ಟಿ. ಶೆಟ್ಟಿಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ

Reading Time: 7 minutes

ನಂ. 2797ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ಟಿ. ಶೆಟ್ಟಿಗೇರಿ
ವಿರಾಜಪೇಟೆ ತಾಲ್ಲೂಕು, ಕೊಡಗು ಜಿಲ್ಲೆ.
(Reg No. )

ಪ್ರಾಸ್ತವಿಕ

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಸಂಘದ ಸ್ಥಾಪನೆ: 26-09-1976

ಸ್ಥಾಪಕ ಅಧ್ಯಕ್ಷರು:  ದಿ.ಬೊಳಿಯಂಡ ಬಿ.ಮಾಚಯ್ಯ

ಹಾಲಿ ಅಧ್ಯಕ್ಷರು: ಕುಂಜ್ಞಂಗಡ ಬಿ. ಅರುಣ್‌ ಭೀಮಯ್ಯ

ಹಾಲಿ ಉಪಾಧ್ಯಕ್ಷರು: ತಡಿಯಂಗಡ ಬಿ. ಕರುಂಬಯ್ಯ

ಮುಖ್ಯ ಕಾರ್ಯನಿರ್ವಹಣಾಧಿಕಾರಿ: ಶ್ರೀಮತಿ ಚಟ್ಟಂಗಡ .ಎಸ್.‌ ಸೀತಮ್ಮ

ಮುಖ್ಯ ಕಾರ್ಯನಿರ್ವಹಣಾಧಿಕಾರಿ: 
ಶ್ರೀಮತಿ ಚಟ್ಟಂಗಡ .ಎಸ್.‌ ಸೀತಮ್ಮ

ಸಂಘದ ಕಾರ್ಯವ್ಯಾಪ್ತಿ

ಸಂಘದ ಕಾರ್ಯಕ್ಷೇತ್ರವು ಟಿ ಶೆಟ್ಟಿಗೇರಿ,ಪಶ್ವಿಮ ನೆಮ್ಮಲೆ, ಪೂರ್ವ ನೆಮ್ಮಲೆ, ತಾವಳಗೇರಿ, ಹಾಗೂ ಹರಿಹರ ಗ್ರಾಮಗಳಿಗೆ ಸೀಮಿತವಾಗಿರುತ್ತದೆ.

ಸಂಘದ ಕಾರ್ಯಚಟುವಟಿಕೆಗಳು

*ಸದಸ್ಯರುಗಳಲ್ಲಿ ಮಿತವ್ಯಯ, ಸ್ವಸಹಾಯ ಮತ್ತು ಸಹಕಾರ ಮನೋಭಾವನೆಗಳನ್ನು ಅಭಿವೃದ್ಧಿಗೊಳಿಸುವುದು ಮತ್ತು ಆಧುನಿಕ ವ್ಯವಸಾಯ ಪದ್ಧತಿ ವಿಷಯದಲ್ಲಿ ಸದಸ್ಯರುಗಳಿಗೆ ತಿಳುವಳಿಕೆ ನೀಡುವುದು.

*ವ್ಯವಸಾಯ ಉತ್ಪಾದನೆ ಹೆಚ್ಚಿಸಲು ಅಲ್ಪಾವಧಿ ಮಧ್ಯಮಾವಧಿ ಸಾಲಗಳನ್ನು ಸದಸ್ಯರಿಗೆ ಪೂರೈಸುವುದು.

*ಸದಸ್ಯರಿಗೆ ಸಾಲ ಸೌಲಭ್ಯಗಳನ್ನು ಪೂರೈಸಲು ಬೇಕಾದ ಹಣವನ್ನು ಸಂಘವು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಥವಾ ಆರ್ ಬಿ ಐ ನಿಯಂತ್ರಣಕ್ಕೆ ಒಳಪಟ್ಟಿರುವ ಬ್ಯಾಂಕುಗಳಿಂದ ಪಡೆಯುವುದು.

