ಮರಗೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ಮರಗೋಡು. Maragodu Primary Agricultural Credit Co-operative Society LTD., (PACCS-Maragodu)

Reading Time: 6 minutes

ನಂ. 2771 ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ  ನಿಯಮಿತ – ಮರಗೋಡು
ಮಡಿಕೇರಿ ತಾಲ್ಲೂಕು, ಕೊಡಗು ಜಿಲ್ಲೆ.
(Reg No. )

ಪ್ರಾಸ್ತವಿಕ

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

11-03-2008 ರಲ್ಲಿ ಶತಮಾನೋತ್ಸವವನ್ನು ಆಚರಿಸಿದೆ.
1909 ನೇ ಇಸವಿಯಲ್ಲಿ ಮರಗೋಡು, ಹೊಸ್ಕೇರಿ, ಕಟ್ಟೆಮಾಡು ಮತ್ತು ಅರೆಕಾಡು ಗ್ರಾಮಗಳ ಸಾರ್ವಜನಿಕರು ಸೇರಿ ದಿವಂಗತ ಚೆರಿಯಮನೆ ಕುಶಾಲಪ್ಪನವರ ಸ್ಥಾಪಕ ಅಧ್ಯಕ್ಷತೆಯಲ್ಲಿ ಮರಗೋಡು ಸೇವಾ ಸಹಕಾರಿ ಸಂಸ್ಥೆ ಸ್ಥಾಪನೆಗೊಂಡು ಅಭಿವೃದ್ಧಿ ಹೊಂದುತಾ ಬಂದು ಸದಸ್ಯರುಗಳಿಗೆ ಹೆಚ್ಚಿನ ಅನುಕೂಲತೆಗಾಗಿ 1945ನೇ ಇಸವಿಯಲ್ಲಿ ಈ ಮೇಲಿನ ಸಂಘವನ್ನು ವಿಂಗಡಿಸಿ ಮರಗೋಡು ಹೊಸ್ಕೇರಿ ಸೇವಾ ಸಹಕಾರಿ ಸಂಘ, ಕಟ್ಟೆಮಾಡು ಶ್ರೀ ಭದ್ರಕಾಳಿ ಸಹಕಾರ ಸಂಘ ಅರೆಕಾಡು, ವಿವಿದ್ದೋಶ ಸಹಕಾರ ಸಂಘ ಎಂದು ಆಯಾಯ ಗ್ರಾಮಗಳಲ್ಲಿ ಸ್ಥಾಪನೆಗೊಂಡು ವ್ಯವಹಾರ ನಡೆಸುತ್ತಾ ಬಂತು.

( ದಿವಂಗತ ಚೆರಿಯಮನೆ ಕುಶಾಲಪ್ಪನವರು ಸ್ಥಾಪಕ ಅಧ್ಯಕ್ಷರು )
 
1974ನೇ ಇಸವಿಯಲ್ಲಿ ಮರಗೋಡು ಹೊಸ್ಕೇರಿ ಸೇವಾ ಸಹಕಾರಿ ಸಂಘವು ಮರಗೋಡು ಹೊಸ್ಕೇರಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕು ಎಂದು ಮಾರ್ಪಟ್ಟು ಬ್ಯಾಂಕಿಂಗ್‌ ವ್ಯವಹಾರ ನಡೆಸುತ್ತಾ ಬಂತು.
1976ನೇ ಇಸವಿಯಲ್ಲಿ ಸರ್ಕಾರದ ಆಜ್ಞೆಯಂತೆ ಮರಗೋಡು ವ್ಯವಸಾಯ ಬ್ಯಾಂಕು ಕಟ್ಟೆಮಾಡು; ಶ್ರೀ ಭದ್ರಕಾಳಿ ಸಹಕಾರ ಸಂಘ, ಅರೆಕಾಡು ವಿವಿದ್ದೋಶ ಸಹಕಾರ ಸಂಘ ಸಂಯೋಜನೆಗೊಂಡು ದಿನಾಂಕ 18-09-1976 ರಲ್ಲಿ ನಂ. 2771 ನೇ ಮರಗೋಡು ವ್ಯವಸಾಯ ಸೇವಾ ಸಹಕಾರಿ ಸಂಘ ನಿ. ಎಂದು ರಿಜಿಸ್ಟರ್ಡ್‌ ಆಗಿರುತ್ತದೆ.

