Reading Time: 4 minutes
ವೀರರಾಜೇಂದ್ರಪೇಟೆ ಐತಿಹಾಸಿಕ ನಾಡ ಹಬ್ಬದ ಒಕ್ಕೂಟ ವಿರಾಜಪೇಟೆ (ರಿ)
ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್ https://chat.whatsapp.com/EicYYbrXCeEBY3KGWiZnRy ಜೋಯ್ನ್ ಆಗಿ.
ನಮ್ಮ ವಾಟ್ಸಾಪ್ ಚಾನಲ್ ಲಿಂಕ್ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.
ತಾರೀಖು: 13-09-2018ನೇ ಗುರುವಾರ ಮಧ್ಯಾಹ್ನ 12ಗಂಟೆಗೆ ಶ್ರೀ ಗಣಪತಿ ಉತ್ಸವ ಮೂರ್ತಿ ಪ್ರತಿಷ್ಠಾಪನಾಪೂರ್ವಕ ಪ್ರಾರಂಭವಾಗಿ ತಾರೀಖು: 24-09-2018ನೇ ಶುಕ್ರವಾರ ವಿಸರ್ಜನಾಪರ್ಯಂತ ಜರುಗಲಿದೆ. ಸರ್ವರೂ ಬಂಧು ಮಿತ್ರರೊಡಗೂಡಿ ವಿರಾಜಪೇಟೆ ಗಣೇಶೊತ್ಸವಕ್ಕೆ ಆಗಮಿಸಿ ಯಶಸ್ವಿಗೊಳಿಸಲು ಸಹಕರಿಸಬೇಕಾಗಿ ನಮ್ಮೆಲ್ಲರ ಅಪೇಕ್ಷೆ.
ಆಡಳಿತ ಮಂಡಳಿ,
ವೀರರಾಜೇಂದ್ರಪೇಟೆ ಐತಿಹಾಸಿಕ ನಾಡ ಹಬ್ಬದ ಒಕ್ಕೂಟ ವಿರಾಜಪೇಟೆ (ರಿ)