*ಸದಸ್ಯರಿಗೆ ಅಗತ್ಯವಾದ ವ್ಯವಸಾಯ ಸಾಮಗ್ರಿಗಳು ಅಂದರೆ ಬಿತ್ತನೆ ಬೀಜ, ಗೊಬ್ಬರ, ರಾಸಾಯನಿಕ ಗೊಬ್ಬರ, ವ್ಯವಸಾಯ ಉಪಕರಣಗಳು, ಕ್ರಿಮಿನಾಶಕ ಔಷಧಿ ಇತ್ಯಾದಿಗಳನ್ನು ಪೂರೈಸುವುದು.

*ಸಣ್ಣ ಉಳಿತಾಯ ಯೋಜನೆಯಲ್ಲಿ ಸದಸ್ಯರು ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸುವುದು.

*ಸ್ವ ಸಹಾಯ ಗುಂಪು ಅಥವಾ ಸಂಘಗಳಿಗೆ ಮತ್ತು ಸ್ತ್ರೀ ಶಕ್ತಿ ಸಂಘಗಳಿಗೆ ಜಿಲ್ಲಾ ಮದ್ಯವರ್ತಿ ಬ್ಯಾಂಕ್, ನಬಾರ್ಡ್ ಮತ್ತು ಸರ್ಕಾರದ ಮಾರ್ಗಸೂಚಿ ಪ್ರಕಾರ ಸಾಲ ಸೌಲಭ್ಯ ಒದಗಿಸುವುದು.

ಅಭಿವೃದ್ಧಿಯ ಮುನ್ನೋಟ

ಸಂಘವು ತನ್ನ ಕಾರ್ಯ ವ್ಯಾಪ್ತಿಯ ರೈತ ಸದಸ್ಯರ ಏಳಿಗೆಗಾಗಿ ವಿವಿಧ ರೀತಿಯ ಹೊಸ ಸಾಲ ನೀಡುವಿಕೆ, ರೈತ ಪರಿಕರಗಳ ಮಾರಾಟ, ರೈತರಿಗೆ ವ್ಯಾಪಾರ ವ್ಯವಹಾರಗಳಿಗೆ ಉತ್ತೇಜನ ನೀಡುವುದು, ರೈತರಿಗೆ ಭೂಮಿಯಲ್ಲಿನ ತೇವಾಂಶ ಹಾಗೂ ಮಣ್ಣಿನ ಗುಣಮಟ್ಟಗಳ ಪರೀಕ್ಷೆಗಳನ್ನು ಸಂಘದ ಮುಖೇನ ನಡೆಸಿ ಸದಸ್ಯರುಗಳಿಗೆ ರಸಗೊಬ್ಬರ ಬಳಕೆ ಬಗ್ಗೆ ಮಾಹಿತಿ ನೀಡುವುದು ಹೀಗೇ ಸದಸ್ಯರುಗಳ ಏಳಿಗೆಯೊಂದಿಗೆ ಸಂಘದ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುವುದು.

ಸಂಘದ ಸದಸ್ಯತ್ವ

ಮಾರ್ಚ್‌ 2022ರ ಅಂತ್ಯಕ್ಕೆ 2774 ಜನ ಸದಸ್ಯತ್ವವನ್ನು ಹೊಂದಿರುತ್ತಾರೆ.

