ಕೊಡಗು ಏಕೀಕರಣ ರಂಗ
ಕೊಡಗು
ಕೊಡಗು ಏಕೀಕರಣ ರಂಗ
ಪ್ರಾಸ್ತಾವಿಕ
ಕೊಡಗಿನ ವಿವಿಧ ಜನಾಂಗ ಮತ್ತು ಸಂಸ್ಕøತಿಯ ಪ್ರಾತಿನಿಧಿಕ ಸಂಘಟನೆಯಾದ ಕೊಡಗು ಏಕೀಕರಣ ರಂಗ ಜಿಲ್ಲೆಯ ಪ್ರಮುಖ ಶ್ರಧ್ದಾಭಕ್ತಿಯ ಕ್ಷೇತ್ರವಾದ ತಲಕಾವೇರಿಯಲ್ಲಿ ಪರಂಪರೆ ಮತ್ತು ಆಚರಣೆಗಳ ಮುಂದುವರಿಕೆಗೆ, ದೇವಾಲಯದ ಆಸ್ತಿ-ಪಾಸ್ತಿಗಳ ಸಂರಕ್ಷಣೆಗೆ ಶ್ರಮಿಸುತ್ತಿದೆ. 1991ರಿಂದ ಕಾವೇರಿ ತೀರ್ಥೋದ್ಭವದಂದು ಅನ್ನದಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ತಲಕಾವೇರಿಯಲ್ಲಿ ಜೀರ್ಣೋದ್ದಾರದ ಅಗತ್ಯದ ಕುರಿತು ಜನಾಭಿಪ್ರಾಯ ಮೂಡಿಸಲು ಮತ್ತು ಭಕ್ತಾಧಿಗಳ ಅನುಕೂಲಕ್ಕಾಗಿ ಪ್ರಾರಂಭಿಸಲಾದ ಅನ್ನದಾನ ಕಾರ್ಯಕ್ರಮ ದಾನಿಗಳು ಮತ್ತು ಸ್ವಯಂಸೇವಕರ ನೆರವಿನಿಂದ ಮಾದರಿ ಕಾರ್ಯಕ್ರಮವಾಗಿ ರೂಪುಗೊಂಡಿತು.
1991ರಲ್ಲಿ ಕೆಲವೇ ಕೆಲವು ಮಂದಿಯ ಭಾಗಿದಾರಿಕೆಯಲ್ಲಿ ಪ್ರಾರಂಭವಾದ ಈ ಚಟುವಟಿಕೆ ಅಂತಿಮವಾಗಿ ತಲಕಾವೇರಿ ಕ್ಷೇತ್ರದ ಜೀರ್ಣೋದ್ದಾರಕ್ಕೆ ಕಾರಣವಾಯಿತು. ಭಕ್ತರ ಅಗತ್ಯವನ್ನು ಮನಗಂಡು 2010ರಲ್ಲಿ ಅನ್ನದಾನ ಕಾರ್ಯಕ್ರಮವನ್ನು ತುಲಾ ಮಾಸದ ಮೂವತ್ತು ದಿನಗಳಿಗೂ ವಿಸ್ತರಿಸಲಾಯಿತು. 1991ರಿಂದ ಕೊಡಗು ಏಕೀಕರಣ ರಂಗ ತಲಕಾವೇರಿಯಲ್ಲಿ ನಡೆಸಿದ ವಿವಿಧ ಕಾರ್ಯಕ್ರಮಗಳ ಯಶಸ್ಸಿಗೆ ಹಿತೈಷಿಗಳು ರಂಗದ ಮೇಲಿಟ್ಟ ನಂಬಿಕೆಯೇ ಪ್ರಮುಖ ಕಾರಣ. ಭವಿಷ್ಯದಲ್ಲಿಯೂ ಇದೇ ರೀತಿಯ ಸಹಾಯ ಮತ್ತು ಸಲಹೆಗಳನ್ನು ನಾವು ನಿರೀಕ್ಷಿಸುತ್ತೇವೆ. ಈ ನಿಟ್ಟಿನಲ್ಲಿ ಈ ಕೆಳಗಿನ ಪ್ರಮುಖರನ್ನು ಸಂಪರ್ಕಿಸಿ ಅಗತ್ಯ ಮಾರ್ಗದರ್ಶನ ಮತ್ತು ಸಲಹೆ ನೀಡುವಂತೆ ಈ ಮೂಲಕ ಕೋರುತ್ತೇವೆ.
