BALELE ಬಾಳೆಲೆ

ಬಾಳೆಲೆ - BALELE

ಕೊಡಗು ಜಿಲ್ಲೆ ವೀರಾಜಪೇಟೆ ತಾಲ್ಲೂಕಿನಲ್ಲಿ ಬರುವ ಪುಟ್ಟ ಗ್ರಾಮ ಬಾಳೆಲೆ.ಬಾಳೆಲೆ ಗ್ರಾಮ ಪಂಚಾಯಿತಿಯು ಬಾಳೆಲೆ ಸುಳುಗೋಡು , ದೇವನೂರು ಎ , ದೇವನೂರು ಬಿ ಗ್ರಾಮಗಳನ್ನು ಹೊಂದಿದೆ.ದ.ಕೊಡಗಿನ ಭತ್ತದ ಕಣಜ ಎಂದೇ ಪ್ರಸಿದ್ದಿ ಹೊಂದಿರುವ ಹೋಬಳಿ ಕೇಂದ್ರವಾಗಿದ್ದು, ಕಿತ್ತಳೆ ಬೆಳೆಯುವ ತವರು ಎಂದೇ ಬಣ್ಣಿಸಲಾಗಿದೆ.
ಈ ಗ್ರಾಮವು ನಾಗರ ಹೊಳೆ ಅಭಯಾರಣ್ಯದ ಅಂಚಿನಲ್ಲಿದ್ದು,ಕಾಡಿನಲ್ಲಿ ವಾಸವಾಗಿರುವ ಗಿರಿಜನರ ಬದುಕಿನ ಶೈಲಿ ವೈಶಿಷ್ಟಮಯವಾಗಿದೆ. ಬಾಳೆಲೆಯಲ್ಲಿ ಅಂತರಾಷ್ಟ್ರೀಯ ಮಟ್ಟದವರೆಗೆ ಹೆಸರು ಮಾಡಿರುವ ಕ್ರೀಡಾ ಪಟುಗಳು , ಸೇನಾ ಯೋಧರು ಶಿಸ್ತುಬದ್ದ ಜೀವನ ನಡೆಸುತ್ತಿದ್ದಾರೆ.
ಇಲ್ಲಿ ಇರುವ ಮೂರು ತಾಲ್ಲೂಕುಗಳಲ್ಲಿ ಅತೀ ದೊಡ್ಡ ತಾಲ್ಲೂಕು ವೀರಾಜಪೇಟೆ .ಇದು ಕೇರಳಕ್ಕೆ ವ್ಯಾಪಾರ ಕೇಂದ್ರವಾದುದರಿಂದ ವೀರಾಜಪೇಟೆಯಲ್ಲಿ ವೈವಿಧ್ಯಮಯ ಜನ ಜೀವನ ನಡೆಸುವ ಎಲ್ಲಾ ಧರ್ಮದ ಜನರಿದ್ದಾರೆ. ಇಲ್ಲಿ ಧಾರ್ಮಿಕ ಕಾರ್ಯಗಳಿಗೆ ಕೇರಳದ ದೈವ ಮೂಲ ಎಂದು ಪ್ರತೀತಿ ಇದೆ.
ಈ ತಾಲ್ಲೂಕಿನಲ್ಲಿ 36 ಗ್ರಾಮ ಪಂಚಾಯ್ತಿಗಳಿವೆ .ವೀರಾಜಪೇಟೆ ಕೇಂದ್ರ ಪ.ಪಂ.ಆಡಳಿತ ವ್ಯವಸ್ಥೆಯಿದೆ.
ಪೊನ್ನಪ್ಪಸಂತೆ ಮುಖ್ಯ ರಸ್ತೆಯಿಂದ ಕಾರ್ಮಾಡು ಹೋಗುವ ರಸ್ತೆಯಲ್ಲಿ ಬಾಳೆಲೆ ಗ್ರಾಮ ಪಂಚಾಯಿತಿ ಸಿಗುತ್ತದೆ .ಬಾಳೆಲೆ ಗ್ರಾಮ ಪಂಚಾಯಿತಿಯು ಜಿಲ್ಲಾ ಕೇಂದ್ರದಿಂದ 70 ಕಿ.ಮೀ ದೂರದಲ್ಲಿದೆ.ತಾಲ್ಲೂಕು ಕೇಂದ್ರವಾದ ವೀರಾಜಪೇಟೆ 30 ಕಿ.ಮೀ ದೂರದಲ್ಲಿದೆ.ಸದರಿ ಗ್ರಾಮ ಪಂಚಾಯಿತಿಯ ಸರಹದ್ದಿನಲ್ಲಿ ನಿಟ್ಟೂರು ಗ್ರಾಮಪಂಚಾಯಿತಿ, ಪೊನ್ನಪ್ಪಸಂತೆ ಗ್ರಾಮ ಪಂಚಾಯಿತಿ ಇರುತ್ತದೆ. ಸದರಿ ಗ್ರಾಮ ಪಂಚಾಯಿತಿಯು 7260.77 ಭೌಗೋಳಿಕ ವಿಸ್ತೀರ್ಣವನ್ನು ಹೊಂದಿರುತ್ತದೆ. ಈ ಗ್ರಾಮ ಪಂಚಾಯಿತಿಯು ಒಟ್ಟು 5010 ಜನಸಂಖ್ಯೆಯನ್ನು ಹೊಂದಿದೆ.ಈ ಪೈಕಿ ಪ.ಜಾತಿಯ 603 ಪ.ಪಂ.ವರ್ಗಗಳ 958 ಹಾಗೂ ಇತರೆ ಜನಾಂಗದ 3406 ಜನಸಂಖ್ಯೆಯಾಗಿರುತ್ತದೆ. ಈ ಗ್ರಾಮ ಪಂಚಾಯಿತಿಯು 1300 ಕುಟುಂಬಗಳ ಪೈಕಿ ಪ.ಜಾ. 364,ಪ.ಪಂ 813,ಅಲ್ಪ ಸಂಖ್ಯಾತರು 43,ಇತರೆ 3790 ಕುಟುಂಬದವರಾಗಿರುತ್ತಾರೆ.
ಗ್ರಾಮಪಂಚಾಯಿತಿಯಲ್ಲಿ ಪ.ಜಾ/ಪ.ಪಂ ವರ್ಗದವರು ,ಕೊಡವರು, ಕುರುಬರು, ಒಕ್ಕಲಿಗರು,ಮಡಿವಾಳರು,
ಮುಸ್ಲಿಂ,ಕ್ರಿಶ್ಚಿಯನ್ ,ಮಲೆಯಾಳಿ ಜನಾಂಗಕ್ಕೆ ಸೇರಿದವರಾಗಿರುತ್ತಾರೆ.ಉಳಿದ ಶೇ 50 ಕೃಷಿ ಚಟುವಟಿಕೆಯಲ್ಲಿ
ತೊಡಗಿದ್ದು,ಶೇ 45 ಜನರು ಕೃಷಿ ಕೂಲಿಯನ್ನೆ ಅವಲಂಬಿಸಿರುತ್ತಾರೆ.ಉಳಿದ ಶೇ 5 ರಷ್ಟು ಜನರು ಸರ್ಕಾರಿ
ನೌಕರಿ ವರ್ಗಕ್ಕೆ ಹಾಗೂ ಇನ್ನಿತರೇ ಕುಶಲ ಕರ್ಮಿಗಳ ಕುಟುಂಬದವರಾಗಿರುತ್ತಾರೆ.
ಬಾಳೆಲೆ ಗ್ರಾಮಪಂಚಾಯಿತಿಯು 2904.308 ಹೆಕ್ಟೇರ್ ವಿಸ್ತೀರ್ಣವನ್ನು ಹೊಂದಿದ್ದು,
ಗ್ರಾಮಪಂಚಾಯಿಯು 2 ಕಂದಾಯ ಗ್ರಾಮ ಬಾಳೆಲೆ ಮತ್ತು ದೇವನೂರು ಗ್ರಾಮವನ್ನು ಹೊಂದಿದೆ.