ಪಾಲು ಬಂಡವಾಳ

15,163,660.00

ಸಿ .ತರಗತಿಪಾಲು 79,328.00

ಠೇವಣಿಗಳು

ಮರಣ ನಿಧಿ

ಉಳಿತಾಯ ಖಾತೆ

ನಿತ್ಯ ನಿಧಿ ಠೇವಣಿ

ನಿರಖು ಠೇವಣಿ

ರಿಕರಿಂಗ್‌ ಠೇವಣಿ

ಸಿಬ್ಬಂದಿ ಖಾತ್ರಿ ಠೇವಣಿ

ಯಂ.ಸಿ.ಎಫ್.ನಿರಖು ಠೇವಣಿ

ನಿಧಿಗಳು

ವ್ಯಾಪಾರ ಏರಿಳಿತ ನಿಧಿ

ಕ್ಷೇಮ ನಿಧಿ

ಸಾಮೂದಾಯಿಕ ನಿಧಿ

ಡಿವಿಡೆಂಟ್‌ ಸಮೀಕರಣನಿಧಿ

ಅನುತ್ಪಾದಕ ಆಸ್ತಿ ನಿಧಿ

ಡಿವಿಡೆಂಟ್‌ ನಿಧಿ

ಡೆಡ್ ಸ್ಟಾಕ್‌ ಸವಕಳಿ ನಿಧಿ

ಸಿಬ್ಬಂದಿ ಉಪದಾನ ನಿಧಿ

ಸಿಬ್ಬಂದಿ ಕಲ್ಯಾಣ ನಿಧಿ

ಮುಳುಗುವ ಸಾಲ ನಿಧಿ

ಷೇರು ಸರಿಪಡಿಸುವ ನಿಧಿ

ಬಂಡವಾಳ ವಿಮೋಚನ ನಿಧಿ

ಸಿಬ್ಬಂದಿ ಬೋನಸ್ಸು ನಿಧಿ

ಕಟ್ಟಡ ಸವಕಳಿ ನಿಧಿ

ಧನವಿನಿಯೋಗಗಳು

ಸದಸ್ಯರಿಗೆ ವಿತರಿಸಿದ ಸಾಲ

ಕೃಷಿ ಸಾಲ
 
ಗೊಬ್ಬರ ಸಾಲ
 
ಜಾಮೀನು ಸಾಲ
 
ಆಭರಣ ಸಾಲ ಈಡಿನ ಸಾಲ
 
ವ್ಯಾಪಾರಾಭಿವೃದ್ಧಿ ಸಾಲ
 
ಸ್ವ ಸಹಾಯ ಜಂಟಭದ್ರತಾ, ಸ್ವರಾಜ್‌ ಗುಂಪು
 
ಇತರ ಸಾಲಗಳು

ಬ್ಯಾಂಕಿನ ವಹಿವಾಟು

ಲಾಭ ಗಳಿಕೆ ಮತ್ತು ಲಾಭಾಂಶ ವಿತರಣೆ

ಗೌರವ ಮತ್ತು ಪ್ರಶಸ್ತಿ

ಸಂಘವು  ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಿಂದ ಉತ್ತಮ ಆಡಳಿತಕ್ಕಾಗಿ ಪ್ರಶಸ್ತಿ ದೊರೆತಿರುತ್ತದೆ.

ಸ್ವ-ಸಹಾಯ ಗುಂಪುಗಳ ರಚನೆ

ಒಟ್ಟು 51ಗುಂಪುಗಳು

ಸಾಲ ಮರುಪಾವತಿ

ಕೆ.ಸಿ. ಸಿ ಸಾಲ ಶೇ% 100
ಇತರ ಸಾಲ ಶೇ% 85

ಆಡಿಟ್ ವರ್ಗ

“ಎ” ತರಗತಿ

ಸಂಘದ ಸ್ಥಿರಾಸ್ತಿಗಳು

ಕಾಫಿ ತೋಟ -1 ಏಕರೆ ಹರಿಹರ ಗ್ರಾಮ,3  ಗೋದಾಮು ನೆಮ್ಮಲೆ,ಶೆಟ್ಟಿಗೇರಿ,ಸಭಾಂಗಣ,ವ್ಯಾಪಾರ ಮಳಿಗೆ-8, ಬಾಡಿಗೆ ಮನೆ-1

