SNDP Kodagu

Sri Narayana Dharma Paripalana (SNDP) Yogam
KODAGU UNION, SIDDAPURA
ಶ್ರೀ ನಾರಾಯನ ಧರ್ಮ ಪರಿಪಾಲನಾ ( ಏಸ್.ಎನ್.ಡಿ.ಪಿ) ಯೋಗಂ

ಕೊಡಗು ಯೂನಿಯನ್ ಸಿದ್ದಾಪುರ

ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಂ ( ಎಸ್.ಎನ್.ಡಿ.ಪಿ.)
ಕೊಡಗು ಯೂನಿಯನ್ ಸಿದ್ದಾಪುರ
168 ನೇ ಶ್ರೀ ನಾರಾಯಣ ಗುರು ಜಯಂತಿ ಆಚರಣೆ
ಮಾನ್ಯರೇ , 168 ನೇ ಬ್ರಹ್ಮರ್ಷಿ ಶ್ರೀ ನಾರಾಯಣ ಗುರು ಜಯಂತಿಯನ್ನು , ದಿನಾಂಕ 10.09.2022 ರ ಶನಿವಾರದಂದು ಎಸ್.ಎನ್.ಡಿ.ಪಿ ಕೊಡಗು ಯೂನಿಯನ್ , ಜಯಂತಿ ಆಚರಣಾ ಸಮಿತಿ , ಹಾಗೂ ಎಸ್‌ಎನ್‌ಡಿಪಿ ಶಾಖೆಗಳ ಸಂಯುಕ್ತ ಆಶ್ರಯದಲ್ಲಿ ಅತೀ ವಿಜೃಂಭಣೆಯಿಂದ ಆಚರಿಸಲಾಗುವುದು . ಶ್ರೀ ನಾರಾಯಣ ಗುರುಗಳ ಮೂರ್ತಿಯನ್ನು ಅಲಂಕೃತ ಮಂಟಪದಲ್ಲಿ ವಾದ್ಯ ಮೇಳಗಳೊಂದಿಗೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮುಂಭಾಗದಿಂದ ಆರಂಭಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯೊಂದಿಗೆ ಶ್ರೀ ನಾರಾಯಣ ಸಭಾಂಗಣ ( ಸ್ವರ್ಣಮಾಲ ಕಲ್ಯಾಣ ಮಂಟಪ ) ಕ್ಕೆ ಬರಲಾಗುವುದು . ತಾವುಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕಾಗಿ ವಿನಂತಿಸುತ್ತಿದ್ದೇವೆ

168 ನೇ ಶ್ರೀ ನಾರಾಯಣ ಗುರು ಜಯಂತಿ ಆಚರಣೆ
ಕಾರ್ಯಕ್ರಮ
ಪೂರ್ವಾಹ್ನ 9.00 ಗಂಟೆಗೆ : ಗುರುಪೂಜೆ
ಪೂರ್ವಾಹ್ನ 9.30 ಗಂಟೆಗೆ : ಧ್ವಜಾರೋಹಣ ಶ್ರೀ ಟಿ.ಕೆ. ಸೋಮನ್ , ಮ್ಯಾಗ್‌ಡೂ‌ ಎಸ್ಟೇಟ್ , ದಾಸವಾಳ ಮೆರವಣಿಗೆ ಪೂರ್ವಾಹ್ನ 10.00 ಗಂಟೆಗೆ : ಮೆರವಣಿಗೆ
ಮೆರವಣಿಗೆ ಉದ್ಘಾಟನೆ : ಶ್ರೀ ಟಿ.ಎಲ್ . ಪ್ರವೀಣ್ ಮ್ಯಾನೇಜಿಂಗ್ ಡೈರೆಕ್ಟರ್ , ಪ್ಯಾಡಿಂಗ್ಟನ್ ರೆಸಾರ್ಟ್ , 7 ನೇ ಹೊಸಕೋಟೆ

