ಕೊಡಗು ಜಿಲ್ಲಾ ಮರಾಠ/ಮರಾಟಿ (ಪರಿಶಿಷ್ಟ ಪಂಗಡ)ಸಮಾಜ ಸೇವಾ ಸಂಘ(ರಿ), . ತಾಳತ್ತ ಮನೆ, ಮಡಿಕೇರಿ-571201
(ರಿ.ನಂ 25:95-96 ದಿನಾಂಕ: 9.12.95)
ಪರಿಚಯ
20 ವರ್ಷ ಮರಾಠ/ಮರಾಟಿ (ಪರಿಶಿಷ್ಟ ಪಂಗಡ)ಸಮಾಜ ಸೇವಾ ಸಂಘ ನಡೆದು ಬಂದ ದಾರಿ
ಸಂಘದ ಉದಯ ಮತ್ತು ಸ್ಥಾಪನೆ:
ದಿನಾಂಕ:13-10-1995ರಂದು ಮಡಿಕೇರಿ ಹೋಟೇಲ್ ಚಿತ್ರಾದಲ್ಲಿ ನಡೆದ ಸರಳ ಸಮಾರಂಭದಲ್ಲಿ 64 ಮಂದಿ ಮಾರಾಟಿ ಸಮುದಾಯದವರು ಸೇರಿ ಸಂಘ ಸ್ಥಾಪಿಸುವ ಬಗ್ಗೆ ಚರ್ಚಿಸಿ ಶ್ರೀ ಮುದ್ದು ನಾಯ್ಕ ಕುಂಜಿಬೆಟ್ಟು, ಮಾರಾಟಿ ಸಂಘದ ಪ್ರದಾನ ಕಾರ್ಯದರ್ಶಿಯವರ ಸಲಹೆಯನ್ನು ಪಡೆದು ಮಾಹಿತಿ ಸಂಗ್ರಹಿಸಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕಾರಿ ಮಂಡಳಿಯನ್ನು ರಚಿಸಿ ಶ್ರೀ ಮುದ್ದು ನಾಯ್ಕ ಉಡುಪಿ,
ಶ್ರೀ ಗಣೇಶ.ಬಿ.ಎ. ಕರಿಕೆ, ಶ್ರೀ.ವಾಮನ ನಾಯ್ಕ, 2ನೇ ಮೊಣ್ಣಂಗೇರಿ ಇವರುಗಳ ಪರಿಶ್ರಮದಿಂದ ಕೊಡಗು ಜಿಲ್ಲಾ ಮರಾಠ/ಮರಾಟಿ ಸಮಾಜಸೇವಾ ಸಂಘ (ರಿ) ದಿನಾಂಕ 26-11-1995 ರಂದು ಕಾವೇರಿ ಕಲಾಕ್ಷೇತ್ರದಲ್ಲಿ ಅದ್ದೂರಿಯಾಗಿ ನಡೆದ ಸಮಾರಂಭದಲ್ಲಿ ಸುಮಾರು 95 ಮಂದಿ ಅಜೀವ ಸದಸ್ಯರು, ಹಾಗೂ 202 ಮಂದಿ ಸಾಮಾನ್ಯ ಸದಸ್ಯರನ್ನೊಳಗೊಂಡು ಸ್ಥಾಪನೆ ಆಯಿತು. ವರ್ಷದಿಂz ವರ್ಷಕ್ಕೆ ಸದಸ್ಯರ ಸಂಖ್ಯೆ ಏರುತ್ತಾ ಬಂದು ಈಗ ಸಂಘದಲ್ಲಿ ಅಜೀವ ಸದಸ್ಯ ಸಂಖ್ಯೆ 520 ಆಗಿರುತ್ತದೆ
ತಾ:09-12-1995 ರಂದು ಜಿಲ್ಲಾ ನೊಂದಣಿ ಕಛೇರಿಯಲ್ಲಿ ನೊಂದಾಯಿಸಲಾಯಿತು. ಬಳಿಕ ಜಿಲ್ಲೆಯ ಕಾನೂರು, ಕಾಕೋಟುಪರಂಬು, ಗುಡ್ಡೆಹೊಸೂರು, ಕರಿಕೆ, ಮದೆನಾಡು, ಚೆಂಬು ಕುದ್ರೆಪಾಯ ಮುಂತಾದ ಸ್ಥಳದಲ್ಲಿ ಸಂಘದ ಉಪ ಸಮಿತಿಗಳನ್ನು ರಚಿಸಿ ಸಂಘದ ಪ್ರಚಾರ ಸಭೆ, ಮಾಸಿಕ ಸಭೆಗಳನ್ನು ನಡೆಸಿ ಸಂಘವನ್ನು ಸಂಘಟಿಸಲಾಯಿತು. 1995 ರಿಂದ 2017 ರವರೆಗೆ 555 ಅಜೀವ ಸದಸ್ಯರನ್ನು ನೊಂದಾಯಿಸಲಾಗಿದೆ. ಇನ್ನು ಹೆಚ್ಚಿನ ಅಜೀವ ಸದಸ್ಯರನ್ನು ನೊಂದಾಯಿಸುವ ಗುರಿ ಹೊಂದಿದೆ.
1995 ರಲ್ಲಿ ಪ್ರಾರಂಭವಾದ ಸಂಘದ ಸಾಮಾಜಿಕ ಚಟುವಟಿಕೆ ಹಾಗೂ ಮಾಸಿಕ ಸಭೆ, ವಾರ್ಷಿಕ ಸಭೆಯನ್ನು ನಡೆಸುತ್ತಾ ಬಂದಿದ್ದು ಈವರೆಗೆ 252 ಮಾಸಿಕ ಸಭೆಯನ್ನು 20 ವಾರ್ಷಿಕ ಸಭೆಯನ್ನು ನಡೆಸಿ 21ನೇ ವಾರ್ಷಿಕ ಸಭೆÉಯ ತಯಾರಿಯಲ್ಲಿದ್ದೇವೆ. ಈ ಎಲ್ಲಾ ಸಭೆಗಳನ್ನು ನಡೆಸಲು ಧನ ಸಹಾಯದ ಹೆಚ್ಚಿನ ಭಾಗವನ್ನು ಆಗಿನ ಕಾರ್ಯಕಾರಿ ಮಂಡಳಿಯ ಸದಸ್ಯರು ಹಾಗೂ ಕೆಲವು ಸದಸ್ಯರುಗಳು ಭರಿಸಿರುತ್ತಾರೆ.
ಸಂಘದ ನಿವೇಶನ ಖರೀದಿಸಲು ಧನ ಸಹಾಯವನ್ನು ದೇಣಿಗೆ ಹಾಗೂ ಸಾಲದ ರೂಪದಲ್ಲಿ ನೀಡಿರುವ ಸದಸ್ಯರುಗಳ ವಿವರ ಈ ಕೆಳಗಿನಂತಿರುತ್ತದೆ.
ನಿವೇಶನ ಖರೀದಿಸಲು ಧನ ಸಹಾಯ ನೀಡಿದವರ ವಿವರ:-
1. ಎ.ಪದ್ಮಯ್ಯ ನಾಯ್ಕ, ಮಂಗಳೂರು 365/-
2. ಶ್ರೀಮತಿ ಕಾಂತಿ ಮಂಗಳದೇವಿನಗರ, ಮಡಿಕೇರಿ 595/-
3. ಶ್ರೀ.ಬಿ.ಎ.ಗಣೇಶ, ಕರಿಕೆ 2.100/-
4. ಶ್ರೀ. ಮೋಹನ.ಎಂಕೆ.ಕಡಗದಾಳು 1,000/-
5. ಶ್ರೀ.ಯೋಗೇಂದ್ರ ಎಂ.ಎಸ್.ಮಂಗಳದೇವಿನಗರ,ಮಡಿಕೇರಿ 1,050/-
6. ಶ್ರೀ.ಶೇಖರ್ ನಾಯ್ಕ, ಮಡಿಕೇರಿ 1,000/-
7. ಶ್ರೀ.ಜಿ.ಆರ್.ನಾಯ್ಕ, ಮಡಿಕೇರಿ 1,000/-
8. ಶ್ರೀಮತಿ ಮುತ್ತಮ್ಮ,ಕರಿಕೆ ಗ್ರಾಮ 1,001/-
9. ಶ್ರೀ.ಪಿ.ಕೆ.ಸುಂದರ, ಕರಿಕೆ ಗ್ರಾಮ 1,000/-
10. ಶ್ರೀ.ಮಾರ್ಡು ನಾಯ್ಕ, ಕರಿಕೆ ಗ್ರಾಮ 1,000/-
11. ಶ್ರೀ.ಕೆ.ಎನ್.ಬಾಲಕೃಷ್ಣ, ಕರಿಕೆ ಗ್ರಾಮ 1,000/-
12. ಶ್ರೀ.ಬಿ.ಎ. ನಾರಾಯಣ, ಕರಿಕೆ ಗ್ರಾಮ 1,000/-
13. ಶ್ರೀ.ಕೆ.ಬಿ.ರಮೇಶ್, ಕರಿಕೆ ಗ್ರಾಮ 1,000/-
14. ಶ್ರೀ.ಚಂದ್ರಶೇಖರ್.ಎಂ.ಯು,ಮಡಿಕೇರಿ 1,000/-
15. ಶ್ರೀ.ಕೆ.ಎಂ. ಬಾಲಪ್ಪ,ಮಡಿಕೇರಿ 2,000/-
16. ಶ್ರೀ.ಎಂ.ಟಿ.ಸುಬ್ರಾಯ,ಕುಶಾಲನಗರ 1,001/-
17. ಶ್ರೀ.ಶೀಲಾವತಿ, ಮಡಿಕೇರಿ 500/-
18. ಶ್ರೀ.ಜನಾರ್ಧನ ನಾಯ್ಕ,ಡಿ.ಸಿ.ಕಛೇರಿ, ಮಡಿಕೇರಿ 300/-
19. ಶ್ರೀ.ಬಿ.ಬಾಲಕೃಷ್ಣ ನಾಯ್ಕ 500/-
20. ಕು:ಪುಷ್ಟ, ಕಾರ್ಪೋರೇಶನ್ ಬ್ಯಾಂಕ್,ಮಡಿಕೇರಿ 500/-
21. ಶ್ರೀ.ಎಂ.ಬಿ.ಪೂವಪ್ಪ, ಡಿ.ಎ.ಆರ್. ಮಡಿಕೇರಿ 1,000/-
22. ಶ್ರೀ.ನರಸಿಂಹ, ಮಡಿಕೇರಿ 1,000/-
23. ಶ್ರೀ.ಕೆ.ಬಿ.ರಾಜೇಂದ್ರ, ಕರಿಕೆ 1,000/-
24. ಶ್ರೀ.ದೇವಪ್ಪ.ಎಂ.ಟಿ, ಕಟ್ಟೆಮಾಡು 1,100/-
25. ಶ್ರೀ.ಕುಂಞಪ್ಪ, ಭಾಗಮಂಡಲ 1,000/-
26. ಶ್ರೀ. ರತ್ನ ಮಂಜರಿ, ನರಸಿಂಹ ಮಡಿಕೇರಿ 1,000/-
27. ಶ್ರೀ.ಬಾಬು.ಎಂ.ಕೆ. ಪಾಲಂಗಾಲ 1,000/-
28. ಶ್ರೀ. ಉದಯಕುಮಾರ.ಎಂ.ಎನ್,ಕಟ್ಟೆಮಾಡು 1,000/-
29. ಶ್ರೀ.ದೇವಪ್ಪ.ಎಂ.ಐ. ಗುಡ್ಡೆಹೊಸೂರು 510/-
30. ಶ್ರೀ.ಎಂ.ಡಿ.ತಿಮ್ಮಯ್ಯ, ಮಡಿಕೇರಿ 1,000/-
31. ಶ್ರೀ.ಗಣೇಶ್.ಎಂ.ಎಲ್. ಕುಶಾಲನಗರ 1,101/-
