ನಂ.582ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ಹಾಕತ್ತೂರು
# 1. ಪ್ರಾಸ್ತವಿಕ:-
ನಂ. 582ನೇ ಹಾಕತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 1973ರಲ್ಲಿ ಸ್ಥಾಪನೆಯಾಗಿದ್ದು, ಹಾಕತ್ತೂರಿನಲ್ಲಿ ಮುಖ್ಯ ಕಛೇರಿ ಹಾಗೂ ಮೇಕೇರಿಯಲ್ಲಿ ಶಾಖೆಯನ್ನು ಹೊಂದಿದೆ.
# 2. ಸಂಘದ ಕಾರ್ಯವ್ಯಾಪ್ತಿ:-
ಹಾಕತ್ತೂರು, ಬಿಳಿಗೇರಿ, ಕಗ್ಗೋಡ್ಲು ಹಾಗೂ ಮೇಕೇರಿ ಗ್ರಾಮಗಳನ್ನು ಒಳಗೊಂಡಿದೆ.
# 3. ಸಂಘದ ಕಾರ್ಯಚಟುವಟಿಕೆಗಳು:-
* ಸದಸ್ಯರುಗಳಲ್ಲಿ ಮಿತವ್ಯಯ, ಸ್ವಸಹಾಯ ಮತ್ತು ಸಹಕಾರ ಮನೋಭಾವನೆಗಳನ್ನು ಅಭಿವೃದ್ಧಿಗೊಳಿಸುವುದು.
* ಸಾಲ ಸೌಲಭ್ಯಗಳನ್ನು ಪೂರೈಸುವುದು.
* ಸದಸ್ಯರುಗಳಿಗೆ ಅಗತ್ಯವಾದ ವ್ಯವಸಾಯ ಸಾಮಾಗ್ರಿಗಳನ್ನು ಒದಗಿಸುವುದು.
# 4. ಅಭಿವೃದ್ಧಿಯ ಮುನ್ನೋಟ:-
ಸಂಘವು ಸದಸ್ಯರುಗಳಿಗೆ ಫಸಲು ಸಾಲ, ಮಧ್ಯಮಾವಧಿ ಸಾಲ, ಜಾಮೀನು ಸಾಲ, ವಾಹನ ಸಾಲ, ಇತರೆಸಾಲಗಳನ್ನು ನೀಡುತ್ತಿದೆ. ಹಾಗೂ ಸದಸ್ಯರುಗಳಿಂದ ಠೇವಣಿಗಳನ್ನು ಸಂಗ್ರಹಿಸುತ್ತಿದ್ದು, ಸತತವಾಗಿ ಲಾಭದಲ್ಲಿ ಮುಂದುವರೆಯುತ್ತಿದೆ.
# 5 ಸಂಘದ ಸದಸ್ಯತ್ವ:-
ಮಾರ್ಚ್ 2022ರ ಅಂತ್ಯಕ್ಕೆ 1276 ಜನ ಸದಸ್ಯತ್ವವನ್ನು ಹೊಂದಿರುತ್ತಾರೆ.
# 6. ಪಾಲು ಬಂಡವಾಳ:-
ಮಾರ್ಚ್ 2022ರ ಅಂತ್ಯಕ್ಕೆ 1,60,40,900 ಲಕ್ಷ ಪಾಲು ಬಂಡವಾಳ ಹೊಂದಿರುತ್ತದೆ.
# 7. ಠೇವಣಿಗಳು:-
ಮಾರ್ಚ್ 2022 ರ ಅಂತ್ಯಕ್ಕೆ 12,98,89,16.86 ಕೋಟಿ ಠೇವಣಿ ಸಂಗ್ರಹವಾಗಿರುತ್ತದೆ.
# 8. ನಿಧಿಗಳು :-
ಮಾರ್ಚ್ 2022 ರ ಅಂತ್ಯಕ್ಕೆ 24,01,638.68 ಲಕ್ಷ
# 9. ಧನವಿನಿಯೋಗಗಳು:-
ಮಾರ್ಚ್ 2022 ರ ಅಂತ್ಯಕ್ಕೆ 175.14 ಲಕ್ಷ
# 10. ಸದಸ್ಯರಿಗೆ ವಿತರಿಸಿದ ಸಾಲ:-
ಮಾರ್ಚ್ 2022 ರ ಅಂತ್ಯಕ್ಕೆ 14,57,28,536.00 ಲಕ್ಷ
# 11. ಬ್ಯಾಂಕಿನ ವಹಿವಾಟು:-
71.53 ಕೋಟಿ
# 12. ಲಾಭ ಗಳಿಕೆ ಮತ್ತು ಲಾಭಾಂಶ ವಿತರಣೆ:-
ಮಾರ್ಚ್ 2022 ರ ಅಂತ್ಯಕ್ಕೆ ಸಂಘವು 33.52 ಲಕ್ಷ ಲಾಭ ಗಳಿಸಿರುತ್ತದೆ.
# 13. ಗೌರವ ಮತ್ತು ಪ್ರಶಸ್ತಿ:-
# 14. ಸ್ವ-ಸಹಾಯ ಗುಂಪುಗಳ ರಚನೆ:-
ಪ್ರಸ್ತುತ 55 ಸ್ವಸಹಾಯ ಗುಂಪುಗಳಿರುತ್ತವೆ.