ಅಧ್ಯಕ್ಷತೆ : ಶ್ರೀ ವಿ.ಕೆ. ಲೋಕೇಶ್ ಅಧ್ಯಕ್ಷರು , ಎಸ್‌ಎನ್‌ಡಿಪಿ , ಕೊಡಗು ಯೂನಿಯನ್
ಮುಖ್ಯ ಅತಿಥಿಗಳು : ಮಾನ್ಯ ಶ್ರೀ ಪ್ರತಾಪ್ ಸಿಂಹ , ಸಂಸದರು , ಕೊಡಗು ಮತ್ತು ಮೈಸೂರು ಕ್ಷೇತ್ರ .
ಮಾನ್ಯ ಶ್ರೀ ಕೆ.ಜಿ. ಬೋಪಯ್ಯ ಶಾಸಕರು , ವಿರಾಜಪೇಟೆ ಕ್ಷೇತ್ರ .
ಮಾನ್ಯ ಶ್ರೀ ಎಂ.ಪಿ. ಅಪ್ಪಚ್ಚು ರಂಜನ್ ಶಾಸಕರು , ಮಡಿಕೇರಿ ಕ್ಷೇತ್ರ .
ಮಾನ್ಯ ಶ್ರೀ ಜಿ.ಟಿ. ದೇವೇಗೌಡ ಶಾಸಕರು , ವರುಣ ಕ್ಷೇತ್ರ .
ಮಾನ್ಯ ಶ್ರೀ ಸುಜಾ ಕುಶಾಲಪ್ಪ ವಿಧಾನ ಪರಿಷತ್ ಸದಸ್ಯರು , ಕರ್ನಾಟಕ ಸರ್ಕಾರ
ಮಾನ್ಯ ಶ್ರೀ ಎ.ಎಸ್ . ಪೊನ್ನಣ್ಣ ಕೆ.ಪಿ.ಸಿ.ಸಿ. ಕಾನೂನು , ಮಾನವ ಹಕ್ಕು ಹಾಗೂ ಮಾಹಿತಿ ಹಕ್ಕು ಸಮಿತಿಯ ರಾಜ್ಯಾಧ್ಯಕ್ಷರು ಮಾನ್ಯ ಶ್ರೀಮತಿ ರೀನಾ ತುಳಸಿ ಅಧ್ಯಕ್ಷರು , ಗ್ರಾಮ ಪಂಚಾಯಿತಿ , ಸಿದ್ದಾಪುರ .
ಮಾನ್ಯ ಶ್ರೀ ವಿ.ಎಂ. ವಿಜಯನ್ , ಅಧ್ಯಕ್ಷರು ಹಿಂದು ಮಲಯಾಳಿ ಸಮಾಜ , ಕೊಡಗು ಜಿಲ್ಲಾ ಸಮಿತಿ
ಮಾನ್ಯ ಶ್ರೀ ರಘು ಆನಂದ್ , ಜಿಲ್ಲಾಧ್ಯಕ್ಷರು , ಬಿಲ್ಲವ ಸಮಾಜ .

 2021-22ನೇ ಸಾಲಿನ
ಪಿ.ಯು.ಸಿ. ಮತ್ತು ಎಸ್.ಎಸ್.ಎಲ್.ಸಿ.ಯಲ್ಲಿ
ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವ ಸಮರ್ಪಣೆ 

ನಿರೂಪಣೆ :  ಶ್ರೀಮತಿ ಸುನೀತ ಗಿರೀಶ್ ಉಪನ್ಯಾಸಕರು , ಸ.ಪ.ಪೂ. ಕಾಲೇಜು , ಪಾಲಿಬೆಟ್ಟ
ಶ್ರೀ ಸತೀಶ್ ಕಾರ್ಯದರ್ಶಿ , ಎಸ್.ಎನ್.ಡಿ.ಪಿ. ಮಾಲ್ದಾರೆ ಶಾಖೆ .
ಶ್ರೀಮತಿ ದಕ್ಷಿತಾ ಚೇತನ್ ಕರಡಿಗೋಡು

ವಂದನಾರ್ಪಣೆ : ಶ್ರೀಮತಿ ರೀಶಾ ಸುರೇಂದ್ರ ಕಾರ್ಯದರ್ಶಿಗಳು , ಆಚರಣಾ ಸಮಿತಿ ಸರ್ವರಿಗೂ

ಸ್ವಾಗತ ಕೋರುವವರು
ವಿ.ಕೆ. ಲೋಕೇಶ್ ಅಧ್ಯಕ್ಷರು

ಕೆ.ವಿ. ಪ್ರೇಮಾನಂದ
ಕಾರ್ಯದರ್ಶಿ

ಹಾಗೂ ಆಡಳಿತ ಮಂಡಳಿ ಸದಸ್ಯರು ,
ಎಸ್.ಎನ್.ಡಿ.ಪಿ. ಕೊಡಗು ಯೂನಿಯನ್ , ಸಿದ್ದಾಪುರ .

ಆರ್ . ಗಿರೀಶ್
ಅಧ್ಯಕ್ಷರು

ರೀಶಾ ಸುರೇಂದ್ರ
ಕಾರ್ಯದರ್ಶಿ ಹಾಗೂ

ಜಯಂತಿ ಆಚರಣಾ ಸಮಿತಿ ಎಸ್.ಎನ್.ಡಿ.ಪಿ. ಕೊಡಗು ಯೂನಿಯನ್ , ಸಿದ್ದಾಪುರ .

ಸೆಪ್ಟಂಬರ್‌-2, ಬ್ರಹ್ಮರ್ಷಿ ನಾರಾಯಣ ಗುರುಗಳ ಜಯಂತಿ ಪ್ರಯುಕ್ತ ವಿಶೇಷ ಲೇಖನ: