ನಂ. 2793 ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ರುದ್ರುಗುಪ್ಪೆ
# 1. ಪ್ರಾಸ್ತವಿಕ:-
ಸಂಘದ ಸ್ಥಾಪನೆ: 1976
1. ಕೊಂಗಂಡ ಬಿ. ಕಾಳಪ್ಪ (ಸ್ಥಾಪಕ ಅಧ್ಯಕ್ಷರು: 10.09.1976 – 30.10.1983)
2. ನಂಬುಡುಮಾಡ ಎಸ್. ಮೇದಪ್ಪ (30.10.1983 – 13.01.1987)
3. ಕಂಜಿತಂಡ ಕೆ. ಪೊನ್ನಪ್ಪ (13.07.1987 – 23.02.1991)
4. ಕೊಂಗಂಡ ಕೆ. ಕುಶಾಲಪ್ಪ
5. ಕೋಲತಂಡ ಎ. ನಂಜಪ್ಪ (08-10.1997 – 11.09.2013)
6. ಕೊಂಗಂಡ ಪಿ. ಮುದ್ದಯ್ಯ (11.09.2013 –
# 2. ಸಂಘದ ಕಾರ್ಯವ್ಯಾಪ್ತಿ:-
ಕಂಡಗಾಲ ವಿ.ಭಾಡಗ 1 ನೇ ರುದ್ರಗುಪ್ಪೆ ಮತ್ತು 2 ನೇರುದರಾಗುಪ್ಪೆ ಗ್ರಾಮಗಳಿಗೆ ಸೀಮಿತವಾಗಿರುತ್ತದೆ
# 3. ಸಂಘದ ಕಾರ್ಯಚಟುವಟಿಕೆಗಳು:-
ಉಪ ನಿಯಮ ಸಂಖ್ಯೆ. 3 ರಲ್ಲಿ ಕೃಷಿ ಸಾಲ, ಕೃಷಿಯೇತರ ಸಾಲ, ಉತ್ಪನ್ನಗಳ ಮಾರಾಟ ಮತ್ತು ಸಂಗ್ರಹ.
ಕೃಷಿಯಂತ್ರೋಪಕರಣಗಳ ಸಾಲಗಳು,ಆಸ್ತಿ ಅಡವು ಸಾಲಗಳು , ಪಶು ಸಂಗೋಪನೆ, ಇತ್ಯಾದಿಯಾಗಿ ಕ್ರ.ಸಂ. 1 ರಿಂದ 31 ರವರೆಗೆ ರೈತರ ಸಮಗ್ರ ಅಭಿವೃದ್ಧಿ ಯೋಜನೆಗಳು.
# 4. ಅಭಿವೃದ್ಧಿಯ ಮುನ್ನೋಟ:-
ಸಂಘವು ತನ್ನ ಕಾರ್ಯ ವ್ಯಾಪ್ತಿಯ ರೈತ ಸದಸ್ಯರ ಏಳಿಗೆಗಾಗಿ ವಿವಿಧ ರೀತಿಯ ಹೊಸ ಸಾಲ ನೀಡುವಿಕೆ, ರೈತ ಪರಿಕರಗಳ ಮಾರಾಟ, ರೈತರಿಗೆ ವ್ಯಾಪಾರ ವ್ಯವಹಾರಗಳಿಗೆ ಉತ್ತೇಜನ ನೀಡುವುದು, ರೈತರಿಗೆ ಭೂಮಿಯಲ್ಲಿನ ತೇವಾಂಶ ಹಾಗೂ ಮಣ್ಣಿನ ಗುಣಮಟ್ಟಗಳ ಪರೀಕ್ಷೆಗಳನ್ನು ಸಂಘದ ಮುಖೇನ ನಡೆಸಿ ಸದಸ್ಯರುಗಳಿಗೆ ರಸಗೊಬ್ಬರ ಬಳಕೆ ಬಗ್ಗೆ ಮಾಹಿತಿ ನೀಡುವುದು ಹೀಗೇ ಸದಸ್ಯರುಗಳ ಏಳಿಗೆಯೊಂದಿಗೆ ಸಂಘದ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುವುದು.
