NARIYANDADA ನರಿಯಂದಡ (ಚೆಯ್ಯಂಡಾಣೆ Cheyandane)

ನರಿಯಂದಡ (ಚೆಯ್ಯಂಡಾಣೆ) - NARIYANDADA (Cheyandane)

ನರಿಯಂದಡ ಗ್ರಾಮ ಪಂಚಾಯತಿಯು ಜಿಲ್ಲಾ ಕೇಂದ್ರದಿಂದ 35 ಕಿ.ಮೀ. ದೂರದಲ್ಲಿದೆ. ತಾಲ್ಲೂಕು ಕೇಂದ್ರ ಮಡಿಕೇರಿಯಿಂದ 35 ಕಿ.ಮೀ ದೂರದಲ್ಲಿದೆ.ಸದರಿ ಗ್ರಾಮ ಪಂಚಾಯತಿಯು ವಿರಾಜಪೇಟೆ ತಾಲ್ಲೂಕಿಗೆ ಹತ್ತಿರವಾಗಿರುತ್ತದೆ.ಗ್ರಾಮ ಪಂಚಾಯತಿ ವ್ಯಾಪ್ತಿಯು ಒಟ್ಟು 7991 ಹೆಕ್ಟೇರ್ ಭೂ ಪ್ರದೇಶವನ್ನು ಹೊಂದಿರುತ್ತದೆ. ಗ್ರಾಮ ಪಂಚಾಯತಿಯ ೊಟ್ಟು ಜನಸಂಖ್ಯೆ 5605 ಆಗಿರುತ್ತದೆ. ಈ ಪೈಕಿ ಪರಿಶಿಷ್ಟ ಜಾತಿ 532, ಪರಿಶಿಷ್ಟ ಪಂಗಡ 248 ಹಾಗೂ ಇತರೇ ಜನಾಂಗದ ಜನಸಂಖ್ಯೆ4825 ಆಗಿರುತ್ತದೆ. ಗ್ರಾಮ ಪಂಚಾಯತಿಯಲ್ಲಿ ಪರಿಸಿಷ್ಟ ಜಾತಿ ಪರಿಸಿಷ್ಟ ಪಂಗಡ ಎಂದರೆ ಕುಡಿಯರು, ಮೇದರು ಅಲ್ಲದೆ ಕೊಡವರು, ಗೌಡರು ಹಾಗೂ ಮುಸ್ಲಿಂ ಜನಾಂಗಕ್ಕೆ ಸೇರಿದವರು ಇದ್ದಾರೆ. ಇದರಲ್ಲಿ ಶೇ 70%ರಷ್ಟು ಜನರು ಕೃಷಿಯನ್ನು ಅವಲಂಬಿಸಿರುತ್ತಾರೆ. ಶೇ 25%ರಷ್ಟು ಜನರು ಕೂಲಿಯನ್ನು ಅವಲಂಬಿಸಿರುತ್ತಾರೆ.ಉಳಿದ ಶೇ. 5%ರಷ್ಟು ಜನರು ಸರ್ಕಾರಿ ನೌಕರರು ಹಾಗೂ ಇನ್ನಿತರ ಕುಶಲ ಕರ್ಮಿ ಕುಟುಂಬದವರಾಗಿರುತ್ತಾರೆ.
ನರಿಯಂದಡ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಂದಾಯ ಗ್ರಾಮಗಳಾದ,ಕರಡ ನರಿಯಂದಡ,ಚೇಲವಾರ,ಕೋಕೇರಿ ಅರಪಟ್ಟು,ಸೇರಿದಂತೆ ಪೊದವಾಡ ಎಂಬ ಉಪಗ್ರಾಮವು ಸೇರಿರುತ್ತದೆ. ಹಚ್ಚ ಹಸಿರು ಕೊಡಗು ಜಿಲ್ಲೆಯ ಬೆಟ್ಟಗುಡ್ಡಗಳಿಂದ ಕೂಡಿದ ಮಡಿಕೇರಿ ತಾಲ್ಲೂಕಿನ ಗ್ರಾಮ ಪಂಚಾಯತಿಗಳಲ್ಲಿ ನರಿಯಂದಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಚೇಲವಾರ ಮತ್ತು ಕರಡ ಗ್ರಾಮದ ಸುತ್ತಲೂ ಬೆಟ್ಟಗುಡ್ಡಗಳು ಆವರಿಸಿದೆ.ಚೇಲವಾರ ಗ್ರಾಮದಲ್ಲಿ ನೋಡಲು ಅಂದವಾದ ಜಲಪಾತವು ಇದೆ.ಈ ಜಲಪಾತವನ್ನು ಹೊರ ಜಿಲ್ಲೆಗಳಿಂದ ಅನೇಕ ಪ್ರವಾಸಿಗರು ಬಂದು ನೋಡಿ ಆನಂದ ಪಡುತ್ತಾರೆ.