ಗ್ರಾಮ ಪಂಚಾಯಿತಿ ಸದಸ್ಯರು

2021 – 2026

 1. ಪೋಡಮಾಡ. ಬಿ. ಸುಕೇಶ್ President 9741321919
 2. ಕೊಕ್ಕೇಂಗಡ. ಪಿ ಸ್ಮಿತಾ Vice President 8762347178
 3. ಪಣಿಯರ ತೋಲ ಗಂಗೆ Member 8073834228
 4. ಪಣಿಯರ ಸಿಂಗ Member 9482612909
 5. ಪಂಜಿರಿಯರವರ ಗೌರಿ Member 9483455141
 6. ಪುಪ್ಷಾವತಿ. ಬಿ.ಕೆ Member 9632935035
 7. ಪುಟ್ಟಮ್ಮ Member 8105710157
 8. ಕಳ್ಳಿಚಂಡ. ಬಿ. ಕುಶಾಲಪ್ಪ Member 9480625578
 9. ಪಿ. ಜಿ. ಜಾನಕಿ Member 9480083840
 10. ಎ.ಎಂ. ಉತ್ತಪ್ಪ Member 9449396450
 11. ಎ.ಎಸ್.ನವೀನ್ Member 7259124369
 12. ಪಿ.ಗೌರಿ Member 9900932370
 13. ಗ್ರೇಸಿ ಪ್ರಮೀಳ Member 8105409032