# 5 ಸಂಘದ ಸದಸ್ಯತ್ವ:-
2020-21ರ ಸಾಲಿನಲ್ಲಿ1510 ಸದಸ್ಯರು ಇದ್ದಾರೆ.
# 6. ಪಾಲು ಬಂಡವಾಳ:-
# 7. ಠೇವಣಿಗಳು:-
ಉಳಿತಾಯ ಠೇವಣಿ
ನಿರಖು ಠೆವಣಿ
ಮಿತವ್ಯಯ ಠೇವಣಿ
ಮರಣ ನಿಧಿ ಠೇವಣಿ
ಸಿಬ್ಬಂದಿ ಠೇವಣಿ
# 8. ನಿಧಿಗಳು:-
ಕ್ಷೇಮ ನಿಧಿ
ಸಹಕಾರ ಶಿಕ್ಷಣ ನಿಧಿ
ಸಂಶಯಾಸ್ಪದ ಸಾಲದ ನಿಧಿ
ಧರ್ಮಾರ್ಥ ನಿಧಿ
ಕಟ್ಟಡ ನಿಧಿ
ಸಿಬ್ಬಂದಿ ಕಲ್ಯಾಣ ನಿಧಿ
ಸಿಬ್ಬಂದಿ ಬೋನಸ್ ನಿಧಿ
ಉಳಿಕೆ ಕಟ್ಟಡ ನಿಧಿ
# 9. ಧನವಿನಿಯೋಗಗಳು:-
ಡಿಸಿಸಿ ಬ್ಯಾಂಕ್ ಪಾಲು
ಡಿಸಿಸಿ ಬ್ಯಾಂಕ್ ಕ್ಷೇಮ ನಿಧಿ
ಡಿಸಿಸಿ ಬ್ಯಾಂಕ್ ನಿರಖು ಠೇವಣಿ
ಎಪಿಸಿಎಂಎಸ್ ಪಾಲು
ಎಪಿಸಿಎಂಎಸ್ ಮಾರ್ಜಿನ್ ಮನಿ
ಜೇನು ಮೇಣ ಸಹಕಾರ ಸಂಘ ಪಾಲು
ಮಾರ್ಕೇಟಿಂಗ್ ಫೆಡರೇಷನ್ ವಿರಾಜಪೇಟೆ
# 10. ಸದಸ್ಯರಿಗೆ ವಿತರಿಸಿದ ಸಾಲ:-
ಕೆಸಿಸಿ ಸಾಲ
ಮಧ್ಯಾಮಾವಧಿ ಸಾಲ
ಜಾಮೀನು ಸಾಲ
ವಾಹನ ಸಾಲ
# 11. ಬ್ಯಾಂಕಿನ ವಹಿವಾಟು:-
# 12. ಲಾಭ ಗಳಿಕೆ ಮತ್ತು ಲಾಭಾಂಶ ವಿತರಣೆ:-
# 13. ಗೌರವ ಮತ್ತು ಪ್ರಶಸ್ತಿ:-
# 14. ಸ್ವ-ಸಹಾಯ ಗುಂಪುಗಳ ರಚನೆ:-
# 15. ಸಾಲ ಮರುಪಾವತಿ:-
# 16. ಆಡಿಟ್ ವರ್ಗ:-
“ಎ” ತರಗತಿ
# 17. ಸಂಘದ ಸ್ಥಿರಾಸ್ತಿಗಳು:-
# 18. ಸಂಘದ ಆಡಳಿತ ಮಂಡಳಿ:-
# 19. ಸಂಘದ ಸಿಬ್ಬಂದಿ ವರ್ಗ:-
1. ಪದಾರ್ಥಿ ಎಸ್. ನಾಗೇಶ್: ಮುಖ್ಯಕಾರ್ಯನಿರ್ವಹಣಾಧಿಕಾರಿ
Search Coorg Media
Coorg’s Largest Online Media Network
“ಸರ್ಚ್ ಕೂರ್ಗ್ ಮೀಡಿಯಾ”