ಪೊನ್ನಂಪೇಟೆ ವಕೀಲರ ಸಂಘದ ಅಧ್ಯಕ್ಷರಾಗಿ ಕಳಕಂಡ ಡಿ. ಮುತ್ತಪ್ಪ ಮರು ಆಯ್ಕೆ

ಪೊನ್ನಂಪೇಟೆ: ಪ್ರತಿ 2 ವರ್ಷಕ್ಕೋಮ್ಮೆ ನಡೆಯುವ ಪೊನ್ನಂಪೇಟೆ ವಕೀಲರ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿ ಚುನಾಯಿತರಾಗಿ ಸಂಘದ ಅಧ್ಯಕ್ಷರಾಗಿ ಕಳಕಂಡ ಡಿ. ಮುತ್ತಪ್ಪನವರು ಮರು ಆಯ್ಕೆಯಾಗಿದ್ದಾರೆ.

ಸಂಘದ ಇತರ ಪದಾಧಿಕಾರಿಗಳು: ಕಾರ್ಯದರ್ಶಿಯಾಗಿ ಅಜ್ಜಮಾಡ ಮೋನಿ ಪೊನ್ನಪ್ಪ, ಉಪಾಧ್ಯಕ್ಷರಾಗಿ ಮತ್ರಂಡ ಸಿ. ಪೂವಣ್ಣ, ಜಂಟಿ ಕಾರ್ಯದರ್ಶಿಯಾಗಿ ಬೇರೆರ ಸೂರಜ್‌ ಮುತ್ತಣ್ಣ, ಖಜಾಂಚಿಯಾಗಿ ಬಾನಂಡ ವಿನೋದ್‌, ನಿರ್ದೇಶಕರಾಗಿ ಬಿ.ಯು. ಪ್ರತೀಷ್ಠಾ, ಹೆಚ್.ಜಿ. ದಿನೇಶ್‌,‌ ಎಂ.ಹೆಚ್.‌ ರಫೀಕ್‌, ಎ.ಜಿ. ಕಲ್ಪನ, ಆಯ್ಕೆಗೊಂಡಿದ್ದಾರೆ.