32. ಶ್ರೀ.ರಾಮಕೃಷ್ಣ, ಗುಡ್ಡೆಹೊಸೂರು 1,010/-
33. ಶ್ರೀ.ಜನಾರ್ಧನ.ಎನ್.ಎ. ಜೋಡುಪಾಲ 1,005/-
34. ಶ್ರೀ.ದಾಮೋದರ.ಎಂ.ಸಿ. 2ನೇಮೊಣ್ಣಂಗೇರಿ 1,005/-
35. ಶ್ರೀ.ಚೆನ್ನಪ್ಪ ನಾಯ್ಕ, 2ನೇ ಮೊಣ್ಣಂಗೇರಿ 500/-
36. ಶ್ರೀ.ಎಂ.ಟಿ.ಗುರುವಪ್ಪ, ಚಿಕ್ಕತ್ತೂರು 5,000/-
37. ಶ್ರೀ.ಕುಂಞಪ್ಪ ನಾಯ್ಕ, ಕೆಎಸ್‍ಆರ್‍ಟಿಸಿ ಮಡಿಕೇರಿ 1010/-
38. ಶ್ರೀಮತಿ. ಗೌರಮ್ಮ ಕೃಷ್ಣ ನಾಯ್ಕ, ಕರಿಕೆ 500/-
39. ಕರಿಕೆ ಉಪಸಮಿತಿ 3,000/-
40. ಶ್ರೀ.ಈಶ್ವರ ನಾಯ್ಕ, 2ನೇ ಮೊಣ್ಣಂಗೇರಿ 1,001/-
41. ಶ್ರೀ.ಮೋಹನ.ಎಂ.ಎಂ. ಕಟ್ಟೆಮಾಡು 500/-
42. ಶ್ರೀ.ರಾಧಕೃಷ್ಣ ಮರಗೋಡು 500/-
43. ಶ್ರೀ.ವೆಂಕಪ್ಪ ನಾಯ್ಕ, ಮರಗೋಡು 500/-
44. ಶ್ರೀ.ಪೂವಪ್ಪ ನಾಯ್ಕ, ಜೋಡುಪಾಲ 500/-
45. ಶ್ರೀ.ಎಂ.ಎಸ್.ಅಪ್ಪಯ್ಯ, ಸುಣ್ಣದಕೆರೆ 1501/-
46. ಶ್ರೀ.ಸುಂದರ ನಾಯ್ಕ, ಐಎಫ್‍ಎಸ್, ಮಂಗಳೂರು 5000/-
47. ಶ್ರೀಮತಿ.ಎಂ.ಎಂ.ಪಾರ್ವತಿ, ಸುಣ್ಣದ ಕೆರೆ 500/-
48. ಶ್ರೀ.ಯಂ.ಆರ್.ರೋಹಿಣಿ, ಸುಣ್ಣದ ಕೆರೆ 200/-
49. ಶ್ರೀ.ಡಾ:ಗೋವಿಂದ ನಾಯ್ಕ, ಪುತ್ತೂರು 1001/-
50. ಶ್ರೀ.ದೇವಯ್ಯ ನಾಯ್ಕ, ಕರಿಕೆ 500/-
51. ಶ್ರೀಮತಿ.ಎಂ.ಮಾಲತಿ, ಕರಿಕೆ 1000/-
52. ಶ್ರೀ.ಚಂದಪ್ಪ ನಾಯ್ಕ, ಕರಿಕೆ 1000/-
53. ಶ್ರೀ.ಎಂ.ಟಿ.ಚನಿಯಪ್ಪ, ದೊಡ್ಡತ್ತೂರು 1000/-
54. ಶ್ರೀ.ಕೆ.ಪಿ.ಸುಂದರ, ಕರಿಕೆ 500/-
55. ಶ್ರೀ.ಡಾ:ಗೋಪಾಲ, ಕುಶಾಲನಗರ 1000/-
56. ಶ್ರೀ.ಕೃಷ್ಣ ನಾಯ್ಕ, ಪುತ್ತೂರು 501/-
57. ಶ್ರೀಮತಿ. ಮೀನಾಕ್ಷಿ.ಪಿ.ಮಂಜುನಾಥ, ಮಡಿಕೇರಿ 1000/-
58. ಶ್ರೀ.ಎಂ.ಎಸ್.ಮಂಜುನಾಥ, ಮಡಿಕೇರಿ 1000/-
59. ಶ್ರೀ.ಎಂ.ಸಿ.ಕರಿಯಪ್ಪ ನಾಯ್ಕ 2ನೇ ಮೊಣ್ಣಂಗೇರಿ 500/-
60. ಶ್ರೀ.ಎಂ.ಎ. ದೂಮಣ್ಣ,ಕರಿಕೆ 500/-
61. ಶ್ರೀ.ಎಂ.ವೆಂಕಪ್ಪ ನಾಯ್ಕ, ಕರಿಕೆ 1000/-
62. ಶ್ರೀ.ಎಂ.ಎ.ರವಿಕುಮಾರ್, ಭಾಗಮಂಡಲ 1500/-
63. ಶ್ರೀ ಡಿ.ಪಿ.ಶ್ರೀದರ, ತೆನೆಗುಂಡಿ, ಕರಿಕೆ 1010/-
64. ಶ್ರೀ.ಮೋನಪ್ಪ.ಎಂ.ಟಿ. ಕಟ್ಟೆಮಾಡು ಗ್ರಾಮ 9000/-
65. ಶ್ರೀಮತಿ. ಲೀಲಾವತಿ, ಗ್ರಂಥಾಲಯ, ಮಡಿಕೇರಿ 500/-
66. ಶ್ರೀ.ಎಂ.ಎನ್. ಸೋಮಪ್ಪ, ಕಟ್ಟೆಮಾಡು 200/-
67. ಶ್ರೀ.ಎಂ.ಬಿ.ಶಿವಪ್ಪ, ಕಟ್ಟೆಮಾಡು 500/-
68. ಶ್ರೀ.ಎಂ.ಬಿ.ಲಿಂಗಪ್ಪ, ಕಟ್ಟೆಮಾಡು 500/-
69. ಶ್ರೀಮತಿ. ಎಂ.ಟಿ.ಶಾಂತಿ ಕಟ್ಟೆಮಾಡು 500/-
70. ಶ್ರೀ.ಎಂ.ಡಿ.ಉತ್ತಪ್ಪ, ಕಟ್ಟೆಮಾಡು 500/-
71. ಶ್ರೀಮತಿ.ಎಂ.ಕೆ.ಭವಾನಿ, ಕಟ್ಟೆಮಾಡು 500/-
72. ಶ್ರೀ.ಎಂ.ಟಿ.ರಾಘವ ನಾಯ್ಕ, ತಿತಿಮತಿ 500/-
73. ಶ್ರೀ.ವಿಶ್ವನಾಥ.ಎಂ.ಕೆ. ಮಡಿಕೇರಿ 1000/-
74 ಶ್ರೀ.ಎಂ.ಟಿ.ಮಾದಪ್ಪ, ಕೆದಮುಳ್ಳೂರು 1111/-
75. ಶ್ರೀ.ಎಂ.ಕೆ.ವೆಂಕಟರಮಣ ಪಾಲಂಗಾಲ 1001/-
76. ಶ್ರೀ.ಐತಪ್ಪ ಭಾಗಮಂಡಲ 1000/-
77 ಶ್ರೀ.ಲಕ್ಷ್ಮಣ ನಾಯ್ಕ ರಂಗಸಮುದ್ರ 100/-
78. ಶ್ರೀಮತಿ ಯಶೋಧ ರಂಗಸಮುದ್ರ 100/-
79. ಶ್ರೀ.ಕೃಷ್ಣಪ್ಪ ರಂಗಸಮುದ್ರ 100/-
80. ಶ್ರೀ.ಎಂ.ಎನ್.ವಿಶ್ವನಾಥ್ ಚಿಕ್ಕಪೇಟೆ ವಿರಾಜಪೇಟೆ 501/-
81. ಶ್ರೀ.ಎಂ.ಆರ್.ವೆಂಕಪ್ಪ, ಸುಣ್ಣದಕೆರೆ 501/-
82. ಶ್ರೀ.ಬಿ.ಅಪ್ಪಚ್ಚು ಮಾದಲಾಪುರ 500/-
83. ಶ್ರೀ.ಎಂ.ಸಿ.ರಾಮಕೃಷ್ಣ, ಕಾನೂರು ಗ್ರಾಮ 500/-
84. ಶ್ರೀ.ಎಂ.ಎನ್.ಲಿಂಗಪ್ಪ, ತಿತಿಮತಿ 2000/-
85. ಶ್ರೀ.ಎಂ.ಎಂ.ಕಾಶಿ, ಕಾನೂರು ಗ್ರಾಮ 500/-
ನಿವೇಶನ ಖರೀದಿಸಲು ಸಾಲ ನೀಡಿದವರ ವಿವರ:
1. ಶ್ರೀ.ಎಂ.ಟಿ.ಸುಬ್ರಾಯ ಕುಶಾಲನಗರ 5,000/-
2. ಶ್ರೀ.ಜಿ.ಅರ್.ನಾಯ್ಕ ಮಡಿಕೇರಿ 13,000/-
3. ಶ್ರೀ.ಎಂ.ಎಸ್.ಯೋಗೇಂದ್ರ ಮಡಿಕೇರಿ 5,829/-
4. ಶ್ರೀ.ಎಂ.ಟಿ.ದೇವಪ್ಪ, ಕಟ್ಟೆಮಾಡು 10,000/-
5. ಶ್ರೀ.ಎಂ.ಬಿ.ಪೂವಪ್ಪ, ಮಡಿಕೇರಿ 5,000/-
6. ಶ್ರೀ.ನರಸಿಂಹ.ಎ.ಎಂ. ಮಡಿಕೇರಿ 5,000/-
7. ಶ್ರೀ.ಎಂ.ಕೆ.ಬಾಬು ಪರಾಂಗಾಲ 10,000/-
8. ಶ್ರೀ.ಎಂ.ಕೆ.ವಿಶ್ವನಾಥ ಮಡಿಕೇರಿ 5,000/-
9. ಶ್ರೀ.ಕೆ.ಬಿ.ರಾಜೇಂದ್ರ 2,500/-
61329/-
ಬಳಿಕ ನಿವೇಶನವನ್ನು ಸಮತಟ್ಟುಗೊಳಿಸಿ ತಂತಿಬೇಲಿ ಅಳವಸಲು ಸಂಘದ ಸದಸ್ಯರು ಶ್ರೀ.ಎಂ.ಟಿ.ದೇವಪ್ಪ, ಕಟ್ಟೆಮಾಡು ಗ್ರಾಮ, ಇವರ ಮುಂದಾಳತ್ವದಲ್ಲಿ 16 ಮಂದಿ ಸಮಾಜ ಬಾಂಧವರು ಮಳೆ ಚಳಿಯನ್ನು ಪರಿಗಣಿಸದೆ ಶ್ರಮದಾನದ ಮೂಲಕ ನಿವೇಶನವನ್ನು ಕಾಡುಕಡಿದು ಸಮತಟ್ಟುಗೊಳಿಸಿ ಬೇಲಿ ಹಾಕುವ ಕಾರ್ಯವನ್ನು ಮುಗಿಸಿರುತ್ತಾರೆ. ಈ ಕಾರ್ಯದಲ್ಲಿ ಕಟ್ಟೆಮಾಡು ಗ್ರಾಮದ ಶ್ರೀ.ಸೋಮಪ್ಪನವರು ತಮ್ಮ ಇಳಿ ವಯಸ್ಸಿನಲ್ಲೂ ಮಳೆ ಚಳಿಯನ್ನು ಲೆಕ್ಕಿಸದೆ ಪಾಲ್ಗೊಂಡು ಸಂಘದ ಮೇಲಿನ ಅಭಿಮಾನವನ್ನು ಮೆರೆಸಿರುತ್ತಾರೆ. ಅವರಿಗಿರುವ ಸಂಘದ ಮೇಲಿನ ಅಭಿಮಾನ ಶ್ಲಾಘನೀಯ.
