• Search-Coorg-Media-web

Search Coorg Media Coorgs Largest Online Media Network

Agri Watch
ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನ ಮಂಗಳೂರು
Click on image to View More
Click Here for Social Media & App Links
Click on image to View More

ಕತ್ತಲೆಕಾಡಿನ ಲೇಖನಿಯಲ್ಲಿ; ಮಹಾಮಳೆಗೆ ಕೊಡಗು ನಲುಗಿದ ಕಥೆ “ಪ್ರಕೃತಿ ಮುನಿದ ಹಾದಿಯಲ್ಲಿ”
ಕೊಡಗಿನ ಕಿಶೋರ್ ರೈ ಕತ್ತಲೆಕಾಡು ಇವರ ಕೊಡಗಿನ ಮಹಾಮಳೆಗೆ ಕೊಡಗು ತತ್ತರಿಸಿ, ಜಲಸ್ಫೋಟಗೊಂಡು ಜನಜೀವನವು ಅಸ್ತವ್ಯಸ್ತವಾದ ಸಂದರ್ಭದ ವರದಿಕಾರಿಕೆ ಜತೆಜತೆಯಲ್ಲಿ ಆ ಕರಾಳತೆಯನ್ನು ಕಣ್ಣಮುಂದೆ ಕಟ್ಟಿಕೊಡುವ ಪ್ರಯತ್ನ ಹಾಗೂ ಅನುಭವದ ಅಕ್ಷರಗಳ ಗೊಂಚಲು. ಕಿಶೋರ್ ರೈ ಕತ್ತಲೆಕಾಡು ರವರ ಲೇಖನಿಯಿಂದ ಮೂಡಿಬಂದ “ಪ್ರಕೃತಿ ಮುನಿದ ಹಾದಿಯಲ್ಲಿ” ಎಂಬ ಪುಸ್ತಕ ಬಿಡುಗಡೆಗೊಂಡು 6 ದಿನಗಳಲ್ಲೇ ಮರು ಮುದ್ರಣ ಕಾಣುತ್ತಿದೆ. ಈ ಅಪರೂಪದ ನೈಜ ಅನುಭವ ಕಥನ “ಪ್ರಕೃತಿ ಮುನಿದ ಹಾದಿಯಲ್ಲಿ” ಪುಸ್ತಕಕ್ಕಾಗಿ ಸಂಪರ್ಕಿಸಿ: ಕಿಶೋರ್ ರೈ ಕತ್ತಲೆಕಾಡು – 7204520272

ನಮ್ಮೂರ ಮಾಹಿತಿ:ಜಿಲ್ಲೆಯ 104 ಗ್ರಾಮ ಪಂಚಾಯತಿಗಳ ಸಂಪೂರ್ಣ ಮಾಹಿತಿಗಾಗಿ

Click on image to View More
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

Comments are closed.