ಮುಳಿಯ ಜ್ಯುವೆಲ್ಸ್‌ನಲ್ಲಿ ಮಾರ್ಚ್ 18 ರಿಂದ ಏಪ್ರಿಲ್ 4 ರ ವರೆಗೆ “ವಜ್ರಾಭರಣಗಳ ಉತ್ಸವ”; ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ
ಮಡಿಕೇರಿ: ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ಮುಳಿಯ ಜ್ಯುವೆಲ್ಸ್‌ನಲ್ಲಿ ವಿಶೇಷ ವಜ್ರಾಭರಣಗಳ ಉತ್ಸವ `ಯುನಿಕ್ ಡೈಮಂಡ್ ಫೆಸ್ಟ್’ ನಡೆಯುತ್ತಿದ್ದು, ಭಾರೀ ಪ್ರಮಾಣದಲ್ಲಿ ಆಭರಣ ಪ್ರಿಯರನ್ನು ಆಕರ್ಷಿಸುತ್ತಿದೆ. ಪ್ರತಿದಿನ ಸಾವಿರಾರು ಗ್ರಾಹಕರು ಮಳಿಗೆಗಳಿಗೆ ಭೇಟಿ ನೀಡುತ್ತಿದ್ದು ತಮಗಿಷ್ಟವಾದ ವಜ್ರಾಭರಣಗಳನ್ನು ಖರೀದಿಸುತ್ತಿದ್ದಾರೆ.
ಕೇವಲ 3,700 ರೂ.ಗಳ ಕೈಗೆಟುಕುವ ಬೆಲೆಗಳಿಂದ ಪ್ರಾರಂಭವಾಗುವ ವಿವಿಧ ಶ್ರೇಣಿಗಳ ಅಮೂಲ್ಯ ಡೈಮಂಡ್ಸ್ ಮತ್ತು ಕಿಸ್ನ ಗೋಲ್ಡ್ ಆಂಡ್ ಡೈಮಂಡ್ ಜ್ಯುವೆಲ್ಲರಿಗಳು ಲಭ್ಯವಿರುತ್ತವೆ.
ಮಹಿಳೆಯರ ಉಂಗುರಗಳು 6,500 ರೂ.ಗಳಿಂದ, ಪುರುಷರ ಉಂಗುರಗಳು 19,400 ರೂ.ಗಳಿಂದ, ನೆಕ್ಲೇಸ್‌ಗಳು 54,700 ರೂ.ಗಳಿಂದ,
ಮೂಗುತಿ- 3,700 ರೂ.ಗಳಿಂದ, ಕಿವಿಯ ರಿಂಗ್‌ಗಳು 7,800ರೂ.ಗಳಿಂದ, ಪೆಂಡೆಂಟ್‌ಗಳು 3,900 ರೂ.ಗಳಿಂದ, ಬಳೆಗಳು 23,500 ರೂ.ಗಳಿಂದ ಹಾಗೂ ಮಂಗಳಸೂತ್ರ 24,700 ರೂ.ಗಳಿಂದ, ಪ್ರಾರಂಭವಾಗುತ್ತವೆ.
ವಜ್ರದ ಆಭರಣಗಳ ಮೇಲೆ ಶೇ 95% ರಷ್ಟು ವಿನಿಮಯ ಮೌಲ್ಯ ಹಾಗೂ ಶೇ.90% ರಷ್ಟು ಬೈಬ್ಯಾಕ್ ಮೌಲ್ಯಗಳನ್ನು ನೀಡುವುದಾಗಿ ಮುಳಿಯ ಜ್ಯುವೆಲ್ಸ್ ಪ್ರಕಟಿಸಿದೆ.
ಮಾರ್ಚ್ 18 ರಿಂದ ಪ್ರಾರಂಭವಾಗಿರುವ ಡೈಮಂಡ್ ಫೆಸ್ಟ್‌ಗೆ ಪ್ರತಿದಿನ ನೂರಾರು ಗ್ರಾಹಕರು ಆಗಮಿಸುತ್ತಿದ್ದು, ಅತಿ ಕಡಿಮೆ ಬೆಲೆಗೆ ಅತ್ಯುತ್ತಮ ಗುಣಮಟ್ಟದ ವಜ್ರಾಭರಣಗಳನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ವಿಶ್ವಾಸಾರ್ಹತೆ ಮತ್ತು ಗುಣಮಟ್ಟಕ್ಕೆ ಹೆಸರಾಗಿರುವ ಮುಳಿಯ ಜ್ಯುವೆಲ್ಸ್ ಮಳಿಗೆಗಳಿಗೆ ಭೇಟಿ ನೀಡುತ್ತಿರುವ ಗ್ರಾಹಕರ ಸಂಖ್ಯೆಯೇ “ಡೈಮಂಡ್ ಫೆಸ್ಟ್”ನ ಜನಪ್ರಿಯತೆಯನ್ನು ಸಾರುವಂತಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಮುಳಿಯ ಜ್ಯುವೆಲ್ಸ್‌ನ ಮಡಿಕೇರಿ ಮಳಿಗೆಯಲ್ಲಿ ಈ “ಡೈಮಂಡ್ ಫೆಸ್ಟ್” ನಡೆಯುತ್ತಿದೆ. ಉತ್ಸವವು ಏಪ್ರಿಲ್ 4 ರ ವರೆಗೆ ನಡೆಯಲಿದ್ದು, ಮದುವೆ ಹಾಗೂ ಇತರ ಶುಭ ಸಮಾರಂಭಗಳಿಗಾಗಿ ಉತ್ಕೃಷ್ಟ ಗುಣಮಟ್ಟದ ವಜ್ರಾಭರಣಗಳನ್ನು ಖರೀದಿಸಲು ಬಯಸುವಿರಾದರೆ ಮುಳಿಯ ಜ್ಯುವೆಲ್ಸ್‌ನ “ಡೈಮಂಡ್ ಫೆಸ್ಟ್” ಒದಗಿಸಿರುವ ಅವಕಾಶವನ್ನು ಕಳೆದುಕೊಳ್ಳಬೇಡಿ ಎಂದು ಮಳಿಗೆಗೆ ಭೇಟಿ ನೀಡುತ್ತಿರುವ ಗ್ರಾಹಕರು ಪ್ರತಿಕ್ರಿಯಿಸಿದ್ದಾರೆ.