ಮುಂದೆ ಸಂಘದ ಮಾಸಿಕ ಸಭೆಯನ್ನು ಸಂಘದ ನಿವೇಶನದಲ್ಲಿ ನಡೆಸಬೇಕೆಂದು ತೆಗೆದುಕೊಂಡ ನಿರ್ಣಯದಂತೆ ಒಂದು ತಾತ್ಕಲಿಕ ಕೊಠಡಿಯನ್ನು ನಿರ್ಮಿಸುವ ಕಾರ್ಯವನ್ನು ತೆಗೆದುಕೊಂಡು ಮೇಲ್ಛಾವಣಿಯನ್ನು ಬಿದಿರು ಮತ್ತು ಜಿಂಕ್ ಶೀಟ್‍ಗಳನ್ನು ಬಳಸುವುದಾಗಿ ತೀರ್ಮಾನಿಸಿ ರೂ:42,114/- ವೆಚ್ಚದಲ್ಲಿ ಒಂದು ಕೊಠಡಿ ಮತ್ತು ಸಭಾ ಮಂಟಪವನ್ನು ನಿರ್ಮಿಸಲಾಯಿತು. ಇದಕ್ಕೆ ಬೇಕಾದ ಧನ ಸಹಾಯ ಹಾಗೂ ಜಿಂಕ್ ಶೀಟ್ ಬಿದಿರುಗಳನ್ನು ನೀಡಿದವರ ವಿವರ ಈ ಕೆಳಗಿನಂತಿದೆ.
1. ಶ್ರೀ.ಎಂ.ಟಿ.ಗುರುವಪ್ಪ, ಚಿಕ್ಕತ್ತೂರು ಗ್ರಾಮ 500/-
2. ಶ್ರೀಮತಿ. ದೇವಕ್ಕಿ.ಜಿ.ಆರ್.ನಾಯ್ಕ್, ಮಡಿಕೇರಿ 1,000/-
3. ಕರಿಕೆ ಉಪಸಮಿತಿ 2,200/-
4. ಶ್ರೀ.ಗೋಪಾಲ.ಎಂ.ಎ. ಗುಡ್ಡೆಹೊಸೂರು 500/-
5. ಶ್ರೀ.ಯೋಗೇಂದ್ರ.ಎಂ.ಎಸ್. ಮಡಿಕೇರಿ 500/-
6. ಶ್ರೀಮತಿ ದೇವಕ್ಕಿ ಕಾಕೋಟುಪರಂಬು 500/-
7. ಶ್ರೀಮತಿ ಮೀನಾಕ್ಷಿ ಪಿ ಮಂಜುನಾಥ್ ಮಡಿಕೇರಿ 500/-
8. ಶ್ರೀ.ಗಣೇಶ್.ಎಂ.ಎಲ್ ಕುಶಾಲನಗರ 1,500/-
9. ಶ್ರೀ.ದಾಮೋದರ, 2ನೇ ಮೊಣ್ಣಂಗೇರಿ 500/-
10. ಶ್ರೀ.ಶೇಷಪ್ಪ ನಾಯ್ಕ, 2ನೇ ಮೊಣ್ಣಂಗೇರಿ 200/-
11. ಶ್ರೀ.ರಾಮಣ್ಣ ಎಂ.ಸಿ. 2ನೇ ಮೊಣ್ಣಂಗೇರಿ 350/-
12. ಶ್ರೀ.ಜನಾರ್ಧನ 2ನೇ ಮೊಣ್ಣಂಗೇರಿ 350/-
13. ಶ್ರೀ.ಧನಂಜಯ ಹೆಚ್.ಕೆ. 2ನೇ ಮೊಣ್ಣಂಗೇರಿ 200/-
14. ಶ್ರೀ.ಸೋಮಪ್ಪ ನಾಯ್ಕ, 2ನೇ ಮೊಣ್ಣಂಗೇರಿ 500/-
15. ಶ್ರೀ.ಕರಿಯಪ್ಪ ನಾಯ್ಕ.ಎಂ.ಸಿ. 2ನೇ ಮೊಣ್ಣಂಗೇರಿ 300/-
16. ಶ್ರೀ.ನಾರಾಯಣ ನಾಯ್ಕ.ಎಂ.ಕೆ. 300/-
17. ಶ್ರೀಮತಿ ತಾಯಮ್ಮ ಕಾನೂರು 500/-
18. ಶ್ರೀಮತಿ ಸುನೀತ ರಾಣಿ, ಕಾನÀೂರು 500/-
11,400/-
ತಾತ್ಕಾಲಿಕ ಕೊಠಡಿಗೆ ಬಿದಿರಿನ ಸಂಪೂರ್ಣ ವ್ಯವಸ್ಥೆಯನ್ನು ಶ್ರೀ.ಎಂ.ಟಿ.ದೇವಪ್ಪ ಮತ್ತು ಬಳಗ ಕಟ್ಟೆಮಾಡು ಗ್ರಾಮದವರು ಮಾಡಿಕೊಟ್ಟಿರುತ್ತಾರೆ.
ನೂತನ ತಾತ್ಕಾಲಿಕ ಕೊಠಡಿಯನ್ನು ದಿ:26-03-2006 ರಂದು ಗಣಹೋಮ ಮಾಡುವುದರ ಮೂಲಕ ಅಧ್ಯಕ್ಷರಾದ ಶ್ರೀ.ಜಿ.ಆರ್.ನಾಯ್ಕ ಉದ್ಘಾಟಿಸಿದರು.
ಮುಂದೆ ಸಂಘದ ದಶಮಾನೋತ್ಸವವನ್ನು ಸಂಘದ ನಿವೇಶನದಲ್ಲಿ ನಡೆಸಬೇಕೆಂದು ತೆಗೆದುಕೊಂಡ ತೀರ್ಮಾನದಂತೆ ನಿವೇಶನವನ್ನು ತಯಾರಿ ನಡೆಸಲು ಶ್ರಮದಾನದ ಮೂಲಕ ಮಾಡುವುದಾಗಿ ಎಲ್ಲಾ ಉಪಸಮಿತಿಯ ಪದಾಧಿಕಾರಿಗಳು ತೆಗೆದುಕೊಂಡ ನಿರ್ಣಯದಂತೆ ಕಾರ್ಯಕ್ರಮವನ್ನು ಕರಿಕೆ ಗ್ರಾಮ, 2ನೇ ಮೊಣ್ಣಂಗೇರಿ ಗ್ರಾಮ, ಸುಣ್ಣದಕೆರೆ, ಕಾನೂರು ಗ್ರಾಮಗಳ ಉಪಸಮಿತಿಯ ಸದಸ್ಯರುಗಳು ಹಾಗೂ ಕಟ್ಟೆಮಾಡು ಶ್ರೀ.ದೇವಪ್ಪನವರ ಬಳಗದವರು ನೆರವೇರಿಸಿದರು. ದಶÀಮಾನೋತ್ಸವದ ಅಂಗವಾಗಿ ಸಮಾಜ ಭಾಂದವರಿಗೆ ಮತ್ತು ಮಕ್ಕಳಿಗೆ ವಿವಿಧ ಆಟೋಟ ಸ್ಪರ್ದೆಯನ್ನು ಏರ್ಪಡಿಸಲಾಗಿತ್ತು.
ತಾತ್ಕಾಲಿಕ ಕೊಠಡಿಯಲ್ಲಿ 2 ವರ್ಷಗಳನ್ನು ಕಳೆದ ಬಳಿಕ ಮೇಲ್ದರ್ಜೆಗೆ ಏರಿಸುವ ಬಗ್ಗೆ ಮಾಸಿಕ ಸಭೆಯ ನಿರ್ಣಯದಂತೆ ರಿಪೇರಿ ಕೆಲಸವನ್ನು ಸುಮಾರು 37,075/- ರೂಪಾಯಿಯಲ್ಲಿ 2008 ರಲ್ಲಿ ಸರಿ ಮಾಡಿಸಲಾಯಿತು. ಕೊಠಡಿ ಮೇಲ್ದರ್ಜೆಗೆ ಏರಿಸುವ ಕಾರ್ಯಕ್ಕೆ ಬೇಕಾದ ಧನ ಸಹಾಯ ಹಾಗೂ ಸಾಮಾಗ್ರಿಗಳನ್ನು ನೀಡಿದವರ ವಿವರ.