# 15. ಸಾಲ ಮರುಪಾವತಿ:-
ಮಾರ್ಚ್ 2022 ರ
ಅಂತ್ಯಕ್ಕೆ ಶೇ. 98ರಷ್ಟು ಸಾಲ ಮರುಪಾವತಿಯಾಗಿರುತ್ತದೆ.
# 16. ಆಡಿಟ್ ವರ್ಗ:-
“ಎ” ವರ್ಗ
# 17. ಸಂಘದ ಸ್ಥಿರಾಸ್ತಿಗಳು:-
ಸಂಘದ ಮುಖ್ಯ ಕಟ್ಟಡ ಹಾಗೂ ಮೇಕೇರಿ ಶಾಖೆಯ ಕಟ್ಟಡವನ್ನು ಹೊಂದಿದೆ.
# 18. ಸಂಘದ ಆಡಳಿತ ಮಂಡಳಿ:-
1. ಮಂದ್ರೀರ ಎನ್. ತೇಜಸ್: ಅಧ್ಯಕ್ಷರು
2. ಮಂಞೀರ ಕೆ. ಉಮೇಶ್: ಉಪಾಧ್ಯಕ್ಷರು
3. ಪರ್ಲಕೋಟಿ ಎ. ಕಾವೇರಪ್ಪ: ನಿರ್ದೇಶಕರು
4. ತುಂತಜ್ಜಿರ ಆರ್.ತಿಮ್ಮಯ್ಯ: ನಿರ್ದೇಶಕರು
5. ತೋರೆರ ಎಂ. ಅಯ್ಯಪ್ಪ: ನಿರ್ದೇಶಕರು
6. ಮಂಞೀರ ಪಿ. ತಿಮ್ಮಯ್ಯ: ನಿರ್ದೇಶಕರು
7. ಉಳುವಾರನ ಜಿ. ಗೀತಾ: ನಿರ್ದೇಶಕರು (09-10-2020 ರವರೆಗೆ)
8. ಬಿದ್ದಂಡ ಡಿ. ಗಂಗಮ್ಮ: ನಿರ್ದೇಶಕರು
9. ಮಲೆಯರ ಆರ್. ಧರಣೇಶ್: ನಿರ್ದೇಶಕರು
9. ಕೂಪದೀರ ಸಿ. ಪ್ರಮೀಳಾ: ನಿರ್ದೇಶಕರು
10. ಚೋಂಡಿರ ಜಿ. ಚಂಗಪ್ಪ: ನಿರ್ದೇಶಕರು
11. ಲೋಕೇಶ್ ಟಿ.ವಿ: ನಿರ್ದೇಶಕರು
12. ಹೆಚ್.ಆರ್. ವಾಸಪ್ಪ: ನಿರ್ದೇಶಕರು
13. ಕೃಷ್ಣಪ್ಪ ಎಂ.ಜಿ: ನಿರ್ದೇಶಕರು
# 19. ಸಂಘದ ಸಿಬ್ಬಂದಿ ವರ್ಗ:-
1. ಡಿ.ಯಂ. ತೀರ್ಥಕುಮಾರ್: ಮುಖ್ಯ ಕಾರ್ಯನಿರ್ವಹಣಾಧಿಕಾರಿ
2. ಎ.ಕೆ. ವಿಧ್ಯಾಶ್ರೀ: ಲೆಕ್ಕಿಗರು
3. ಕೆ.ಎಲ್. ಶ್ವೇತ: ನಗದು ಗುಮಾಸ್ಥರು
4. ಯಂ. ಯು. ಹರ್ಶಿತ್ ಪೊನ್ನಪ್ಪ: ಗುಮಾಸ್ಥರು
5. ಎ.ಎಂ. ಚರಣ್: ಮಾರಾಟ ಸಹಾಯಕರು
6. ಬಿ.ಕೆ. ವಸಂತಿ: ಅಟೆಂಡರ್
7. ಪಿ.ಎಸ್. ಸುನಿತ: ಅಟೆಂಡರ್
8. ಬಿ.ಎನ್. ಶಂಭು ಶೆಟ್ಟಿ: ಗೋದಾಮು ಪಾಲಕರು(ತಾತ್ಕಾಲಿಕ)
# 20. ಸಂಘದ ವಿಳಾಸ ಮತ್ತು ಸಂಪರ್ಕ ವಿವರಗಳು:-
ನಂ. 582ನೇ ಹಾಕತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ,
ಹಾಕತ್ತೂರು ಗಾಮ ಮತ್ತು ಅಂಚೆ,
ಮಡಿಕೇರಿ ತಾಲ್ಲೂಕು,
ಕೊಡಗು ಜಿಲ್ಲೆ.
ದೂರವಾಣಿ : 08272-227250
ಈ ಮೇಲಿನ ಮಾಹಿತಿಯನ್ನು 2021-22 ನೇ ಸಾಲಿನ ವಾರ್ಷಿಕ ವರದಿಯಂತೆ ದಾಖಲಿಸಲಾಗಿದೆ.