀಮ ಎ.ಎಸ್ President 8762347949
 2. ಶರತ್‌ ಪಿ.ಎಂ Member 8971471167
 3. ನಂದಕುಮಾರ ಪಿ ಟಿ Member 7760284500
 4. ನಾಗೇಶ ಐ .ಪಿ Member 9483110774
 5. ಕುಸುಮ ಹೆಚ್.ಪಿ Member 8296672965
 6. ಬಿ ಆರ್‌ ಪೂವಯ್ಯ Member 9481883889
 7. ಕೆ ಎಂ ಲಾವಪ್ಪ Member 8105655809
 8. ಕವಿತಾ ಎಂ ಸಿ Member 9483635779
 9. ಚಿತ್ರ ಬಿ ಪಿ Member 8277132611

ಪಂಚಾಯ್ತಿ ಸಂಪರ್ಕ

ವಿಳಾಸ:  ಮರಗೋಡು ಗ್ರಾಮ ಪಂಚಾಯಿತಿ ಮಡಿಕೇರಿ ತಾಲ್ಲೂಕು,ಕೊಡಗು ಜೆಲ್ಲೆ. ಪೀನ್ ಕೋಡ್ ನಂ 571252
Tel: 08272241540
Pdo:
Mob: 

Email: mad.maragod@gmail.com

ನಾಪೊಕ್ಲು ನಾಡಕಛೇರಿ
Tel:

ಪೋಲೀಸ್ ಠಾಣೆ
Tel:

ಆರೋಗ್ಯ ಕೇಂದ್ರ

ಅಂಚೆ ಕಛೇರಿ

ಅಂಗನವಾಡಿ ಕೇಂದ್ರ

ಬ್ಯಾಂಕ್ / ಎ.ಟಿ.ಎಂ

ಸಹಕಾರಿ ಸಂಸ್ಥೆ/ಸಂಘಗಳು

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ

ಎಲ್.ಪಿ.ಜಿ ಡೀಲರ್ಸ್

ಟೆಲಿಫೋನ್ ಎಕ್ಸ್‍ಚೇಂಜ್

ವಿದ್ಯುತ್ ಕಚೇರಿ

ಪಶು ಚಿಕಿತ್ಸಾಲಯ

ಕಾಫೀ ಬೋರ್ಡ್

ರೈತ ಸಂಪರ್ಕ ಕೇಂದ್ರ

ವಿದ್ಯಾ ಸಂಸ್ಥೆಗಳು

 • ಸ.ಮಾ.ಪಾ. ಶಾಲೆ, ಮರಗೋಡು

ದೇವಾಲಯ / ದೈವಸ್ಥಾನಗಳು

 • ಶ್ರೀ ಗಣಪತಿ ದೇವಸ್ಥಾನ
 • ಶಿವ ಪಾರ್ವತಿ ದೇವಾಲಯ
 • ಶ್ರೀ ಪಾಷಾಣಮೂರ್ತಿ ಕುಟ್ಟಿಚಾತ ದೇವಾಲಯ

ಮಸೀದಿ / ದರ್ಗಾಗಳು

ಚರ್ಚ್‍ಗಳು

ವ್ಯಕ್ತಿ ಪರಿಚಯ

ಪ್ರಮುಖ ಸ್ಥಳಗಳು

 • ಗುರು ನಾರಾಯಣ ಬಡಾವಣೆ

2015 – 2020

 1. ಬಿದ್ರುಪಣೆ .ಮೋಹನ್ ಮನು President 8762839201
 2. ಪಿ.ಎಂ.ಗಂಗೆ Vice President 9964182806
 3. ಎಂ.ಎಂ.ನಾಣಯ್ಯ Member 9481770801
 4. ಜಲಜಾಕ್ಷಿ ಎ.ಪಿ Member 9482976701
 5. ದಮಯಂತಿ ಐ.ಎ Member 9480767076
 6. ಧನಂಜಯ ಕೆ.ಪಿ Member 9482668626
 7. ಬೋಜಿ ಬಿ.ಎಂ Member 9900711423
 8. ಬಿ.ಎಸ್.ಯೋಗೇಂದ್ರ Member 9448433124
 9. ಗೌರಮ್ಮ ಬಿ.ಎಂ Member 9448266056
 10. ಕೆ.ಎಸ್.ಹರೀಶ Member 9480704669

ಸಂದರ್ಶನ

[yottie channel=”https://www.youtube.com/channel/UC-38H4DIAG43F-1Kd2Csg-g” cache_time=”” header_visible=”” groups_visible=”” content_columns=”1″ content_arrows_control=”” content_scroll_control=”” content_drag_control=”” content_pagination_control=”” content_search=”” content_direction=”vertical” content_free_mode=”” scrollbar=”” content_auto_pause_on_hover=”” video_info=”playIcon,duration,title,date,description” popup_info=”title,channelLogo,subscribeButton,share,description,descriptionMoreButton,comments” source_groups=”%5B%7B%22name%22%3A%22%E0%B2%B8%E0%B2%82%E0%B2%A6%E0%B2%B0%E0%B3%8D%E0%B2%B6%E0%B2%A8%22%2C%22sources%22%3A%22https%3A%2F%2Fwww.youtube.com%2Fwatch%3Fv%3DR1wKp1oqGBM%26list%3DPL1bsg2vIV3-8CqWU12pXFh0KUiOal5dmI%22%7D%5D”]
 • ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ

Comments are closed.