ಮರ ಶ್ರೀ.ಎಂ.ಕೆ.ಬಾಬು, ಪಾಲಂಗಾಲ ರೂ:13,000/-
ಬಾರಿಪಟ್ಟಿ ಶ್ರೀ.ನರಸಿಂಹ,ಎ.ಎಂ. ಮಡಿಕೇರಿ ರೂ:1,500/-
ಹಂಚು ಶ್ರೀ.ಎಂ.ಎಸ್.ಯೋಗೇಂದ್ರ,ಮಡಿಕೇರಿ ರೂ:4,000/-
ಮರಳು ಮತ್ತು ಇಟ್ಟಿಗೆ ಶ್ರೀ.ಎಂ.ಟಿ.ದೇವಪ್ಪ, ಕಟ್ಟೆಮಾಡು ರೂ:3,700/-
ಸಿಮೆಂಟು ಶ್ರೀ.ಎಂ.ಕೆ.ವಿಶÀ್ವನಾಥ, ಮಡಿಕೇರಿ ರೂ:1,200/-
ಮೂಲೆ ಹೆಂಚು ಶ್ರೀ.ಎನ್.ಎಸ್.ವಸಂತ, ಕರಿಕೆ ರೂ:500/-
ಕೂಲಿ ಹಣ ಶ್ರೀ.ಜಿ.ಆರ್.ನಾಯ್ಕ್, ಮಡಿಕೇರಿ ರೂ:2,100/-
ಶ್ರೀ.ಎಂ.ಕೆ.ಬಾಲಪ್ಪ, ಮಡಿಕೇರಿ ರೂ:2,100/-
ಶ್ರೀ.ಎಂ.ಎ.ಕುಮಾರ, ಮದೆನಾಡು ರೂ:500/-
ಶ್ರೀ.ಪರಮೇಶ್ವರ.ಎಂ.ಎಂ. ಕೆದಮುಳ್ಳೂರು ರೂ:300/-
ಪ್ರತಿಭಾ ಪುರಸ್ಕಾರ:
ಸಂಘದ ಸದಸ್ಯರ ಮಕ್ಕಳಿಗೆ 7ನೇ ತರಗತಿ, 10ನೇ ತರಗತಿ, ಅಂತಿಮ ಪದವಿ ಪೂರ್ವ (ದ್ವಿತೀಯ ಪಿಯುಸಿ), ಅಂತಿಮ ಪದವಿ, ಸ್ನಾತಕೋತ್ತರ ಪದವಿ, ಹಾಗೂ ವೃತ್ತಿಪರ ಪದವಿಯಲಿ,್ಲ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಏರ್ಪಡಿಸಿ ಪ್ರತಿ ವರ್ಷದ ವಾರ್ಷಿಕ ಸಭೆಯಲ್ಲಿ ಪುರಸ್ಕರಿಸುವ ಕಾರ್ಯಕ್ರಮ ನಡೆಸಿಕೊಂಡು ಬರಲಾಗಿ ಈವರೆಗೆ 7ನೇ ತರಗತಿಯಲ್ಲಿ 12 ವಿದ್ಯಾರ್ಥಿಗಳು, 10ನೇ ತರಗತಿಯಲ್ಲಿ 14 ವಿದ್ಯಾರ್ಥಿಗಳು, ಅಂತಿಮ ಪದವಿ ಪೂರ್ವದಲ್ಲಿ 14 ವಿದ್ಯಾರ್ಥಿಗಳು, ಅಂತಿಮ ಪದವಿಯಲ್ಲಿ 12 ವಿದ್ಯಾರ್ಥಿಗಳು, ಸ್ನಾತಕೋತರ ಪದವಿಯಲ್ಲಿ 6 ವಿದ್ಯಾರ್ಥಿಗಳು, ವೃತ್ತಿಪರ ಪದವಿಯಲ್ಲಿ 5 ವಿದ್ಯಾರ್ಥಿ ಒಟ್ಟು 63 ವಿದ್ಯಾರ್ಥಿಗಳಿಗೆ (19-4-2015) ವರೆಗೆ 58400/- ವನ್ನು ಪ್ರತಿಭಾ ಪುರಸ್ಕಾರದ ಮೂಲಕ ಹಣವನ್ನು ನೀಡಲಾಗಿದೆ. ಪ್ರತಿಭಾ ಪುರಸ್ಕಾರದ ಪ್ರಯೋಜಕರು ವಿವರ ಈ ಕೆಳಗಿನಂತಿದೆ.
1. ಶ್ರೀ.ಎಂ.ಕೆ.ಸುರೇಶ್ ನಾಯ್ಕ 7ನೇ ತರಗತಿ
ಸ್ಟೇಟ್ ಬ್ಯಾಂಕ್ ಹೈದರಾಬಾದ್, ಹಾಸನ ರೂ:500/-
ಎನ್,ಎಸ್.ಎಲ್.ಸಿ
2. ಶ್ರೀ.ಎಂ.ಟಿ.ಮೊನಪ್ಪ ನಾಯ್ಕ, ಸಿಂಡಿಕೇಟ್ ಬ್ಯಾಂಕ್ ರೂ:500/-
ಮಡಿಕೇರಿ,
ಅಂತಿಮ ಪದವಿ ಪೂರ್ವ
ರೂ:1000/-
3. ಶ್ರೀ.ಎಂ.ಕೆ.ಬಾಬು ಪಾಲಂಗಾಲ ಅಂತಿಮ ಪದವಿ
ರೂ:1000/-
ವೃತ್ತಿಪರ ಪದವಿ
4 ಶ್ರೀಮತಿ ಮತ್ತು ಶ್ರೀ.ಜಿ.ಆರ್.ನಾಯ್ಕ
ತಾಳತ್‍ಮನೆ,ಮಡಿಕೇರಿ ರೂ.1000/-
5. ಶ್ರೀಮತಿ ಮತ್ತು ಶ್ರೀ.ಎಂ.ಎನ್.ಯೋಗೆಂದ್ರ ಸ್ನಾತಕೋತ್ತರ ಪದವಿ
ಮಂಗಳದೇವಿ ನಗರ ಮಡಿಕೇರಿ ರೂ:1000/-
ಜಾತಿ ಪ್ರಮಾಣ ಪತ್ರ
ಸಂಘ ಪ್ರಾರಂಭÀವಾದ ದಿನದಿಂದಲೂ ನಮ್ಮ ಸಂಘದ ಸದಸ್ಯರಿಗೆ ಜಾತಿ ಪ್ರಮಾಣ ಪತ್ರ ಪಡೆಯುವುದರಲ್ಲಿ ಆಗುತ್ತಿರುವ ತೊಂದರೆಯ ಬಗ್ಗೆ ಅಗಿಂದಾಗ್ಗೆ ಸಮಾಜ ಕಲ್ಯಾಣಾಧಿಕಾರಿ, ತಾಲೂಕು ತಹಶೀಲ್ದಾರರು ಮತ್ತು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದು ಚರ್ಚಿಸಿ, ದಿನಾಂಕ:14-08-2008ರಂದು ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು, ಕರ್ನಾಟಕ ಸರ್ಕಾರ ಬೆಂಗಳೂರು ಇವರನ್ನು ಸಂಘದ 7 ಮಂದಿಯ ನಿಯೋಗ ಆಗಿನ ಅಧ್ಯಕ್ಷರಾಗಿದ್ದ ಎಂ.ಕೆ.ವಿಶ್ವನಾಥ್, ಮಡಿಕೇರಿ, ಶ್ರೀಮತಿ ಡಿ.ತಾಯಮ್ಮ, ಕಾನೂರು, ಶ್ರೀಮತಿ ಕಾಂತಿ ಎಂ.ಎಸ್, ಮಡಿಕೇರಿ, ಶ್ರೀಮತಿ ಸುನಿತಾರಾಣಿ ಕಾನೂರು, ಶ್ರೀ ಎಂ.ಟಿ.ದೇವಪ್ಪ ಕಟ್ಟೆಮಾಡು, ಶ್ರೀ ಎಂ.ಟಿ.ಗುರುವಪ್ಪ, ಚಿಕ್ಕತ್ತೂರು, ಶ್ರೀ ಎಂ.ಎ.ರಾಜಪ್ಪ, ಗುಡ್ಡೆಹೊಸೂರು ಇವರು ಶ್ರೀ ಕೆ.ಸುಂದರ್ ನಾಯ್ಕ, ಐ.ಎಫ್.ಎಸ್, ಬೆಂಗಳೂರು ಇವರ ಸಮಕ್ಷಮದಲ್ಲಿ ಆಯುಕ್ತರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಚರ್ಚಿಸಿ ಮನವಿ ಸಲ್ಲಿಸಲಾಯಿತು. ಮುಂದೆ ಗೃಹಸಚಿವರು, ಸಮಾಜ ಕಲ್ಯಾಣ ಸಚಿವರು, ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಮುಖೇನ ವಿಷಯವನ್ನು ತಿಳಿಸಲಾಗಿದೆ. ಹಾಗೂ ಜಿಲ್ಲಾ ಆಡಳಿತಾಧಿಕಾರಿಯವರೊಡನೆ ಸಾಕಷ್ಟು ಬಾರಿ ಮೌಖಿಕ ಚರ್ಚೆ ನಡೆಸಿದ್ದಾಗಿಯೂ ನಮಗೆ ಆಗುತ್ತಿರುವ ತೊಂದರೆ ನಿವಾರಿಸಲು ಸಾಧ್ಯವಾಗಲಿಲ್ಲ. ಆದುದರಿಂದ ತಾ:23-09-2011 ರಂದು ಕೊಡಗು ಜಿಲ್ಲಾ ಪತ್ರಿಕಾ ಭವನದಲ್ಲಿ ಶ್ರೀ.ರಘುನಾಥ ನಾಯಕ , ವಕೀಲರು ಹಾಗೂ ಸಂಘದ ಕಾನೂನು ಸಲಹೆಗಾರರ ಸಮ್ಮುಖದಲ್ಲಿ ಅಧ್ಯಕ್ಷರು ಪತ್ರಿಕಾ ಗೋಷ್ಠಿ ನಡೆಸಿ ನಮ್ಮ ತೊಂದರೆಯನ್ನು ಸಾರ್ವಜನಿಕವಾಗಿ ಪ್ರಕಟಿಸಿ ಅದೇ ದಿನ ಕಾನೂನಿನ ಪ್ರಕಾರ ಸಿವಿಲ್ ಪ್ರಕ್ರಿಯೆ ಸಂಹಿತೆ 1008 ರ ಕಲಂ 80 ರಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ.
1. ಮಾನ್ಯ ಜಿಲ್ಲಾಧಿಕಾರಿ, ಕೊಡಗು ಜಿಲ್ಲೆ, ಮಡಿಕೇರಿ
2. ಮಾನ್ಯ ಮುಖ್ಯ ಕಾರ್ಯದರ್ಶಿ ವಿಧಾನಸೌಧ ಬೆಂಗಳೂರು
3. ಮಾನ್ಯ ಜಿಲ್ಲಾ ಸಮಾಜಕಲ್ಯಾಣಾಧಿಕಾರಿ, ಕೊಡಗು ಜಿಲ್ಲೆ
4. ತಾಲೂಕು ಉಪ ವಿಭಾಗಾಧಿಕಾರಿ, ಕೊಡಗು ಜಿಲ್ಲೆ
5. ಮಾನ್ಯ ತಹಶಿಲ್ದಾರರು, ಮಡಿಕೇರಿ/ಸೋಮವಾರಪೇಟೆ/ವಿರಾಜಪೇಟೆ ಇವರುಗಳಿಗೆ ವಿನಂತಿಸಲಾಗಿದೆ ಹಾಗೂ ಪ್ರತಿಗಳನ್ನು
1. ಶ್ರೀ.ಕೆ.ಜಿ.ಬೋಪಯ್ಯ, ವಿಧಾನ ಸಭಾಧ್ಯಕ್ಷರು, ಕರ್ನಾಟಕಕ ಸರ್ಕಾರ
2. ಶ್ರೀ.ಮಾನ್ಯ ಸಮಾಜ ಕಲ್ಯಾಣ ಮಂತ್ರಿಗಳು, ಬೆಂಗಳೂರು
3. ಶ್ರೀ. ಅಪ್ಪಚ್ಚು ರಂಜನ್, ಶಾಸಕರು, ಮಡಿಕೇರಿ
4. ಶ್ರೀ.ವಿಶ್ವನಾಥ, ಸಂಸದರು ಮೈಸೂರು
5. ಶ್ರೀ.ಟಿ.ಜಾನ್ ವಿಧಾನ ಪರಿಷತ್ ಸದಸ್ಯರು.
ಇವರುಗಳಿಗೆ ಕಳುಹಿಸಲಾಗಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಡಳಿತಕ್ಕೆ ಮಾಹಿತಿ ಕಳಿಸಿದಾಗ್ಯೂ ಜಿಲ್ಲಾಡಳಿತ ಈವರೆಗೆ ಯಾವುದೇ ಕ್ರಮ ತೆಗೆದುಕೊಳ್ಳದ ಕಾರಣ ಈ ವಿಷಯವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ. ನ್ಯಾಯಾಲಯಕ್ಕೆ ಬೇಕಾಗುವ ಖರ್ಚು ವೆಚ್ಚವನ್ನು ಶ್ರೀ.ಎಂ.ಕೆ. ಬಾಬು ಪಾಲಂಗಾಲ ಇವರು ಭರಿಸುತ್ತಿದ್ದಾರೆ.
