Reading Time: 2 minutes
ಅಪ್ಪಂಗಳದಲ್ಲಿ“ಕರಿಮೆಣಸಿನಲ್ಲಿ ಸುಸ್ಥಿರ ಮತ್ತು ಭವಿಷ್ಯದ ಉತ್ಪಾದನಾ ಅಭ್ಯಾಸಗಳು” ಈ ಕುರಿತು ರೈತರ ತರಬೇತಿ ಕಾರ್ಯಕ್ರಮ
ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್ https://chat.whatsapp.com/EicYYbrXCeEBY3KGWiZnRy ಜೋಯ್ನ್ ಆಗಿ.
ನಮ್ಮ ವಾಟ್ಸಾಪ್ ಚಾನಲ್ ಲಿಂಕ್ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.
ಮಡಿಕೇರಿ: ಅಪ್ಪಂಗಳದ ಭಾರತೀಯ ಸಂಬಾರ ಬೆಳೆಗಳ ಸಂಶೋಧನ ಸಂಸ್ಥೆ, ಪ್ರಾದೇಶಿಕ ಕೇಂದ್ರ,(ICAR-IISR) ಪ್ರಾದೇಶಿಕ ಕೇಂದ್ರ, ಅಪ್ಪಂಗಳ ಅವರು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ(RKVY (RAFTAAR) ಪ್ರಾಯೋಜಿತ ಒಂದು ದಿನದ ರೈತರ ತರಬೇತಿ ಕಾರ್ಯಕ್ರಮ “ಕರಿಮೆಣಸಿನಲ್ಲಿ ಸುಸ್ಥಿರ ಮತ್ತು ಭವಿಷ್ಯದ ಉತ್ಪಾದನಾ ಅಭ್ಯಾಸಗಳು” ಈ ಬಗ್ಗೆ ICAR-IISR ಪ್ರಾದೇಶಿಕ ಕೇಂದ್ರ, ಅಪ್ಪಂಗಳದಲ್ಲಿ ದಿನಾಂಕ: 19.03.2024 ರಂದು ಬೆಳಿಗ್ಗೆ 9 ರಿಂದ ನಡೆಸುತ್ತಿದೆ. ತರಬೇತಿ ಕಾರ್ಯಕ್ರಮ ನಡೆಯಲಿದೆ.
ಆಸಕ್ತ ರೈತರು ಈ ಸಂಖ್ಯೆಗೆ 08272 298574 / 08272 201575 (ಬೆಳಿಗ್ಗೆ 9.00 ರಿಂದ ಸಂಜೆ 5.30) ಅಥವಾ spices.rsa@icar.gov.in ಇಮೇಲ್ ಮೂಲಕ ತಮ್ಮ ಭಾಗವಹಿಸುವಿಕೆಯನ್ನು ದೃಢೀಕರಿಸಲು ಕೋರಲಾಗಿದೆ.