ಸಂಘದ ಕಾರ್ಯವ್ಯಾಪ್ತಿ

ಮರಗೋಡು, ಹೊಸ್ಕೇರಿ, ಕಟ್ಟೆಮಾಡು ಮತ್ತು ಅರೆಕಾಡು

ಸಂಘದ ಕಾರ್ಯಚಟುವಟಿಕೆಗಳು

1. ಸದಸ್ಯರುಗಳಲ್ಲಿ ಮಿತವ್ಯಯ, ಸ್ವಸಹಾಯ ಮತ್ತು ಸಹಕಾರ ಮನೋಭಾವನೆಗಳನ್ನು ಅಭಿವೃದ್ಧಿಗೊಳಿಸುವುದು.
 
2. ಸಾಲ ಸೌಲಭ್ಯಗಳನ್ನು ಪೂರೈಸುವುದು.
 
3. ಸದಸ್ಯರುಗಳಿಗೆ ಅಗತ್ಯವಾದ ವ್ಯವಸಾಯ ಸಾಮಾಗ್ರಿಗಳನ್ನು ಒದಗಿಸುವುದು.

ಅಭಿವೃದ್ಧಿಯ ಮುನ್ನೋಟ

ಸಂಘವು ಸದಸ್ಯರುಗಳಿಗೆ ಫಸಲು ಸಾಲ, ಮಧ್ಯಮಾವಧಿ ಸಾಲ, ಜಾಮೀನು ಸಾಲ, ವಾಹನ ಸಾಲ, ಇತರೆ ಸಾಲಗಳನ್ನು ನೀಡುತ್ತಿದೆ. ಹಾಗೂ ಸದಸ್ಯರುಗಳಿಂದ ಠೇವಣಿಗಳನ್ನು ಸಂಗ್ರಹಿಸುತ್ತಿದ್ದು, ಸತತವಾಗಿ ಲಾಭದಲ್ಲಿ ಮುಂದುವರೆಯುತ್ತಿದೆ.

ಸಂಘದ ಸದಸ್ಯತ್ವ

1976 ರಲ್ಲಿ ಸ್ಥಾಪಕ ಸದಸ್ಯರು: 688 ಜನ.
2020ರ ಅಂತ್ಯಕ್ಕೆ 2213 ಜನ ಸದಸ್ಯತ್ವವನ್ನು ಹೊಂದಿರುತ್ತಾರೆ.

ಪಾಲು ಬಂಡವಾಳ

2020ರ ಅಂತ್ಯಕ್ಕೆ 1,80,98,000.00 

ಠೇವಣಿಗಳು

2020ರ ಅಂತ್ಯಕ್ಕೆ 13,92,75,722.00

ನಿಧಿಗಳು

2020ರ ಅಂತ್ಯಕ್ಕೆ 1,11,66,842.00

ಧನವಿನಿಯೋಗಗಳು

ಸದಸ್ಯರಿಗೆ ವಿತರಿಸಿದ ಸಾಲ

ಬ್ಯಾಂಕಿನ ವಹಿವಾಟು

2020ರ ಅಂತ್ಯಕ್ಕೆ 73,91,15,416.00

ಲಾಭ ಗಳಿಕೆ ಮತ್ತು ಲಾಭಾಂಶ ವಿತರಣೆ

ಗೌರವ ಮತ್ತು ಪ್ರಶಸ್ತಿ

2016-17 ನೇ ಸಾಲಿನಲ್ಲಿ ಮಡಿಕೇರಿ ತಾಲ್ಲೂಕಿನಲ್ಲಿ ಉತ್ತಮ ನಿರ್ವಹಣೆಗಾಗಿ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಿಂದ ಪ್ರಥಮ ಸ್ಥಾನವನ್ನು ಪಡೆದು ಕೊಂಡಿದೆ.

