ಶ್ರೀ ಗಣಪತಿ ದೇವಸ್ಥಾನ, ಗಡಿಯಾರ ಕಂಬ, ವಿರಾಜಪೇಟೆ
167ನೇ ವರ್ಷದ ಗಣೇಶೋತ್ಸವ
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಶ್ರೀ ವಿಘ್ನೇಶ್ವರ ಸೇವಾ ಸಮಿತಿ, ಅರಸುನಗರ
40ನೇ ವರ್ಷದ ಗಣೇಶೋತ್ಸವ
ಈ ಗಣೇಶೋತ್ಸವ ಸಮಿತಿಯು ಕಳೆದ 39 ವರ್ಷಗಳಿಂದ ಅದ್ಧೂರಿಯ ಗಣೇಶೋತ್ಸವವನ್ನು ಆಚರಿಸಿಕೊಂಡು ಬರುತ್ತಿದೆ. ಈ ಬಾರಿ 40ನೇ ವರ್ಷದ ಗಣೇಶೋತ್ಸವ ಆಚರಣಾ ಸಂಭ್ರಮದಲ್ಲಿದೆ.
ಅಧ್ಯಕ್ಷರು. ಲವ ಪೊನ್ನಪ್ಪ
ಉಪಾಧ್ಯಕ್ಷರು . ರಮೇಶ್
ಪ್ರಧಾನ ಕಾರ್ಯದರ್ಶಿ .ಮೋಹನ್
ಖಜಾಂಜಿ . ವಿವೇಕ್ ಕಾರ್ಯಪ್ಪ
ಮಂಟಪದ ಶೋಭಾಯಾತ್ರೆಯ ಮಾರ್ಗ:ಅರಸುನಗರ, ದಖ್ಖನಿಮೊಹಲ್ಲಾ, ಶಾಂತಾ ಥಿಯೇಟರ್, ಚೌಕಿ, ಮಾರಿಯಮ್ಮ ದೇವಸ್ಥಾನ, ಗೌರಿಕೆರೆ.
ಶ್ರೀ ಬಸವೇಶ್ವರ ದೇವಸ್ಥಾನ ತೆಲುಗರ ಬೀದಿ
ಅಧ್ಯಕ್ಷರು: ಗೋಪಾಲ ಕೃಷ್ಣ ಕಾಮತ್.
ಮಾರ್ಗ: ಬಸವನ ಗುಡಿ, ತೆಲುಗರ ಬೀದಿ, ಮಾರಿಯಮ್ಮ ದೇವಸ್ಥಾನ,ಗೌರಿಕೆರೆ
ಶ್ರೀ ವಿನಾಯಕ ಯುವಕ ಭಕ್ತ ಮಂಡಳಿ, ಅಂಗಳ ಪರಮೇಶ್ವರಿ ದೇವಸ್ಥಾನ, ತೆಲುಗರ ಬೀದಿ.
ಅಧ್ಯಕ್ಷರು: ಟಿ.ಕೆ. ಶ್ರೀನಿವಾಸ
ಮಾರ್ಗ: ತೆಲುಗರ ಬೀದಿ, ಮಾರಿಯಮ್ಮ ದೇವಸ್ಥಾನ, ಗೌರಿಕೆರೆ
ಶ್ರೀ ವಿಜಯ ವಿನಾಯಕ ಉತ್ಸವ ಸಮಿತಿ, ದಖ್ಖನಿ ಮೊಹಲ್ಲಾ
ಅದ್ಯಕ್ಷರು: ಕೇಶವ ಡಿಜಿ.
ಮಾರ್ಗ: ದಖ್ಖನಿಮೊಹಲ್ಲಾ, ಶಾಂತಾ ಥಿಯೇಟರ್, ಚೌಕಿ, ಮಾರಿಯಮ್ಮ ದೇವಸ್ಥಾನ, ಗೌರಿಕೆರೆ.
ಶ್ರೀ ಕಾವೇರಿ ಗಣೆಶೊತ್ಸವ ಸಮಿತಿ, ಮೂರ್ನಾಡು ರಸ್ತೆ
27ನೇ ವರ್ಷದ ಗಣೇಶೋತ್ಸವ
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಶ್ರೀ ನೇತಾಜಿ ಗಣೇಶೋತ್ಸವ ಸಮಿತಿ ನೆಹರು ನಗರ
ಅಧ್ಯಕ್ಷರು: ಸುನಿಲ್.
ಮಾರ್ಗ: ನೆಹರು ನಗರ, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ, ಮಟನ್ ಮಾರ್ಕೆಟ್, ಖಾಸಗಿ ಬಸ್ ನಿಲ್ದಾಣ, ಗಣಪತಿ ದೇವಸ್ಥಾನ, ಮೂರ್ನಾಡು ರಸ್ತೆ, ಚೌಕಿ, ಮಾರಿಯಮ್ಮ ದೇವಸ್ಥಾನ, ವಾಪಾಸು ಗೌರಿಕೆರೆ.