ಬಳಿಕ ಜಿಲ್ಲಾಡಳಿತ ಸೂಕ್ತ ಕ್ರಮ ತೆಗೆದುಕೊಂಡ ಕಾರಣ ಈಗ ಸಂಘದ ಸದಸ್ಯರಿಗೆ ಜಾತಿ ಪ್ರಮಾಣ ಪತ್ರ ಪಡೆಯುವುದರಲ್ಲಿ ತೊಂದರೆ ಕಡಿಮೆಯಾಗಿದೆ .
ಸಮುದಾಯ ಭವನ:
ಮುಂದೆ ಸಂಘಕ್ಕೆ ಒಂದು ಸಮುದಾಯ ಭವನದ ಅವಶ್ಯಕತೆ ಬಗ್ಗೆ ಚರ್ಚಿಸಿ ಆಗಿನ ಅಧ್ಯಕ್ಷರಾಗಿದ್ದ ಜಿ.ಆರ್.ನಾಯ್ಕರವರ ಮಾರ್ಗದರ್ಶನದಲ್ಲಿ ತಾ:02-05-2006 ರಂದು ಕೊಡಗು ಜಿಲ್ಲಾ ಪಂಚಾಯತಿ ಅಧ್ಯಕ್ಷರಾದ ಶ್ರೀ. ಅಶೋಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ.ಕೆ.ಸುಂದರ ನಾಯ್ಕರವರಿಗೆ ಮತ್ತು ಶಾಸಕರಾದ ಶ್ರೀ.ಕೆ.ಜಿ.ಬೋಪಯ್ಯನವರಿಗೆ ಮನವಿ ಸಲ್ಲಿಸಲಾಯಿತು ಹಾಗೂ ಶ್ರೀ.ಕೆ.ಸುಂದರ ನಾಯ್ಕ ಐ.ಎಫ್.ಎಸ್. ಇವರ ಮೂಲಕ ಅಂದಿನÀ ಸಂಸದ ಶ್ರೀ.ಡಿ.ವಿ.ಸದಾನಂದ ಗೌಡರಿಗೆ ಮನವಿ ಸಲ್ಲಿಸಲಾಯಿತು. ಆಪ್ರಯುಕ್ತ ಶ್ರೀ.ಕೆ.ಜಿ.ಬೋಪಯ್ಯನವರ ಶಾಸಕರ ನಿಧಿಯಿಂದ 1 ಲಕ್ಷ ಮತ್ತು ಸದಾನಂದ ಗೌಡರ ಸಂಸದರ ನಿಧಿಯಿಂದ ರೂ:1 ಲಕ್ಷ, ಒಟ್ಟು 2 ಲಕ್ಷವನ್ನು ಅನುದಾನ ನೀಡಿ, ಸರ್ಕಾರದ ರೂಪುರೇಷೆಯಂತೆ ಸಮುದಾಯ ಭವನ ನಿರ್ಮಿಸುವಂತೆ ಸೂಚನೆ ನೀಡಲಾಯಿತು. ಅಂತೆಯೇ ಸಮುದಾಯ ಭವನ ಶಂಕು ಸ್ಥಾಪನೆಯನ್ನು ತಾ:08-08-2008 ರಂದು ಸಂಘದ ನಿವೇಶನದಲ್ಲಿ ಗಣಪತಿ ಪೂಜೆ ಮಾಡುವುದರ ಮೂಲಕ ಶ್ರೀ.ಕೆ.ಜಿ.ಬೋಪಯ್ಯ ಉಪಸಭಾಧ್ಯಕ್ಷರು, ಕರ್ನಾಟಕ ವಿಧಾನ ಸೌಧ, ಬೆಂಗಳೂರು ಇವರು ಗುದ್ದಲಿ ಪೂಜೆ ಮಾಡಿ ಶಂಕು ಸ್ಥಾಪನೆ ನೆರವೇರಿಸಿಕೊಟ್ಟರು, ಬಳಿಕ ಸಂಘದಿಂದಲೇ ಭವನವನ್ನು ನಿರ್ಮಿಸಿ ಬಳಿಕ 2 ಲಕ್ಷ ಮೊತ್ತದ ಹಣವನ್ನು 2 ಹಂತದಲ್ಲಿ ನೀಡುವುದಾಗಿ ತಿಳಿಸಲಾಗಿ ಸಂಘದ ಪದಾಧಿಕಾರಿಗಳಿಂದ ದೇಣಿಗೆ ಮತ್ತು ಸಾಲದ ರೂಪದಲ್ಲಿ ಹಣ ಕ್ರೋಡೀಕರಿಸಿ ಸರ್ಕಾರದ ರೂಪುರೇಷೆಯಂತೆ 13 ಘಿ 16 ರ ಅಳತೆಯಲ್ಲಿ ಒಂದು ಸಮುದಾಯ ಭವನವನ್ನು ನಿರ್ಮಿಸಿ ಶ್ರೀ.ಕೆ.ಪಿ.ಸುಂದರ, ಜಿಲ್ಲಾ ಪಮಚಾಯತ್ ಗುತ್ತಿಗೆದಾರ ಕರಿಕೆ ಗ್ರಾಮ, ಇವರ ಮೂಲಕ ಹಣವನ್ನು ಪಡೆಯಲಾಯಿತು. ಸಮುದಾಯ ಭವನದ ಜೊತೆಯಲ್ಲಿಯೇ ಒಂದು ನೀರಿನ ಟ್ಯಾಂಕ್, ಸೆಪ್ಟಿಕ್ ಟ್ಯಾಂಕ್, 2 ಶೌಚಾಲಯ ನಿರ್ಮಿಸಿ, ಕಟ್ಟಡಕ್ಕೆ ನೀರಿನ ಸಂಪರ್ಕ, ವಿದ್ಯುತ್ ಸಂಪರ್ಕ ಹಾಗೂ ದೂರವಾಣಿ ಸಂಪರ್ಕವನ್ನು ಕಲ್ಪಿಸಿ 30-05-2010 ರಲ್ಲಿ ಶ್ರೀ.ಎಂ.ಕೆ.ಬಾಬು ಪಾಲಂಗಾಲ, ಹಿರಿಯ ಸಲಹೆಗಾರರು ಇವರು ಉದ್ಘಾಟಿಸುವುದರ ಮೂಲಕ ಸಮುದಾಯ ಭವನವನ್ನು ಸಂಘಕ್ಕೆ ಸಮರ್ಪಿಸಲಾಯಿತು.
ಸಮುದಾಯ ಭವನ ನಿರ್ಮಿಸಲು ಹಣ ಸಹಾಯ ಹಾಗೂ ಸಾಲ ಮತ್ತು ಶ್ರಮದಾನ ಮಾಡಿದವರ ವಿವರ ಕೆಳಗಿನಂತಿದೆ.
ಸಮುದಾಯ ಭವನ ನಿರ್ಮಿಸಲು ಹಣ ಸಹಾಯ ನೀಡಿದವರ ವಿವರ:
1. ಶ್ರೀ.ಎಂ.ಕೆ.ಬಾಬು ಪಾಲಂಗಾಲ 50,000/-
2. ಶ್ರೀ.ಗುಡ್ಡಪ್ಪ ನಾಯ್ಕ ಬಿಎಸ್‍ಎನ್‍ಎಲ್, ಮಡಿಕೇರಿ 2,000/-
3. ಶ್ರೀ.ರಾಘವ ನಾಯ್ಕ, ಕಾಟಕೇರಿ ಗ್ರಾಮ 5,000/-
4. ಶ್ರೀ.ಜಿ.ಆರ್.ನಾಯ್ಕ ಮತ್ತು ಸಂಸಾರಸ್ಥರು 25,000/-
5. ಶ್ರೀ.ನರಸಿಂಹ.ಎ. ಎಂ.,ಮಡಿಕೇರಿ 5,000/-
6. ಶ್ರೀಮತಿ ಕಮಲ ಲಕ್ಷ್ಮಿ ಇವರ ಹೆಸರಿನಲ್ಲಿ ಅವರ ಮಕ್ಕಳಾದ
ಮೋನಪ್ಪ.ಎಂ.ಟಿ., ದೇವಪ್ಪ.ಎಂ.ಟಿ ಹಾಗೂ ಗುರುವಪ್ಪ.ಎಂ.ಟಿ,
ಚನಿಯಪ್ಪ.ಎಂ.ಟಿ. ಕಟ್ಟೆಮಾಡು ಗ್ರಾಮ ಇವರಿಂದ 15,000/-
ಸಮುದಾಯ ಭವನಕ್ಕೆ ಸಾಲದ ರೂಪದಲ್ಲಿ ಹಣ ನೀಡಿದವರು.
1. ಶ್ರೀ.ಎಂ.ಟಿ.ದೇವಪ್ಪ ಕಟ್ಟೆಮಾಡು 42,799/-
2. ಶ್ರೀ.ಎಂ.ಎಸ್.ಯೋಗೇಂದ್ರ ಮಡಿಕೇರಿ 81,686/-
ಸಮುದಾಯ ಭವನಕ್ಕೆ ಶ್ರಮದಾನ ಮಾಡಿದವರು
ಶ್ರೀ ವಾಮನ ನಾಯ್ಕ, ಶ್ರೀ ಚೆನಿಯಪ್ಪ ನಾಯ್ಕ, ಶ್ರೀ.ಹರಿಯಪ್ಪ ನಾಯ್ಕ, 2ನೇ ಮೊಣ್ಣಂಗೇರಿ ಗ್ರಾಮ
ಶ್ರೀ. ಶಿವಪ್ಪ, ಶ್ರೀ.ದೇವಪ್ಪ.ಎಂ.ಟಿ, ಶ್ರೀ.ಉದಯಕುಮಾರ್, ಶ್ರೀ.ಎಂ.ಟಿ.ಚೆನಿಯಪ್ಪ ಕಟ್ಟೆಮಾಡು ಗ್ರಾಮ
ಶ್ರೀ.ಗಂಗಾಧರಪಿ.ಕೆ., ಶ್ರೀ.ವಸಂತ್, ಶ್ರೀ.ಉದಯಕುಮಾರ್, ಶ್ರೀ.ಪ್ರಭಾಕರ.ಕೆ.ಕೆ, ಶ್ರೀ.ಎಂ.ಬಿ.ಜಗದೀಶ, ಶ್ರೀ.ಕೆ.ಎಲ್.ಯತೀಶ್, ಶ್ರೀ.ಕೆ.ಸಿ.ಸುರೇಶ್, ಶ್ರೀ.ಕೆ.ಎನ್. ಸುರೇಶ, ಶ್ರೀ.ಎಂ.ಎ.ಜನಾರ್ಧನ ಕರಿಕೆ ಗ್ರಾಮ
ಶ್ರೀಮತಿ ಕಾಂತಿÀ, ಶ್ರೀ.ಯೋಗೇಂದ್ರ, ಶ್ರೀ.ನರಸಿಂಹ, ಶ್ರೀಮತಿ ದೇವಕ್ಕಿ.ಜಿ.ಆರ್.ನಾಯ್ಕ್, ಮಡಿಕೇರಿ.
