Reading Time: < 1 minute
ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್ https://chat.whatsapp.com/EicYYbrXCeEBY3KGWiZnRy ಜೋಯ್ನ್ ಆಗಿ.
ನಮ್ಮ ವಾಟ್ಸಾಪ್ ಚಾನಲ್ ಲಿಂಕ್ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.
ಕಡಂಗ: ಸ್ಥಳೀಯ ಕ್ಲಬ್ ಮಹಿಂದ್ರ ಖಾಸಗಿ ರೆಸಾರ್ಟ್ ನಲ್ಲಿ ಬ್ರಹತ್ ಕೇಕ್ ಮಿಕ್ಸಿಂಗ್ ಕಾರ್ಯಕ್ರಮವು ಬುಧವಾರ ಸಂಜೆ ನಡೆಯಿತು
ಕಾರ್ಯಕ್ರಮದಲ್ಲಿ ವಿರಾಜಪೇಟೆ ತಾಲ್ಲೂಕಿನ ಕೆದಮುಳ್ಳುರು ಕಥರಿನಾ ಚಿತ್ತದಿನಿ ಅನಾಥಲಯಾದ ವಿದ್ಯಾರ್ಥಿಗಳು ,ಶಿಕ್ಷಕರು,ಸ್ಥಳೀಯರ ಮತ್ತು ಅತಿಥಿಗಳ ಸಮ್ಮುಖದಲ್ಲಿ ಬ್ರಹತ್ ಕೇಕ್ ಮಿಶ್ರಣ ಕಾರ್ಯಕ್ರಮ ನೆಡೆಸಲಾಯಿತು.
ಕಾರ್ಯಕ್ರಮದ ನಿರ್ವಾಹಕರಾಗಿ ಸಂಸ್ಥೆಯ ಸಿಬ್ಬಂದಿಗಳದಾ ಕಮಲ್ ದಾಸ್,ಅಸ್ಲಾಂ ಕಾನ್, ಸುಶೀಲ್ ಕುಮಾರ್, ರಮೇಶ್ ಗೌಡ ಮತ್ತು. ಅಯ್ಯಪ್ಪ ಸರ್ ನೆರವೇರಿಸಿದರು.
ವರದಿ: ನೌಫಲ್ ಕಡಂಗ