23ನೇ ವರ್ಷದ ಅನ್ನಸಂತರ್ಪಣಾ ಕಾರ್ಯಕ್ರಮ
ದಿನಾಂಕ 17.10.2017ರ ಸಂಕ್ರಮಣದ ತೀರ್ಥೋದ್ಭವದಿಂದ ಆರಂಭಗೊಂಡು 16.11.2017ರವರೆಗಿನ ತುಲಾಮಾಸದಾದ್ಯಂತ ಶ್ರೀ ಕ್ಷೇತ್ರ ತಲಕಾವೇರಿಯಲ್ಲಿ ಕೊಡಗು ಏಕೀಕರಣ ರಂಗದ ವತಿಯಿಂದ ಪ್ರತೀವರ್ಷದಂತೆ ಅನ್ನದಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ದಾನಿಗಳು ತಮ್ಮ ದೇಣಿಗೆ ಯಾ ಇತರೆ ಸಹಕಾರವನ್ನು ಈ ಕೆಳಕಂಡ ಸ್ಥಳೀಯರಿಗೆ ನೀಡಬೇಕಾಗಿ ಈ ಮೂಲಕ ವಿನಂತಿಸಲಾಗಿದೆ.
ಬೆಂಗಳೂರು : ಸೂರಜ್ ಮಾಚಯ್ಯ, ಮೊ: 9164018900, ಸುನೀಲ್ ಚಂಗಪ್ಪ,
ನೀಲ್‍ಗಗನ್-3, ಗೋಪಾಲಪುರ ಲೇ ಔಟ್, ಆರ್.ಟಿ. ನಗರ ಪೋಸ್ಟ್, ಸುಲ್ತಾನ್ ಪಾಳ್ಯ-32.
ವೀರಾಜಪೇಟೆ : ಮಚ್ಚಮಾಡ ಚಂಗಪ್ಪ (ಡಾಲಿ), ಕಾಳಿ ಏಜೆನ್ಸೀಸ್, ಶ್ರೀಮಂಗಲ.
ಫೋ. 08274-246209, 246236, ಮೊ: 9448813849
ಚೆರಿಯಪಂಡ ಕೆ. ಕಾಶಿಯಪ್ಪ, ಕಾಶಿಯಪ್ಪ ಟ್ರೇಡರ್ಸ್, ಪೊನ್ನಂಪೇಟೆ. ಫೋ. 08272 249049
ವಾನಂಡ ಮದನ್, ಆರ್.ಜಿ. ಗ್ರಾಮ, ಮೊ: 9900706722
ಬಲ್ಲಚಂಡ ಬಿದ್ದಪ್ಪ (ರಂಜನ್), ಆರ್.ಜಿ. ಗ್ರಾಮ, ಮೊ: 9480905799
ಮಡಿಕೇರಿ : ತಮ್ಮು ಪೂವಯ್ಯ, ಕೊಡಗು ಮೀಡಿಯಾ ಸರ್ವೀಸಸ್, ಕಾವೇರಿ ಬಿಲ್ಡಿಂಗ್, ಕಾಲೇಜು ರಸ್ತೆ, ಮಡಿಕೇರಿ.
ಮೊ: 9845178570.