ಶ್ರೀ ಮಹಾಗಣಪತಿ ಸೇವಾ ಸಮಿತಿ, ಗಣಪತಿ ಬೀದಿ ಪಂಜರು ಪೇಟೆ.
ಅಧ್ಯಕ್ಷರು: ಸುಮೇಶ್.
ಮಾರ್ಗ: ಗಣಪತಿ ಬೀದಿ, ಪಂಜರು ಪೇಟೆ, ಮಟನ್ ಮಾರ್ಕೆಟ್, ಖಾಸಗಿ ಬಸ್ ನಿಲ್ದಾಣ, ಮೂರ್ನಾಡು ರಸ್ತೆ, ಚೌಕಿ, ಮಾರಿಯಮ್ಮ ದೇವಸ್ಥಾನ, ವಾಪಾಸ್ಸು ಗೌರಿಕೆರೆ.
ಶ್ರೀ ವಿನಾಯಕ ಸೇವಾ ಸಮಿತಿ, ಪಂಜರು ಪೇಟೆ.
23ನೇ ವರ್ಷದ ಗಣೇಶೋತ್ಸವ
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಜಲದರ್ಶಿಣಿ ಗಣೇಶೊತ್ಸವ ಸಮಿತಿ, ಚಿಕ್ಕಪೇಟೆ.
ಅಧ್ಯಕ್ಷರು: ಸನ್ನಿ ಕಾರ್ಯಪ್ಪ
ಮಾರ್ಗ: ಛತ್ರಕೆರೆ, ಚಿಕ್ಕಪೇಟೆ, ವಾಪಾಸು ಛತ್ರಕೆರೆ, ಮೂರ್ನಾಡುರಸ್ತೆ, ಚೌಕಿ, ಮಾರಿಯಮ್ಮ ದೇವಸ್ಥಾನ, ವಾಪಾಸ್ಸು ಗೌರಿಕೆರೆ.
ಶ್ರೀ ಗಣಪತಿ ಸೇವಾ ಸಮಿತಿ, ಗಾಂಧಿನಗರ
ಅಧ್ಯಕ್ಷರು: ಮಂಜುನಾಥ್.
ಮಾರ್ಗ: ಗಾಂಧಿನಗರ, ತಾಲ್ಲೂಕು ಮೈದಾನ, ಕಾರ್ ನಿಲ್ದಾಣ, ಮೂರ್ನಾಡು ರಸ್ತೆ, ಚೌಕಿ, ಮಾರಿಯಮ್ಮ ದೇವಸ್ಥಾನ, ವಾಪಾಸ್ಸು ಗೌರಿಕೆರೆ.
ಶ್ರೀ ಸರ್ವಸಿದ್ಧಿ ವಿನಾಯಕ ಉತ್ಸವ ಸಮಿತಿ, ಸುಂಕದ ಕಟ್ಟೆ
ಅಧ್ಯಕರು: ಪ್ರಕಾಶ್.
ಮಾರ್ಗ: ಸುಂಕದ ಕಟ್ಟೆ, ಮಾರಿಯಮ್ಮ ದೇವಸ್ಥಾನ, ದಖ್ಖನಿ ಮೊಹಲ್ಲಾ, ಶಾಂತಾ ಥಿಯೇಟರ್, ಚೌಕಿ, ಮಾರಿಯಮ್ಮ ದೇವಸ್ಥಾನ, ವಾಪಾಸ್ಸು ಗೌರಿಕೆರೆ.
ಶ್ರೀ ಕಲ್ಯಾಣಿ ಯುವಕ ಸಂಘ, ಮಲೆತಿರಿಕೆ ಬೆಟ್ಟ.
ಅಧ್ಯಕ್ಷರು: ಕೃಷ್ಣ
ಮಾರ್ಗ: ಮಲೆತಿರಿಕೆ ಬೆಟ್ಟ, ಡೆಂಟಲ್ ಕಾಲೇಜ್, ಸುಂಕದ ಕಟ್ಟೆ, ದಖ್ಖನಿ ಮೊಹಲ್ಲಾ, ಶಾಂತಾ ಥಿಯೇಟರ್, ಚೌಕಿ, ಮಾರಿಯಮ್ಮ ದೇವಸ್ಥಾನ, ವಾಪಾಸ್ಸು ಗೌರಿಕೆರೆ
ಶ್ರೀ ವಿಘ್ನೇಶ್ವರ ಸೇವಾ ಸಮಿತಿ, ಕೆ, ಬೋಯಿಕೇರಿ.
ಸದಸ್ಯರು: ಬಿ.ಆರ್.ರೇಗನ್
ಮಾರ್ಗ: ಬೋಯಿಕೇರಿ, ಚಿಕ್ಕಪೇಟೆ, ಮೂರ್ನಾಡು ರಸ್ತೆ, ಚೌಕಿ, ಮಾರಿಯಮ್ಮ ದೇವಸ್ಥಾನ, ವಾಪಾಸ್ಸು ಗೌರಿಕೆರೆ.