ಗ್ರಾಮ ಪಂಚಾಯಿತಿ ಸದಸ್ಯರು

2021 – 2026

  1. ಬಿದ್ದಂಡ ಎಂ ರಾಜೇಶ್ ಅಚ್ಚಯ್ಯ President 9483785791
  2. ಮಂಜುಳಾ ಬಿ ಹೆಚ್ Vice President 9482036920
  3. ಹೆಚ್ ಎಂ ರಾಜು Member 876248239
  4. ಮಮ್ಮದ್ ಕೆ ಇ Member 9480083780
  5. ಎಂ ಬಿ ಈರಪ್ಪ Member 9480771310
  6. ಯು ಪಿ ಕವಿತ Member 9481951081
  7. ರಜೀನ ವೈ ಆರ್ Member 7022462818
  8. ಪೆಮ್ಮಂಡ ಕೌಶಿ ಕಾವೇರಮ್ಮ Member 9482839068
  9. ಸಿ ಇ ಸುಬೀರ್ Member 8277278460
  10. ಕೆ ಎಂ ನಾಣಯ್ಯ Member 9448005634
  11. ಎಂ ವಿ ನೇತ್ರಾವತಿ Member 8762291797
  12. ವಿಲೀನ್ ಬಿ ಜಿ Member 9535361826
  13. ಪಿ ಜಿ ರಾಣಿ Member 9480170804
  14. ಎನ್ ಟಿ ವಾಣಿ Member 9480670560
  15. ಪುಷ್ಪ ಬಿ ಎಸ್ Member 9481451291

ಪಂಚಾಯ್ತಿ ಸಂಪರ್ಕ

ವಿಳಾಸ: ಚೆಯ್ಯಂಡಾಣೆ ಅಂಚೆ ಮಡಿಕೇರಿ ತಾಲೂಕು ಕೊಡಗು ಜಿಲ್ಲೆ.
Tel: 08274-259041
Pdo:
Mob: 

Email: mad.nariyandada@gmail.com

ನಾಪೊಕ್ಲು ನಾಡಕಛೇರಿ
Tel:

ಪೋಲೀಸ್ ಠಾಣೆ
Tel:

ಆರೋಗ್ಯ ಕೇಂದ್ರ

  • ಪ್ರಾಥಮಿಕ ಆರೋಗ್ಯ ಕೇಂದ್ರ, ಚೆಯ್ಯಂಡಾಣೆ: 08272 259067

ಅಂಚೆ ಕಛೇರಿ

ಅಂಗನವಾಡಿ ಕೇಂದ್ರ

ಬ್ಯಾಂಕ್ / ಎ.ಟಿ.ಎಂ

ಸಹಕಾರಿ ಸಂಸ್ಥೆ/ಸಂಘಗಳು

ಎಲ್.ಪಿ.ಜಿ ಡೀಲರ್ಸ್

ಪೆಟ್ರೋಲ್ ಪಂಪ್ಸ್

ಟೆಲಿಫೋನ್ ಎಕ್ಸ್‍ಚೇಂಜ್

ವಿದ್ಯುತ್ ಕಚೇರಿ

ಪಶು ಚಿಕಿತ್ಸಾಲಯ

ಕಾಫೀ ಬೋರ್ಡ್

ರೈತ ಸಂಪರ್ಕ ಕೇಂದ್ರ

ವಿದ್ಯಾ ಸಂಸ್ಥೆಗಳು

ದೇವಾಲಯ / ದೈವಸ್ಥಾನಗಳು

ಮಸೀದಿ / ದರ್ಗಾಗಳು

ಚರ್ಚ್‍ಗಳು

ವ್ಯಕ್ತಿ ಪರಿಚಯ

2015 – 2020

  1. ಬಿಲ್ಲವರ ಬೇಬಿ ಶಿವಪ್ಪ President 9483254269
  2. ಸೋಮಣ್ಣ ರವಿ ಎಂ.ಪಿ. Vice President 9482275859
  3. ಬಿ.ಈ. ಶಾಂತಿ Member 8762986730
  4. ಬೆಳಿಯಂಡ್ರ ರತೀಶ್ ಕುಮಾರ್ ಶರಣ್ Member 9448504899
  5. ಅನಂತ್ ಕುಮಾರ್ ಟಿ.ಪಿ. Member 9449475655
  6. ರೋಹಿಣಿ Member 9880564224
  7. ನಂಬಿಯಪಂಡ ವಾಣಿ Member 9480670560
  8. ಕೋಡಿರ ತಮ್ಮಯ್ಯ ಪ್ರಸನ್ನ Member 9448273342
  9. ಕೆ.ಜೆ. ಪ್ರಕಾಶ್ Member 9482193033
  10. ಯು.ಎ. ಪ್ರಕಾಶ್ Member 8762604071
  11. ಕೆ.ಬಿ. ರಾಜಲಕ್ಷ್ಮಿ Member 8762235069
  12. ಚಂಗಪ್ಪ ರಂಜು Member 8277131972
  13. ಮುಂಡ್ಯೋಳಂಡ ಜಿ. ಲಲಿತ Member 9480020926
  14. ಭಾರತಿ ಪಿ.ಜಿ. Member 8277020973
  15. ಐತಿಚಂಡ ಕೆ ವನಿತ ಪ್ರಕಾಶ್ Member 8762348449
  • ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ

Comments are closed.