ಸೋಮವಾರಪೇಟೆ : ಚಾಮೇರ ದಿನೇಶ್, ಸೂರ್ಲಬ್ಬಿ, ಮೊ: 9480778736
ಕೆ.ಸಿ. ಕುಮಾರ್, ಕಾವೇರಿ ಕಾಫಿ ಟ್ರೇಡರ್ಸ್, ತ್ಯಾಗರಾಜ ರಸ್ತೆ, ಮೊ: 9448962252
ಅಮ್ಮತ್ತಿ : ಮಂಡೇಪಂಡ ಸುಗುಣ ಮುತ್ತಣ್ಣ ಮತ್ತು ಕುಟ್ಟಂಡ ಬೋಜಿ, ಕೆ/ಆ. ಹೊಟೇಲ್ ಬ್ರದರ್ಸ್. ಮೊ:9448084900
ಬಾಳೆಲೆ : ಮಲ್ಚೀರ ಬೋಸ್, ಪಿ.ಬಿ. ನಂ.5, ನಿಟ್ಟೂರು, ಬಾಳೆಲೆ. ಫೋ. 272442, ಮೊ: 9448144222
ಕಾಟಿಮಾಡ ಶರೀನ್. ಮೊ : 9379616767
ಬೆಟ್ಟಗೇರಿ : ಮಂದಪಂಡ ಸತೀಶ್. ಮೊ : 9880908066
ಬಿರುನಾಣಿ : ಕರ್ತಮಾಡ ಧನು ಪೆಮ್ಮಯ್ಯ. ಮೊ : 9480731777
ಚೇರಂಬಾಣೆ : ಮನೋರಂಜನ್ ರೈ, ಮೊ: 9449758165
ಚೆಟ್ಟಳ್ಳಿ : ಮುಳ್ಳಂಡ ಸನ್ನಿ ಐಯ್ಯಪ್ಪ. ಫೋ: 266685, ಮೊ: 9986467799
ಗೋಣಿಕೊಪ್ಪಲು : ಕೊಲ್ಲೀರ ಉಮೇಶ್, ಉಮಾ ಮಹೇಶ್ವರಿ ಪೆಟ್ರೋಲ್ ಬಂಕ್, ಮೊ. 9448047728
ಬಿ.ಪಿ. ಅಪ್ಪಯ್ಯ, ಕೊಡಗು ಕ್ಲಾತ್ ಎಂಪೋರಿಯಂ. ಫೋ. 247327
ಅಮ್ಮಣಕುಟ್ಟಂಡ ಚಿಮ್ಮಣ (ಎ.ಜಿ. ಪೆಮ್ಮಯ್ಯ), ಮೊ : 9480770017
ಹುದಿಕೇರಿ : ಎ.ಎನ್. ಮಾದಯ್ಯ (ಸುಬ್ರಮಣಿ). ಫೋ: 253310, ಮೊ: 9480449020
ಬಯವಂಡ ಮಹಾಬಲ (ರಬಿ), ಹೈಸೊಡ್ಲೂರು. ಫೋ: 253352, ಮೊ: 9448167252
ಹುಣಸೂರು : ಪಾಂಡೀರ ಮುತ್ತಣ್ಣ, ಮೊ: 9845250980
ಕಕ್ಕಬ್ಬೆ : ಬಾಚಮಂಡ ಲವ ಚಿಣ್ಣಪ್ಪ, ಅಧ್ಯಕ್ಷರು, ವಿಎಸ್‍ಎಸ್‍ಎನ್ ಬ್ಯಾಂಕ್. ಮೊ: 9008496123
ಕುಶಾಲನಗರ : ತೇಲಪಂಡ ಮಾಚಯ್ಯ. ಮೊ: 9632090032
ಎಂ.ಎಸ್. ನರೇಂದ್ರ ಹೆಬ್ಬಾರ್, ಮೊ. : 9880800333
ಮೂರ್ನಾಡು : ನಂದೇಟಿರ ರಾಜ ಮಾದಪ್ಪ. ಫೋ. 241777, ಮೊ: 9449402065