ಶ್ರೀ ದೊಡ್ಡಮ್ಮ-ತಾಯಿ ವಿನಾಯಕ ಸಮಿತಿ, ಸುಣ್ಣದ ಬೀದಿ.
ಅಧ್ಯಕ್ಷರು: ರಜನಿಕಾಂತ್
ಮಾರ್ಗ: ಸುಣ್ಣದ ಬೀದಿ. ಖಾಸಗಿ ಬಸ್ ನಿಲ್ದಾಣ, ಗಣಪತಿ ದೇವಸ್ಥಾನ, ಮೂರ್ನಾಡು ರಸ್ತೆ, ಚೌಕಿ, ಮಾರಿಯಮ್ಮ ದೇವಸ್ಥಾನ, ವಾಪಾಸ್ಸು ಗೌರಿಕೆರೆ
ಶ್ರೀ ವಿನಾಯಕ ಯುವಕ ಸಮಿತಿ, ಕುಕ್ಲೂರು
ಅಧ್ಯಕ್ಷರು: ಉಮೇಶ್
ಮಾರ್ಗ: ಕುಕ್ಲೂರು, ಕೊಡವ ಸಮಾಜ, ಶಿವಕೇರಿ, ಚಿಕ್ಕಪೇಟೆ, ಮೂರ್ನಾಡುರಸ್ತೆ, ಚೌಕಿ, ಮಾರಿಯಮ್ಮದೇವಸ್ಥಾನ, ವಾಪಾಸ್ಸು ಗೌರಿಕೆರೆ
ಶ್ರೀ ವಿಶ್ವವಿನಾಯಕ ಗಣೇಶೋತ್ಸವ ಸಮಿತಿ, ಮೀನುಪೇಟೆ
ಅಧ್ಯಕ್ಷರು: ಎ.ಎಂ. ಸೋಮಣ್ಣ
ಮಾರ್ಗ: ಮೀನುಪೇಟೆ, ಗಣಪತಿ ದೇವಸ್ಥಾನ, ಮೂರ್ನಾಡು ರಸ್ತೆ, ಚೌಕಿ, ಮಾರಿಯಮ್ಮ ದೇವಸ್ಥಾನ, ವಾಪಾಸ್ಸು ಗೌರಿಕೆರೆ
ಶ್ರೀ ಗೌರಿಕೆರೆ ಗಣಪತಿ ಸೇವಾ ಸಮಿತಿ, ಗೌರಿಕೆರೆ
ಅಧ್ಯಕ್ಷರು: –
ಮಾರ್ಗ ಗೌರಿಕೆರೆ ಗಣಪತಿ ದೇವಸ್ಥಾನ, ಮೂರ್ನಾಡುರಸ್ತೆ, ಚೌಕಿ, ಮಾರಿಯಮ್ಮ ದೇವಸ್ಥಾನ, ವಾಪಾಸ್ಸು ಗೌರಿಕೆರೆ.
ಶ್ರೀ ವರದ ವಿನಾಯಕ ಸೇವಾ ಸಮಿತಿ, ಅಯ್ಯಪ್ಪ ಬೆಟ್ಟ
ಅಧ್ಯಕ್ಷರು: ಮದನ್
ಮಾರ್ಗ: ಅಯ್ಯಪ್ಪ ಬೆಟ್ಟ, ಮಾರಿಯಮ್ಮ ದೇವಸ್ಥಾನ,
ಬಾಲಾಂಜನೇಯ ವಿನಾಯಕ ಉತ್ಸವ ಸಮಿತಿ, ಅಪ್ಪಯ್ಯ ಸ್ವಾಮಿ ರಸ್ತೆ.
ಅಧ್ಯಕ್ಷರು: ರಚನ್ ಮೇದಪ್ಪ
ಮಾರ್ಗ: ಅಪ್ಪಯ್ಯ ಸ್ವಾಮಿ ರಸ್ತೆ, ಕೀರ್ತಿ ಲೇಔಟ್, ಚಿಕ್ಕಪೇಟೆ, ಮೂರ್ನಾಡು ರಸ್ತೆ, ಚೌಕಿ, ಮಾರಿಯಮ್ಮ ದೇವಸ್ಥಾನ, ವಾಪಾಸ್ಸು ಗೌರಿಕೆರೆ
ಶ್ರೀ ಗಣಪತಿ ಸೇವಾ ಸಮಿತಿ, ಪೌರಸೇವಾ ನೌಕರರ ಸಂಘ, ಪಟ್ಟಣ ಪಂಚಾಯತಿ
ಅಧ್ಯಕ್ಷರು: ವೇಲು ಮುರುಗನ್
ಮಾರ್ಗ: ಪಟ್ಟಣ ಪಂಚಾಯತಿ, ಕಾರು ನಿಲ್ದಾಣ, ಮೂರ್ನಾಡು ರಸ್ತೆ, ಚೌಕಿ, ಮಾರಿಯಮ್ಮ ದೇವಸ್ಥಾನ, ವಾಪಾಸ್ಸು ಗೌರಿಕೆರೆ.
Loading…