ಕಾಕೋಟುಪರಂಬು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ಕಾಕೋಟುಪರಂಬು. Kakotuparambu Primary Agricultural Credit Co-operative Society LTD., (PACCS-Kakotuparambu)

Reading Time: 4 minutes

ನಂ. 2796 ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ  ನಿಯಮಿತ – ಕಾಕೋಟುಪರಂಬು‌

 

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

# 1. ಪ್ರಾಸ್ತವಿಕ:-

ಸಂಘದ ಸ್ಥಾಪನೆ:  1976

 
ಸ್ಥಾಪಕ ಅಧ್ಯಕ್ಷರು: 
 
ಹಾಲಿ ಅಧ್ಯಕ್ಷರು: ಪೂಲಂಡ ಪಿ. ಪೆಮ್ಮಯ್ಯ
 
ಹಾಲಿ ಉಪಾಧ್ಯಕ್ಷರು:  ಶ್ರೀಮತಿ ಮೇವಡ ಕೆ. ವಸ್ಮ
 
ಮುಖ್ಯ ಕಾರ್ಯನಿರ್ವಹಣಾಧಿಕಾರಿ: ಕೆ.ಕೆ. ಪೂಣಚ್ಚ
 

# 2. ಸಂಘದ ಕಾರ್ಯವ್ಯಾಪ್ತಿ:- 

ಕಾಕೋಟುಪರಂಬು  ಹಾಗೂ ಕದನೂರು ಗ್ರಾಮಗಳು

# 3. ಸಂಘದ ಕಾರ್ಯಚಟುವಟಿಕೆಗಳು:-

1. ಸದಸ್ಯರುಗಳಲ್ಲಿ ಮಿತವ್ಯಯ, ಸ್ವಸಹಾಯ ಮತ್ತು ಸಹಕಾರ ಮನೋಭಾವನೆಗಳನ್ನು ಅಭಿವೃದ್ಧಿಗೊಳಿಸುವುದು.
 
2. ಸಾಲ ಸೌಲಭ್ಯಗಳನ್ನು ಪೂರೈಸುವುದು.
 
3. ಸದಸ್ಯರುಗಳಿಗೆ ಅಗತ್ಯವಾದ ವ್ಯವಸಾಯ ಸಾಮಾಗ್ರಿಗಳನ್ನು ಒದಗಿಸುವುದು.
 

# 4. ಅಭಿವೃದ್ಧಿಯ ಮುನ್ನೋಟ:-

ಸಂಘವು ಸದಸ್ಯರುಗಳಿಗೆ ಫಸಲು ಸಾಲ, ಮಧ್ಯಮಾವಧಿ ಸಾಲ, ಜಾಮೀನು ಸಾಲ, ವಾಹನ ಸಾಲ, ಇತರೆ ಸಾಲಗಳನ್ನು ನೀಡುತ್ತಿದೆ. ಹಾಗೂ ಸದಸ್ಯರುಗಳಿಂದ ಠೇವಣಿಗಳನ್ನು ಸಂಗ್ರಹಿಸುತ್ತಿದ್ದು, ಸತತವಾಗಿ ಲಾಭದಲ್ಲಿ ಮುಂದುವರೆಯುತ್ತಿದೆ.