ನಾಪೋಕ್ಲು : ಬಿ.ಎ. ಮುದ್ದಯ್ಯ, ಕ್ಲಾತ್ ಸ್ಟೊರ್ಸ್
ಕೊಟೋಳಿರ ಶಮ್ಮಿ ಅಯ್ಯಪ್ಪ, ಕೊಳಕೇರಿ ಗ್ರಾಮ. ಮೊ.9448140025
ಪಾರಾಣೆ : ಬೊಳ್ಳಂಡ ಗಿರೀಶ್ (ಶೆರ್ರಿ), ಕೈಕಾಡು ಗ್ರಾಮ. ಮೊ: 9980675706, 8277132340
ಪೊನ್ನಪ್ಪಸಂತೆ : ಕೊಳುವಂಡ ಪಿ. ಸುಬ್ರಮಣಿ. ಫೋ: 242354
ಪೊನ್ನಂಪೇಟೆ : ಚೆರಿಯಪಂಡ ರಾಜಾ ನಂಜಪ್ಪ. ಫೋ: 202024, ಮೊ.9448433227
ಸಿದ್ಧಾಪುರ : ಚುಮ್ಮಿ ಪೂವಯ್ಯ, ರಿವರ್‍ಸೈಡ್ ಎಸ್ಟೇಟ್. ಫೋ. 258350, ಮೊ. : 9448278950
ಅನಿಲ್ ಶೆಟ್ಟಿ, ಹೈಸ್ಕೂಲ್ ರಸ್ತೆ. ಮೊ: 9448458459
ಸುಂಟಿಕೊಪ್ಪ : ಎಂ.ಎ. ವಸಂತ್, ವಸಂತ್ ಸ್ಟೋರ್ಸ್, ಫೋ. 262330, ಮೊ: 9986548445
ಕಾನೂರು : ಚೊಟ್ಟೆಕ್‍ಮಾಡ್ ರಾಜೀವ್ ಬೋಪಯ್ಯ, ಮೊ: 9448648550
ಮಲ್ಲಮಾಡ ಪೂಣಚ್ಚ (ಪ್ರಭು), ದೂ: 08274-235467, ಮೊ: 9845475227
ವಿ.ಸೂ : ಅಕ್ಕಿ, ತೆಂಗಿನಕಾಯಿ, ತರಕಾರಿ ಮತ್ತು ದವಸ ಧಾನ್ಯಗಳನ್ನು ನೀಡಲಿಚ್ಛಿಸುವವರು ಗೋಣಿಕೊಪ್ಪಲಿನ
ಉಮಾಮಹೇಶ್ವರಿ ಪೆಟ್ರೋಲ್ ಬಂಕ್ ಮತ್ತು ಅಮ್ಮಣಕುಟ್ಟಂಡ ಚಿಮ್ಮಣ್ಣ ಇವರಿಗೆ ನೀಡಬಹುದಾಗಿದೆ.
-: 2016ನೇ ಸಾಲಿನ ಆಯ-ವ್ಯಯ ವಿವರ :-
1) ಆರಂಭಿಕ ಶಿಲ್ಕು ರೂ. 1,44,920.00
2) 2016ನೇ ಸಾಲಿನಲ್ಲಿ ವಂತಿಗೆ ರೂಪದ ಆದಾಯ ರೂ. 23,71,811.00
(ಹಣ ಮತ್ತು ಇತರೆ ಸಾಮಾನು ಸರಂಜಾಮುಗಳನ್ನೊಳಗೊಂಡಂತೆ)
3) 2016ನೇ ಸಾಲಿನಲ್ಲಿ ಒಟ್ಟು ಖರ್ಚು ರೂ. 13,46,578.00
4) ಬ್ಯಾಂಕ್ ಖಾತೆಯಲ್ಲಿ ಇರುವ ಉಳಿಕೆ ಮೊತ್ತ 4/3/2017ರಂತೆ ರೂ. 11,70,153.00
ಸಂದರ್ಶನ: ಕೊಡಗು ಏಕೀಕರಣ ರಂಗ ಅನ್ನಸಂತರ್ಪಣಾ ಸಮಿತಿ