ಸ್ವ-ಸಹಾಯ ಗುಂಪುಗಳ ರಚನೆ

ಸಾಲ ಮರುಪಾವತಿ

ಆಡಿಟ್ ವರ್ಗ

ಸಂಘದ ಸ್ಥಿರಾಸ್ತಿಗಳು

ಸಂಘದ ಆಡಳಿತ ಮಂಡಳಿ

1. ಕೆ.ಎನ್.‌ ಸತೀಶ್:‌ ಅದ್ಯಕ್ಷರು

2. ಬಿ.ವೈ ಪ್ರಭುಶೇಖರ್‌: ಉಪಾಧ್ಯಕ್ಷರು
3. ಪಿ.ಆರ್.‌ ಮಂದಪ್ಪ: ನಿರ್ದೇಶಕರು
4. ಸಿ.ಎಸ್.‌ ಜೀವರತ್ನ: ನಿರ್ದೇಶಕರು
5. ಬಿ.ವಿ. ನವೀನ್: ನಿರ್ದೇಶಕರು‌
6. ಕೆ.ಎಸ್.‌ ಲವಿನ್: ನಿರ್ದೇಶಕರು‌
7. ಬಿ.ಪಿ. ದೇವಪ್ಪ: ನಿರ್ದೇಶಕರು
8. ಟಿ.ಜಿ. ಕಾರ್ಯಪ್ಪ: ನಿರ್ದೇಶಕರು
9. ಎ.ಕೆ. ಕಾವೇರಪ್ಪ: ನಿರ್ದೇಶಕರು
10. ಎಚ್.‌ ಎಸ್.‌ ಪುರುಶೋತ್ತಮ: ನಿರ್ದೇಶಕರು
11. ಚಂದ್ರ ಪ್ರಕಾಶ್ ಮರಾತ: ನಿರ್ದೇಶಕರು‌
12. ಡಬ್ಲ್ಯೂ. ಎಸ್.‌ ರೇಖ: ನಿರ್ದೇಶಕರು
13. ಕೆ.ಡಿ. ಸುಶೀಲ: ನಿರ್ದೇಶಕರು

ಸಂಘದ ಸಿಬ್ಬಂದಿ ವರ್ಗ

1. ಕೆ.ಎ. ಸುಶೀಲ: ಮುಖ್ಯ ಕಾರ್ಯ ನಿರ್ವಹಣಾಧಿಕಾರಿ
 
2. ಎ.ಎ. ಮಾದಪ್ಪ: ಲೆಕ್ಕಿಗರು
 
3. ಹೆಚ್.ಟಿ. ಗೀತಾ: ಗುಮಾಸ್ತರು
 
4. ಪಿ. ಬಿ. ಜಯಶ್ರೀ: ಗುಮಾಸ್ತರು
 
5. ಬಿ.ಯು. ದರ್ಶನ್:‌ ಗುಮಾಸ್ತರು
 
6. ಕೆ.ಜಿ. ಭವಿತಾ: ಗುಮಾಸ್ತರು
 
7. ಹೆಚ್.ಡಿ. ವಿನೋದ್‌ ಕುಮಾರ್:‌ ಗುಮಾಸ್ತರು
 
8. ಬಿ.ಡಿ. ಮೋನೇಶ್:‌ ಗುಮಾಸ್ತರು
9. ಎ.ಎಸ್.‌ ಚೇತನ್:‌ ಗುಮಾದ್ತರು
 
10. ಎ.ಡಿ. ಚಿನ್ನಪ್ಪ: ಪಹರೆಗಾರ
 
11. ಬಿ.ಕೆ. ರಾಮಣ್ಣ: ಜವಾನ
 
12. ಬಿ.ಆರ್.‌ ವಿನು: ಜವಾನ
 
13. ಪಿ.ಟಿ. ಜಗದೀಶ್:‌ ಪಿಗ್ಮಿ ಸಂಗ್ರಹಗಾರ

ಸಂಘದ ವಿಳಾಸ ಮತ್ತು ಸಂಪರ್ಕ ವಿವರಗಳು

ಮರಗೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ  ನಿಯಮಿತ – ಮರಗೋಡು

ಅಂಚೆ: ಮರಗೋಡು.
 
ದೂರವಾಣಿ: 08272 – 241527
 
Email: margodupacs@gmail.com

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.

Comments are closed.