ಪಂಚಾಯ್ತಿ ಸಂಪರ್ಕ

ವಿಳಾಸ:  ಬಾಳೆಲೆ ಗ್ರಾಮ &ಅಂಚೆ ವೀರಾಜಪೇಟೆ ತಾಲ್ಲೂಕು ಕೊಡಗು ಜಿಲ್ಲೆ.
Tel: 08274272000
Pdo:
Mob: 

Email: balele.vpet.kodg@gmail.com

ಪೋಲೀಸ್ ಠಾಣೆ
Tel:

ಆರೋಗ್ಯ ಕೇಂದ್ರ

 • ಪ್ರಾಥಮಿಕ ಆರೋಗ್ಯ ಕೇಂದ್ರ, ಬಾಳೆಲೆ: 08274 292113

ಅಂಚೆ ಕಛೇರಿ

ಅಂಗನವಾಡಿ ಕೇಂದ್ರ

ಬ್ಯಾಂಕ್ / ಎ.ಟಿ.ಎಂ

ಸಹಕಾರಿ ಸಂಸ್ಥೆ/ಸಂಘಗಳು

ಎಲ್.ಪಿ.ಜಿ ಡೀಲರ್ಸ್

ಪೆಟ್ರೋಲ್ ಪಂಪ್ಸ್

ಟೆಲಿಫೋನ್ ಎಕ್ಸ್‍ಚೇಂಜ್

ವಿದ್ಯುತ್ ಕಚೇರಿ

ಪಶು ಚಿಕಿತ್ಸಾಲಯ

ಕಾಫೀ ಬೋರ್ಡ್

ರೈತ ಸಂಪರ್ಕ ಕೇಂದ್ರ

ವಿದ್ಯಾ ಸಂಸ್ಥೆಗಳು

 • G M P SCHOOL BALELE
  Primary with Upper Primary
  Mob: 9880223184

ದೇವಾಲಯ / ದೈವಸ್ಥಾನಗಳು

 • ಗಣೇಶ ದೇವಾಲಯ
 • ಶ್ರೀ ಕನ್ನಂಬಾಡಿ ಲಕ್ಷ್ಮೀ ದೇವಾಲಯ

ಪ್ರಮುಖ ಸ್ಥಳಗಳು

 • ಲಕ್ಷ್ಮಣತೀರ್ಥ ನದಿ – ಸೇತುವೆ

ಕೊಡವ ಸಮಾಜ

ಬಾಳೆಲೆ ಪಟ್ಟಣ

ಮಸೀದಿ / ದರ್ಗಾಗಳು

ಚರ್ಚ್‍ಗಳು

ವ್ಯಕ್ತಿ ಪರಿಚಯ

ಗ್ರಾಮ ಪಂಚಾಯಿತಿ ಸದಸ್ಯರು

2015 – 2020

 1. ಕುಸುಮ .ಕೆ.ಎಸ್. President 9535946289
 2. ಕೆ.ಬಿ.ಮಹೇಶ್ ಕುಮಾರ್ Vice President 9343856877
 3. ಪಿ.ಕೆ. ಬೊಡ್ಡ Member 9482054858
 4. ಪಂಜಿರಿ ಎರವರ ಗಿರಿಜೆ Member 9481771759
 5. ಎ.ಬಿ.ಪೊನ್ನಮ್ಮ Member 8971216984
 6. ಹೆಚ್.ಎಂ.ಸಣ್ಣಮ್ಮ Member 9484860376
 7. ಪಣಿಯರ ಮಲ್ಲಿಗೆ Member 8762376157
 8. ಪೋಡಮಾಡ. ಬಿ. ಸುಕೇಶ್ Member 9741321919
 9. ಅಚ್ಯುತ್ ಬಿ ಎಸ್ Member 9449239285
 10. ಕೆ.ಬಿ. ದೇವಯ್ಯ Member 8277278369
 11. ಪಂಜಿರಿ ಎರವರ ಪುಟ್ಟಮ್ಮ Member 8105710157
 12. ಸುಶೀಲ. ಬಿ.ಆರ್ Member 9482236486
 13. ಪಣಿಯರ ಮುತ್ತಮ್ಮ Member 8971216984
 • ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ

Comments are closed.