ಶ್ರೀ.ಪರಮೇಶ್ವರ, ಕೆದಮುಳ್ಳೂರು ಗ್ರಾಮ, ಶ್ರೀ.ಎಂ.ಜಿ.ಸುಬ್ರಮಣಿ ಗೋಣಿಕೊಪ್ಪ
ಶ್ರೀ.ಎಂ.ಕೆ.ಬಾಬು ಪಾಲಂಗಾಲ, ಕುಮಾರಿ ಬಿ.ಶಾಲಿನಿ, .ಬಾಗಮಂಡಲ.
ಕಟ್ಟಡಕ್ಕೆ ವಿದ್ಯುತ್ ಅಳವಡಿಸಲು ಕಛೇರಿಯ ಕೆಲಸವನ್ನು ಶ್ರೀಮತಿ ರತ್ನ ಮಂಜರಿ ನರಸಿಂಹ ಮಾಡಿಸಿ ಕೊಟ್ಟಿರುತ್ತಾರೆ.
ವಿದ್ಯುತ್ ವಯರಿಂಗ್‍ನ ಕೆಲಸವನ್ನು ಶ್ರೀ.ಎಂ.ಜಿ.ಸುಬ್ರಮಣಿ, ಚೆನ್ನಂಗೊಲ್ಲಿ ಗೋಣಿಕೊಪ್ಪ ಇವರು ಮಾಡಿರುತ್ತಾರೆ. ದೂರವಾಣಿ ಮತ್ತು ನೀರಿನ ಸಂಪರ್ಕ ಕಲ್ಪಿಸಲು ಕಛೇರಿ ಕೆಲಸವನ್ನು ಕಟ್ಟಡ ಸಮಿತಿ ಕಾರ್ಯದರ್ಶಿ ಶ್ರೀ ಎಂ.ಎಸ್.ಯೋಗೇಂದ್ರ ಇವರು ನಿರ್ವಹಿಸಿರುತ್ತಾರೆ.
2010 ರಲ್ಲಿ ಸಮುದಾಯ ಭವನ ಉದ್ಘಾಟನೆಯಾದ ಬಳಿಕ ಸಂಘದ ಕಛೇರಿಯನ್ನು ಸಮುದಾಯ ಭವನಕ್ಕೆ ಸ್ಥಳಾಂತರಿಸಲಾಯಿತು. ಖಾಲಿಯಾದ ಹಳೆಯ ಕೊಠಡಿಯನ್ನು ಅಥಿತಿಗೃಹವಾಗಿ ಮಾರ್ಪಡಿಸುವ ಬಗ್ಗೆ ಕಾರ್ಯಕಾರಿ ಮಂಡಳಿ ನಿರ್ಣಯದಂತೆ, 2010ರ ಸೆಪ್ಟೆಂಬರ್‍ರಲ್ಲಿ ಸುಮಾರು ರೂ: 18,300/- ಗಳಷ್ಟು ಖರ್ಚು ಮಾಡಿ ಹಳೆಯ ಕೊಠಡಿಯನ್ನು ಅಥಿತಿಗೃಹವಾಗಿ ಪರಿವರ್ತಿಸಿ ತಾ:02-10-2010 ರಂದು ಶ್ರೀ.ವಾಮನ ನಾಯ್ಕ ಅಧ್ಯಕ್ಷರು, ಅಥಿತಿ ಗೃಹವನ್ನು ಸಂಘಕ್ಕೆ ಸಮರ್ಪಿಸಿದರು.
ಹಬ್ಬ ಹಾಗೂ ಮದುವೆ ಆಚರಣೆ
ಸಂಘದ ಕಛೇರಿ ಮತ್ತು ಸಮುದಾಯ ಭವನದ ಆದ ಬಳಿಕ ಈವರೆಗೆ 4 ಗಣಹೋಮ, 3 ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಎಲ್ಲಾ ಹಬ್ಬಗಳನ್ನು ಕಛೇರಿಯನ್ನು ಶುಚಿಗೊಳಿಸಿ ದೀಪ ಹಚ್ಚುವುದರ ಮೂಲಕ ಆಚರಿಸುತ್ತಾ ಬಂದಿದ್ದು, ರಾಷ್ಟ್ರೀಯ ಹಬ್ಬವನ್ನು ಆಚರಿಸುವ ಬೇಡಿಕೆ ಸದಸ್ಯರಿಂದ ಬಂದ ಕಾರಣ ಅದಕ್ಕೆ ಸ್ಪಂದಿಸಿದ ಶ್ರೀ.ಎಂ.ಟಿ.ದೇವಪ್ಪ ಕಟ್ಟೆಮಾಡು ಗ್ರಾಮ ರಾಷ್ಟ್ರೀಯ ಹಬ್ಬ ಆಚರಣೆಗೆ ಮುಖ್ಯವಾಗಿ ಬೇಕಾಗಿದ್ದ ಧ್ವಜ ಸ್ಥಂಭವನ್ನು ಸುಮಾರು ರೂ:4,600/- ಖರ್ಚು ಮಾಡಿ ತಮ್ಮ ಮಾತಾ ಪಿತೃರಾದ ಶ್ರೀಮತಿ ಲಕ್ಷ್ಮಿ ಕಮಲಮ್ಮ ಹಾಗೂ ಶ್ರೀ. ತಿಮ್ಮಯ್ಯನವರ ಜ್ಞಾಪಕಾರ್ಥವಾಗಿ ನಿರ್ಮಿಸಿ ಶ್ರೀ.ಎಂ.ಟಿ.ಚೆನ್ನಿಯಪ್ಪ. ದೊಡ್ಡತ್ತೂರು ಗ್ರಾಮ ಇವರು ತಾ:15-08-2010 ರಂದು ಧ್ವಜಸ್ಥಂಭ ಉದ್ಘಾಟಿಸಿ ಶ್ರೀ ಜಿ.ಆರ್.ನಾಯ್ಕ, ಮಾಜಿ ಅಧ್ಯಕ್ಷರು, ಹಿರಿಯ ಸಲಹೆಗಾರರು ಇವರು ಧ್ವಜಾರೋಹಣ ಮಾಡುವುದರೊಂದಿಗೆ ರಾಷ್ಟ್ರೀಯ ಹಬ್ಬದ ಆಚರಣೆಗೆ ಚಾಲನೆ ದೊರಕಿಸಿಕೊಟ್ಟಿರುತ್ತಾರೆ. ಈಗ ಪ್ರತಿ ರಾಷ್ಟ್ರೀಯ ಹಬ್ಬಗಳನ್ನು ಸಂಘದ ಪದಾಧಿಕಾರಿಗಳು ಆಚರಿಸುತ್ತಾ ಬಂದಿದ್ದಾರೆ ಹಾಗೂ ಪ್ರಪ್ರಥಮವಾಗಿ ತಿತಿಮತಿ ಗ್ರಾಮದ ಶ್ರೀಮತಿ/ಶ್ರೀ ಎಂ.ಟಿ.ನಾರಾಯಣ ಮತ್ತು 2ನೇ ಮೊಣ್ಣಂಗೇರಿ ಗ್ರಾಮದ ಶ್ರೀಮತಿ ಎಂ.ಸಿ.ಯಮುನಾರವರ ಮಕ್ಕಳ ಮದುವೆ ಕಾರ್ಯವನ್ನು ಸಂಘಧ ನಿವೇಶನದಲ್ಲಿ ನಡೆಸಿರುತ್ತಾರೆ.
ಈ ತನಕ ಸಂಘವನ್ನು ಮುನ್ನಡೆಸಿಕೊಂಡು ಬಂದಂತಹ ಮುಖ್ಯ ಪದಾಧಿಕಾರಿಗಳ ವಿವರ:
ಅಧ್ಯಕ್ಷರು: ಶ್ರೀ.ಕೆ.ಸಿ.ವಾಮನ ನಾಯ್ಕ, 2ನೇ ಮೊಣ್ಣಂಗೇರಿ, ಶ್ರೀ.ಮುದ್ದು ನಾಯ್ಕ, ಶ್ರೀ.ಎಂ.ಟಿ.ಸುಬ್ರಾಯ, . ಶ್ರೀ.ಜಿ.ಆರ್. ನಾಯ್ಕ, ಮಡಿಕೇರಿ, ಶ್ರೀ.ವಿಶ್ವನಾಥ.ಎಂ.ಕೆ, ಮಡಿಕೇರಿ, ಚನಿಯಪ್ಪ.ಎಂ.ಟಿ. ಕಟ್ಟೆಮಾಡು. . ಶ್ರೀ.ದೇವಪ್ಪ.ಎಂ.ಐ. ಗುಡ್ಡೆಹೊಸೂರು
ಕಾರ್ಯದರ್ಶಿಗಳು: ಶ್ರೀ ಮುದ್ದುನಾಯ್ಕ, ಶ್ರೀ ಗಣೇಶ ಬಿ.ಎ, ಕರಿಕೆ, ಶ್ರೀ ಕೆ.ಸಿ.ರಾಮಣ್ಣ 2ನೇ ಮೊಣ್ಣಂಗೇರಿ,
ಶ್ರೀ ಎಂ.ಎನ್.ಮಂಜುನಾಥ್, ಮಡಿಕೇರಿ, ಶ್ರೀ ಎಂ.ಕೆ.ಮೋಹನ ಕಡಗದಾಳು À
ಶ್ರೀ ಎಂ.ಕೆ.ವಿಶ್ವನಾಥ, ಮಡಿಕೇರಿ, ಶ್ರೀ ನರಸಿಂಹ ಎ.ಎಂ ಮಡಿಕೇರಿ,
ಶ್ರೀ ಎನ್.ಎಸ್. ವಸಂತ ಕರಿಕೆ, ಶ್ರೀ ಪಿ.ಕೆ.ಗಂಗಾಧರ,ಕರಿಕೆ, ಶ್ರೀ ಕುಮಾರ ಎಂ.ಎ ಮದೆ,
ಖಜಾಂಜಿ : ಶ್ರೀಮತಿ ದೇವಕ್ಕಿ ಜಿ.ಆರ್.ನಾಯ್ಕ, ಶ್ರೀ ಮಂಜುನಾಥ ಎಂ.ಎಸ್
ಶ್ರೀ ಶೇಖರ ನಾಯ್ಕ, ಶ್ರೀ ಯೋಗೇಂದ್ರ
ಶ್ರೀಮತಿ ಕಾಂತಿ, ಶ್ರೀ ಮೋಹನ ಎಂ.ಕೆ, ಶ್ರೀ ನರಸಿಂಹ ಎ.ಎಂ
ಶ್ರೀ ಸುರೇಶ ಎಂ.ಕೆ
ಮಹಿಳಾ ಸಂಘಟನೆ: ಮಹಿಳೆಯರನ್ನು ಸಂಘಟಿಸಲು ಮಹಿಳಾ ವೇದಿಕೆಯನ್ನು ನಿರ್ಮಿಸಲಾಗಿದೆ.
ಯುವ ವೇದಿಕೆ: ಯುವಕರನ್ನು ಸಂಘಟಿಸಲು ಯುವ ವೇದಿಕೆಯನ್ನು ನಿರ್ಮಿಸಲಾಗಿದೆ.
