Reading Time: < 1 minute
ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್ https://chat.whatsapp.com/EicYYbrXCeEBY3KGWiZnRy ಜೋಯ್ನ್ ಆಗಿ.
ನಮ್ಮ ವಾಟ್ಸಾಪ್ ಚಾನಲ್ ಲಿಂಕ್ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.
ಮಡಿಕೇರಿ: ವಾರ್ಡ್ ನಂಬರ್ 6, ಇಂದಿರಾ ನಗರ ಹಾಗೂ ಚಾಮುಂಡೇಶ್ವರಿ ನಗರಗಳಿಗೆ ಶಾಸಕರಾದ ಡಾ. ಮಂತರ್ ಗೌಡರವರು ಭೇಟಿ ನೀಡಿ, ರಸ್ತೆ ಕಾಮಗಾರಿಗಳು ಮತ್ತು ಚರಂಡಿ ತಡೆಗೋಡೆ, ಪಾರಂ 3 ಸಮಸ್ಯೆ, ಪಟ್ಟೆ, ಅಂಗನವಾಡಿಗೆ ಬೇಕಾದ ಸೂಕ್ತ ಜಾಗದ ಪರಿಶೀಲನೆಯನ್ನು ಮಾಡಿದರು.
ಈ ಸಂದರ್ಭ ಮಡಿಕೇರಿ ನಗರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಮತ್ತು ನಗರಸಭೆ ಸದಸ್ಯರಾದ ರಾಜೇಶ್ ಎಲ್ಲಪ್ಪ, ಮಾಜಿ ನಗರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಜಾಕ್.ಕೆ.ಯು, ಪ್ರಕಾಶ್ ಆಚಾರ್ಯ, ಜಗದೀಶ್ ಜಿ.ಸಿ, ಚುಮ್ಮಿ ದೇವಯ್ಯ, ಮುನೀರ್ ಅಹಮದ್.ಎಸ್.ಐ, ಕವನ್ ಕೋತೊಳಿ, ಜುಲೈಕಾಬಿ, ಮುದ್ದುರಾಜ್, ಕೆ.ಜಿ. ಪೀಟರ್, ರಿಯಾಜುದ್ದಿನ್, ಪಾಪು ರವಿ, ಮಡಿಕೇರಿ ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಆರ್.ಪಿ. ಹಾಜರಿದ್ದರು.