# 5 ಸಂಘದ ಸದಸ್ಯತ್ವ:- 

# 6. ಪಾಲು ಬಂಡವಾಳ:-

# 7. ಠೇವಣಿಗಳು:-

# 8. ನಿಧಿಗಳು:- 

# 9. ಧನವಿನಿಯೋಗಗಳು:- 

# 10. ಸದಸ್ಯರಿಗೆ ವಿತರಿಸಿದ ಸಾಲ:- 

# 11. ಬ್ಯಾಂಕಿನ ವಹಿವಾಟು:- 

# 12. ಲಾಭ ಗಳಿಕೆ ಮತ್ತು ಲಾಭಾಂಶ ವಿತರಣೆ:- 

# 13. ಗೌರವ ಮತ್ತು ಪ್ರಶಸ್ತಿ:- 

# 14. ಸ್ವ-ಸಹಾಯ ಗುಂಪುಗಳ ರಚನೆ:- 

# 15. ಸಾಲ ಮರುಪಾವತಿ:- 

# 16. ಆಡಿಟ್ ವರ್ಗ:- 

# 17. ಸಂಘದ ಸ್ಥಿರಾಸ್ತಿಗಳು:- 

# 18. ಸಂಘದ ಆಡಳಿತ ಮಂಡಳಿ:-

1. ಪೂಳಂಡ ಪಿ. ಪೆಮ್ಮಯ್ಯ:  ಅಧ್ಯಕ್ಷರು
 
2. ಶ್ರೀಮತಿ ಮೇವಡ ಕೆ. ವಸ್ಮ:‌ ಉಪಾಧ್ಯಕ್ಷರು
 
3. ಕಟ್ಟೇರ ಬಿ. ಮಾಚ್ಚಯ್ಯ: ನಿರ್ದೇಶಕರು
 
4. ಕಳ್ಳೀರ ಕೆ.ಪ್ರಕಾಶ್: ನಿರ್ದೇಶಕರು
 
5. ಮೇವಡ ಟಿ. ಸಚೀನ್‌ ಬೋಪ್ಪಣ್ಣ: ನಿರ್ದೇಶಕರು
 
6. ಕಾಳಮಂಡ ಪಿ ಅಪ್ಪಚ್ಚ: ನಿರ್ದೇಶಕರು
 
7. ಮೂಳೇರ ಎಸ್.‌ ಸುಬ್ಬಯ್ಯ: ನಿರ್ದೇಶಕರು
 
8. ಬಿ.ಸಿ. ನಾರಾಯಣ: ನಿರ್ದೇಶಕರು‌
 
9. ಅರೆಯಂಡ ಎ. ಭೀಮಯ್ಯ: ನಿರ್ದೇಶಕರು‌
10. ಕಟ್ಟೇರ ಎಸ್.‌ ದೇವಕ್ಕಿ: ನಿರ್ದೇಶಕರು
11. ಮಂಡೇಟಿರ ಬಿ.ಅಯ್ಯಪ್ಪ: ನಿರ್ದೇಶಕರು
12. ಮರಾಠಿ ಕೆ. ರಮೇಶ್: ನಿರ್ದೇಶಕರು‌
13. ಚಿಂಗೇಕುಟ್ಟ ಯು. ತಿಮ್ಮಯ್ಯ: ನಿರ್ದೇಶಕರು
14. ಕೆ.ಕೆ. ಪೂಣಚ್ಚ: ಮುಖ್ಯಕಾರ್ಯನಿರ್ವಹಣಾಧಿಕಾರಿ

# 19. ಸಂಘದ ಸಿಬ್ಬಂದಿ ವರ್ಗ:-

1. ಕೆ.ಕೆ. ಪೂಣಚ್ಚ: ಮುಖ್ಯಕಾರ್ಯನಿರ್ವಹಣಾಧಿಕಾರಿ
 
2. ಟಿ.ಎಸ್.‌ ತಮ್ಮಪ್ಪ: ಲೆಕ್ಕಿಗರು
 
3. ಶ್ರೀಮತಿ ಮಂಜುಳ ಕೆ.ಎ.: ಗುಮಾಸ್ಥರು
 
# 20. ಸಂಘದ ವಿಳಾಸ ಮತ್ತು ಸಂಪರ್ಕ ವಿವರಗಳು:-
 
ಕಾಕೋಟುಪರಂಬು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ
 
Kakotuparambu Primary Agricultural Credit C
o-operative Society LTD., (PACCS-Kakotuparambu)
 
ಕಾಕೋಟುಪರಂಬು – 571218
 
ದೂರವಾಣಿ: 08274 – 254523
 
Email:
 
 
 

Search Coorg Media

Coorg’s Largest Online Media Network 

 

Comments are closed.