ಕ್ರೀಡೆ ಮತ್ತು ಮನೋರಂಜನೆ: ಕ್ರೀಡೆ ಮತ್ತು ಮನೋರಂಜನೆಗೆ ಪ್ರೋತ್ಸಾಹ ನೀಡುವ ಸಲುವಾಗಿ ಕೊಡಗು ಜಿಲ್ಲಾ ಅಂಭಾ ಭವಾÀನಿ ಯುವಕ, ಯುವತಿ ಕ್ರೀಡಾ ಮತ್ತು ಮನೋರಂಜನಾ ಸಂಘವನ್ನು ನಿರ್ಮಿಸಿ ನೋಂದಾಣಿ ಮಾಡಲಾಗಿದೆ ಹಾಗೆಯೇ ಈವರೆಗೆ 3 ವಾರ್ಷಿಕ ಕ್ರೀಡಾ ಕೂಟವನ್ನು ನಡೆಸಲಾಗಿದೆ 4ನೇ ಕ್ರೀಡಾ ಕೂಟವನ್ನು 2017ರ ಮೆ ತಿಂಗಳಲ್ಲಿ ನಡೆಸುವ ತಯಾರಿಯಲ್ಲಿದ್ದೇವೆ.
ಸನ್ಮಾನ ಸಮಾರಂಭ: ನಮ್ಮ ಸಂಘದ ಹಿರಿಯ ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ ಸಂಘಕ್ಕೆ ತನು, ಮನ, ಧನ ಸಹಾಯ ನೀಡಿ ಶ್ರಮದಾನ ಮಾಡಿ ನಮ್ಮ ಸಂಘದ ಏಳಿಗೆಗಾಗಿ ಶ್ರಮಿಸಿದಂತಹ 60 ವರ್ಷ ಕಳೆದಂತಹ ಸಂಘಕ್ಕಾಗಿ ದುಡಿಯುತ್ತಿರುವ ಹಿರಿಯ ಸದಸ್ಯರಿಗೆ, ಶಾಲು ಹೊದಿಸಿ ಫಲಹಾರ ನೀಡಿ ಗೌರವಸನ್ಮಾನ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈವರೆಗೆ 21 ಹಿರಿಯರಿಗೆ ಸನ್ಮಾನ ನೀಡಲಾಗಿದೆ.
ಗೌರವಸನ್ಮಾನ ಪಡೆದವರು À
1 ಶ್ರೀ ಕೆ.ಸುಂದರ ನಾಯ್ಕ ಐಎಫ್‍ಎಸ್ ಬೆಂಗಳೂರು
1. ಶ್ರೀ ಜಿ.ಆರ್.ನಾಯ್ಕ ಮಡಿಕೇರಿ
2. ಶ್ರೀ ಎಂ.ಕೆ.ವಿಶ್ವನಾಥ್ ಮಡಿಕೇರಿ
3. ಶ್ರೀ ಎಂ.ಕೆ.ಬಾಳಪ್ಪ ಕಲ್ಲುಗುಂಡಿ
4. ಶ್ರೀ ಎಂ.ಟಿ.ಸುಬ್ರಾಯ ಕುಶಾಲನಗರ
5. ಶ್ರೀ ಎಂ.ಬಿ. ಶಿವಪ್ಪ, ಕಟ್ಟೆಮಾಡು, ಗ್ರಾಮ
6. ಶ್ರೀ ಎಂ.ಕೆ.ಬಾಬು, ಪಾಲಂಗಾಲ.
7. ಶ್ರೀ ಕುಂಞಪ್ಪÀ ಭಾಗಮಂಡಲ
8. ಶ್ರೀಮತಿ ತಾಯಮ್ಮ ಕಾನೂರು
9. ಶ್ರೀ ಸೋಮಪ್ಪ, ಕಟ್ಟೆಮಾಡು ಗ್ರಾಮ
10. ಶ್ರೀ ಚೆನಿಯಪ್ಪ.ಎಂ.ಟಿ. ದೊಡ್ಡತ್ತೂರು ಗ್ರಾಮ
11. ಶ್ರೀ ರಾಧಕೃಷ್ಣ ಮರಗೋಡು
12. ಶ್ರೀ ಎಂ.ಎನ್.ಮಂಜುನಾಥ್, ಮಡಿಕೇರಿ
13. ಶ್ರೀ.ಎಂ.ಟಿ.ಗುರುವಪ್ಪ, ಚಿಕ್ಕತ್ತೂರು
14. ಶ್ರೀ.ಎ.ಕೆ.ನಾಯ್ಕ ಐಟಿಐ ಮಡಿಕೇರಿ
15. ಶ್ರೀ.ಕುಂಞಣ್ಣÀ್ಪ, ಕಟ್ಟೆಮಾಡು ಗ್ರಾಮ
16. ಶ್ರೀಮತಿ ಸ್ವರಸ್ವತಿ, ಎಂ. ಎ. ಭಾಗಮಂಡಲ
17. ಶ್ರೀ.ಎಂ.ಡಿ.ತಿಮ್ಮಯ್ಯ, ಮಡಿಕೇರಿ
ಮರಣನಿಧಿ :
ನಮ್ಮ ಸಂಘದಲ್ಲಿ ಸದಸ್ಯರ ಸಂಸಾರದ ಅನುಕೂಲಕ್ಕಾಗಿ 16 ನೇ ವಾರ್ಷಿಕ ಸಭೆಯ ಅನುಮೋದನೆಯೊಂದಿಗೆ ಸದಸ್ಯರಿಂದ ಮರಣ ನಿಧಿಯನ್ನು ಸಂಗ್ರಹಿಸಲು ಪ್ರಾರಂಭಿಸಲಾಗಿದೆ. ಈ ಮರಣ ನಿಧಿಯ ಸದಸ್ಯತ್ವವನ್ನು ಪಡೆಯಲು ಪ್ರತಿ ಸದಸ್ಯರು ರೂ 500/- ನ್ನು ಕೊಟ್ಟು ಸದಸ್ಯತ್ವವನ್ನು ಪಡೆದು ಕೊಳ್ಳಬೇಕು, ಆ ಸದಸ್ಯ ಮರಣ ಹೊಂದಿದ ಸಂಧರ್ಭದಲ್ಲಿ ಅವನ/ ಅವಳ, ಸಂಸಾರಕ್ಕೆ ತಕ್ಷಣzಲ್ಲಿÀ ರೂ. 5000/- ಹೊದಗಿಸುವ ವ್ಯವಸ್ಥೆ ಮಾಡಲಾಗಿದೆ. ಈವರೆಗೆ 555 ಅಜೀವ ಸದಸ್ಯರಲ್ಲಿ 100 ಸದಸ್ಯರು ಮರಣ ನಿಧಿ ಸದಸ್ಯತ್ವವನ್ನು ರೂ 500/- ನೀಡಿ ಪಡೆದಿರುತ್ತಾರೆ ಒಟ್ಟು ರೂ. 50000/- ಸಂಗ್ರಹವಾಗಿರುತ್ತದೆ.
ಸಂಘದ ಮುಂದಿನ ಯೋಜನೆ
1. ನಿವೇಶನದಲ್ಲಿ ಕಲ್ಯಾಣ ಮಂಟಪದ /ಸಭಾಭವನ ನಿರ್ಮಾಣ
ನಿವೇಶನದಲ್ಲಿ ಕಲ್ಯಾಣ ಮಂಟಪ/ಸಭಾಭವನ ನಿರ್ಮಿಸಲು ಸಾಕಷ್ಟು ಭಾರಿ ಮಾಸಿಕ ಸಭೆಯಲ್ಲಿ ಬೇಕಾದ ಹಣ ಕ್ರೊಢೀಕರಣದ ಬಗ್ಗೆ ಚರ್ಚಿಸಿ ಶ್ರೀ ಎಂ.ಟಿ.ಗುರುವಪ್ಪ ಕೆನರಾ ಬ್ಯಾಂಕ್ ಮಡಿಕೇರಿ ಇವರ ಸೂಚನೆಯಂತೆ ನಮ್ಮ ಸಮುದಾಯದ ಎಲ್ಲಾ ನೌಕರ ವರ್ಗದವರಿಂದ ತಮ್ಮ ಒಂದು ತಿಂಗಳ ವೇತನದ ಅರ್ಧ ಭಾಗವನ್ನು ದೇಣಿಗೆಯಾಗಿ ಸಂಗ್ರಹಿಸುವಂತೆಯೂ ಹಾಗೂ ಇತರ ಎಲ್ಲಾ ಸದಸ್ಯರಿಂದ ಕನಿಷ್ಟ ರೂ:2,000/- ಕ್ಕೆ ಮೇಲ್ಪಟ್ಟು ಹಣ ಸಂಗ್ರಹಿಸುವಂತೆ ಚರ್ಚಿಸಿ ಕಾರ್ಯಕಾರಿ ಮಂಡಳಿ ಅನುಮೋದಿಸಲಾಗಿ, ಈವರೆಗೆ 17 ನೌಕರ ವರ್ಗದವರಿಂದ ರೂ 1,96,600/- ಮತ್ತು 19 ಇತರೆ ವರ್ಗದವರಿಂದ ರೂ.2,79,116/- ಒಟ್ಟು ರೂ 4,75,716ವನ್ನು ಸಂಗ್ರಹಿಸಲಾಗಿದೆ. ಸಂಗ್ರಹಿಸಲಾಗಿ ವಿವರ ಈ ಕೆಳಗಿನಂತಿದೆ.
1. ಶ್ರೀ.ಎ.ಕೆ.ನಾಯ್ಕ ಐಟಿಐ ಮಡಿಕೇರಿ ಕಂದಾಯ ಇಲಾಖೆ 15,000/-
2. ಶ್ರೀ.ಗುರುವಪ್ಪ.ಎಂ.ಟಿ. ಚಿಕ್ಕತ್ತೂರು, ಕೆನರಾಬ್ಯಾಂಕ್ ಮಡಿಕೇರಿ 20,000/-
3. ಶ್ರೀ.ಎಂ.ಟಿ.ಮೋನಪ್ಪ, ಸಿಂಡಿಕೇಟ್ ಬ್ಯಾಂಕ್, ಮಡಿಕೇರಿ 20,000/-
4. ಕು:ಪೂಜಿತ.ಎಂ.ವೈ,ಹೆಚ್.ಪಿ.ಕಂಪೆನಿ, ಬೆಂಗಳೂರು 7,000/-
5. ಶ್ರೀ.ಎನ್.ಎಸ್.ವಸಂತ್, ಭಾಗಮಂಡಲ 3,000/-
6. ಶ್ರೀ.ಗಂಗಾಧರ್.ಪಿ.ಕೆ.ವಿಎಸ್‍ಎಸ್‍ಎನ್ ಬ್ಯಾಂಕ್ ಭಾಗಮಂಡಲ 3,500/-
7. ಶ್ರೀ.ಎಂ.ಎಸ್.ಯೋಗೇಂದ್ರ, ಮಡಿಕೇರಿ ಬಿಎಸ್‍ಎನ್‍ಎಲ್ 20,000/-
8. ಶ್ರೀಮತಿ ಪಾರ್ವತಿ, ಗಂ:ಪೂವಪ್ಪ, ಮಡಿಕೇರಿ 15,000/-
9. ಶ್ರೀಮತಿ ಬಿ.ದೇವಕ್ಕಿ ಗಂ:ಜಿ.ಅರ್.ನಾಯ್ಕ ಮಡಿಕೇರಿ 20,000/-
ಶಿಕ್ಷಣ ಇಲಾಖೆ
10. ಶ್ರೀಮತಿ ತಿಲಕ.ಕೆ. ಪುಟಾಣಿನಗರ, ಶಿಕ್ಷಣ ಇಲಾಖೆ 10,000/-
11. ಶ್ರೀ.ಎಂ.ಎಲ್. ಗಣೇಶ್, ಕುಶಾಲನಗರ 10,000/-
12. ಶ್ರೀ.ಡಾ:ಶಿವರಾಮ ನಾಯ್ಕ, ಕುಶಾಲನಗರ 1,000/-
13. ಶ್ರೀ.ಡಾ:ಕೆ.ಕೆ.ಗೋಪಾಲ, ಕುಶಾಲನಗರ 10,000/-
14. ಶ್ರೀಮತಿ ಕೆ.ಬಿ.ಸ್ವರಸ್ವತಿ, ವಿಜಯಾ ಬ್ಯಾಂಕ್, ಮಡಿಕೇರಿ 10,000/-
15. ಶ್ರೀ ಕೆ.ಸಿ.ವಾಮನ ನಾಯ್ಕ, ಕೃಷಿಕರು, 2ನೇ ಮೊಣ್ಣಂಗೇರಿ, 5,000/-
ಅಥಿತಿಗೃಹ ಪರಿವರ್ತಿಸಲು ಹಾಗೂ ಅಥಿತಿಗೃಹಕ್ಕೆ ಅಗತ್ಯ ವಸ್ತುಗಳನ್ನು ನೀಡಿದ ದಾನಿಗಳ ವಿವರ ಈ ಕೆಳಗಿನಂತಿದೆ.
ಸಾಮಾಗ್ರಿಗಳು ಕೊಟ್ಟವರ ಹೆಸರು
1. ಕಬ್ಬಿಣದ ಮೇಜು ಯೋಗೇಂದ್ರ ಎಂ.ಎಸ್, ಮಡಿಕೇರಿ
2. ಮರದ ಮೇಜು ಶ್ರೀ.ಕುಂಞಪ್ಪ, ಭಾಗಮಂಡಲ
3. ಕಬ್ಬಿಣದ ಕುರ್ಚಿ ಶ್ರೀ.ಎಂ.ಬಿ.ಪೂವಪ್ಪ, ಮಡಿಕೇರಿ
4. ಸೀಮೆ ಎಣ್ಣೆ ಸ್ಟೌವ್ ಶ್ರೀ.ಕಾಮಣಿ, ಕಾನೂರು
5. ಗ್ಯಾಸ್ ಸ್ಟೌವ್ ಶ್ರೀ.ಎಂ.ಎಸ್.ಧನೇಶ್, ಮಂಗಳೂರು
6. ಹಿತ್ತಾಳೆ ಕಾಲು ದೀಪ ಶ್ರೀ.ಎಂ.ಬಿ.ತಿಮ್ಮಯ್ಯ, ಮಡಿಕೇರಿ
7. ಫೋಟೋಗಳು(ಗಾಂಧೀಜಿ, ಅಂಬೇಡ್ಕರ್) ಶ್ರೀ.ಎಂ.ಟಿ.ಗುರುವಪ್ಪ, ಚಿಕ್ಕತ್ತೂರು ಗ್ರಾಮ
8. ದೇವರ ಸ್ಟ್ಯಂಡ್ ಶ್ರೀ.ಎಂ.ಬಿ.ಪೂವಪ್ಪ, ಮಡಿಕೇರಿ
9. ವಾಲ್ ಕ್ಲಾಕ್ ಶ್ರೀ.ಜಿ.ಆರ್.ನಾಯ್ಕ್ ಮಡಿಕೇರಿ
10. ಪೋಡಿಯಂ ಶ್ರೀ.ಪವನ್ ಕುಮಾರ್ ಕಾನೂರು
11. 1ಹೆಚ್.ಪಿ. ಕರೆಂಟ್ ಮೋಟಾರ್ ಶ್ರೀಮತಿ ಯಮುನಾ ಎಂ,ಟಿ ನಾರಾಯಣ
ನಾಯ್ಕ್ ಮೈಸೂರು
12. ಫೈಬರ್ ತಟ್ಟೆಗಳು-30 ನಂ. ಕುಮಾರಿ ಪೂಜಿತ ಎಂ.ವೈ ಮಡಿಕೇರಿ
13. ಹೂದಾನಿ ಶ್ರೀ.ಯೋಗೇಂದ್ರ ಎಂ.ಎಸ್ ಮಡಿಕೇರಿ
14. ಗಣಪತಿ ದೇವರ ಫೋಟೋ ಶ್ರೀಮತಿ ಕಾಂತಿ ಎಂ ಎಸ್ ಮಡಿಕೇರಿ
15. ಸಿಂಟೆಕ್ಸ್ ನೀರಿನ ಟ್ಯಾಂಕ್ – 1000ಲೀ. ಶ್ರೀ.ಪಿ.ಕೆ.ಗಂಗಾಧರ ಕರಿಕೆ
16. ಮರದ ಮಂಚ – 1 ಶ್ರೀಮತಿ ಕಾಂತಿ ಮತ್ತು ಎನ್.ಎಸ್.ವಸಂತ
ಇನ್ನೊಂದು ಮರದ ಮಂಚ ಶ್ರೀ.ವೆಂಕಪ್ಪ, ಶ್ರೀಮತಿ ತಿರುಮಲ,
ಶ್ರೀಮತಿ:ತ್ರಿವೇಣಿ, ಕು:ಪಲ್ಲವಿ.
17. ಮರದ ಟಿಪಾಯಿಗಳು- 2 ನಂ. ಶ್ರೀ. ನರಸಿಂಹ ಎ.ಎಂ. ಮಡಿಕೇರಿ
18. ಬೆಡ್‍ಶೀಟ್ ಗಳು – 2 ನಂ. ಶ್ರೀ. ಚಂದ್ರಶೇಖರ್ ಓಂಕಾರ್ ಟೈಲರ್ಸ್,
ಮಡಿಕೇರಿ
19. ಬ್ಲಾಂಕೆಟ್‍ಗಳು – 2ನಂ. ಶ್ರೀ. ಚಂದ್ರಶೇಖರ್ ಓಂಕಾರ್ ಟೈಲರ್ಸ್
ಮಡಿಕೇರಿ
20. ಟಿ.ವಿ. ಮತ್ತು ಡಿಶ್ ಶ್ರೀ.ಜಿ.ಆರ್.ನಾಯ್ಕ ಮತ್ತು ಸಂಸಾರಸ್ಥರು,
ವಾಟರ್ ಫಿಲ್ಟರ್ ಹಾಗೂ ಮಡಿಕೇರಿ
ಮುಖ್ಯ ರಸ್ತೆ ಬದಿಯಲ್ಲಿ ಸಂಘದ
ನಾಮಫಲಕ(ಕನ್ನಡ ಮತ್ತು ಇಂಗ್ಲಿಷ್‍ನಲ್ಲಿ)
21. ರಾಷ್ಟ್ರ ಧ್ವಜ ಸ್ತಂಭ ಶ್ರೀ. ಎಂ.ಟಿ.ದೇವಪ್ಪ, ಕಟ್ಟೆಮಾಡು ಗ್ರಾಮ
22. ಪ್ಲಾಸ್ಟಿಕ್ ಕುರ್ಚಿಗಳು 2ನಂ. ಶ್ರೀ.ಎಂ.ಟಿ.ಸುಬ್ರಾಯ ಕುಶಾಲನಗರ
23. ಕಬ್ಬಿಣದ ಗೇಟು ಶ್ರೀ.ಎಂ.ಎಸ್.ಯೋಗೇಂದ್ರಮತ್ತು ಸಂಸಾರಸ್ಥರು
ಮಡಿಕೇರಿ
24. ಬೆಡ್‍ಗಳು – 2ನಂ. ಶ್ರೀ.ಪಿ.ಕೆ.ಗಂಗಾಧರ, ಕರಿಕೆ,
ಶ್ರೀ.ಮನೋಹರ ಕುಮಾರ್ ಎಂ.ಎಸ್,
ಕುಶಾಲನಗರ
ಶ್ರೀ ಎಂ.ಎನ್.ಗಿರೀಶ್, ಭದ್ರಗೋಳ ಗ್ರಾಮ
ತಿತಿಮತಿ
25. ದಾಖಲಾತಿ ಪೆಟ್ಟಿಗೆ 1 ನಂ. ಸಂಘದ ಸದಸ್ಯರಿಂದ
26. ಪ್ಲಾಸ್ಟಿಕ್ ಕುರ್ಚಿಗಳು- 20 ನಂ. – “ –
27. ಸ್ಟೀಲ್ ಗ್ಲಾಸ್‍ಗಳು – 26 ನಂ. – “ –
28. ಸ್ಟೀಲ್ ಗಂಜಿ – 2 ನಂ. – “ –
29. ಅಲ್ಯೂಮಿನಿಯಂ ಪಾತ್ರೆಗಳು 3 ನಂ – “ –
30. ಸ್ಟೀಲ್ ಟ್ರೇ – “ –
31. ಸೀಮೆ ಎಣ್ಣೆ ಸ್ಟೌವ್ – 1 – “ –
32. ಗ್ಯಾಸ್ ಸಿಲಿಂಡರ್ – 1 – “ –
33. ಪ್ಲಾಸ್ಟಿಕ್ ಬಿಂದಿಗೆ – 1 – “ –
34. ಪ್ಲಾಸ್ಟಿಕ್ ಬಕೆಟ್ – 2 – “ –
35. ಪ್ಲಾಸ್ಟಿಕ್ ಮಗ್ – 2 – “ –
36. ಮರದ ಏಣಿ – 2 – “ –
37. ಬೀಗಗಳು – 4 – “ –
38. ಬ್ಯಾನರ್ – 2 – “ –
39 ಗೋದ್ರೇಜ್ – 1 – “ –
40. ನೋಟೀಸ್ ಬೋರ್ಡ್ – 1 – “ –
41. ಗ್ಯಾಸ್ ಗೀಜರ್ – 1 – “ –
42. ಟೆಲಿಪೋನ್ – 2 – “ –
43. ಬೆಡ್‍ಶೀಟ್‍ಗಳು – 4 – “ –
44. ಬ್ಲಾಂಕೆಟ್ ಗಳು – 2 – “ –
45. ಸ್ಟೆಪ್ಲೇಜರ್ – 1 – “ –
46. ಸ್ಕ್ರೀನ್ – 2 – “ –
47. ರಾಷ್ಟ್ರ ಧ್ವಜ – 1 – “ –
48. ಪಿಲ್ಲೋ – 6 – “ –
49. ಬೆಡ್ – 1 – “ –
ದಾಖಲಾತಿಗಳು:
1. ಸಂಘದ ರಿಜಿಸ್ಟ್ರೇಷನ್
2. ಗ್ಯಾಸ್ ದಾಖಲಾತಿ
3. ವಾರ್ಷಿಕ ವರದಿ ಪುಸ್ತಕ
4. ಮಾಸಿಕ ವರದಿ ಪುಸ್ತಕ
5. ಕರೆಂಟ್ ಮೋಟಾರ್ ದಾಖಲಾತಿ
6. ಸ್ಟಾಕ್ ರಿಜಿಸ್ಟರ್
ಕಾರ್ಯದರ್ಶಿ, ಅಧ್ಯಕ್ಷರು
.
*************