ಸಂಘದ ಆಡಳಿತ ಮಂಡಳಿ

1. ಕುಂಜ್ಞಂಗಡ.ಬಿ.ಅರುಣ: ಅದ್ಯಕ್ಷರು

2. ತಡಿಯಂಗಡ ಬಿ. ಕರುಂಬಯ್ಯ: ಉಪಾಧ್ಯಕ್ಷರು

3. ಚೊಟ್ಟಯಂಡ ಮಾಡ ಜೆ.ರಂಜಿ: ನಿರ್ದೇಶಕರು

4. ತಿತೀರ ಎಂ. ಉತ್ತಪ್ಪ: ನಿರ್ದೇಶಕರು

5. ತಿತೀರ ಕೆ. ಸೋಮಣ್ಣ: ನಿರ್ದೇಶಕರು

6. ಮಚ್ಚಮಾಡ ಯು.ಮುತ್ತಪ್ಪ: ನಿರ್ದೇಶಕರು

7. ಕಟ್ಟೆರ ಯು .ದೇವಮ್ಮಾಜಿ: ನಿರ್ದೇಶಕರು

8. ಮಚ್ಚಮಾಡ ಎಂ. ತಂಗಮ್ಮ: ನಿರ್ದೇಶಕರು

9. ಮಂಜ್ಞಿರ ಎಸ್‌.ಶಂಭು: ನಿರ್ದೇಶಕರು

10. ಕುಡುವಚೇರಿನ ಎಸ್.ಉಮೇಶ್‌ : ನಿರ್ದೇಶಕರು

11. ಪಣಿ ಎರವರ ಕೆ ಚುಬ್ರು: ನಿರ್ದೇಶಕ

12. ಹರಿಜನ ಸಿ.ರಾಜು: ನಿರ್ದೇಶಕರು

13. ಮಚ್ಚಮಾಡ.ಡಿ.ಶ್ಯಾಮ್: ನಿರ್ದೇಶಕರು

14. ಚೆಟ್ಟಂಗಡ ಎಸ್.‌ ಸೀತಮ್ಮ: ನಿರ್ದೇಶಕರು

15. ಮಾಣಿರ ಎನ್ ಉಮೇಶ್: ನಿರ್ದೇಶಕರು‌

16. ಕಟ್ಟೆರ ಕೆ. ತಿಮ್ಮಯ್ಯ: ನಿರ್ದೇಶಕರು

ಸಂಘದ ಸಿಬ್ಬಂದಿ ವರ್ಗ

1. ಸಿ.ಎಸ್.‌ ಸೀತಮ್ಮ:  ಮುಖ್ಯ ಕಾರ್ಯನಿರ್ವಹಣಾಧಿಕಾರಿ
 
2. ಬಿ.ಎಂ. ಅನಿಲಾವತಿ:  ಲೆಕ್ಕಿಗರು
 
3. ಡಿ.ಪಿ.ವತ್ಸಲಾ:  ಹಿರಿಯ ಗುಮಾಸ್ತರು
 
4. ಬಿ.ಪಿ. ಜಗದೀಶ್:‌  ಕಿರಿಯ ಗುಮಾಸ್ತರು
 
5. ಹೆಚ್.ಡಿ.ವೆಂಕಟೇಶ್:‌  ಅಟೆಂಡರ್‌
 
6. ಸಿ.ಎಂ. ಬೋಪಣ್ಣ:  ಪಿಗ್ಮಿ ಠೇವಣಿ ಸಂಗ್ರಹಕಾರರು
 
7. ಪಿ.ಎ.ದೇವಯ್ಯ:  ವಾಚ್‌ ಮ್ಯಾನ್(ಹಂಗಾಮಿ)

ಸಂಘದ ವಿಳಾಸ ಮತ್ತು ಸಂಪರ್ಕ ವಿವರಗಳು

ನಂ. 2797ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ  ನಿಯಮಿತ – ಟಿ. ಶೆಟ್ಟಿಗೇರಿ

Primary Agricultural Credit Co-operative Society LTD., (PACCS- T SHETTIGERI)

ಟಿ. ಶೆಟ್ಟಿಗೇರಿ– ಕೊಡಗು.


ಮೊಬೈಲ್: 9901848895 


Email: shettigeripacs @gmail.com

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments